🎤🦜 ನಮಸ್ತೆ 🙏 ಶುಭೋದಯ.ಕನ್ನಡ ಚಿತ್ರ ಲೋಕಕೊಬ್ಬರೆ ಉಪೇಂದ್ರ ಅವರ ಮಾತಲಿ ಈಗಿನ ಯುವಜನತೆ ಕಲಿಯುವ ಪಾಠ ಹಲವಾರು ಅಂಶಗಳು ಇದೆ...ಅವರ ರೀತಿಯಲ್ಲಿ ಯೋಚಿಸಿದರೆ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಮಾತು ಅರಿತರೆ ಅವರ ಪಕ್ಷದ ಧ್ಯೇಯ ಅರ್ಥ ಮಾಡಿಕೊಂಡು ನಡೆದರೆ ಯುವ ಜನಾಂಗಕ್ಕೆ ಜೀವನ ಗೆಲ್ಲುವ ಪಾಠ ಕಲಿಯಬಹುದು🙏 ಸತ್ಯ ಮೇವ ಜಯತೆ 🙏 ಕನ್ನಡತಿ 🐄 ಪುಣ್ಯಕೋಟಿ 🙉🙈🙊 ಮೈಸೂರು 18-12-2024.