Рет қаралды 326,857
ಸಕಲ ರೋಗಕ್ಕೂ ಮನೆಮದ್ದು ಯೋಗ I ಯೋಗದಲ್ಲಿ ಈ ಹುಡುಗಿಯ ಸಾಧನೆ ಅಪಾರ
Gold Medalist Yoga Girl Of Karnataka
• ಸಕಲ ರೋಗಕ್ಕೂ ಮನೆಮದ್ದು ಯ...
ಈಕೆಯ ಹೆಸರು ಗಾನಶ್ರೀ ಈಕೆ ಮಾಡಿರುವ ಸಾಧನೆಯಿಂದ ಈಕೆಯನ್ನು ಯೋಗಶ್ರೀ ಕರೆಯಬಹುದು ಯೋಗಶ್ರೀ ಹೌದು ಯೋಗದಲ್ಲಿ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಸಾಧನೆ ಮಾಡಿರುವ ಸಾಧಕಿ ಇವರು ಇವರ ವಿಡಿಯೋ ನೋಡಿದರೆ ನಿಮಗೆ ಮೈ ಜುಮ್ಮೆನ್ನುತ್ತದೆ ಬಹಳ ಸರಳವಾಗಿ ಯೋಗವನ್ನು ನಿಮಗೆ ತಿಳಿಸಿಕೊಡುತ್ತಾರೆ ಕಳಿಸಿಕೊಡುತ್ತಾರೆ ವಿಡಿಯೋ ನೋಡಿ ಆಶೀರ್ವದಿಸಿ
ಯೋಗದಲ್ಲಿ ಸಾಧನೆ ಮಾಡಿರುವ ಈ ಹುಡುಗಿ ಇನ್ನು ಮುಂದೆ ನಮ್ಮ ಚಾನೆಲ್ ನಲ್ಲಿ ನಿಮ್ಮೆಲ್ಲರಿಗೂ ಯೋಗ ಹೇಳಿಕೊಡುತ್ತಾರೆ ದಯವಿಟ್ಟು ಈ ವಿಡಿಯೋವನ್ನು ತಪ್ಪದೇ ಶೇರ್ ಮಾಡಿ ಲೈಕ್ ಮಾಡಿ ನಿಮ್ಮ ಪ್ರೀತಿಯ ಭಾಗ್ಯ ಗಿರೀಶ್ 🙏
01 . ಸಕಲ ರೋಗಕ್ಕೂ ಮನೆಮದ್ದು ಯೋಗ I ಯೋಗದಲ್ಲಿ ಈ ಹುಡುಗಿಯ ಸಾಧನೆ ಅಪಾರ
Gold Medalist Yoga Girl Of Karnataka
• ಸಕಲ ರೋಗಕ್ಕೂ ಮನೆಮದ್ದು ಯ...
02 . ಯೋಗ ಮಾಡಲು ಪ್ರಾರಂಭಿಸುವ ಮೊದಲು ಈ ವ್ಯಾಯಾಮವನ್ನು ಮಾಡಲೇಬೇಕು
Yoga Class For Beginners I Yoga In Kannada
• ಯೋಗ ಮಾಡಲು ಪ್ರಾರಂಭಿಸುವ ...
03 . ಸೂರ್ಯನಮಸ್ಕಾರ ಮಾಡುವುದನ್ನು ಕಲಿಯೋಣ ಹಾಗೆ ಉಪಯೋಗವನ್ನು ತಿಳಿಯೋಣ
Surya Namaskara Benefits I Yoga In Kannada