ಧನ್ಯವಾದಗಳು! ನಿಮ್ಮ ಪ್ರೀತಿಯಲ್ಲಿರುವ ಈ ಮಾತುಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ.
@rameshahr455927 күн бұрын
Sir ನೀವು " ಮಾಸ್ಟರ್ " ಜ್ಞಾನದ ಕಣಜ... KZbin ನಲ್ಲಿ ಈ ತರ ಯಾರು ವಿವರಿಸೋಕೆ ಆಗೋಲ್ಲ.... ಮತ್ತು ಕೆಲವರಿಗೆ ಗೊತ್ತೇ ಇರೋಲ್ಲ...
@IamSrimantha27 күн бұрын
ಧನ್ಯವಾದಗಳು! ನಿಮ್ಮ ಪ್ರೀತಿ ಮತ್ತು ಬೆಂಬಲವೇ ನನ್ನನ್ನು ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಿಸಲು ಪ್ರೇರೇಪಿಸುತ್ತದೆ. ನಾನು ಸಾಧ್ಯವಾದಷ್ಟು ಸರಳವಾಗಿ ಮತ್ತು ಸಮಗ್ರವಾಗಿ ಮಾಹಿತಿ ಹಂಚಲು ಪ್ರಯತ್ನಿಸುತ್ತೇನೆ, ಹಾಗಾಗಿ ಎಲ್ಲರಿಗೂ ಇದು ಬರುವಾಗುವಂತಾಗುತ್ತದೆ.
@rachiramesh627 күн бұрын
ನಾನು ಕಂಡ ಅತ್ಯುತ್ತಮ ವಿಶ್ಲೇಷಣೆ ಸರ್ ನಿಮ್ಮ ಈ ಜ್ಞಾನ ಅದ್ಬುತ ಡಾಲರ್ ಈ ಮಟ್ಟಿಗೆ ಪವರ್ಫುಲ್ ಅಂತಾ ನಿಮ್ಮ ಈ ವಿಡಿಯೋ ನೋಡಿ ಅನಿಸ್ತು ನಾನು ಶಿಕ್ಷಕನಾಗಿ ಈ ತರಹದ ಹೊಸ ವಿಷಯಗಳನ್ನು ತಿಳಿಯಲು ಯಾವಾಗಲೂ ಕಾತುರದಿಂದ ಕಾಯ್ತಾ ಇರುತ್ತೇನೆ. I am not a ATS trader , am watching your video's only for the purpose of knowledge ನಿಮ್ಮ ಈ ಲೋಕಕಲ್ಯಾಣ ಕಾರ್ಯ ಹೀಗೆ ಮುಂದುವರಿಯಲಿ 🙏🙏🙏🙏