ಯಾಕೆ ಹೋಗ್ತಾರೆ? | Indian Illegal Immigrants in US | Trump | Dunky Route | Masth Magaa | Amar Prasad

  Рет қаралды 46,695

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
KZbin: / @masthmagaa
Instagram: / masthmagaa_com
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#AmericaImmigration #IllegalImmigration #TrumpPolicies #India #DunkyRoute #DonaldTrump #MasthMagaa #AmarPrasad #IndianImmigrants #USImmigration #Deportation #AmritsarLanding #PunjabImmigrants #GujaratiMigrants #HaryanaMigration #DonkeyFlight #USDream #IndianDiaspora #MexicoBorder #CanadaBorder #IndianEconomy #USSalaryComparison #IndianVillagesMigration

Пікірлер: 160
@MasthMagaa
@MasthMagaa 7 сағат бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@kirankumar9820
@kirankumar9820 7 сағат бұрын
ನಮ್ಮ ದೇಶದಲ್ಲಿ ಇರೋ ಅಕ್ರಮ ವಲಸಿಗರನ್ನು ಓಡಿಸೋದು ಯಾವಾಗ ವಿಶ್ವ ಗುರು😢
@BasavaK-i4q
@BasavaK-i4q 6 сағат бұрын
😂 ಅವು ಬರೇ ಮಾತು ಅಸ್ಟ್ ಎಲೆಕ್ಷನ್ ಟೈಮ್ ನಲ್ಲಿ ವಿಶ್ವ ಗುರು
@ravindrakumargv4785
@ravindrakumargv4785 6 сағат бұрын
Mostly We Will have to go in 2047
@anandap1353
@anandap1353 6 сағат бұрын
ಯಾವ್ದು ರಿ ವಿಶ್ವ ಗೂರೂೂ
@prasadb3418
@prasadb3418 5 сағат бұрын
Bhaaratha dharma chathra​@@BasavaK-i4q
@mahammadharis2042
@mahammadharis2042 5 сағат бұрын
Iswa guru sheta keyyoke hogiddana
@SubMarine1-ew2xo
@SubMarine1-ew2xo 3 сағат бұрын
ಅಮೆರಿಕದದಲ್ಲಿ ನ್ಯೂಯಾರ್ಕ್ ಇದ್ದಂತೆ ಭಾರತದಲ್ಲಿ ಬೆಂಗಳೂರು.❤
@ranganathdrangu4681
@ranganathdrangu4681 6 сағат бұрын
ಈ ಕೆಟ್ಟ ಸಾಹಸ ಬೇಕಾ,😂 ಗಂಜಿ ಗುಡಿದ್ರು ನೇಮ್ಡಿ ಇರಬೇಕು , ನಮ್ ದೇಶ ನಮಗೆ ಚಂದ 😊🥰🙏
@vijaypanduranga
@vijaypanduranga 2 сағат бұрын
ನಾಚಿಕೆ ಇಲ್ಲದ ಜನುಮ, ಸುಲಭದಲ್ಲಿ ದುಡ್ಡು ಬೇಕು ಅನುವ ದುರಾಸೆ
@Pradeepkulal-j1e
@Pradeepkulal-j1e 6 сағат бұрын
ಅಲ್ಲಿ ಸಂಬಳವು ಹೆಚ್ಚು ಖರ್ಚು ಕೂಡ ಹೆಚ್ಚು, ಬೆಂಗಳೂರಿನಂತಹ ಮಹಾನಗರದಲ್ಲಿ ಕ್ಯಾಬ್ ಓಡಿಸಿ 60,000 ತಿಂಗಳಿಗೆ ಪಡೆದುಕೊಳ್ಳಬಹುದು
@Pradeepkulal-j1e
@Pradeepkulal-j1e 6 сағат бұрын
ಇಷ್ಟು ಕಷ್ಟ ಇದ್ದರೂ ಅಲ್ಲಿಗೆ ಜನ ಹೇಗೆ ಹೋಗುತ್ತಾರೆ ಅಷ್ಟೊಂದು ಜನ
@maruthimaruthi8100
@maruthimaruthi8100 6 сағат бұрын
ನಮ್ಮ ದೇಶದಲ್ಲಿ 5 ಕೋಟಿ ಅಕ್ರಮ ವಲಸೆ ಗಾರರು ಇದ್ದರೆ
@mahammadharis2042
@mahammadharis2042 5 сағат бұрын
Ninnappa tanchana😂😂😂
@mahammadharis2042
@mahammadharis2042 5 сағат бұрын
WhatsApp university 😂😂😂jai Bluejp
@ashwinkumar7052
@ashwinkumar7052 4 сағат бұрын
Adarali Ninna parivaravu ondu 😂
@SubMarine1-ew2xo
@SubMarine1-ew2xo 5 сағат бұрын
'ಬೆಂಗಳೂರು', ಭಾರತದಲ್ಲಿನ ಮಿನಿ ಅಮೆರಿಕಾ😂😂😂
@michaeljoseph5373
@michaeljoseph5373 6 сағат бұрын
25 ಲಕ್ಷ ಇದ್ದರೆ ಅಲ್ಲಿಗೆ ಯಾಕೆ ಹೋಗಬೇಕು ಭಾರತದಲ್ಲಿ ಆರಾಮದಾಯಕ ಜೀವನ ಮಾಡಬಹುದು
@krishnakrish8551
@krishnakrish8551 5 сағат бұрын
Nina bro❤
@rakshanrakshan4249
@rakshanrakshan4249 5 сағат бұрын
I love my India
@DanveerH
@DanveerH 7 сағат бұрын
Frist View🤣Frist Like🙆ಅಂತComment ಹಾಕುವ ಸಾಧಕರೆಲ್ಲರಿಗೂ ಅಂತರಾಷ್ಟ್ರೀಯ ಮಟ್ಟದ "ನೋಬೆಲ್" ಪ್ರಶಸ್ತಿಗೆ ನಿಮ್ಮ ಸಾಧನೆಯನ್ನು ಗುರುತಿಸಿ ಆಯ್ಕೆ ಮಾಡಿರಲಾಗುತ್ತದೆ😁(ಶಾಂತಿ ವಿಭಾಗದಲ್ಲಿ)🤣
@kmprash
@kmprash 3 сағат бұрын
thanks for video. lot of efforts needed for this. good job
@LinganagoudaHosagoudra-je5my
@LinganagoudaHosagoudra-je5my 3 сағат бұрын
ಹೌದು ಅಷ್ಟಕ್ಕೂ ಅಲ್ಲಿಗೆ ಹೋದವರು ಯಾರು ಹೋದವರು ಬೀಡಾಡಿ ದನಗಳು
@FerozS-z5c
@FerozS-z5c 2 сағат бұрын
Good news Updates About America Migrate, Dunky route Amar prasad Thanks It mast magaa Team. I hope latest News In future. Thanks.
@Its_Me_Ak_
@Its_Me_Ak_ 7 сағат бұрын
ಒಂದೇ ದಿನದಲ್ಲಿ 8 ವಿಡಿಯೋ 🙄🙄🙄
@mahammadharis2042
@mahammadharis2042 5 сағат бұрын
Income beku Amar ge
@akshay_2949
@akshay_2949 6 сағат бұрын
ಹುಚ್ಚು ಕುದುರೆಯ ಬೆನ್ನೇರಿ...
@cbpatil2879
@cbpatil2879 6 сағат бұрын
Good decision.
@create4747
@create4747 3 сағат бұрын
ಪಕೋಡ , ಚಹಾ ಮಾರಿ ಬದುಕಉತ್ತಾರೆ ಬಿಡಿ...ಮೇಕ್ ಇನ್ ಇಂಡಿಯಾ ಅಂದ್ರೆ ಇದೇ. 😂😂
@kmprash
@kmprash 3 сағат бұрын
10-20 dollars not day boss, it is per hour. in US minimum state payments for most states are around 10-12 dollars per hour. 80-100 dollars per day since these guys work 12 hours. which translates in to 8500 Rs/day. they can earn 2 lacs per month (after deducting their expenses they can save easily 1 to 1.5 lacs per month. In india only 1-2% of all of india population gets 2 lacs per month. this is the reason why people (un educated) want to enter illegal way.
@Mr.atheistgod
@Mr.atheistgod 6 сағат бұрын
Karma hitting back ಅಷ್ಟೇ
@govindnaik5770
@govindnaik5770 7 сағат бұрын
Sir KPSC mele ondh video madi sir please.. kannada mediam mele thumba anyaya madid😢
@girish12333
@girish12333 4 сағат бұрын
ನಮ್ಮದೇಶ ಅಂದ್ರೆ ಭಾರತದಲ್ಲಿ ಎಷ್ಟು ಜನ ಅಕ್ರಮ ನಿವಾಸಿಗಳು ಅಂದ್ರೆ ಬಾಂಗ್ಲಾ ನಿವಾಸಿಗಳು ಇದಾರೆ ಅದನ್ನು ಹೇಳಿ
@PuneethGowdaLD
@PuneethGowdaLD 7 сағат бұрын
Flying Passport youtube channel explain the illigal magirates ❤❤ of USA
@Taalumanave
@Taalumanave 5 сағат бұрын
4:39 ಸಂತಾನ ಕ್ರಾಂತಿ😂😂
@srinivasbiotech5492
@srinivasbiotech5492 3 сағат бұрын
Good info.sir
@ashokashok3258
@ashokashok3258 7 сағат бұрын
That many crores will Sittle same migrations life's in India not in USA 😂😂 welcome back to karnataka how ever our kind heart respectfull siddu sir giving free bus and free 2k and free food 😅😅
@Mohmonti2919
@Mohmonti2919 6 сағат бұрын
ಈ ಗುಜರಾತಿಗಳು ಎಲ್ಲಿ ಹೋದರೂ ಅಲ್ಲಿ ಇದ್ದಾರೆ...
@g.badarivishal7353
@g.badarivishal7353 4 сағат бұрын
ದೂರದ ಬೆಟ್ಟ ನುಣ್ಣಗೆ ಕಾಣುತ್ತೆ. ಆದುದರಿಂದ ಇವರು ಹೋಗುತ್ತಾರೆ. ಸ್ವಲ್ಪ ವಾದರೂ ಸ್ವಾಭಿ ಮಾನ ಇರಬೇಕು.
@AbdulKhadar-li6ks
@AbdulKhadar-li6ks 6 сағат бұрын
0:07 Trampajahindugalanurakshanamadutare 0:33
@SeethammaPW-uh7uu
@SeethammaPW-uh7uu 6 сағат бұрын
Good information
@vinnixpixel3524
@vinnixpixel3524 7 сағат бұрын
ಎಲ್ಲಿದಿರಪ್ಪ ವಿಶ್ವಗುರು ಮೊಮ್ಮಕ್ಕಳು😂😂
@ganeshaprasad1077
@ganeshaprasad1077 7 сағат бұрын
Le goobe, adke helodu niman gulamru anta, illegal immigrants yaare idru hakle beku😂
@Mr.atheistgod
@Mr.atheistgod 6 сағат бұрын
​@@ganeshaprasad1077💯 ಬ್ರೈನ್ washed kids ಗಳಿಗೆ ಗೊತ್ತಾಗಲ್ಲ😂😂❤❤❤
@puneethak9945
@puneethak9945 5 сағат бұрын
ತುಂಬಾ ಖುಷಿ ಆಯ್ತು ಈ ಸುದ್ದಿ ಕೇಳಿ
@ParamParamatma
@ParamParamatma 4 сағат бұрын
ಈ ಅಕ್ರಮ ವಲಸಿಗರು ಭಾರತಕ್ಕೆ ಬಂದರೆ ಅನುಕೂಲ ನ ಅಥವಾ ಅನಾನುಕೂಲನಾ?
@SeenaSowmya
@SeenaSowmya 6 сағат бұрын
Very useful video
@srinivasa11-c3l
@srinivasa11-c3l 6 сағат бұрын
Dunki movie 🎉
@hrh1231
@hrh1231 4 сағат бұрын
👍
@InspirationalRanchHouse-cl3se
@InspirationalRanchHouse-cl3se 4 сағат бұрын
Vishwaguru
@akpk-z6q
@akpk-z6q Сағат бұрын
ಟ್ರಂಪ್ ಬಂದ್ರೆ ಹಿಂದುತ್ವಕ್ಕೆ ಒಳ್ಳೆದು ಮೋದಿ ಪೆಂಡು ಟ್ರಂಪು ಅಂದ ಜನ ಎಲ್ಲಿ ಹೊದ್ರು'''ಬಾರತಕ್ಕೆ ಹಟ್ಟಿದವ್ರೆಲ್ಲ ಮುಸ್ಲಿಮರೋ 😂😂😂
@vijaypanduranga
@vijaypanduranga 2 сағат бұрын
ಇಲ್ಲೇ ಹೆಲ್ ತಿನ್ರೋ
@Mr.atheistgod
@Mr.atheistgod 6 сағат бұрын
12:33 ನಡು ಸಮುದ್ರದಲ್ಲಿ ಹಾಕುತ್ತಾರೆ (ಏನು ಗೊತ್ತಾಗಲ್ಲ)
@umahswamy
@umahswamy 2 сағат бұрын
Its insane people who pay 25 lakhs to 50 lakhs agents and take risky path to go to US. Instead they can do so much with the money to invest or do business in their native place for a decent living.
@raghugowda3035
@raghugowda3035 7 сағат бұрын
@Anusha-cj5gw
@Anusha-cj5gw 6 сағат бұрын
Sir, exams alli topper agoke tips beku. Please video apload madi. 🙏🙏🙏🙏🙏🙏🙏
@Sports.102
@Sports.102 7 сағат бұрын
Vishwaguru 😅
@allthing247
@allthing247 4 сағат бұрын
Viswaguru enu madak agta ek😢😮😂😂
@nawazpashs952
@nawazpashs952 6 сағат бұрын
Modi hai na monkin hai 😡😡😡 BJP hatao desh bachao 🥺🥺😡
@nivinsajith2215
@nivinsajith2215 5 сағат бұрын
CAA NRC ......hatsoff trump .... Ninnantha nayigalannu illinda heege odisbeku
@porkipartha8938
@porkipartha8938 3 сағат бұрын
Loo mulla modi illa Andre Indiana pakistan madoke esy aguthe alwa
@precillamartis2785
@precillamartis2785 6 сағат бұрын
ಯಾಕೆ ಅಕ್ರಮ ವಾಗಿ ಇರ್ಬೇಕು, ನಮ್ ದೇಶ ಚೆನ್ನಗಿಲ್ವಾ
@Edna-v5p
@Edna-v5p 4 сағат бұрын
Namma daysha dali brastachara nirumulanay yagi sampanmulada sadviniyoga vadarey pratiyobharigay kaylasa uttama sambala koda bhodhu
@mahadevaswamybmmahadevaswa8419
@mahadevaswamybmmahadevaswa8419 4 сағат бұрын
Hai sir namaste
@DarshanboDarshanbo
@DarshanboDarshanbo 6 сағат бұрын
ನಮ್ಮ ದೇಶ ನಮಗೆ ಹೆಮ್ಮೆ 🎉 ಜೈ ಭಾರತ್ ಜೈ ಜೈ ಭಾರತ 🎉🎉🎉🎉
@sumanmallya9071
@sumanmallya9071 4 сағат бұрын
❤❤❤❤❤
@mujahidkhan724
@mujahidkhan724 5 сағат бұрын
Saptasagaradajege🏞️🌪️🌊🌅🌄
@ashwinkumar7052
@ashwinkumar7052 4 сағат бұрын
Innu jasti jasti janarana tandu suriyali 😂
@SumansumithraS
@SumansumithraS 4 сағат бұрын
Modi funny n uneducated pm ever
@shaikhmukthiyarali916
@shaikhmukthiyarali916 5 сағат бұрын
Esitdu kaisra henukubeku nam a Bartha super bathuku
@Deshfirst81
@Deshfirst81 6 сағат бұрын
Esva guru oorinda😂
@SrujanAR-y7b
@SrujanAR-y7b 4 сағат бұрын
Ecuador alli Indians ge passport sigadu kasta Flying passport video nodi
@Bhagyamma-r2q
@Bhagyamma-r2q 6 сағат бұрын
Astu janakke mane udyoga avara makkala vidybyasa namma deshakke kast kala
@prakashpoojary9405
@prakashpoojary9405 3 сағат бұрын
In India no job .full reservation
@prajwalkannadiga8737
@prajwalkannadiga8737 6 сағат бұрын
Namma Karnataka davru yaru akkrama valasigaru yaru hogalla
@harikrishna00200
@harikrishna00200 2 сағат бұрын
😂😂😂avru kardudru hogola
@ashwinkumar7052
@ashwinkumar7052 4 сағат бұрын
Andre modi urindale idela sadya 😂😂
@muslah49
@muslah49 5 сағат бұрын
Gujarat model
@VarunBhat07
@VarunBhat07 3 сағат бұрын
North India nam India da name annu haalu maduthide 😡
@mayabhat8664
@mayabhat8664 5 сағат бұрын
Tax?
@kmprash
@kmprash 3 сағат бұрын
our neighbors (Karnataka) also have lot of illegals (hope you know whom I am talking). they came legal way thro tourist visas but never goes back to india.
@sahadevjalagar7491
@sahadevjalagar7491 4 сағат бұрын
American davaranna e bhoomiyinda oddu hodisi
@SamathaShekar-xr1cp
@SamathaShekar-xr1cp 5 сағат бұрын
Per hour 15doller in american shopping mall all workers'
@rao.narasimha
@rao.narasimha 5 сағат бұрын
Not kalpane, that is reality.... No jobs in India
@manjusb7548
@manjusb7548 5 сағат бұрын
ಸಂತಾನ ಕ್ರಾಂತಿ 😂
@harishsayyaharishs7816
@harishsayyaharishs7816 5 сағат бұрын
Oddodsly Kalla dhaariokaranna
@mahammadharis2042
@mahammadharis2042 5 сағат бұрын
Tanatani nai paadu 😂😂😂
@vijayrangarajanramakrishna318
@vijayrangarajanramakrishna318 5 сағат бұрын
Santaana Kraanthi lmao😭..wtf
@rajhs4385
@rajhs4385 5 сағат бұрын
Innond video madi..hakrama Bangladeshi and pakistan valasegarara videos madi
@prabhushankarprabhu5554
@prabhushankarprabhu5554 3 сағат бұрын
Indians akso send him to Bangladesh peoples
@MalyaruMulki
@MalyaruMulki 6 сағат бұрын
This is a All.mostly mental. Education in problems of indian people. Why wanted. America .Life. Present. President. Decision to very. Good.my.opinion.
@anilkumarn6091
@anilkumarn6091 6 сағат бұрын
India dalli reservation problem ide pratibhe galige illi bele illa ...yen madtare. kailasa desha kke hogi ashte.
@rajeswarisn1518
@rajeswarisn1518 6 сағат бұрын
hi ಪಿಚ್ ನಲ್ಲಿ ಮಾತಾಡಿ
@anilkumarn6091
@anilkumarn6091 6 сағат бұрын
NEXT INDIA GU TIME BARUTTE...|
@rao.narasimha
@rao.narasimha 5 сағат бұрын
India is 51 state of usa
@kiransomanna9121
@kiransomanna9121 5 сағат бұрын
Bro it’s a nice try to explain of this illegals in US..But the fact is they don’t earn 20$ in a day they make 200$ plus in a day..And they can open any bank account in US..I work in US and I see most of the Indian illegals living lavish life overhere..
@Sachindevegowda
@Sachindevegowda 4 сағат бұрын
Alli army iralva
@Deshfirst81
@Deshfirst81 6 сағат бұрын
Shame on andh bhakth 😂
@shashidharanantharao5987
@shashidharanantharao5987 5 сағат бұрын
Naavu Bangla Muslims na rohangyas na kalisabeku
@BOSSDI
@BOSSDI 6 сағат бұрын
ತರಿಯಾಕೆ
@ashwinkumar7052
@ashwinkumar7052 4 сағат бұрын
Nivu alli elli hogi sayuva badalu saudi ge banni 😂
@monstersachin7550
@monstersachin7550 6 сағат бұрын
America agidake wapas kalsidare china agidre sathiro vishaya kooda gothagalla body kooda sigalla 😂
@kannadiga341
@kannadiga341 5 сағат бұрын
India na yav country nu care madalla kanrii
@HussainHussain-k9t
@HussainHussain-k9t 6 сағат бұрын
Gujarat. Modal
@KadeshKarigar
@KadeshKarigar 5 сағат бұрын
Yav deshanu namagenu madoke aagalla ri
@TerminatorTermi-c3d
@TerminatorTermi-c3d 6 сағат бұрын
ALLIY HOGY ELECTION CONTEST MAADTAREY HIGH PHIY LIFE GAGHY E VALASHEY
@stevenpereira3732
@stevenpereira3732 6 сағат бұрын
What a shame....vishwaguru
@moon.mp314
@moon.mp314 6 сағат бұрын
Gujaratigslige America da huchu bahala.
@imtihyazpasha5229
@imtihyazpasha5229 5 сағат бұрын
Jai mudiji 😂
@sanaitapatil
@sanaitapatil 4 сағат бұрын
Jai modi ji
@veenaa7198
@veenaa7198 5 сағат бұрын
Darein gap documentary nodidini. Horrible
@michaeljoseph5373
@michaeljoseph5373 6 сағат бұрын
ಮೋದಿಯವರು ಪ್ರಧಾನಿ ಆದರು ಇವರಿಗೆ ಭಾರತದಲ್ಲಿ ಇರುವುದಕ್ಕೆ ಇಷ್ಟ ಇಲ್ವ
@rajeshsm1616
@rajeshsm1616 5 сағат бұрын
Punjabis doing this from 80s... it's trend ..
@thimmappashetty2308
@thimmappashetty2308 4 сағат бұрын
ನಿಮಗೆ ಸೋನಿಯಾ ಅಥವಾ ಪಪ್ಪು ಪ್ರಧಾನಿ ಆಗಿದ್ದರೆ ಸಂತೋಷ ಆಗುತಿತ್ತು ಅಲ್ಲವೇ?
@KadeshKarigar
@KadeshKarigar 5 сағат бұрын
Tayi tann makkalu yavattu hore aagalla hage namm deshekke nam janaru yavattu hore aagalla
@ashwinkumar7052
@ashwinkumar7052 4 сағат бұрын
Bharata yenu madutte ? Watsup universityali kelasa kodisutte 😂
@sanaitapatil
@sanaitapatil 4 сағат бұрын
😀😀😀😀
@RaviUchila
@RaviUchila 6 сағат бұрын
Gujarati and pangab . avaratra tailent ella age hogutere
@Nagaraja-benakanal
@Nagaraja-benakanal 7 сағат бұрын
First view
@santoshchinna2845
@santoshchinna2845 7 сағат бұрын
Fast comment
coco在求救? #小丑 #天使 #shorts
00:29
好人小丑
Рет қаралды 120 МЛН
黑天使只对C罗有感觉#short #angel #clown
00:39
Super Beauty team
Рет қаралды 36 МЛН
IS ISLAM THE SOLUTION FOR HUMANITY? | LECTURE + Q & A | DR ZAKIR NAIK
3:34:09
coco在求救? #小丑 #天使 #shorts
00:29
好人小丑
Рет қаралды 120 МЛН