Aditya have good opportunity to build his career&make parents proud🎉
@raviraveena32782 күн бұрын
ಆದಿತ್ಯ ಮತ್ತು ಅವರ ಪ್ಯಾಮಿಲಿಗೆ ಮತ್ತೆ ರಾಮ್ ಗೆ ಒಳ್ಳೆಯದಾಗಲಿ❤
@MohankumarMohan-m1m2 күн бұрын
ಹೊಸ ವರ್ಷದ ಶುಭಾಶಯಗಳು ರಾಮು ಅಣ್ಣಾ 🎉🎉
@user-mq5bb9gr3t2 күн бұрын
ಆದಿತ್ಯ ಅವರ ಕುಟುಂಬಕ್ಕೆ ದೇವರು ಒಳ್ಳೇದು ಮಾಡ್ಲಿ ❤️
@prashanthkumar86502 күн бұрын
ಅದ್ಭುತ video. Love you ಆದಿತ್ಯ ಮತ್ತು ಅಣ್ಣಯ್ಯ❤❤
@_durgesha_s_2 күн бұрын
ಅಣ್ಣ ನೀವು ವಿಕ್ರಂತ್ ರೋಣ movie ಲೀ acting super🏹
@mugeshjutlar71432 күн бұрын
ಆದಿತ್ಯನ ಹಾಡು ತಂಗಾಳಿಯಲ್ಲಿ my be ಮೊಹಿನಿ fans ಅನ್ನುಸುತ್ತೆ😂😂😂
@ranganathgaranganath9012 күн бұрын
ರಾಮ್ ಸರ್ ಹೊಸ ವರ್ಷದ ಶುಭಾಶಯಗಳು ಒಳ್ಳೆಯದಾಗಲಿ ನಿಮ್ಮ ಫವಾಸ ಸುಖಕರವಾಗಿರಲಿ❤❤❤❤❤❤
@Abbas_abbu2 күн бұрын
ಹೊಸ ವರ್ಷದ ಹಾರ್ದಿಕ ಶುಭಾಷಯಗಳು ❤
@siddalinga1002 күн бұрын
ನೀವು ಹೇಳಿದ ಮಕ್ಕಳ ಪಾರ್ಕ್ ನ ನೆಲದ ಸ್ವಂಜ್ ಟೆಕ್ನಿಕ್ ನಮ್ಮ ಮೈಸೂರಿನ " AIISH" ಆಸ್ಪತ್ರೆ ಮಕ್ಕಳ ಪಾರ್ಕ್ ನಲ್ಲಿ ಈಗಾಗಲೆ ಇದೆ.❤
@NandhusPassion2 күн бұрын
ಹೊಸ ವರ್ಷದ ಶುಭಾಶಯಗಳು ಬ್ರದರ್ ❤🎉
@ushapatil12862 күн бұрын
Thanks Aditya for atlast getting the breakfast for Rama.
@rajuyash93252 күн бұрын
ಹೊಸ ವರ್ಷದ ಶುಭಾಶಯಗಳು 💐👌♥️🙏👍
@nandeshnandi64302 күн бұрын
Hello ರಾಮ್ ❤ಅಣ್ಣ ಹೇಗಿದ್ದೀರ.. Wish u Happy 🆕 year 2025""ಒಳ್ಳೆಯದಾಗಲಿ 😊 World ಕನ್ನಡಿಗ.. ನಿಮ್ಮ ಪಯಣ ಸುಖಕರವಾಗಿರಲಿ. ಅಲ್ಲಿನ Govrnament ನೋಡಿ 👌ಕಲಿಬೇಕು
@ravihosalli93532 күн бұрын
ಹೊಸ ವರ್ಷದ ಶುಭಾಶಯಗಳು bro
@vikastungal88742 күн бұрын
Happy new year ಅಣ್ಣಾ 🎉🎉❤❤
@sharavatikulkarni7145Күн бұрын
Super vdo sir. Some requests from us sir travel exp,studies, shopping, stay , cuisine and much information for the particular country sir.
@vijayalakshmiramakrishna3441Күн бұрын
Thank you.take care.
@globalkannadigaКүн бұрын
❤️❤️
@ShruthiM_73442 күн бұрын
In Mysore also there is dhoby ghaut Sir super edition Aditya is so supportive 🙋🏻thanks episode
@bavyathakk22872 күн бұрын
ಜೈ Global ಕನ್ನಡಿಗ ❤❤❤
@ManjunathChakri2 күн бұрын
ರಾಮ್ ಅಣ್ಣಾ ನಾನು ನಿಮ್ಮ ಅಭಿಮಾನಿ. ನಿಮ್ಮ ಪ್ರತಿಯೊಂದು ದೃಶ್ಯಗಳನ್ನು ನೋಡ್ತಾ ಇರ್ತೀನಿ. ನಾನು ಬೆಳಗಾವಿ ಜಿಲ್ಲೆಯವನು. ನಿಮ್ಮಲ್ಲಿ ನಾನು ಒಂದು ಮನವಿ ಮಾಡ್ಕೊಳ್ಬೇಕು ಅನ್ಕೊಂಡಿದೀನಿ
@globalkannadiga2 күн бұрын
ಧನ್ಯವಾದಗಳು 💫ಹೇಳಿ
@ManjunathChakri2 күн бұрын
@globalkannadiga ಕನ್ನಡ ಭಾಷೆ ಉಳಿಬೇಕು, ಬೆಳೀಬೇಕು, ಕನ್ನಡ ಶಾಲೆಗಳಲ್ಲಿ ಸರಿಯಾದ್ ಶಿಕ್ಷಣ ಸಿಗ್ತಾ ಇಲ್ಲಾ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ, ಆ ಕೊರತೆಯನ್ನು ನಿಗಿಸೋದಕ್ಕೆ ಅತಿಥಿ ಶಿಕ್ಷಕರನ್ನು ನೇಮಕ ಮೊಡ್ಕೊಂಡಿದಾರೆ ಆದ್ರೆ ಅವರಿಗೆ ಸರಿಯಾದ ಸಮಯಕ್ಕೆ ಸಂಬಳ ಸಿಗ್ತಾ ಇಲ್ಲಾ ಜೊತೆಗೆ ಸಂಬಳ ಕೂಡ ಜಾಸ್ತಿ ಮಾಡ್ತಾ ಇಲ್ಲಾ, ಸರ್ಕಾರಿ ಶಿಕ್ಷಕರು ತಿಂಗಳ ಸಂಬಳಕ್ಕಾಗಿ ಕಾಯ್ತಾ ಇರ್ತಾರೆ, ಬಡ ಮಕ್ಕಳು ಖಾಸಗಿ ಶಾಲೆಗಳಲ್ಲಿ ಕಲಿಯಲು ಆರ್ಥಿಕವಾಗಿ ಸದೃಢರಿಲ್ಲ, ಈ ರೀತಿ ನಮ್ಮ ಸರ್ಕಾರಿ ಶಾಲೆಗಳ ಪರಿಸ್ಥಿತಿಯಿಂದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ತಮ್ಮ ದರ್ಪ ತೋರಿಸ್ತಾ ಇವೆ, ಹೀಗಿರುವಾಗ ಕನ್ನಡ ಹೇಗೆ ಬೆಳಿಯತ್ತೆ ಅಣ್ಣಾ? ಕನ್ನಡ ಶಾಲೆಯಲ್ಲಿ ಕಲಿತು ಇವತ್ತು ರಾಜ್ಯವನ್ನು ಆಳ್ತಾ ಇದಾರೆ ಆದ್ರೆ ಅವರು ಕಲಿತ ಶಾಲೆಗಳ ಬಗ್ಗೆ ಅಸಡ್ಡೆ ತೋರಿಸ್ತಾ ಇದಾರೆ, ನಾನು ಒಂದೂವರೆ ತಿಂಗಳ್ ಹಿಂದೆ ಯೂಟ್ಯೂಬ್ ಸ್ಟಾರ್ಟ್ ಮಾಡಿದೆ. Chakravarti29 ಅಂತಾ ಶಿಕ್ಷಕರ ನೇಮಕಾತಿ ಮತ್ತು ಅತಿಥಿ ಶಿಕ್ಷಕರಿಗೆ ಆಗುವ ಅವಮಾನಗಳು, ಸರ್ಕಾರಿ ಶಾಲೆಗಳ ಸಧ್ಯದ ಪರಿಸ್ಥಿಗಳ ಮೇಲೆ ಸಣ್ಣದಾಗಿ ಬೆಳಕು ಚೆಲ್ಲೋ ಕೆಲಸ ಮಾಡ್ತಾ ಇದೀನಿ. ನಿಮ್ಮಲ್ಲಿ ನನ್ನ ಮನವಿ ಇಷ್ಟೇ ಕನ್ನಡಕ್ಕಾಗಿ ನಾನು ಏನೇನ್ ಮಾಡಬೇಕು? ನನ್ನ ಕನ್ನಡ ಭಾಷೆಯನ್ನು ಹೇಗೆ ಬೆಳೆಸಬೇಕು? ನಾವೆಲ್ಲರೂ ಕಲಿತಿರುವ ಕನ್ನಡ ಶಾಲೆಗಳನ್ನು ಹೇಗೆ ಉಳಿಸಬೇಕು? ದಯವಿಟ್ಟು ನನಗೆ ಮಾರ್ಗದರ್ಶನ ಮಾಡಿ ನಿಮಗೆ ಕೈ ಮುಗಿದು ಕೇಳ್ಕೊಳ್ತೀನಿ ಅಣ್ಣಾ. ನನ್ನ ಹೆಸರು ಮಂಜುನಾಥ್ ಗಜಾನನ ಚಕ್ರವರ್ತಿ.
@ManjunathChakri2 күн бұрын
ಮೊದಲನೆಯದಾಗಿ ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು. ಅಣ್ಣಾ ಕನ್ನಡ ಭಾಷೆ, ಕನ್ನಡ ಶಾಲೆಗಳು ತಮ್ಮ ಅಸ್ತಿತ್ವವನ್ನು ಕಳೆದು ಕೊಳ್ತಾ ಇವೆ, ನಮ್ಮ್ ಸರ್ಕಾರಿ ಶಾಲೆಗಳಲ್ಲಿ ಭೋದನೆ ಸರಿಯಾಗಿಲ್ಲ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲ, ಶಿಕ್ಷಕರ ಕೊರತೆ ನಿಗಿಸುವುದಕ್ಕೆ ಅತಿಥಿ ಶಿಕ್ಷಕರ ನೇಮಕ ಮಾಡ್ತಾರೆ ಅವರಿಗೆ ಕೆಲಸಕ್ಕೆ ತಕ್ಕಂತೆ ಸಂಬಳ ಇಲ್ಲಾ ಜೊತೆಗೆ ಸರಿಯಾದ ಸಮಯಕ್ಕೆ ಸಂಬಳ ಇಲ್ಲಾ, ಬಡ ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯಲು ಆರ್ಥಿಕವಾಗಿ ಸದೃಢರಿಲ್ಲ,ಕನ್ನಡ ಶಾಲೆಯಲ್ಲಿ ಕಲಿತು ರಾಜ್ಯವನ್ನು ಆಳೋ ನಾಯಕರು ಕನ್ನಡ ಶಾಲೆಗಳ ಬಗ್ಗೆ ಅಸಡ್ಡೆ ಭಾವನೆ ತೋರಿಸ್ತಾ ಇದಾರೆ, ಈ ಕಾರಣಗಳಿಂದ ಖಾಸಗಿ ಆಂಗ್ಲ ಮಾಧ್ಯಮಗಳು ತಮ್ಮ ದರ್ಪ ತೋರಿಸ್ತಾ ಇವೆ, ನನ್ನ ಪ್ರಕಾರ ಕನ್ನಡ ಶಾಲೆಗಳು ಬೆಳೆದ್ರೆ, ಕನ್ನಡ ಶಾಲೆಗಳಲ್ಲಿ ಭೋದನೆ ಸರಿಯಾದ್ರೆ ಕನ್ನಡ ಭಾಷೆ ಬೆಳಿಯುತ್ತೆ ಅನ್ನೋ ಅಭಿಪ್ರಾಯ ನನ್ನದು, ಕನ್ನಡ ಕೇವಲ ವೇದಿಕೆಗೆ ಮಾತ್ರ ಸೀಮಿತ ಆಗ್ಬಾರ್ದು, ಕೇವಲ ನವೆಂಬರ್ 1 ಕ್ಕೆ ಸೀಮಿತ ಆಗ್ಬಾರ್ದು. ನಿಮ್ಮಲ್ಲಿ ನನ್ನ ಮನವಿ ಇಷ್ಟೇ...... ನಾನೊಬ್ಬ ಸಾಮಾನ್ಯರಲ್ಲಿ ಶ್ರೀ ಸಾಮಾನ್ಯ, chakravarti29 ಅಂತಾ ಒಂದೂವರೆ ತಿಂಗಳ ಹಿಂದೆ ಪ್ರಾರಂಭ ಮಾಡಿದ ಯೂಟ್ಯೂಬ್ ಚಾನೆಲ್ನಿಂದ, ಶಿಕ್ಷಕರ ಕೊರತೆ, ಪ್ರಸ್ತುತ ಶಾಲಾ ವ್ಯವಸ್ಥೆ, ಅತಿಥಿ ಶಿಕ್ಷಕರಿಗೆ ಆಗುವ ಅವಮಾನಗಳು, ಶಿಕ್ಷಕರ ನೇಮಕಾತಿ ಕುರಿತು. ವಿದ್ಯಾವಂತ ಶಿಕ್ಷಕ ಆಕಾಂಕ್ಷಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತೋ ಕೆಲಸ ಮಾಡ್ತಾ ಇದೀನಿ. ನಾನಿನ್ನು ಏನು ಮಾಡಿಲ್ಲ ಅಣ್ಣಾ, ಕನ್ನಡ ಭಾಷೆ ಉಳಿಬೇಕು, ಬೆಳೀಬೇಕು ಅಂದ್ರೆ ನಾನು ಏನ್ ಮಾಡಬೇಕು? ನನ್ನ ಹೊತ್ತ ತಾಯಿ ಕನ್ನಡಾಂಬೆಗಾಗಿ ಏನ್ ಮಾಡಬೇಕು? ನಾವೆಲ್ಲರೂ ಕಲಿತಿರೋ ನಮ್ಮ ಸರಕಾರಿ ಕನ್ನಡ ಶಾಲೆಗಳ ಉಳಿವಿಗಾಗಿ ನಾನು ಏನ್ ಮಾಡಬೇಕು. ದಯವಿಟ್ಟು ಕೈ ಮುಗಿದು ಕೇಳ್ಕೊಳ್ತೀನಿ ನನಗೆ ಮಾರ್ಗದರ್ಶನ ಮಾಡಿ. ನನ್ನ ಹೆಸರು ಮಂಜುನಾಥ್ ಗಜಾನನ ಚಕ್ರವರ್ತಿ
@SantoshNaik-m3r2 күн бұрын
ಹೊಸ ವರ್ಷದ ಶುಭಾಶಯಗಳು ಬ್ರೋ
@smv970417 сағат бұрын
good information
@smvenkatesh45852 күн бұрын
Wish you happy new year Kannadiga
@chandrushekar15762 күн бұрын
Tiffin hegittu review kodlilla? Happy new year Ram
@ChandreshR-yy8rx2 күн бұрын
Camera Man, is super 👌 ❤
@chethans3232 күн бұрын
Singapore dalli Aditya Ram🥰
@NaveenHubballi-ir4hd2 күн бұрын
Happy New year. ❤
@ramramesh65262 күн бұрын
Nice video bro God bless you Ramesh driver Bengaluru Karnataka India happy journey
@surajkallyani11352 күн бұрын
Happy New Year Anna💐📿💐🌎
@sanketalagond2498Күн бұрын
Happy new year bro ❤❤ and good luck bro
@globalkannadigaКүн бұрын
❤️❤️
@ShivaSavant-dz3kh2 күн бұрын
Hi Ram sir happy new year
@Rameswar8762 күн бұрын
హ్యాపీ న్యూ ఇయర్ 🎉🎉🎉 రాంజీ
@basavarajuam92812 күн бұрын
Wish happy New year bro
@ChandrakanthaS2 күн бұрын
Happy New Year 🎉 Bro
@ShyamDm-t4r2 күн бұрын
Dear lovely brother wish you happy new year 🎉🎉🎉
@chandracharry49502 күн бұрын
Wish you happy new year brother ❤
@shashiraj51112 күн бұрын
Good evening. happy new year brother ❤
@vinu23042 күн бұрын
The similar type of small park is made in Mysuru Speach and Hearing. We need to appreciate that.
@HappyLife-bz5unКүн бұрын
Yes
@pavangowdaffКүн бұрын
ಆದಿತ್ಯ ನಾ ಒಂದು ಯೂಟ್ಯೂಬ್ ಸಿಂಗಾಪುರ ಊರಲಿ vlog madoke heli anna pls 😊🙏
@ChiduChidu-u6i2 күн бұрын
Happy new year anna 🎉
@kempu_gowri2 күн бұрын
Windreamz KZbinr Mr.Ashwin & his wife Mrs.Preethi…. They from Mysore area…
@sudeepsalimath74842 күн бұрын
Wish you happy new year Sir ❤❤❤❤❤❤ sir South Africa country explore maadi sir eduvaregu yaaru explore maadilla nivu maadi sir please❤❤❤❤❤❤
@Gaja12272 күн бұрын
Happy new year bro ❤
@youthproductions9482 күн бұрын
Cameraman's Cameras angles 👌
@globalkannadiga2 күн бұрын
ಧನ್ಯವಾದಗಳು
@mugeshjutlar71432 күн бұрын
Next episode yavaga sir...????
@ShashankGowda-d9q2 күн бұрын
Hi bro dinalu bere bere batti nodi nodi bejar agittu evttu white dressnali supper agi kanta ediya Tamma Netra gowda Shimogga
@shrikiccha56262 күн бұрын
Super ❤
@BasavarajMohare2 күн бұрын
Hi sir good video sir
@shsrm311 сағат бұрын
ಇನ್ನು ನೂರು ವರ್ಷ ಕಳೆದರೂ ನಮ್ಮ ದೇಶ ಸಿಂಗಾಪುರ್ level ಗೆ ಬರಲ್ಲ...
@abhilashreddy48162 күн бұрын
In singapore their is idle dosa..Puri. ? Breakfast
@Chiru_cloudyКүн бұрын
I went this place in 2013 ❤
@globalkannadigaКүн бұрын
❤️
@globalkannadigaКүн бұрын
❤️❤️
@amithmaiya32732 күн бұрын
ಫಸ್ಟ್ ಲೈಕ್ ಮತ್ತು ಕಮೆಂಟ್ ತೀರ್ಥಹಳ್ಳಿಯಿಂದ ❤
@mugeshjutlar71432 күн бұрын
Drass chenagide ❤
@roopa...paaruuu49042 күн бұрын
Cute boy nam Adithya brooo🫶🏻nc vlg♥️
@rameshks81462 күн бұрын
ಇದು ಎಪಿಸೋಡ್ ತುಂಬಾ ಇಷ್ಟ ಆಯ್ತು
@sudeepm43702 күн бұрын
Sir looking wow in white and white 🤍
@cdtniranjanv49614 сағат бұрын
Aditya is like pankaj from kannada movie
@kempu_gowri2 күн бұрын
👍sure
@curiosityideaunlimited27792 күн бұрын
pl do interview with garbage cleaners in Singapore, so that we can Learn and adopt positive things from that...........
@aml18992 күн бұрын
super
@dsmounajКүн бұрын
ಸೂಪರ್ bro ವಿಡಿಯೋ
@kempu_gowri2 күн бұрын
Mr.Ram … I am Dr.Rangaraju from Mysore … I am ur subscriber… meet windreamz KZbinr in Singapore …. From Karnataka
@globalkannadiga2 күн бұрын
kindly watch the previous episode
@GururajBly2 күн бұрын
👌👌👌👌👌👌
@hprabhu.25532 күн бұрын
💛🙌ನಮಸ್ಕಾರ ಕನ್ನಡಿಗ ✨❤
@umesh-xn9eg2 күн бұрын
Happy new year bro 😂.
@gardanvloglifeinkannadaКүн бұрын
ಆದಿತ್ಯ ನ ಜೊತೆ ಇದೆ ರೀತಿ ವಿಡೀಯೋ ಮಾಡಿದ್ದಾರೆ nodake ಇಷ್ಟ ಆಗುತ್ತೆ ಸರ್
@ParshuramKulkarni-q2o2 күн бұрын
SUPER
@vasukavya86822 күн бұрын
ಹಯ್ ಸರ್ ❤️❤️❤️
@girishkulkarni67632 күн бұрын
First comment 😊
@praveenrai52452 күн бұрын
Hii anna❤ hegiddira
@PraveenKumarc-r5jКүн бұрын
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ 🍱🍱🍱🍱🍨🍧🍧🍚🧨🍚🍹🥭🥭🥭🍉🍧🍉🍋🫐🍋
@KaravaliHuduga-dm3hd2 күн бұрын
ನಾನೂ ಯೂಟ್ಯೂಬ್ ಚಾನೆಲ್ ಮಾಡ್ಬೇಕು ನಂದೊಂದು ಸೀರಿಯಸ್ ಪ್ರಶ್ನೆ ನಿಮ್ಮ ಜಿಮೇಲ್ ಅಕೌಂಟ್ ಪರ್ಸನಲ್? ಅಥವಾ ಬ್ರಾಂಡ್ ಆ? ತುಂಬ ಜನ ಬ್ರಾಂಡ್ ಅಕೌಂಟ್ ಮಾಡ್ಬೇಕು ಅಂತಾರೆ ಇನ್ನು ಕೆಲವರು ಪರ್ಸನಲ್ ಜಿಮೇಲ್ ಅಕೌಂಟ್. ತುಂಬ confusion.
@karthikattu1672 күн бұрын
1st view and 1st like
@rushibirwa36542 күн бұрын
ಜೈ ಗ್ಲೋಬಲ್ ಕನ್ನಡಿಗ❤❤
@GangadharNayaka-mv5lx2 күн бұрын
Hi ❤🎉
@surajkallyani11352 күн бұрын
❤❤❤❤❤
@VishwanathHeggannawar2 күн бұрын
Hi bro💕
@raitharamane2 күн бұрын
Hi raam chop chop sikthu enri nim stamina supe 18:25 r with aradhya .toast nimma a whit and whait indian political samaya we soon antha .ok gud luk naanu kooda party enjoy in mandya in thotadhalli take cre raam.❤❤❤❤❤
@traveljagathuvlog7862 күн бұрын
ನಮಸ್ತೆ ವಿಶ್ವ ಕನ್ನಡಿಗ 🙏
@traveljagathuvlog7862 күн бұрын
611 ನೇ ಇಷ್ಟ 👍
@venkateshamurthy24412 күн бұрын
ಮುದ್ದಾದ ತರುಣ ಆದಿತ್ಯ ಒಳ್ಳೆಯ ಬಾಲಕ 😂😂😂
@TEJESVINRAVI-l8q2 күн бұрын
🤩😍🥰
@universalvibes17052 күн бұрын
Namma desha yavaga heege agodu
@shreyagm50182 күн бұрын
Supers sir
@anands63602 күн бұрын
💛❤️
@manjub3752 күн бұрын
👌👌👌🙏🚩
@krishnasavant80642 күн бұрын
ನಮ್ಮ ರಾಮಣ್ಣ
@ChandanGowda-i3l2 күн бұрын
ಹೊಸ ವರ್ಷದ ಶುಭಾಶಯಗಳು🎊2025🎉
@lifeisbeautiful4045Күн бұрын
Anna job baghe kuda heli thumba help aghuthe please anna, job yav tara idhe, yaghe job opening iruthe adara baghe
@mareshmaresh64092 күн бұрын
Hi sir
@nagavenik84072 күн бұрын
💞💞💞💞💞💞💞👌
@raviphotography12512 күн бұрын
ಹೊಸ ವರ್ಷದ ಶುಭಾಶಯಗಳು
@preethambhatt93202 күн бұрын
Nam Desh nu hige agbeku, but Agalla..
@SANTOSHS-dc4ud2 күн бұрын
Su🎉
@34paragoudpatil712 күн бұрын
I anna ❤
@AshrayGiri2 күн бұрын
🏠🙏👍🌟💥✨
@rastapopolous84462 күн бұрын
janru nakra madre yen punishment kodthare antha swalpa heli swami.. ciggerete bisakdre yeshtu fine antha heli...