ಈ ವೇದಿಕೆಯಿಂದ ಹಲವು ವಿಚಾರಗಳು ಬಹಿರಂಗವಾಗುತ್ತಿವೆ. ವಕೀಲನಿಗೆ ಕನ್ನಡ ಓದಲು ಬರಲ್ಲ.😂😂ಅಯ್ಯೊ ಜಡ್ಜ್ ಕನ್ನಡ ನೀರು ಕುಡಿದಂತೆ ಓದುತ್ತಿದ್ದಾರೆ.ಸೂಪರ್ ಸರ್.
@anantbhat512Ай бұрын
ವಕೀಲರೆಂಬ ದಂಡಪಿಂಡಗಳು !
@chaithrasc4987Ай бұрын
ನಿಜ 😂😂
@basavarajhindiholi103Ай бұрын
ದಿನಾಲೂ ನಿಮ್ಮ ಪಾಠಗಳನ್ನು ಕೇಳಿದರೆ ಒಂದೇ ವರ್ಷದಲ್ಲಿ ನಾವೂ ಸಹ ನಿಮ್ಮ ಹಾಗೆ ನ್ಯಾಯಾಧೀಶರಾಗುತ್ತೇವೆ ಇದು ಸತ್ಯ ಸತ್ಯ ಸತ್ಯ
@pauldsouza3593Ай бұрын
Sir you are great we need judges like you who give good explanation and advocates cannot argue against guilty people ❤
@maridevarumalavalli77424 күн бұрын
Weiiknowed clear honest judgement 🙏
@Nandini-g6g23 күн бұрын
ಸ್ವಾಮಿ ನಿಮ್ಮ ಜ್ಞಾನವನ್ನು ನೋಡುತಿದ್ದರೇ... ಮಾತು ಬರುತ್ತಿಲ್ಲ, ಕಣ್ಣು, ಹೃದಯ ತುಂಬಿ ಬರುತ್ತಿದೆ..
@gangakrishnaraj8515Ай бұрын
ತುಂಬಾ ಖುಷಿಯಾಗುತ್ತೆ ನೋಡಿದರೆ ಇಂತಹ ಜಡ್ಜ್ಗಳು ಇದ್ದರೆ ಯಾವುದೇ ಹೆಣ್ಣುಮಕ್ಕಳಿಗೆ ಅನ್ಯಾಯ ಆಗುವುದಕ್ಕೆ ಬಿಡುವುದಿಲ್ಲ
@shivakumarshivu2160Ай бұрын
Dear ಸರ್ ನಿಮ್ಮಂತ ಪುಣ್ಯಾತ್ಮ ನ್ಯಾಯದಿಸರನ್ನ ನಾವು ನೋಡಿದ ನಮ್ಮ ಕಣ್ಣುಗಳು ಪಾವನವಾದುವು 🙏🙏🙏 ಈಗ ನಿಮ್ಮ ನ್ಯಾಯಯುತ ಮಾತುಗಳನ್ನ ನೋಡಿ ಈಗ ನನಗೆ ನ್ಯಾಯಾಂಗ ದ ಮೇಲೆ ನಂಬಿಕೆ ಬಂತು 💐💐💐🙏🙏🙏
Great judge Cristal clear justice with out delaying the case's.
@BhuvanBharati-x6lАй бұрын
Great sir and honest judge sir
@JayaKumar-wk4yz22 күн бұрын
❤❤ ನಿಮ್ಮಂತ ನ್ಯಾಯಾಧೀಶರು 100 ಜನ ಜನ್ಮ ತಾಳಲಿ, ನಿಮ್ಮ ಕನ್ನಡ ಶಬ್ದ ಗಳ ಮಾತು ಇತರರಿಗೆ ಮಾದರಿಯಾಗಿದೆ.
@somashekarhc4888Ай бұрын
ಹೀಗೆ ಕನ್ನಡದಲ್ಲಿ ವಿಚಾರಣೆ ನಡೆಸುವ ನ್ಯಾಯಾಧೀಶರು ಹೆಚ್ಚಿದರೆ, ನಾಡಿನಲ್ಲಿ ಕನ್ನಡ ಉಳಿದು ಬೆಳೆಯಲು ಸಹಾಯವಾಗುತ್ತದೆ.
@Tharadevi327 күн бұрын
Hats of to U sir 👏 🎉🎉
@raghusai449Ай бұрын
ಸರ್ ನೀವು ಕನ್ನಡ ಮಾತನಾಡುತ್ತಿದ್ದೀರಿ ಮತ್ತು ಓದುತ್ತಿದ್ದೀರಿ ಸೂಪರ್ ಸರ್👨🎓🙏
@prakashr2385Ай бұрын
Hats up sir
@JdevegowdaАй бұрын
Lawyer has some Kannada literacy problem...Judge has to read for him😊
@chandramathisomegowda3121Ай бұрын
Inglish medium
@krishnabr5746Ай бұрын
Excellent discussion
@jagadeeshgseverywordsaregu696326 күн бұрын
ಕಾನೂನು, ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಭಾಷೆ,ಎಲ್ಲ ವಿಚಾರಗಳನ್ನು ಅರೆದು ದುಡಿದಿದ್ದಾರೆ.
@chetanathreya267Ай бұрын
This actually remember my school days, when my kannada Meshtru ask me to read out kannada paragraph and my meshtru got frustrated and he himself started reading.
@Sonu-j6h19 күн бұрын
Very good excellent news honour
@KrishmuthiKrishmithiАй бұрын
ಈ, ವಿಡಿಯೋ, ನೋಡಿ, ತುಂಬಾ, ಖುಷಿ, ಯಾಯಿತು,
@sureshp2105Ай бұрын
Sir your jugad thank you 🙏🙏🙏
@PavithraProductionАй бұрын
Super sir
@G.R.Manjunath-qu6rjАй бұрын
All Karnataka state Jadjas and all Advacats use only Kannada this is Karnataka God bless you Super Jadj Sir 🙏🔱🙏🔱🙏🔱
@mahadevgowdapmohith9338Ай бұрын
Sir ನಿಜ ನಿಮ್ ಇಂದ ಸಮಾಜ ಕೆ ಒಳ್ಳೆ ಸಂದೇಶ ತುಂಬಾ ಖುಷಿ sir
@sanjaybhat2096Ай бұрын
The judge like this is our fortune. I find that no. Such judge is there ib the karnataka judiciary
@Y.M.JayadevaraviАй бұрын
Super sir 🙏
@vijaynewsmedia6764Ай бұрын
Fan of you sir
@prathapmanju5219Ай бұрын
ನೀವು ಎಲ್ಲರಿಗೂ ಮಾದರಿ ಸರ್ ಸತ್ಯ ನಿಮ್ಮವತರಿಂದ ಉಳಿಯಲ್ಲಿ
@krupashankar524Ай бұрын
Great sir
@NagarajuNCNagarajuNC23 күн бұрын
ಸೂಪರ್ ಸಾರ್ ನಿಮ್ಮ ಜಡ್ಜ್ ಮೇಟು 🙏🙏🙏🙏e💐💐💐💐e
@G.R.Manjunath-qu6rjАй бұрын
Great and Honnest Jadja sir God bless you sir 🙏🔱🙏🔱🙏🔱
@RgowdaRushi23 күн бұрын
ನೀವು ನಿಜವಾದ ಕನ್ನಡ ಅಭಿಮಾನಿಗಳು ಸ್ವಾಮಿ
@basavarajbm4827Ай бұрын
Nim kannada speak Super devru
@GeethaGeetha-km8dbАй бұрын
ಇವರನ್ನ ಲಾಯರು ಅಂತ ಹೇಳಿ ಮಾಡಿದವರು ಯಾರು
@ShivKumar-b1c9o16 күн бұрын
Love you sir olle jadezu
@vidyak1391Ай бұрын
Great sir 👍👍
@eshwarappauchanna8191Ай бұрын
Very good message to society
@RaghuV-ki9ooАй бұрын
😂 super judhe sab u r great judge
@AtomPreethamАй бұрын
Appata kannadiga❤
@sujathakulkarni7773Ай бұрын
Sir nimage anatha pranamaglu❤🎉
@ismaila7946Ай бұрын
Super sir. yr diction very very good love u sir....❤️🙏🙏🙏🙏🙏🙏
@basavarajum171Ай бұрын
Super 🎉🎉🎉🎉🎉sir
@maheshr3940Ай бұрын
Super 😍😍😍
@manjulabasavayya5595Ай бұрын
Can you understand what is the value of 161? Wow!
@mkssharma301319 күн бұрын
ಲಾಯರ್ ಗೆ ಕನ್ನಡ ನು ಬರಲ್ಲ ಇಂಗ್ಲಿಷ್ ನು ನೆಟ್ಟಗೆ ಬರಲ್ಲ😂😂😂