ನಮಗೂ ಕೆಲಸದ ಅವಶ್ಯಕತೆ ಇದೆ ಸರ್ ನಾವು ದಿನಾಲು ಮನೆಯಲ್ಲಿ ಇರುತ್ತೇವೆ ಕೆಲಸ ಬೇಕು ಸರ್ ಪ್ಲೀಸ್ ಅಪ್ಲಿಕೇಶನ್ ಹಾಕಿ ಸರ್
@RuhiAsiya-p9z3 күн бұрын
ನಾನು ಯಾವಾಗ್ಲೂ ಫ್ರೀ ಇರ್ತೀನಿ ನನ್ಗೆ ಕನ್ನಡ ಮಾತ್ರ ಬರೋದು ನಾನು ಕೆಲಸ ಮಾಡಲು ಇಷ್ಟ ಪಡುತ್ತೇನೆ ದಯವಿಟ್ಟು ನನ್ಗೆ ಕೆಲಸ ಕೊಡಿ ಸರ್ 🙏🙏
@BasappaAmaravathi21 күн бұрын
ಸರ್ ನಾನು ಮಧ್ಯಾಹ್ನದಿಂದ ಫ್ರೀ ಆಗ್ತೀನಿ ಸರ್ ನನಗೂ ಕೆಲಸ ಬೇಕು ರಿಪ್ಲೈ ಮಾಡಿ ಸರ್ ಮಾಹಿತಿ ಹೇಗೆ ಎಂದು
@GowriGow-b2n8 күн бұрын
Rcb
@ArpithaSJ7 күн бұрын
Rcb
@SujaataS-vq7ff8 сағат бұрын
ನನಗೂ ಮನೆ ಪ್ರಾಬ್ಲಮ್ ಇದೆ ಸರ್😢 ನನಗೆ ಒಂದು ಕೆಲಸ ಕೊಡಿ ನಾನು ಡಿಗ್ರೀ ಮುಗಿಸಿದ್ದೇನೆ
@vanajakshic319313 күн бұрын
ನಮಸ್ತೆ ಸರ್ ನನಗೆ ಕನ್ನಡ ಮಾತ್ರ ಓದಲು ಬರೆಯಲು ಬರುತ್ತದೆ ನನಗೆ ಕೆಲಸದ ಅವಶ್ಯಕತೆ ಇದೆ
@BalappaKaragupi8 күн бұрын
ಸರ್ ನಂಗು ಕೆಲಸ ಬೆಕ ಆಗಿದೆ ಸರ ಬಾಳ ಕಷ್ಟಾ ಅಯಿತಿ ಗಂಡ ಇಲರಿ ಎರೆಡ ಮಕ್ಳ ಅದಾವರಿ ಇನು ಸನುವ ಅದಾವರಿ ಹೂರಗ ಹೂಗಿ ಕೆಲಸಾ ಮಾಡು ಹಂಗ ಇಲ ರಿ ಎರೆಡ ಮಕ್ಕಳಾ ಸಾಕಬೆಕರಿ ಬಾಳ ತ್ರಾಸ ಆಗಾತೆತಿ ನೂಡರಿ ನಂಗ ಒಂದ ಕೆಲಸಾ ಕೂಡರಿ ಕನ್ನಡ ಅಸ್ಥ ಬರತೆತಿ 8ಪಾಸ ಆಗಿದೆನರಿ ಇಂಗ್ಲಿಷ್ ಬರೂದಿಲರಿ ಒಟ ಸರ ನಿಮ ಕಾಲ ಬಿಳತೆನ ರಿ ಕೂಡರಿ ಒಂದ
@ShreeGonibasaveshwaraCommunica2 күн бұрын
Yava uru medam
@ShreeGonibasaveshwaraCommunica2 күн бұрын
ಯಾವ ಊರು ಮೇಡಂ
@All.In1kannada4 күн бұрын
ಯಾರಿಗೂ ರಿಪ್ಲೈ ಕೊಟ್ಟಿಲ್ಲ ಯಾಕೆ. ಹಾಗಾದ್ರೆ ಇದೆಲ್ಲ ಸುಳ್ಳ 😊
@ಜ್ಯೋತಿಜ್ಯೋತಿ-ಫ8ಘ13 күн бұрын
ಸರ್ ನಮಗೂ ಜಾಬ್ ಮಾಡಬೇಕು ಆದರೆ ಹೌಸಾವೈಫ ನಮಗೂ ಕೆಲಸ kodi
@GeethaGeetha-rd2vm15 сағат бұрын
ಸಾರ್ ನಮಗೂ ಕೆಲಸ ಕೊಡಿ ಸರ್ ನಾವು ತುಂಬಾ ಪ್ರಾಬ್ಲಮ್ ಅಲ್ಲಿ ಇದ್ದಿವಿ ನಮಿಗೂ ಅಪ್ಲಿಕೇಶನ್ ಅರ್ಜಿ ಸಲ್ಲಿಸಿಕೊಳ್ಳಿ ಸರ್ ನಮಗೂ ಕೆಲಸ ಕಾರ್ಯ ಅಂದರೆ ತುಂಬಾ ಪ್ರಾಬ್ಲಮ್ ಅಲ್ಲಿ ಇದ್ದಿವಿ
@sharanappajarakunti955211 күн бұрын
ಸರ್ nanage ಕೆಲಸ ಬೇಕು ಅವಶ್ಯಕತೆ ಇದೆ ಸರ್ ಪ್ಲೀಸ್
@kanimadhu83165 күн бұрын
ನಾನು ಖಂಡಿತ ಮಾಡ್ತಿನಿ ದಯವಿಟ್ಟು ಕೆಲಸ ಕೊಡಿ 🙏
@sheelam3096Ай бұрын
Sir im Intrested to work
@VijayaLakshmi-q3x8 сағат бұрын
ಸರ್ ಇದು ಅಪ್ಲಿಕೇಶನ್ ಕ್ಲೋಸ್ ಆಗಿದೆ ಅಂತ ತೋರಿಸ್ತಿದೆ ಏನು ಮಾಡೋದು . ಬೇರೆ ಇದೇ ತರಹ ಇರುವಂಥ ಕೆಲಸ ಇದ್ರೆ ಹೇಳಿ ಸರ್ ಪ್ಲೀಸ್
@kavithamb353313 күн бұрын
I need job sir RCB please provide link
@SunithaSunitha-id4zxАй бұрын
ಸಾರ್ ನನಗೆ ಕನ್ನಡ ಬರುತೆ ಜಾಬ್ ತುಂಬಾ ಅವಶ್ಯಕತೆ ಇದೆ ರಿಪ್ಲೈ ಮಾಡಿ ಸರ್
@HemaHema-fe1llАй бұрын
Hemalatha 1:18 1:19
@GeethaGeetha-np5hl28 күн бұрын
ಕನ್ನಡ ಬರುತ್ತೆ ಸಾರ್
@TejasSn-r8g17 күн бұрын
Yes Is there job
@nethraaishu0613 күн бұрын
ಸರ್ ನಮಸ್ತೆ ಅಪ್ಲಿಕೇಶನ್ ಕ್ಲೋಸಿಡ್ ಅಂತ ಬರುತ್ತಿದೆ ಓಪನ್ ಮಾಡಿ ಸರ್ ನಮಗೆ ಕೆಲಸದ ಅವಶ್ಯಕತೆ ಇದೆ ನನಗೆ ತುಂಬಾ ಚೆನ್ನಾಗಿ ಮಾತನಾಡಕ್ಕೆ ಬರುತ್ತೆ ರೈಟಿಂಗ್ ಸಹ ಬರುತ್ತೆ ಓದಲಿ ಕು ಬರುತ್ತೆ ಓಪನ್ ಮಾಡಿ ಸರ್ ಅಪ್ಲಿಕೇಶನ್❤😊
@Ashams-qe9uvАй бұрын
@ ಎಂ ಎಸ್ ಆಶಾ ನನಗೆ ತುಂಬಾ ಕಷ್ಟ ಇದೆ ಸಾರ್ ನೀವು ಒಂದು ಕೆಲಸ ಮಾಡಿ ವರದಿ ಮಾಡಿ ಕೂಡಿ 🙏🙏
@SAngadi-kv7dm10 күн бұрын
ಸರ್ ನಮಗೂ ಕನ್ನಡ ಬರುತ್ತೆ ನಮಗೂ ಕೆಲಸ ಕೊಡಿ ಸರ್
@DelepaTn4 күн бұрын
Rcb
@veereshtejpaul1789Ай бұрын
ಮಾಡಿದ ಮೆಸೇಜ್ ಗೆ ರಿಪ್ಲೈ ಕೊಡಿ
@UpdateMam2020Ай бұрын
Apply link:-unstop.com/o/tr9VNTg?lb=tw4TJJae&Share&Url Thanks for watching
@Tanu20184 күн бұрын
ಸರ್ ವರ್ಕ್ ಫ್ರಮ್ 🏡 ಅಂತ hakidira ಮತ್ತೇ ಲೀವ್ or ಶಿಫ್ಟ್ ಇದು ಯಾವ ತರ ಸರ್.
@yogithaajay2156Ай бұрын
Ok sir I will join your job
@BHARATHGOWDA8663 күн бұрын
ಸರ್ ಪ್ಲೀಸ್ ಪ್ಲೀಸ್ ಕೆಲಸ ಕೊಡಿ ಸರ್ ನಮಗೂ ಕನ್ನಡ ಮಾತ್ರ ಬರುತ್ತೆ
@Make-gАй бұрын
OK joB Doing please 🎉🎉sir
@FatimaMasankatti7 күн бұрын
I am also interested this job
@JayakumarBM-r8xАй бұрын
ಕೆಲಸ ಬೆeಕು.ವರ್ಕ್ ಪ್ರಾಮ್ ಓಮ್
@umabaraddi282116 күн бұрын
Obbarigadru i kelsa sikta?
@MangaiKalrigalanАй бұрын
Can you share the link
@AshwaniMonhar-vr3pe15 күн бұрын
Sir link open aagtaila
@ShabeenaShabeena-j2k11 күн бұрын
ಸರ್ ನಮಗೆ ಕೆಲಸ ಬೆಕ್ಕು ಎಮರ್ಜೆನ್ಸಿ
@NatjieNatjie9 күн бұрын
Lalethaa Cangrei
@mallikarjunagr4825Ай бұрын
ಸರ್ ನಮಗೆ ಕನ್ನಡ ಮಾತ್ರ ಬರುತ್ತೆ job ಮಾಡಬಹುದ ದಯವಿಟ್ಟು ತಿಳಿಸಿ
@Ashuashu-o5wАй бұрын
0:28
@GeethaGeetha-np5hl28 күн бұрын
ನಮಗೆ ಕೆಲಸಬೇಕು ಸರ್ಊ
@LovelyCoconut-rt3ql25 күн бұрын
H
@LovelyCoconut-rt3ql25 күн бұрын
Hello
@YalagureshWalikar21 күн бұрын
Rcb
@anithaani833911 күн бұрын
Yargadru kelsa sikaithya pls heli
@ashwinianand9636Ай бұрын
ಎಲ್ಲಾ ಸುಳ್ಳು ಬೋಗಸ್ 😂
@dainamonteiro5140Ай бұрын
ಪಾಪ, ಮುಗ್ದ ಜನರು ನಂಬುತ್ತಾ ಇರ್ತಾರೆ.
@PrabhavathiVManed2 күн бұрын
R.C.B❤❤❤
@savitaunhale5026Ай бұрын
Kelas enu madbeku?
@NothingNo-c9m15 күн бұрын
Rcb link send me sir
@padmababu5090Ай бұрын
ಕನ್ನಡ ಮಾತ್ರ ಬರೋದು ಏಜ್ ಲಿಮಿಟ್ಸ್ ಇದೆಯಾ
@anjalis2005 күн бұрын
Hege join agudu
@laxmimkivadannavar5701Ай бұрын
Sir nanagu Ee work beku sir
@archanaavacchu11124 күн бұрын
Plz work from home kelas heli plzz
@RenukaP-i4xАй бұрын
ಸಾರ್ ನಾನು ಮಾಡುತಿನಿ
@radhikaarasu164514 күн бұрын
Sir please send link
@ManjulaVgowdaАй бұрын
I am interested link kalesi
@PadmavatiKunnurАй бұрын
nanu manele mado kelasa hudukutaidde sir namage e kelasada bagge mahiti kodi
@rehanaasif3913Ай бұрын
Iam interested what job
@manjulab213822 күн бұрын
ಸರ್ ನಾನು ಮನೆಯಲ್ಲಿ ಹಿರೋದು ಯಲ್ಲೂ ಕೆಲಸಕ್ಕೆ ಹೋಗಿಲ್ಲ ನಾನು ಹೊದಿರೋದು SSLC ಮಾತ್ರ ಇರೋದು ದೊಡ್ಡಹಾಲದಮರ ಹತ್ತಿರ ಕೆಲಸ ಕಾಲಿ ಹಿದ್ದರೆ ಹೇಳಿ ಸರ್
@jaisantoshisharanappa344326 күн бұрын
ಸರ್ ನಮ್ಮಗೆ ಕನ್ನಡ ಭಾಷೆ ಮಾತ್ರ ಓದಲು ಬರೆಯಲು ಬರತ್ತೆ ಇನೊಂದು ಬೇರೆ ಭಾಷೆ ನೋಡಿ ಬರೀತೀನಿ ಇನೊಂದು ಏನಂದರೆ ಕಾಲ್ ಬಂದಾಗ ಯಾವ ರೀತಿ ಮಾತು ಇರುತ್ತೆ ಹೇಳಿ
@beastgaming1317Ай бұрын
Heluvavanu huccha naauv noduvavaru innu hucchare
@PadmaVathi-cx1wyАй бұрын
R C B
@MamathaManjuManju-e6p5 күн бұрын
I am interested please reply sir
@PremaMurthy-g5jАй бұрын
E job maadidavaru comment maadi
@Jothi-t7xАй бұрын
Rcb
@shivugowda5918Ай бұрын
Jobkobi
@PrathibhaPrathi-rg7epАй бұрын
RCB
@samairadsouza3474Ай бұрын
I am from mumbai
@samairadsouza3474Ай бұрын
I can do?😊
@SalmaS-k3wАй бұрын
First ph no haki
@SrujanaBaganal14 күн бұрын
ಸರ್, ಇದರ ಲಿಂಕ್ ಅನ್ನು ಕಳಿಸಿಕೊಡಿರಿ ಸರ ಎಷ್ಟು ಮಾಹಿತಿ ಇದು ಮಾಡಿದ್ರು ನಮಗೆ ಏನು ಅನುಕೂಲ
@sureshlamani8705 күн бұрын
Rcb share link
@Saraladevijeesi11 күн бұрын
I need job sir RCB please provide link sir 😮😮
@UpdateMam202011 күн бұрын
Application closed check other video
@gopalmadar.952810 күн бұрын
Sir please iam interested this work.please sir call for me@@UpdateMam2020
@sumathianjiswapna8 күн бұрын
Sir I want job I know kannada English Tamil telugu and Hindi very well
@MallaSriAdinarayanaАй бұрын
Please namge jasti important for this job please give me
@VedavathiVeda-r9m7 күн бұрын
Navu dinalu manele ertivi sir
@VedavathiVeda-r9m7 күн бұрын
Nangu kelsa heli sir
@ArunaBhuyyar5 күн бұрын
ಸರ್ ನಾವು ಕೆಲಸ ಮಾಡಬೇಕು
@Chaitar-s1f10 күн бұрын
Sri nanu 9 odidini aste kelasa maduva asakti ide English swalp odalu baruthe