ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಈ ಅಧ್ಭುತ ಹಾಸ್ಯ ಕ್ಕೆ ಜೀವ ತುಂಬಿದವರಿಗೆ ತುಂಬು ಹೃದಯದ ಧನ್ಯವಾದಗಳು🎉
@saanu792 жыл бұрын
ಪುಣ್ಯಾತ್ಮ ನೀನು ಮಾತಾಡೋವಾಗ ಉಸಿರು ಯಾವಾಗ ತಗೋಂತಿಯ 😀😀😀
@karunadaraajahuliyashannthamma2 жыл бұрын
ಅಭಿಮಾನಿ ದೇವ್ರುಗಳು 🙏 ನಿನ್ನಂತ ಪ್ರತಿಭೆಗೆ ಒಂದಲ್ಲ ಒಂದು ದಿನ ಒಳ್ಳೆಯ ಸ್ಥಾನಕ್ಕೆ ಕರೆದೊಯ್ಯುತ್ತಾರೆ , ಅಲ್ಲಿಯವರೆಗೂ ನಿನ್ನ ಪ್ರಯತ್ನ ಬಿಡಬೇಡ ಧನ್ಯವಾದಗಳು ಬ್ರದರ್ ಇಂತಹ ಒಳ್ಳೆಯ ಮನರಂಜನೆಯ ವೀಡಿಯೋಗಾಗಿ 🙏💐💐
@ShivaKumar-iq8hb2 жыл бұрын
♥️🥰🥰
@anisha10282 жыл бұрын
Ani Thulle ,Ninge Maduvi mado Badlu, ond Mani Town nalli Madidre Thullu Mari Ningonddu 25acr THOTA madolu 😇😃🌚🎻👰🐩🖕
@ningannabisali2 жыл бұрын
ಇದು ನಿಜವಾದ ಕಲೆ ಅಂದ್ರೆ , ಇದೆ ಮೊದಲ ಬಾರಿ ನಿಮ್ಮ ವಿಡಿಯೋ ನೋಡಿದೆ. ಮನಸ್ಸು ಗೆದ್ದ ಬಿಟ್ಟರಿ . ಬಹಳ ಎತ್ತರಕ್ಕೆ ಬೆಳಿತೀರಾ.ಒಳ್ಳೆಯದಾಗಲಿ ನಿಮಗೇ 😍🎉🎉
@kantharaja10002 жыл бұрын
Wow super ಹಾಸ್ಯದ ಜೊತೆಜೊತೆಗೆ ಸಮಾಜದ ಸಮ್ಮಸ್ಸೆ ಅನಾವರಣ 🙏
@bpluskannada Жыл бұрын
ಒಂದೇ ಟೇಕ್ with out Mistakes. Great Artist
@ಜೈಸನಾತನ2 жыл бұрын
ನಿಮ್ಮಂತಹ ಅದ್ಬುತವಾದ ನಟ ನಮ್ಮ ಚಿತ್ರರಂಗಕ್ಕೇ ಬೇಕು...🔥👈👍👈
@power27532 жыл бұрын
ಅಬ್ಬಬ್ಬಾ ಎನ್ dialogue ಗುರು... ಕನ್ನಡಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು... 💛❤️
@Shivakumar-2492 жыл бұрын
ಗ್ರಾಮೀಣ ಪ್ರತಿಭೆಗಳ ಈ ಅದ್ಭುತ ನಟನೆಗೆ ಅಭಿನಂದನೆಗಳು.💐💐💐💐👌👌👌👌❤️🔥
@sumachiru47642 жыл бұрын
Supar
@manjunathakd10162 жыл бұрын
ಆಸ್ತಿಗೋಸ್ಕರ ತವರುಮನೆಯನ್ನ ಕೋರ್ಟ್ ಗೆ ತರುವಂತ ಹೆಣ್ಣು ಮಕ್ಕಳಿಗೆ ಕಪಾಳಕ್ಕೆ ಹೊಡದಂಗೆ ಇದೆ ಸೂಪರ್ ಅಣ್ಣ ಸೂಪರ್ . ನಿಮೇಲ್ಲಾ ವೀಡಿಯೋ ಸೂಪರ್
@havishjb19927 ай бұрын
Sumne yaru bidalla. Avra rights ide avru tagoltare.
@raghur36142 жыл бұрын
Benkiiiii....... Guru..... Nin dialogue delivery ge 🙏🙏Namaskara
@gshalini13592 жыл бұрын
Brother.. Nim talent ge Zee Kannada Comedy kiladigalu platform sikkide.. Ee platform na use madkolli Nim life yavgalu chennagirli... Congratulations....
@appubeatschannel49382 жыл бұрын
😄ಜಗವೇ ಒಂದು ರಣರಂಗ 😄ನಾ ಹಾಕಿ ನಿ ಹಸಿರು ಲಂಗ ✨️ಬಾರೋ ಓಡಿ ಹೋಗೋಣ ಕಾಳಿಂಗ 😄
@Mohankumartcm2 жыл бұрын
ಈ ವೀಡಿಯೋ ನೋಡ್ತಿದ್ದಾಗ ನಮ್ಮ ಮಂಡ್ಯ ಎಂ.ಎಸ್. ರವಿ ಗೌಡ ಜ್ಞಾಪಕ ಬಂದ್ರು.. ನಿಜಕ್ಕೂ ಅಂತಹ ಇನ್ನೊಬ್ಬ ಪ್ರತಿಭೆ ನಮ್ಮಲ್ಲಿ ಇಲ್ವಲ್ಲ ಅಂತ.. ನಿಜಕ್ಕೂ ನಿನ್ನಲ್ಲಿ ಆತನನ್ನ ಕಂಡೆ.. ಥ್ಯಾಂಕ್ಯೂ ..
@venkateshv40852 жыл бұрын
ಗಿಲ್ಲಿ ನಟ ಅಲ್ಲಪ್ಪ ನೀನು ಬೆಂಕಿ ನಟ,,,,,,,ಡೈಲಾಗ್ ಡೆಲಿವೆರಿ ಸೂಪರ್,,
@lokeshbujji33612 жыл бұрын
Yes
@prasn94762 жыл бұрын
Only one taker, ಡೈಲಾಗ್ ಕಿಂಗೂ... Climax ಲ್ಲಿ ವಾಸ್ತವದ ಬಗ್ಗೆ ತುಂಬಾ ಚೆನ್ನಾಗ್ ತೋರ್ಸಿದೀರಾ... 👌
@kirangowda32732 жыл бұрын
ಆದ್ರೂ ಎಷ್ಟು ಅರ್ಥ ಇದೆ... ಗುರುಗಳೇ ಈ ಕಾಮಿಡಿ ಲಿ 🥰🙏🙏🙏
@prkchannel76942 жыл бұрын
ನಿಮಗೆ ಯಶಸು ಸಿಗಲಿ 👏🏼👏🏼❤️❤️🙏🏿🙏🏿🥰🥰ಅಪ್ಪು ಗಾಡ್ ಬ್ಲೆಸ್ ಯು ❤️❤️❤️😊😊😂😂
ಟ್ಯಾಲೆಂಟ್ ಅಂದ್ರೆ ಇದು ಸೂಪರ್ ಆಗಿ ಆಕ್ಟಿಂಗ್ ಮಾಡ್ತೀರಾ, ಸರ್, ವಿಡಿಯೋ ಸೂಪರ್ ನಿಮ್ಮ ಕಾಮಿಡಿ ಸೀನ್ಸ್ ತುಂಬಾ ಚೆನ್ನಾಗಿದೆ ಒಳ್ಳೆ ಅವಕಾಶ ಚಲನಚಿತ್ರ ಸಿಗ್ಬಿಕು ನಿಮ್ಗೆ...👌👌👌👌❤️❤️❤️❤️
@rajuyuvarajgmaiil.comrajuy13172 жыл бұрын
ಸೂಪರ್ ಬ್ರದರ್ ಗ್ರಾಮೀಣ ಪ್ರತಿಭೆ ಒಳ್ಳೆಯದಾಗಲಿ👌👌
@Gombegudu2 жыл бұрын
ಎಂತಹ ಕನ್ನಡ ಪದಗಳು ಕೇಳೋಕೆ ಚಂದ❤️❤️.. ಇನ್ನು ಹೆಚ್ಚೆಚ್ಚು Conceptಗಳು ಬರಲಿ..
@yogiboss9682 жыл бұрын
ಇಂತ ಅದ್ಭುತವಾದ ಪ್ರಯತ್ನ ಯಾರೂ ಮಾಡೋದಿಲ್ಲ.... ಸಕ್ಕತ್ ಪ್ರತಿಭೆ ನಮ್ಮ ಹಳ್ಳಿ ಮಂದಿ
@coffenaduchandu98742 жыл бұрын
ನಾನು ಪುನೀತಣ್ಣ ಶಿವಣ್ಣನವರ ಅಭಿಮಾನಿ ಸಮಸ್ತ ಕರುನಾಡಿನ ಜನತೆಗೆ ಕಾಫಿನಾಡು ಚಂದು ಮಾಡುವ ನಮಸ್ಕಾರಗಳು 🙏🙏 ಜೀವನವೆಲ್ಲವೂ ನಾ ಹಾಡುವೆ ಹಾಡಿನ ಮಡಿಲಲಿ ನಾ ಬಾಳುವೇ ನಿಮ್ಮನು ನಾ ಪ್ರೀತಿಸುವೆ ಮಣ್ಣನು ನಾ ತೀರಿಸುವೆ 🙏 ನಿಮ್ಮ ನಟನೆ ಅದ್ಬುತವಾಗಿದೆ ಅಣ್ಣ🙏
@bandaribond22752 жыл бұрын
Bsdk fake ಅಕೌಂಟ್ ಡಿಲೀಟ್ ಮಾಡೋ
@kirangowda4572 жыл бұрын
Hai
@coffenaduchandu98742 жыл бұрын
@@bandaribond2275 ಬಂಡಾರಿ ನಿಮ್ಮವನ್ ತುಲ್ಲಿಗೆ ಗಾಡರಿ ನೇ ತುರ್ಕದು 😂
@coffenaduchandu98742 жыл бұрын
@@bandaribond2275 ನಿಮ್ಮವನ್ ತುಲ್ಲಲ್ಲಿ ಸತ್ತ್ ಹೆಗ್ಗಣ ವಾಸನೆ ಹೊಡಿತಾ ಇದೆ ಹೋಗಿ ಕಿಲೀನ್ ಮಾಡೋ ಗಾಂಡು ಬಂದ್ಬಿಟ್ಟ ತುಲ್ಲಪ್ಪ😂🖕
@coffenaduchandu98742 жыл бұрын
@@kirangowda457 ಹಾಯ್ ಅಣ್ಣ 🙏
@naturevilla7424 Жыл бұрын
Premigalu ododru , family avru badodru 😂... Guru you are multi talented, even your team members also acts very well... ❤❤
@avirajgowda2 жыл бұрын
ನಟನೆ ಯಾರಪ್ಪನ ಸ್ವತ್ತಲ್ಲ.... ನಿಮ್ಮ ಕಲೆಗೆ ಪ್ರೋತ್ಸಾಹ ಮತ್ತು ತಕ್ಕ ಬೆಲೆ ಸಿಗಲೆಂದು ಆಶಿಸುವೆ......