Рет қаралды 99,370
#whitedischarge #vaginaldischarge #whitedischargetreatment #periodpain
ಇತ್ತೀಚಿನ ದಿನಗಳಲ್ಲಿ ಬಿಳಿಸೆರಗು ಎಲ್ಲಾ ವಯಸ್ಸಿನ ಯುವತಿಯರಲ್ಲಿಯೂ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಸಮಸ್ಯೆಗೆ ಉತ್ತಮ ಮನೆಮದ್ದುಗಳನ್ನು ಅನುಸರಿಸುವ ಮೂಲಕ ಇವುಗಳನ್ನು ಉಲ್ಬಣಗೊಳ್ಳದಂತೆ ತಡೆಯಬಹುದು. ಬನ್ನಿ, ಇಂತಹ ಕೆಲವು ಸಮರ್ಥ ಮನೆಮದ್ದುಗಳನ್ನು ನೋಡೋಣ. ಒಂದು ವೇಳೆ, ಈ ಸ್ರಾವದ ಪ್ರಮಾಣ ಯಾವಾಗ ಅತಿ ಎನಿಸುವಷ್ಟು ಹೆಚ್ಚಾಗಿದ್ರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.
Our Website : Vijaykarnataka...
Facebook: / vijaykarnataka
Twitter: / vijaykarnataka