Beautiful House ♥️....Anu Madam Chennagi Kanistiddiri😍😍
@user-gu8ct4yi8j
ಅನು ಅಕ್ಕ ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರ ನಿಮ್ಮ ನಗುನೇ ನಿಮ್ಮ ಮುಖಕ್ಕೆ+point ಒಳ್ಳೆದಾಗಲಿ ಅಕ್ಕ
@nalinisatish447
ಯಾಪ್ಪಾ ಮನೆ ತುಂಬಾ ಚನ್ನಾಗಿದೆ but Duplex home Steps ಹತ್ತಲಿಕ್ಕೆ ಮಾತ್ರ ಖಂಡಿತಾ ಆಗಲ್ಲ ಬಿಡಿ ☝️ Steps ಹತ್ತಿ ಹತ್ತಿ ಬೇಗ ವಯಸ್ಸು ಆಗೋದು ಖಂಡಿತಾ and party hall ಮೇಲೆ ಇದೆ ಅಂತೀರಾ ☝️ ಈಗ ಯಲ್ಲರದು ಒಂದೆ ಹೇಳಿಕೆ ನಾನಂತೂ ಮಹಡಿ ಹತ್ತಲ್ಲ ಕಾಲು ನೋವುಉತ್ತೆ ಅಂತ ☝️ ಮಕ್ಕಳು ಕೂಡಾ ಬೇಸರ ಪಟ್ತಾರೆ ಯಾರು ಮಹಡಿ ಹತ್ತುತಾರೆ ಅಂತ 😔 Steps swalpa Height ಇದೇ and Each steps ಗೂ 2 ಇಂಚ್ height ಇರಬೇಕು ಅಷ್ಟೇ 👍☝️ ಕಾಲು ನೋವು ಬರುತ್ತೆ ಬಿಡಿ
@tejeswinis849
Akka beginners yav moisturizer use madabodu
@user-uj8rx4uq5b
Brush link Kodi mam
@Kamalavloginkannada
ಅನು ಸಿಸ್ಟರ್ ನಿಮ್ಮ ನೆಕ್ಲೆಸ್ ತುಂಬಾ ಚೆನ್ನಾಗಿದೆ, ಮನೆನು ತುಂಬಾ ಚೆನ್ನಾಗಿದೆ, ನೆಕ್ಸ್ಟ್ ನಮ್ಮನೆ ನವೆಂಬರ್ ನಲ್ಲಿ ಗೃಹಪ್ರವೇಶ ಇದೆ, ನಿಮ್ಮ ಅಂಗಡಿ ಅಡ್ರೆಸ್ ಬೇಕು ಸಿಸ್ಟರ್ 🥰🥰
@user-uj8rx4uq5b
Brush link mam
@shanthiramesh3196
Looking super sis nice vlog enjoy 🎉👌👍❤️❤️
@geetham247
Brush link kodi sister
@YashodaAmin-vj1sl
Nice volg dear ❤️
@vijayalakshmi-zt6pb
ಮನೆ ಚೆನ್ನಾಗಿ ದೆ ಆದರೆ ಲಿಫ್ಟ್ ಇರಬೇಕು
@user-hg8mq1ci7f
Akka mAne kharchu hestayithu antha please heli
@RathnaAmmaAduge
Nima saree price available ha
@sowjanyakngowdasowjanyakng7759
ಅಕ್ಕ site measurements estu e mane du
@lohithms8730
Ever green beauty 💞🍫💓😍😍🍷🍷
@ashaashwathtv6903
Mam foundation brush du link kodi
@geethageetha-vt5dq
Akka nim shop address kodi
@sushman3310
Est percent sis nim magludhu
@nisargaswarna7787
Last alli voice yardu aduu avr voice anthu thumba chanag idee