ನಿಜವಾಗಿಯೂ ಗಾಯತ್ರಿ ನಿಮ್ಮ ವಿಡಿಯೋ ನೋಡ್ತಿದ್ರೆ ಮುಗಿಲೆ ಬಾರದು ಅನಿಸುತ್ತೆ ನಿಮ್ಮಿಂದ ನಾನು ತುಂಬಾ ತಿಳಿದುಕೊಂಡಿದ್ದೇನೆ ಇನ್ನೂ ತುಂಬಾ ಕಲಿಯೋದು ಇದೆ ತುಂಬಾ products use ಮಾಡ್ತಿದ್ದೀನಿ ಹೀಗೆ ಇನ್ನೂ ಒಳ್ಳೊಳ್ಳೆಯ ವಿಪಯ ನಿಮ್ಮಿಂದ ಬರಲಿ thank you
@geeta93312 күн бұрын
ur are great 🎉🎉
@rakshurakshu635310 күн бұрын
Mam hosa Iran tava thagonde swalpa nu dosa helthilla mam pls tips heli....??😢
@ashahe572012 күн бұрын
Hi ma'am. ಧನುರ್ ಮಾಸದ ಪೂಜೆಯ ನಾನು ಮಾಡಿದೆ. ನೀವು ಹೇಳಿದ್ದು ನಿಜ ಆ ದಿನ ತುಂಬಾನೆ positive energy. Thank u so much ma'am 😊
@manjulam.102812 күн бұрын
ನಿಮ್ಮಿಂದಾಗಿ ನಾವು ಸಹ ಔಷಧಿ ರಹಿತ ಒಳ್ಳೆಯ ಬದುಕು ಮಾಡ್ತಾ ಇದೀವಿ ಗಾಯತ್ರಿ ಮೇಡಂ, ಧನ್ಯವಾದಗಳು 🎉🎉
@shalinimurthy230911 күн бұрын
ಜೀವನಶೈಲಿ ಬದಲಾಯಿಸಿದ ನಂತರ ನಿಮ್ಮ ಜೀವನದಲ್ಲಿ ಅಥವಾ ನಿಮ್ಮೆಲರ ಆರೋಗ್ಯ ದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಅಂತ ಒಂದು ವೀಡಿಯೊ ಮಾಡಿ ಮಾಮ್
@anithabs681512 күн бұрын
ದೇವರು ಎಲ್ಲರಿಗೂ ಒಳ್ಳೆದು ಮಾಡ್ಲಿ ❤❤
@sumithnalawadad634112 күн бұрын
ಪಾದನ ಕತ್ರಿ ಹಾಕಬಾರದು ರಂಗೋಲಿಯಲ್ಲಿ
@shobhashambu488611 күн бұрын
ನೀವು ಹೇಳಿದ್ದು ಖಂಡಿತ ನಿಜ ಮೇಡಂ.. ಧನುರ್ಮಾಸದ ಪೂಜೆಯ ಪ್ರತಿ ದಿನವೂ ಪಾಸಿಟಿವ್ ವೈಬ್ಸ್ ಇದೆ.. feeling so fresh
@Divyavenu47712 күн бұрын
Vaccum cleaner link pls
@veniraghavendra9 күн бұрын
Floor Cleaner link
@bindhuravishankar632012 күн бұрын
ಅಕ್ಕ ನೀವು ನಮ್ಮಗ್ಗೆ ಸಿಕ್ಕಿರುವುದು ನಮ್ಮ ಪುಣ್ಯ ಯಾಕೆ ಅಂದ್ರೆ ಇದನ್ನೆಲ್ಲ ನಮ್ಮಗೆ ಸಿಗುವಹಾಗೆ ಮಾಡಿದ್ದಿರಿ ತುಂಬಾ ದನ್ಯವಾದಗಳು
@tharadhanu224712 күн бұрын
Mam ok ಸೂಪರ್ but yelaru yellanu afford madudikke agalla i know nevenu tagolle beku anta helilla but nem videos noduvaga namge tagolake agalla anta guilty feel madoru ertare nemgu gottu organic product anta hodre bere yella products ginta swalpa jasti ne erutte... And some house wives ge avaru maneli support madalla and they are financially independent also anta avaru yen madbeku...
@NavyaMB-q7m12 күн бұрын
ಸಿಸುನ ಎಲ್ಲಾ ವಿಡಿಯೋದಲ್ಲಿ ತೋರಿಸಿ ಮೇಡಂ 😊 ಇದು ಎಕ್ಸ್ಪ್ರೆಶನ್ ನೋಡಿದ್ರೆ ಇಷ್ಟ ಆಗುತ್ತೆ ನಮಗೆ
@GeetaBadiger-n2p12 күн бұрын
Namaskar Tange 🙏🙏 Very Early Good Morning 🌄🌅 Gayus Glitz Gayathri Video Vlog Channel Super Interesting Important Best Always Excellent 👍👍 Danurmasada Shukravarada Pooja Tumba Chandaagedeye 🙏 🙏 Healthy Breakfast 👌👌 The You Tube Channel Superb 👍 👍
@venkateshnageshappa28412 күн бұрын
Hi nice vlog sukravarada huvina alankara puje chanagithu nodalu tumba kusi ayitu chemical free routine chanagithu useful agithu like this video
@ramyagopal292111 күн бұрын
links are not visible....pls update
@JagadeeshYB-vg6qv12 күн бұрын
Namasthe akka.super vlog.sizu nodi kushiyayithu.muthalik sir athira akka Bella tharisikondiddaru teage hakida thakshana keduthade.gasninda elisi haki nodiddare .neer change madi nodiddare but karana thiliyuthilla.eke antha thilisi .TQ jaya knr❤
@shavitapatil583612 күн бұрын
ಸ್ಕೂಲ್ ಟೈಮಲ್ಲಿ ಒಂಥರಾ ಟೀಚರ್ ಪಾಠ ಕೇಳ್ತಾ ಇದ್ವಿ ಇವಾಗ ನಿಮ್ಮ ಧ್ವನಿ ಕೇಳದೆ ಇದ್ರೆ ಆ ದಿನಾನೇ ಹೋಗೋದಿಲ್ಲ ಅನ್ಸುತ್ತೆ ಮ್ಯಾಮ್ ನೀವು ಪೂಜೆ ಮಾಡೋದು ನೋಡ್ತಾ ಇರ್ಬೇಕು ಅನ್ಸುತ್ತೆ ಡೈಲಿ ಬ್ಲಾಗ್ ಹಾಕಿ ನಾವು ಪೂಜೆ ಮಾಡ್ತೀವಿ ಹಾಗಂತ ಏನಿಲ್ಲ ಆದರೆ ನಿಮ್ಮ ಪೂಜೆ ಸ್ಪೆಷಲ್ ಆಗಿ ಇರುತ್ತೆಮ್ಯಾಮ್ ನಿನ್ನೆ ಒಂದು ಕಮೆಂಟ್ ಮಾಡಿದ್ದೆ ಪ್ಲೀಸ್ ನನಗೋಸ್ಕರ ಅದನ್ನು ಹೇಳಿ
@NalinaKumari-m5o10 күн бұрын
I did dhanurmasa Pooja. I also wake early did Pooja nd all household work finished early. In previous days I am not did this Pooja but this year I saw ur video I am inspired nd do it . I learn lot of. In every year I will do.