ಯಾರು ಯಾರು - Yaaru Yaaru |Hatavadi - Movie |Ravichandran |Shankar Mahadevan, C Ashwath |Jhankar Music

  Рет қаралды 34,712,761

Jhankar Music

Jhankar Music

Күн бұрын

Пікірлер: 4 700
@jhankarmusic
@jhankarmusic 4 жыл бұрын
Subscribe to our channel for more soothing songs. ► Subscribe Us : goo.gl/nHtdG8
@adoniramrao4412
@adoniramrao4412 3 жыл бұрын
✨🎈✨🎈✨🎈✨ 🎈🌟🎉🎂🎉🌟🎈 ✨🎉🎁🌟🎁🎉✨ ✨🌟🌟✨🌟✨✨ ✨🌟🌟🌟✨ ✨🌟✨ ✨ 🌟 ✨ 🔥 💗❤💗 💗❤❤❤💗
@suryakantdoddamani2535
@suryakantdoddamani2535 3 жыл бұрын
Ttu
@mahadevimahadevi3312
@mahadevimahadevi3312 3 жыл бұрын
Yu
@sheelasheela3110
@sheelasheela3110 3 жыл бұрын
@@adoniramrao4412 wwwwsssssssswwwwswsssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssss2lwsssss9sssssssw2ssssssssssssssssssssssssssssssssssssssssswwssssssssssssswwml2wlssssssswwwssssspe0lmm
@mahabbumahabbu221
@mahabbumahabbu221 3 жыл бұрын
@@adoniramrao4412 0
@Dboss_bhaktaru
@Dboss_bhaktaru 2 жыл бұрын
ಜೀವನದಲ್ಲಿ ಬೇಸತ್ತು ಜೀವನದ ಮೇಲೆ ಜಿಗುಪ್ಸೆಯಾದಾಗಲ್ಲ ಒಂದು ಸಾರಿ ಈ ಹಾಡು ಕೇಳಿದರೆ ಸಾಕು ಮತ್ತೆ ಬದುಕಬೇಕು ಏನಾದರೂ ಸಾಧನೆ ಮಾಡಬೇಕು ಅನ್ನೊ ಸ್ಪೂರ್ತಿ ಹುಮ್ಮಸ್ಸು ಬರುತ್ತೆ🔥🔥
@Worlds64
@Worlds64 Жыл бұрын
❤❤❤❤❤❤
@jyothicjyothic8176
@jyothicjyothic8176 3 ай бұрын
❤❤❤
@Nagu_Bhai_gaming
@Nagu_Bhai_gaming Ай бұрын
💯😊❤️‍🔥
@HanumantaK-bv7gw
@HanumantaK-bv7gw Ай бұрын
​@@Nagu_Bhai_gaming😢b
@praveennaidu5478
@praveennaidu5478 3 жыл бұрын
ಈ ಸಾಂಗ್ ಕೇಳಿ ನಾನು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ ಈ ಸಾಂಗ್ ನನಗೆ ಹೊಸ ಒಂದು ದಾರಿ ತೋರಿಸಿದೆ 🙏🙏🙏
@appupatil2485
@appupatil2485 2 жыл бұрын
👍🙏
@sharanumasali8412
@sharanumasali8412 2 жыл бұрын
🙏🙏🙏🙏🙏🙏🙏🙏🙏🙏🙏🙏🙏🙏
@sharanumasali8412
@sharanumasali8412 2 жыл бұрын
🙏
@kirancreative7186
@kirancreative7186 2 жыл бұрын
🙏🙏🙏🙏
@KavyaKavya-kh3ub
@KavyaKavya-kh3ub 2 жыл бұрын
🔥👏👏
@gvmraju8315
@gvmraju8315 2 жыл бұрын
ಬಹಳ ಇಷ್ಟ ಆಯಿತು ಹಾಗೆ 2023 ಕ್ಕೆ ಎಷ್ಟು ಜನ ಈ ಹಾಡು ಕೇಳ್ತಿದಿರೋ ದಯವಿಟ್ಟು ಒಂದು ಲ್ಯೆಕ್ ಮಾಡ್ರಿ 🙏
@jagadeeshanayaka.m8185
@jagadeeshanayaka.m8185 Жыл бұрын
Boss
@manojkumarimanoj4637
@manojkumarimanoj4637 Жыл бұрын
ಈಗಲೂ ಕೇಳುತ್ತಿದ್ದೇವೆ ಸಾರ್
@KanchanaOdeyar
@KanchanaOdeyar Жыл бұрын
Naanu
@Aksharaveshikshanaacademy
@Aksharaveshikshanaacademy Жыл бұрын
Super song sir
@shivaraj4427
@shivaraj4427 Жыл бұрын
​@@KanchanaOdeyarẞ😂ß😂
@ravigadyal9948
@ravigadyal9948 5 жыл бұрын
ಈ ಹಾಡಿನಿಂದ ಜೀವನಕ್ಕೆ ಸ್ಪೂರ್ತಿ ಸಿಗುತ್ತದೆ.
@samruddhipatil575
@samruddhipatil575 3 жыл бұрын
👌👍
@parameshayyamatadha5813
@parameshayyamatadha5813 3 жыл бұрын
@@samruddhipatil575 us
@diyachawhan0498
@diyachawhan0498 3 жыл бұрын
💯 currect sir
@vijaykumargowda4054
@vijaykumargowda4054 2 жыл бұрын
vij ilde yaru illa nannau
@vijaykumargowda4054
@vijaykumargowda4054 2 жыл бұрын
​@@diyachawhan0498 😊😅 AA😊
@praveensangaladshettar9692
@praveensangaladshettar9692 5 жыл бұрын
ಲೈಫ್ ನಾ ಲೀಡ್ ಮಾಡೋಕೆ ಈ ಸಾಂಗ್ ಅರ್ಥ ಮಾಡ್ಕೊಂಡ್ರೆ ಸಾಕು ಲೈಫ್ ತನ್ನಿಂತಾನೇ ಮೂವ್ ಆಗುತ್ತೆ.. one & only king of ಕರ್ನಾಟಕ
@nagarajnagaraj7423
@nagarajnagaraj7423 4 жыл бұрын
Howda bro
@sowbhagyasowbhagya9128
@sowbhagyasowbhagya9128 4 жыл бұрын
Supppperrrrrrrr
@rajurathod3791
@rajurathod3791 4 жыл бұрын
K
@Sಅಪ್ಪು
@Sಅಪ್ಪು 4 жыл бұрын
ಸೂಪರ್ ಗುರು
@manjumuthu6268
@manjumuthu6268 3 жыл бұрын
Vxfs
@Devika290
@Devika290 3 жыл бұрын
Oh my God !!!😵😵😵 ಈ ಹಾಡನ್ನು ನಿಲ್ಲಿಸದ ಹಾಗೇ ಹಾಡಿರದ ಕೇಳಿ i am shock really great , hatsoff to shankar Mahadevan sir 👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
@srinishrinivas4129
@srinishrinivas4129 2 жыл бұрын
Shankar mahadevan 😍😘 listen his breathless song you will go mad 😎
@soumyadipM6627
@soumyadipM6627 3 ай бұрын
​@@srinishrinivas4129 this is his kannada breathless song
@BHAJRANG_BALI
@BHAJRANG_BALI 10 ай бұрын
This song is a masterpiece 💫
@rajivangadi6409
@rajivangadi6409 4 жыл бұрын
Nanu sath hogbeku ankonde..... ಈ ಹಾಡು ಕೇಳಿ ನನಗೆ ಒಂದು ಅರ್ಥ ಸಿಕ್ತು ...ತುಂಬಾ ಅರ್ಥಗರ್ಭಿತ ಹಾಡು ....👏🙏💐
@navinaveen2430
@navinaveen2430 4 жыл бұрын
Same kandri
@shamelessfellow9013
@shamelessfellow9013 4 жыл бұрын
Same here also
@happybrainproductions5941
@happybrainproductions5941 4 жыл бұрын
kzbin.info/www/bejne/sISqgnV-f8aWpJY KANNADA motivational song Keli abhipraaya comment maadi
@thimmareddythimma3456
@thimmareddythimma3456 4 жыл бұрын
Hi
@yogigowda5980
@yogigowda5980 4 жыл бұрын
Hi sir
@andanikirataka5992
@andanikirataka5992 4 жыл бұрын
ಶಂಕರ್ ಮಹದೇವನ್ ಸರ್ ನಿಮ್ ವಾಯ್ಸ್😍😘🙏🙏🙏🔥🔥🔥🔥🔥
@tejustejus8628
@tejustejus8628 3 жыл бұрын
🙏🙏🙏🙏🙏🙏🙏
@poojarypramod
@poojarypramod 3 жыл бұрын
ಮತ್ತೆ C. ಅಶ್ವತ್ ಸರ್ ❤️
@thaseerk6475
@thaseerk6475 Жыл бұрын
ಜೀವನ ದಲ್ಲಿ ಎಲ್ಲಾ ಮುಗಿತು ಎಂದು ಭವಿಸುವ ಜನರಿಗೆ ಈ ಸಾಂಗ್ ಕೇಳಿದರೆ ಗ್ಯಾರಂಟಿ ಛಲದಿಂದ ಮುಂದೆ ಬರ್ತಾನೆ 🔥🔥🔥🔥
@trollshokdaar17
@trollshokdaar17 3 жыл бұрын
ಜೀವನದ ಅರ್ಥ ಕೊಡುವ ಹಾಡು ❤️
@kantharajhassan6874
@kantharajhassan6874 6 жыл бұрын
ಯಾರು ಯಾರು ಯಾರು ಯಾರು, ಯಾರಿಗಾಗಿ ಇಲ್ಲ ಯಾರು... ನೂರು ನೂರು ನೂರು ನೂರು, ಬದುಕೊ ದಾರಿ ನೂರು ನೂರು... ಯಾರು ಯಾರು ಯಾರು ಯಾರು, ಯಾರಿಗಾಗಿ ಇಲ್ಲ ಯಾರು.... ನೂರು ನೂರು ನೂರು ನೂರು, ಬದುಕೊ ದಾರಿ ನೂರು ನೂರು.... ಬೆಳೆಯೋನೆಂದು ಸೋಲೊದಿಲ್ಲ, ಕಲಿತೋನೆಂದು ಬಾಗೊದಿಲ್ಲ, ತುಳಿಯೊನೆಂದು ಉಳಿಯೋದಿಲ್ಲ, ಯಾರನ್ಯಾರು ಬೆಳೆಸೊದಿಲ್ಲ, ಎಲ್ಲ ಗೊತ್ತು ಅನ್ನೋರಿಲ್ಲ, ಯಾರು ಇಲ್ಲಿ ಮೊದಲೇನಲ್ಲ, ಭೂಮಿ ಮೇಲೆ ದೇವರು ಮೊದಲ? ದೇವರಿಗಿಂತ ನಾವೆ ಮೊದಲ? ಯಾರು ಯಾರು ಯಾರು ಯಾರು ಯಾರು ಯಾರು, ಯಾರಿಗಾಗಿ ಯಾರು, ಯಾರಿಗಿಲ್ಲ ಯಾರು... ಗುರುವೇ ಇಲ್ಲದೆ ಕಲಿತೋರುಂಟು, ನಂಟೆ ಇಲ್ಲದೆ ಬದುಕೋರುಂಟು, ಯಾರು ಯಾರು ಯಾರು ಯಾರು ಯಾರು... ಯಾರಿಗಾಗಿ ಅಲ್ಲ ಯಾರು, ಯಾರಿಗಾಗಿ ಇಲ್ಲ ಯಾರು, ಯಾರು ಯಾರು ಯಾರು ಯಾರು ಯಾರು ಯಾರು, ಯಾರು ಯಾರು ಯಾರು ಯಾರು, ಯಾರಿಗಾಗಿ ಇಲ್ಲ ಯಾರು.... ನೂರು ನೂರು ನೂರು ನೂರು, ಬದುಕೊ ದಾರಿ ನೂರು ನೂರು.... ಭಾಷೆ ಮೊದಲ, ಪ್ರಾಸ ಮೊದಲ? ದೇಶ ಮೊದಲ, ದ್ವೇಷ ಮೊದಲ? ಜಾತಿ ಮೊದಲ, ನೀತಿ ಮೊದಲ? ಮೌನ ಮೊದಲ, ಮುತ್ತಿನಂತ ಮಾತು ಮೊದಲ? ನಾದ ಮೊದಲ, ಭಾವ ಮೊದಲ? ವೇದ ಮೊದಲ, ಗಾದೆ ಮೊದಲ? ವೀಣೆ ಮೊದಲ, ಸರಿಗಮ ಸ್ವರ ಮೊದಲ? ಜನನ ಮೊದಲ, ಮರಣ ಮೊದಲ? ಮಿಡಿತ ಮೊದಲ, ತುಡಿತ ಮೊದಲ? ತಾಯಿ ಹಾಲ ಹನಿಯೆ ಮೊದಲ? ಮೋಡ ಸುರಿದ ಮಳೆಯೆ ಮೊದಲ? ಹೂವ ಒಡಲ, ಮಧುವೆ ಮೊದಲ? ಜೇನ ಹನಿಯ, ಸಿಹಿಯೆ ಮೊದಲ? ಹಚ್ಚ ಹಸಿರ, ಪೈರೆ ಮೊದಲ? ಸ್ವಚ್ಚ ಗಾಳಿ, ಉಸಿರೆ ಮೊದಲ? ಬೀಜಾನಾ? ವೃಕ್ಷನಾ? ಕೋಳಿನಾ? ಮೊಟ್ಟೇನಾ? ನಾನಾ ನೀನಾ ನೀನಾ ನಾನಾ ನಿಸಗರಿ ಸನಿ ಸನಿರಿಸ ನಿದ ಸನಿದಪ ಮದಪಮ ದಪ ನಿದಪಮ ಗರಿಸನಿದನಿ... ಯಾರು ಯಾರು ಯಾರು ಯಾರು ಯಾರು, ಯಾರು ಯಾರು ಯಾರು ಯಾರು ಯಾರು, ಯಾರಿಗಾಗಿ ಇಲ್ಲ ಯಾರು... ನೂರು ನೂರು ನೂರು ನೂರು, ಬುದ್ಧಿ ಹೇಳೊ ಮಂದಿ ನೂರು.... ಸಾಧನೆ ಇಲ್ಲದೆ ಗೆಲುವೇ ಇಲ್ಲ... ಸಾಧಿಸಿದವನಿಗೆ ಸಾವೆ ಇಲ್ಲ.. ಸಾಗರ ವಿದ್ಯೆಗೆ ಕೊನೆಯೆ ಇಲ್ಲ... ಸಾಧಕರನ್ನು ಮರೆಯೋದಿಲ್ಲ... ಕನಸ ಕಾಣೊ ಕಣ್ಣಿನಲ್ಲಿ... ಶ್ರಮದ ನೆರಳು ಸುಳಿಯೋದಿಲ್ಲ... ತಿಳಿಯಬೇಕು ಗೆಲುವ ಗುಟ್ಟು... ಗೆದ್ದರೆ ಇಲ್ಲಿ ಜೀವನ ಉಂಟು... ಸೋಲು, ಗೆಲುವು, ನಲಿವು, ಉಳಿವು... ಬಾಳು ನಿನ್ನ ದಾರಿಲಿ, ಲೋಕ ನಿನ್ನ ಕೈಯಲ್ಲಿ... ಸತ್ಯ ನಿನ್ನ ಎದುರಲ್ಲುಂಟು, ಬಿಚ್ಚು ನಿನ್ನ ಬುದ್ಧಿ ಗಂಟು.... ನೋಡು ನೋಡು ನೋಡು ನೋಡು ನೋಡು... ಕಣ್ಣ ತೆರೆದು, ಜಗವ ನೋಡು... ಇದುವೇ ನಿತ್ಯದ, ಬದುಕಿನ ಹಾಡು... ಹಾಡು ಹಾಡು ಹಾಡು ಹಾಡು ಹಾಡು... ಸೃಷ್ಟಿ ಮೊದಲ, ದೃಷ್ಟಿ ಮೊದಲ? ಹೆಜ್ಜೆ ಮೊದಲ, ಗೆಜ್ಜೆ ಮೊದಲ? ಗೀತೆ ಮೊದಲ, ಗಾತೆ ಮೊದಲ? ತತ್ವ ಮೊದಲ ತತ್ವ ಪದ ಹಾಡು ಮೊದಲ? ತಾಳ ಮೊದಲ, ಮೇಳ ಮೊದಲ? ಹಾಸ್ಯ ಮೊದಲ, ಲಾಸ್ಯ ಮೊದಲ? ಜಾಣ ಮೊದಲ, ಜಾನಪದ ಹಾಡು ಮೊದಲ? ಕವನ ಮೊದಲ, ಕವಿತೆ ಮೊದಲ? ಬಣ್ಣ ಮೊದಲ, ಕುಂಚ ಮೊದಲ? ಜೋಗಿಪದ ಹಾಡೆ ಮೊದಲ? ಗೀಗೀ ಪದ ಗೀತೆ ಮೊದಲ? ಕಂಚಿನ ಕಂಸಾಳೆ ಮೊದಲ? ಡೊಳ್ಳಿನ ದೊಡ್ಡಾಟ ಮೊದಲ? ಕೋಲಿನ ಕೋಲಾಟ ಮೊದಲ? ಬಯಲಿನ ಬಯಲಾಟ ಮೊದಲ? ಶ್ರದ್ಧೆನಾ? ಬುದ್ಧಿನಾ? ವಿದ್ಯೆನಾ? ಬಯಕೆನಾ? ನಾನಾ ನೀನಾ ನೀನಾ ನಾನಾ ನಿಸಗರಿ ಸನಿ ಸನಿರಿಸ ನಿದ ಸನಿದಪ.... ಮದಪಮ ದಪ ನಿದಪಮ ಗರಿಸನಿದನಿ.... ಯಾರು ಯಾರು ಯಾರು ಯಾರು.... ಯಾರು ಯಾರು ಯಾರು....... ಚಿತ್ರ : ಹಠವಾದಿ ( ೨೦೦೬ ) ಸಾಹಿತ್ಯ : ಶ್ರೀ ಚಂದ್ರು... ಸಂಗೀತ : ವಿ.ರವಿಚಂದ್ರನ್... ಗಾಯಕರು : ಶಂಕರ್ ಮಹದೇವನ್....... --------------------------------------
@siddupujari5243
@siddupujari5243 6 жыл бұрын
Kantharaj Hassan beautiful song
@nanjundananjunda7007
@nanjundananjunda7007 6 жыл бұрын
Kantharaj Hassan 💙💚💛💕👌👌
@shanthavcp2740
@shanthavcp2740 6 жыл бұрын
Kantharaj Hassan
@sunilgowda5864
@sunilgowda5864 6 жыл бұрын
Kanthar.
@prakashmunna2941
@prakashmunna2941 6 жыл бұрын
superb
@naresh2460
@naresh2460 3 жыл бұрын
ಯಾರು ಯಾರು ಯಾರು ಯಾರು ಯಾರಿಗಾಗಿ ಇಲ್ಲ ಯಾರು ನೂರು ನೂರು ನೂರು ನೂರು ಬದುಕೋ ದಾರಿ ನೂರು ನೂರು …(2) ಬೆಳೆಯೋನೆಂದು ಸೋಲೋದಿಲ್ಲ ಕಲಿತೋವ್ನೆಂದು ಬಾಗೋದಿಲ್ಲ ತುಲಿಯೋನೆಂದು ಉಳಿಯೋದಿಲ್ಲ ಯಾರನ್ಯಾರು ಬೆಳೆಸೋದಿಲ್ಲ ಎಲ್ಲ ಗೊತ್ತು ಅನ್ನೋರಿಲ್ಲ ಯಾರು ಇಲ್ಲಿ ಮೊದಲೇನಲ್ಲ ಭೂಮಿ ಮೇಲೆ ದೇವರು ಮೊದಲ … ದೇವರಿಗಿಂತ ನಾವೇ ಮೊದಲ ಯಾರು ಯಾರು ಯಾರು ಯಾರು ಯಾರಿಗಾಗಿ ಯಾರು , ಯಾರಿಗಿಲ್ಲ ಯಾರು ಗುರುವೇ ಇಲ್ಲದೆ ಕಲಿತೊವ್ರುಂಟು ನಂಟೇ ಇಲ್ಲದೆ ಬದುಕೊವ್ರುಂಟು ಯಾರು ಯಾರು ಯಾರು ಯಾರು ಯಾರು ಯಾರಿಗಾಗಿ ಎಲ್ಲ ಯಾರು , ಯಾರಿಗಾಗಿ ಇಲ್ಲ ಯಾರು ಯಾರು... ಯಾರು... ಭಾಷೆ ಮೊದಲ , ಪ್ರಾಸ ಮೊದಲ , ದೇಶ ಮೊದಲ , ಧ್ವೇಷ ಮೊದಲ , ಜಾತಿ ಮೊದಲ , ನೀತಿ ಮೊದಲ , ಮೌನ ಮೊದಲ , ಮುತ್ತಿನಂಥ ಮಾತು ಮೊದಲ ನಾದ ಮೊದಲ , ಭಾವ ಮೊದಲ ವೇದ ಮೊದಲ , ಗಾದೆ ಮೊದಲ ವೀಣೆ ಮೊದಲ , ಸರಿಗಮ ಸ್ವರ ಮೊದಲ , ಜನನ ಮೊದಲ , ಮರಣ ಮೊದಲ , ಮಿಡಿತ ಮೊದಲ , ತುಡಿತ ಮೊದಲ , ತಾಯಿ ಹಾಲ ಹನಿಯೇ ಮೊದಲ ಮೋಡ ಸುರಿದ ಮಳೆಯ ಮೊದಲ ಹೂವ ಒಡಲ ಮಧುವೇ ಮೊದಲ ಜೇನ ಹನಿಯ ಸಿಹಿಯೆ ಮೊದಲ ಅಚ್ಚ ಹಸಿರ ಪೈರೆ ಮೊದಲ ಸ್ವಚ್ಛ ಗಾಳಿ ಉಸಿರೇ ಮೊದಲ ಬೀಜ ನಾ, ವೃಕ್ಷ ನಾ , ಕೋಳಿ ನಾ , ಮೊಟ್ಟೆ ನಾ , ನಾನ ನೀನಾ , ನೀನಾ ನಾನ ಯಾರು... ಯಾರು... ಯಾರು ಯಾರು ಯಾರು ಯಾರು ಯಾರಿಗೆ ಯಾರು ಅಲ್ಲ ಸೂರು ನೂರು ನೂರು ನೂರು ನೂರು ಬುದ್ಧಿ ಹೇಳೋ ಮಂದಿ ನೂರು ಸಾಧನೆ ಇಲ್ಲದೆ ಗೆಲುವೆ ಇಲ್ಲ , ಸಾಧಿಸಿದವನಿಗೆ ಸಾವೇ ಇಲ್ಲ ಸಾಗರ ವಿದ್ಯೆಗೆ ಕೊನೆಯೇ ಇಲ್ಲ ಸಾಧಕರನ್ನು ಮರೆಯೋದಿಲ್ಲ ಕನಸ ಕಣೋ ಕಣ್ಣಿನಲ್ಲಿ ಶ್ರಮದ ನೆರಳು ಸುಳಿಯೋದಿಲ್ಲ ತಿಳಿಯಬೇಕು ಗೆಲುವ ಗುಟ್ಟು ಗೆದ್ದರೆ ಇಲ್ಲಿ ಜೀವನ ಉಂಟು ಸೋಲು ಗೆಲುವು ನಲಿವು ಉಳಿವು ಬಾಳು ನಿನ್ನ ದಾರೀಲಿ ಲೋಕ ನಿನ್ನ ಕೈಯಲ್ಲಿ ಸತ್ಯ ನಿನ್ನ ಎದುರಲ್ಲುಂಟು ಬಿಚ್ಚು ನಿನ್ನ ಬುದ್ಧಿ ಗಂಟು ನೋಡು...ನೋಡು...ನೋಡು...ನೋಡು... ಕಣ್ಣ ತೆರೆದು ಜಗವ ನೋಡು ಇದುವೇ ನಿತ್ಯದ ಬದುಕಿನ ಹಾಡು ಹಾಡು...ಹಾಡು...ಹಾಡು...ಹಾಡು... ಸೃಷ್ಟಿ ಮೊದಲ , ದೃಷ್ಟಿ ಮೊದಲ , ಹೆಜ್ಜೆ ಮೊದಲ , ಗೆಜ್ಜೆ ಮೊದಲ , ಗೀತೆ ಮೊದಲ , ಗಾದೆ ಮೊದಲ , ತತ್ವ ಮೊದಲ , ತತ್ವಪದ ಹಾಡು ಮೊದಲ , ತಾಳ ಮೊದಲ, ಮೇಳ ಮೊದಲ , ಹಾಸ್ಯ ಮೊದಲ , ಲಾಸ್ಯ ಮೊದಲ , ಜಾಣ ಮೊದಲ , ಜಾನಪದ ಹಾಡು ಮೊದಲ , ಕವನ ಮೊದಲ , ಕವಿತೆ ಮೊದಲ ಬಣ್ಣ ಮೊದಲ , ಕುಂಚ ಮೊದಲ , ಜೋಗಿಪದ ಹಾಡೇ ಮೊದಲ , ಗೀಗಿಪದ ಗೀತೆ ಮೊದಲ , ಕಂಚಿನ ಕಂಸಾಳೆ ಮೊದಲ , ಡೊಳ್ಳಿನ ದೊಡ್ಡಾಟ ಮೊದಲ ಕೋಲಿನ ಕೋಲಾಟ ಮೊದಲ , ಬಾಳಿನ ಬೈಲಾಟ ಮೊದಲ , ಶ್ರದ್ಧೆ ನಾ , ಬುದ್ಧಿ ನಾ , ವಿದ್ಯೆ ನಾ , ಬಯಕೆ ನಾ ನಾನ ನೀನಾ , ನೀನಾ ನಾನ ಯಾರು..ಯಾರು..ಯಾರು..
@ngcreative1090
@ngcreative1090 3 жыл бұрын
Thanks bro ❤️
@rajuhulgeri5945
@rajuhulgeri5945 3 жыл бұрын
ಸೂಪರ್ ಸರ್ ನಮಸ್ಕಾರಗಳು
@CSmilestudio
@CSmilestudio Жыл бұрын
ಇನ್ನು 100 ವರ್ಷ್ ಹೋದರು ಈ ಗೀತೆಗೆ ಹೊಸತನ ಇದ್ದೆ ಇರುತ್ತದೆ. ( All time favorite)👌
@yathishyathi1486
@yathishyathi1486 3 жыл бұрын
This song was inspiration with today youths.
@maheshsarja977
@maheshsarja977 3 жыл бұрын
Thu thu
@veeresht5054
@veeresht5054 3 жыл бұрын
@@maheshsarja977 hi
@allrightkannada7342
@allrightkannada7342 3 жыл бұрын
V Ravichandran Sir Also Music Director 🔥🔥🔥🔥 Wow What Hidden Talent You Are Sir
@ganifan9053
@ganifan9053 2 жыл бұрын
Lyrics also by Ravichandran sir
@ಪ್ರಹ್ಲಾದ್ರಾವಣ
@ಪ್ರಹ್ಲಾದ್ರಾವಣ 5 жыл бұрын
# ಕ್ರೆಜಿಸ್ಟಾರ್ ರವಿಚಂದ್ರನ್ ಸರ್ ನನಗೆ ದ್ರೋಣಾಚಾರ್ಯ. ನಾನು ಏಕಲವ್ಯ.. Your always My favorite.. 😘😘
@sushmasm807
@sushmasm807 4 жыл бұрын
Yes I like ravi sir
@LakshmiLakshmi-sr6xi
@LakshmiLakshmi-sr6xi 4 жыл бұрын
Y
@KiranKumar-vq3gn
@KiranKumar-vq3gn 4 жыл бұрын
Op
@rahulr6422
@rahulr6422 4 жыл бұрын
Supper
@rahulr6422
@rahulr6422 4 жыл бұрын
Wow
@user-lt2di2qc3y
@user-lt2di2qc3y 4 жыл бұрын
ಸ್ಪೂರ್ತಿದಾಯಕವಾದ ಹಾಡು super
@RajaRaja-tg4uw
@RajaRaja-tg4uw 3 жыл бұрын
Hi
@HarishKumar-zf8qp
@HarishKumar-zf8qp 11 ай бұрын
2024 I'm listening.. My all time favorite song by Ravichandran sir...crazy start❤❤❤.
@srinidhi7140
@srinidhi7140 5 жыл бұрын
*ತುಂಬಾ ಸ್ಪೂರ್ತಿದಾಯಕವಾದ ಹಾಡು 👌💖*
@arvindak799
@arvindak799 5 жыл бұрын
Srinidhi ಶ್ರೀ fqnd
@murulimuruli1709
@murulimuruli1709 5 жыл бұрын
Muruli dhoni
@Rekharekha-my9pv
@Rekharekha-my9pv 5 жыл бұрын
Super
@lohithkumar3684
@lohithkumar3684 5 жыл бұрын
Rohit
@dollyarjun9804
@dollyarjun9804 5 жыл бұрын
@@Rekharekha-my9pv arjunarjun
@vaishnavivaibhavi6388
@vaishnavivaibhavi6388 7 жыл бұрын
A song which changes a life... Who is in trouble.. I inspirational song. This is the song which changed my life.. From so much of pain to a happy life
@shreegowda6331
@shreegowda6331 5 жыл бұрын
Vaishnavi Vaibhavi hai my favorite hero
@basavarajvk3936
@basavarajvk3936 5 жыл бұрын
Super
@noorjahan2779
@noorjahan2779 5 жыл бұрын
Wow song
@kannadgamerbasu7804
@kannadgamerbasu7804 2 жыл бұрын
Supper
@SSMOTOVLOGS1
@SSMOTOVLOGS1 2 жыл бұрын
ಬೇಜಾರಾದಾಗ ಈ ಹಾಡನ್ನು ಕೇಳಿದರೆ ಮನಸ್ಸಿಗೆ ಏನೋ ಒಂತರ ಖುಷಿ ಸಿಗುತ್ತದೆ
@sunilpatil7985
@sunilpatil7985 3 жыл бұрын
Adda bidde guruve, en lyrics 🔥🔥
@sureshbhimapparukmapur8086
@sureshbhimapparukmapur8086 2 жыл бұрын
ಜೀವನದಲ್ಲಿ ತಿಳಿಯದ ಸತ್ಯ ಸಂಗತಿಗಳನ್ನು ತಿಳಿಸಿಕೊಡುವ ಅದ್ಭುತ ಸಾಂಗ್ ಮತ್ತು ಸಾಧಿಸುವವರಿಗೇ ಛಲ ತುಂಬುವ ಸಾಂಗ್
@SureshaSuri-lk3sx
@SureshaSuri-lk3sx Жыл бұрын
@vinayakbhavi7421
@vinayakbhavi7421 4 жыл бұрын
Ravichandran music era is golden era of Music which cannot repeated in this century . . .
@B-S-KANNADIGA
@B-S-KANNADIGA 11 ай бұрын
Who listen this song 2024
@renukammash7989
@renukammash7989 10 ай бұрын
I see the song❤❤❤❤❤ 🎉🎉😂
@gajendragada_dynamites
@gajendragada_dynamites 8 ай бұрын
Me
@bheemareddy5951
@bheemareddy5951 8 ай бұрын
Last lines he deserves it the most “ ಜನರ ನಾಡಿ ತುಡಿತ ಮಿಡಿತ ಕಂಡು ಹಿಡಿದ ಜಾದುಗಾರ ಕನಸ ನನಸ ಮಾಡಿದವನು ಕರುನಾಡಿನ ಕನಸುಗಾರ “ 👌👌👌
@paramch4029
@paramch4029 5 жыл бұрын
ನನ್ನ ಜೀವನದ ಸಾರ ನಿಡಿದೆ ಈ ಹಾಡು
@srujankumar9060
@srujankumar9060 4 жыл бұрын
Goosebumps 🔥🔥
@tanushbn975
@tanushbn975 5 жыл бұрын
Most inspiring song ನನ್ನ ಬದುಕನ್ನು ಕಟ್ಟಿಕೊಳ್ಳಲು ಆಸರೆಯಾದ ಅದ್ಭುತವಾದ ಹಾಡು
@gollalasaibanni508
@gollalasaibanni508 5 жыл бұрын
Yes sir
@shilpac5799
@shilpac5799 5 жыл бұрын
Super
@harishhs7534
@harishhs7534 5 жыл бұрын
Hundred parcent true
@tejugowda6065
@tejugowda6065 5 жыл бұрын
S its true
@revanthrevu6389
@revanthrevu6389 4 жыл бұрын
Teju Gowda
@charannithin_
@charannithin_ 6 ай бұрын
My morning booster ❤🔥
@NadeXkiran
@NadeXkiran 6 жыл бұрын
😧😧life full of tears.... This song turned my life.....
@roopakarthik3822
@roopakarthik3822 5 жыл бұрын
Super
@subhashitlalli8578
@subhashitlalli8578 5 жыл бұрын
Super song
@shankarraoshankarrao9715
@shankarraoshankarrao9715 5 жыл бұрын
Nice
@rajashekar7862
@rajashekar7862 5 жыл бұрын
Inspiration
@RajuRaju-uz6vx
@RajuRaju-uz6vx 5 жыл бұрын
. Hi
@sumukhhegde693
@sumukhhegde693 4 жыл бұрын
Shankar Mahadevan sir is legend ❤️
@nitishsahukar
@nitishsahukar 3 жыл бұрын
Hey Paul miss you buddy
@rony6999
@rony6999 2 жыл бұрын
Combination of ashwath sir and jayashree is just blasting......😍🔥🔥
@basavaraj5678
@basavaraj5678 Жыл бұрын
This song is so beautiful and meaningful song and like this song so much
@abhishekkempanna8280
@abhishekkempanna8280 4 жыл бұрын
Everytime I listen to this feel its such a thought provoking song! powerful singing by Mahadevan sir. When we listen closely to the lyric each and every verse makes you question the social existence and really as a deep meaning
@pradnyadodamani2785
@pradnyadodamani2785 5 жыл бұрын
Most inspiring song Really it changed my life Ossom lyrics No words to explain Totally speechless 👌👌👌👌👌👌
@SudarshanKannadiga
@SudarshanKannadiga 5 жыл бұрын
Yes
@avinashdhule6871
@avinashdhule6871 5 жыл бұрын
HII
@avinashdhule6871
@avinashdhule6871 5 жыл бұрын
Hii
@balajib208
@balajib208 5 жыл бұрын
Hi
@shabadshashi3692
@shabadshashi3692 5 жыл бұрын
Hello yes dear
@chandrulingareddi997
@chandrulingareddi997 5 жыл бұрын
ಈ ಹಾಡುನ್ನು ಕೇಳಿ ನನ್ನ ಜೀವನ ಬದಲಾಗುವದಕ್ಕೆ ಮಾರ್ಗದರ್ಶನ ನೀಡಿದ ಹಾಡು
@raghudesai3278
@raghudesai3278 5 жыл бұрын
Usiwhsuwbeiudbe jeuebejeheb uehebeue uejebejy yenjgv rahjhhgsveheueb
@ravivarma150
@ravivarma150 5 жыл бұрын
Wow
@shridharcnu5050
@shridharcnu5050 5 жыл бұрын
super bro
@babusablandage9192
@babusablandage9192 3 жыл бұрын
Hi
@Mr_ajaydvg
@Mr_ajaydvg 11 ай бұрын
Super ❤❤❤❤❤❤❤
@srikanthbr8025
@srikanthbr8025 2 жыл бұрын
Biggest assets of our kannada industry contributed to this song.. Hat off to them.. V..Ravichandran hat off to your bold decisions throughout your cinema journey..
@akshay.s7632
@akshay.s7632 6 жыл бұрын
Many of us didn't know that this song was composed by Ravichandran sir he composed so many hit songs,He is a director,song writer, editor, choreographer,art director,screen play writer,producer,and most importantly a best actor who bought a new trend in our industry totally he is a #SHOW MAN OF SANDELWOOD.
@sumanthroyalrider
@sumanthroyalrider 4 жыл бұрын
This song really motivate me .. to prove something big in life Thankyou ❤️❤️❤️
@shobhatk5581
@shobhatk5581 Жыл бұрын
4.19 to song end💥
@ಗೌಡ್ರುಹುಡುಗ-ಖ3ಭ
@ಗೌಡ್ರುಹುಡುಗ-ಖ3ಭ 4 жыл бұрын
2021 ರಲ್ಲಿ ನೋಡೋರು ಲೈಕ್ ಓಡಿರಲ 😍
@jeevajeeva1134
@jeevajeeva1134 3 жыл бұрын
Hi
@cricketloves1445
@cricketloves1445 3 жыл бұрын
Yarnalla hodiyadho nee mounna
@prajwalgowda5565
@prajwalgowda5565 3 жыл бұрын
beekshe bedtidiyalla guru likes ge
@ashwathnarayana2112
@ashwathnarayana2112 3 жыл бұрын
Hi good morning gowdre
@syedsalman3035
@syedsalman3035 3 жыл бұрын
Zalim song bro
@shivakumarn4447
@shivakumarn4447 7 жыл бұрын
super lyrics, music & fantastic singing. Awesome by Shankar sir, it's really difficult to find where did he take break for breathe during the complete song.Wow
@janurenuka2838
@janurenuka2838 7 жыл бұрын
Superb
@janurenuka2838
@janurenuka2838 7 жыл бұрын
Superb
@nagur3846
@nagur3846 6 жыл бұрын
It's real
@jaynthijaya8237
@jaynthijaya8237 6 жыл бұрын
Super
@parvatikumbar2680
@parvatikumbar2680 5 жыл бұрын
My life inspiring song.. Who have inspired this song every person in top level and successful person 👍👍
@happybrainproductions5941
@happybrainproductions5941 4 жыл бұрын
kzbin.info/www/bejne/sISqgnV-f8aWpJY KANNADA motivational song Keli abhipraaya comment maadi
@pradeepmrramu2962
@pradeepmrramu2962 3 ай бұрын
Inspiration song to many youth 🎉🎉🎉❤
@Dathu-lh3gf
@Dathu-lh3gf 4 жыл бұрын
ಎಚ್ಚರೀಸೋ ಸೋಂಗ್....👑...💞
@mahantesho2378
@mahantesho2378 3 жыл бұрын
Hanuman Aarti
@Varshith313
@Varshith313 5 жыл бұрын
ಈ ಹಾಡು ಕೇಳಿದ ತಕ್ಷಿನ ರವಿ ಸರ್ ಮೇಲೆ ಇರುವ ಅಭಿಮಾನ ಇನ್ನು ಹೆಚ್ಚಾಗುತ್ತೆ....... ಲವ್ ಯು ಫಾರ್ ಎವರ್ ಬಾಸ್ 😍😍
@sachinhachyal5996
@sachinhachyal5996 5 жыл бұрын
Really
@ravishhn5565
@ravishhn5565 5 жыл бұрын
@@sachinhachyal5996 xcc huff CD CT FZ g change fx buddy f CT gg CT FZ CT dye dry FZ c trudge free c such fg CT fc thx g edgy f CT degrees c CCTV CD Vaduz gz FZ zgccgcz Yves c CT TBD VCR cg FZ FZ CT gxtg sexy cf cuz ccxg check CT gxc CT g CCTV crew fc she hates x CT c her cx CT CCTV Trev cgc fuzzy g crew CT gz FYI g CT FZ FZ fur ft HD CT gg VT cc FZ VCR gcc ft ft cgc FC VCR VCR Czech cuz ggcgxxgcczfz VF FZ ducts c they CT xtcg refs cgc few CCTV zc:gf:cdry g CD x ft fuzz Freddy f RSFSR care CT SC f FZ cx rest fuzzy fcc stew c CVS CDs free g cyst gg CT c CT CT VCR c CT cg ft zgc CD c charge gcc ft z ft c FC CVS:CDs gcc Yvette czfxc CD case CCTV VCR cry f Zr:fft FZ fxcfx RSFSR CA c usher HSBC free:TX cg CVS ctfz chef x TX Cruz CT czc face Zr CT FZ f ft dgc FFS f ft fee FZ zg say CT fry c Trudy ft CA dad Trev TX c ft fcgz crust cyst xc TX gg CDs greedy xcff FC ft cyst cztg FZ gcg CT ft z Dec cgcc ft CDs c GE ft HD FFS cfxx CCTV c CCTV cx CT VCR HTC VCR tested g
@lohitk220
@lohitk220 5 жыл бұрын
Margadarshi
@Sanjaykumar-pm4sh
@Sanjaykumar-pm4sh 5 жыл бұрын
Hi
@siddannamane2012
@siddannamane2012 4 жыл бұрын
@@ravishhn5565 . .. . . .. . . ... .. . .. . . . . ...,. .. . . . .. . . ... ., . , .,.. . . . . ... . , . .. . .. .. . .. . ... ......... ..ಬ್.... .. ... ... ........ . . . . . ... .. .. . .
@devub4098
@devub4098 6 жыл бұрын
it's amazing voice Meaningful lyrics
@arshadsait1273
@arshadsait1273 5 жыл бұрын
Nunu yaru
@soujanyauppin8627
@soujanyauppin8627 5 жыл бұрын
Devaraj Biradar
@Bharat_Naik
@Bharat_Naik Жыл бұрын
ಉಸಿರು ಕಟ್ಟಿಕೊಂಡು ಹಾಡು ಹೇಳುವುದು ಎಂದರೆ ಎಲ್ಲರಿಗೂ ಸಾಧ್ಯವಾಗುವುದಿಲ್ಲ,,, Shankar Mahadevan😍🔥
@kushalgowda1465
@kushalgowda1465 4 жыл бұрын
Really boss of sandal wood .... One & only the king Ravi chandran sir
@saiprasannasanthi7987
@saiprasannasanthi7987 11 ай бұрын
Any one 2024🎉 🎈🥳💖💖
@karthikkrish7796
@karthikkrish7796 10 ай бұрын
I am
@ramanna367
@ramanna367 9 ай бұрын
I am
@lohithbabu
@lohithbabu 8 ай бұрын
May
@ukotreshakotresh60
@ukotreshakotresh60 8 ай бұрын
​@@ramanna367q1❤q❤❤❤❤❤❤111
@bharathrajvajramuni4462
@bharathrajvajramuni4462 7 ай бұрын
June 2024
@janahithasandesha6996
@janahithasandesha6996 5 жыл бұрын
ಸೂಪರ್ ಸ್ಟಾರ್ ಯಾರು ಯಾರು. ಹಠವಾದಿ ಚಿತ್ರದ ಹಾಡು ಸಂಗೀತ ನಿರ್ದೇಶನ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಸತ್ಯ ಎಂದು ಸಾಲಿನ ಸಾಹಿತ್ಯದ ಮೂಲಕ ಜನರು ಇಷ್ಟ ವಾಗಿದೆ ಸೂಪರ್ ರವಿಚಂದ್ರನ್ ಅವರಿಗೆ ಧನ್ಯವಾದಗಳು
@akshaykattimani9445
@akshaykattimani9445 5 жыл бұрын
Best knowledge
@tejaswinitk6323
@tejaswinitk6323 4 жыл бұрын
@@akshaykattimani9445 n
@fakkireshvirapura7571
@fakkireshvirapura7571 4 жыл бұрын
💯🐆🌹
@sachinbiradar6967
@sachinbiradar6967 11 ай бұрын
ಜಿಗುಪ್ಸೆ ಹುಟ್ಟುತ್ತಾ ಇದೇ😢😢😢😢
@Muralikrishna-qc4bi
@Muralikrishna-qc4bi 6 жыл бұрын
My favorite song. I love each and every line. It gives inspiration always I used to hear it
@daminil3893
@daminil3893 5 жыл бұрын
Nam Karnataka da jana ee thara song na viral madro bere industry nodadru kaliri
@RajRaj-ji3bx
@RajRaj-ji3bx 3 жыл бұрын
Yes bro
@cmntv4116
@cmntv4116 Жыл бұрын
ಕನಸು ಕಾಣೋ ಕಣ್ಣಿನಲ್ಲಿ ಶ್ರಮದ ನೆರಳು ಸುಳಿಯುವುದಿಲ್ಲ 🙄🙏,
@srikanthbr8025
@srikanthbr8025 Жыл бұрын
Golden voice of Ashwath Sir and Jayashree madam.. Superb Combination..
@ramakrushnab4201
@ramakrushnab4201 3 жыл бұрын
Wow ,,,Shankar mahadevan Sir you beauty,,incredible singing.
@jingalakakannadakaligalu3458
@jingalakakannadakaligalu3458 5 жыл бұрын
I think 90% of hit songs in kannada film industry are from ravi sir movies.......music star.....luv u boss😍😍😍😍😍😍😍
@riki41
@riki41 4 жыл бұрын
Because of hamsaleka sir also🤗
@sagarshegunashi8640
@sagarshegunashi8640 4 жыл бұрын
@@riki41 100%
@saimohith7631
@saimohith7631 4 жыл бұрын
The best song in kannada
@AkshataV56
@AkshataV56 3 жыл бұрын
Yes correct
@mithunus6953
@mithunus6953 2 жыл бұрын
@@riki41 Ravi and Hamsalekha ❤️❤️
@panchaksharayyahiremath702
@panchaksharayyahiremath702 4 жыл бұрын
Breathless singer Shankar mahadevan👌👌👌👌👌👌
@shrishailrpatil
@shrishailrpatil 2 жыл бұрын
Chalo Ada song 😄
@tomuchhot7453
@tomuchhot7453 7 жыл бұрын
One of the best lyrics in Kannada I love it this song
@deathlokpraju5951
@deathlokpraju5951 5 жыл бұрын
Who is listing this song 2020 like this
@happybrainproductions5941
@happybrainproductions5941 4 жыл бұрын
kzbin.info/www/bejne/sISqgnV-f8aWpJY KANNADA motivational song Keli abhipraaya comment maadi
@sanvisk1958
@sanvisk1958 4 жыл бұрын
My mama favourite song 😎😎😎
@vinuthagowri6366
@vinuthagowri6366 6 жыл бұрын
Noo words to tell abt this song............it killed it and nailed ❤😘😘😘
@theinsider3554
@theinsider3554 3 жыл бұрын
2022 ರಲ್ಲಿ ಯಾರು ನೋಡೋರಿದಿರಿ ಲೈಕ್ ಮಾಡಿ 😂😂😂 ಇದೆಂಗೆ 😉
@akash.v8557
@akash.v8557 3 жыл бұрын
😂😂...kinda funny
@vinayakgoudar1465
@vinayakgoudar1465 3 жыл бұрын
Jjo
@shamnayak6796
@shamnayak6796 4 жыл бұрын
Ravichandran is the Magician of kannada film industry
@nandininandinimandya8977
@nandininandinimandya8977 5 жыл бұрын
ಸೂಪರ್ ಸಾಂಗ್ 💕💕💓💓
@sagarkottur2850
@sagarkottur2850 3 жыл бұрын
Ashwath sir voice🔥 hands down✋⬇✋⬇
@Raju-ob1ow
@Raju-ob1ow Жыл бұрын
ಸಾಧಿಸಿದವನಿಗೆ ಸಾವೇ ಇಲ್ಲ, ಸಾಧಕರನ್ನು ಮರಿಯೋದಿಲ್ಲ 🙏 My inspiration song
@Venkateshgalabi-yn4mz
@Venkateshgalabi-yn4mz 2 жыл бұрын
Musical Hits + V Ravichandran = No compitation🔥
@rachanarachana3894
@rachanarachana3894 Жыл бұрын
@sunilpasmail1447
@sunilpasmail1447 3 жыл бұрын
Motivational song ever made ❤️🙏 #kannada industry
@radhadoddamani1223
@radhadoddamani1223 4 жыл бұрын
ಕಷ್ಟ ಕಾಲದಲ್ಲಿ ಯಾರಿಗೆ ಯಾರು ಆಗಲ್ಲಾ
@chamannaregal3233
@chamannaregal3233 4 жыл бұрын
Yes
@ananthanagnarayanarao1700
@ananthanagnarayanarao1700 4 жыл бұрын
nija
@Chathurvedi_14
@Chathurvedi_14 4 жыл бұрын
Yes 💯
@ananthanagnarayanarao1700
@ananthanagnarayanarao1700 4 жыл бұрын
Cent percent
@lnaveenkumarahskkumarhsk3422
@lnaveenkumarahskkumarhsk3422 3 жыл бұрын
S
@ravikiccha786
@ravikiccha786 6 ай бұрын
🙏I already listen❤️
@mujeebb8973
@mujeebb8973 4 жыл бұрын
E song ge dislike madidavaru Kannada virodhi galu, intha adhbuta hadu idu❤️❤️❤️
@sobakilari2965
@sobakilari2965 4 жыл бұрын
Super songs
@mallaiahmalla2981
@mallaiahmalla2981 4 жыл бұрын
Super
@happybrainproductions5941
@happybrainproductions5941 4 жыл бұрын
kzbin.info/www/bejne/sISqgnV-f8aWpJY KANNADA motivational song Keli abhipraaya comment maadi
@gopishankarpoojari5769
@gopishankarpoojari5769 4 жыл бұрын
@@mallaiahmalla2981 lllll9ll
@sushmitasagari1183
@sushmitasagari1183 7 жыл бұрын
Heads up for the person, who wrote the lyrics
@shreegowda6331
@shreegowda6331 5 жыл бұрын
sushmita sagari my favorite hero
@rockstaranil6974
@rockstaranil6974 4 жыл бұрын
sushmita sagari
@dayanandsagar284
@dayanandsagar284 3 жыл бұрын
Sri chandru
@sureshchoudaki1524
@sureshchoudaki1524 5 жыл бұрын
ಜೀವನದ ಪಾಠವನ್ನು ಹೇಳಿಕೊಡುವ ಹಾಡು
@narayanaswamynarayanaswamy8522
@narayanaswamynarayanaswamy8522 4 жыл бұрын
Hjgj
@narayanaswamynarayanaswamy8522
@narayanaswamynarayanaswamy8522 4 жыл бұрын
Vh
@kuberakubera54
@kuberakubera54 3 жыл бұрын
5yty
@omkars3706
@omkars3706 3 жыл бұрын
Supr
@vijayviji6701
@vijayviji6701 3 жыл бұрын
Hello Kannada songs
@Shivarajpujeri2628s
@Shivarajpujeri2628s 2 ай бұрын
❤❤❤
@cpradha2134
@cpradha2134 6 жыл бұрын
no one beat Ravi sir the crazy 🌟 never and ever💪
@superstor312
@superstor312 2 жыл бұрын
Nice talking 💐
@akshatamahesh3980
@akshatamahesh3980 2 жыл бұрын
Very nice song Ravi sir
@syedsaddam6699
@syedsaddam6699 Жыл бұрын
Who’s listening in 2024?❤
@rajendrapatil1976
@rajendrapatil1976 6 жыл бұрын
Really inspiration song 🙏
@srvlogs3728
@srvlogs3728 Ай бұрын
2025 anyone watching here
@yashasthejas4861
@yashasthejas4861 6 жыл бұрын
Oh my God !what a lyrics I don't came to know that where he had take his breath in singing ..... Really yaaru yaaru song is the evergreen song
@happybrainproductions5941
@happybrainproductions5941 4 жыл бұрын
kzbin.info/www/bejne/sISqgnV-f8aWpJY KANNADA motivational song Keli abhipraaya comment maadi
@bhavanibhavanibai9845
@bhavanibhavanibai9845 3 жыл бұрын
Supper👆👆👆👆👆👆👌👌👌
@achucreations977
@achucreations977 3 жыл бұрын
Even In 2021 This Is The Only Breathless Song In kannada No Any New singers can sing this in one take Hat's Off Too The Singer Shankar Mahadevan sir C Aswath sir
@ittakessometime8856
@ittakessometime8856 3 жыл бұрын
There are many,,, u don't know about them
@Yoganandareddys
@Yoganandareddys 3 жыл бұрын
Dont forget srimanjunatha Om mahaprana depa song
@amareshpolicepatil4091
@amareshpolicepatil4091 2 жыл бұрын
@@ittakessometime8856 inxx
@Manju14829
@Manju14829 7 жыл бұрын
this song is like inspiration for many youths
@ravikumar-ln2cs
@ravikumar-ln2cs Ай бұрын
ಜೈ ಸೂಪರ್ ಸಾಂಗ್ಸ್ ಉತ್ತಮ ಸಂದೇಶ ಜೈ ಹಿಂದ್ SVBKKSS🙏🇮🇳👌
@jeevajeeva2758
@jeevajeeva2758 3 жыл бұрын
Still 2021 Watching here This Lyrics is Awesome & 100% Correct
@arihantd8429
@arihantd8429 5 жыл бұрын
Yappa Ena song 🎶pa benki pa ni ❤❤💥💥
@abhilashgowdabm8097
@abhilashgowdabm8097 Жыл бұрын
Who listen this song in 2024 0:38
@ajeetkasar2210
@ajeetkasar2210 Жыл бұрын
Super.
@charanchakravarthy8551
@charanchakravarthy8551 6 жыл бұрын
Shankar mahadevan hats of for your singing And awesome lyrics Ravi Chandran sir
@manjuhelaver6250
@manjuhelaver6250 5 жыл бұрын
Nj
@shruthishreechandru3319
@shruthishreechandru3319 5 жыл бұрын
Lyricist is shreechandru not ravi sir
@vivekh.m1927
@vivekh.m1927 7 жыл бұрын
inspirational song...I love it..meaningful song...
@Bharath.a-u1n
@Bharath.a-u1n Күн бұрын
Any one 2025 😊
@amaregoudabingi777
@amaregoudabingi777 11 ай бұрын
2024❤💥🔥🔜 who ❓⁉️‼️
@subrahmanyahnsubrahmanya8135
@subrahmanyahnsubrahmanya8135 7 ай бұрын
I am in 2024 for this song...I used tp listen to this song to achieve great results in exams ❤❤❤
@gururajmkoti123
@gururajmkoti123 3 жыл бұрын
Shankar Mahadevan voice is ಸೂಪರ್
@Nammakitchenofficial
@Nammakitchenofficial 3 жыл бұрын
This song....just ultimate🤩🤩
@DKV__24official
@DKV__24official Жыл бұрын
🇲 🇴 🇹 🇮 🇻 🇦 🇹 🇮 🇴 🇳  𝕤𝕠𝕟𝕘......🎉🎉🎉🎉🎉🎉
@competitiveworld8196
@competitiveworld8196 11 ай бұрын
2024❤
1% vs 100% #beatbox #tiktok
01:10
BeatboxJCOP
Рет қаралды 67 МЛН
Don’t Choose The Wrong Box 😱
00:41
Topper Guild
Рет қаралды 62 МЛН
When you have a very capricious child 😂😘👍
00:16
Like Asiya
Рет қаралды 18 МЛН
1% vs 100% #beatbox #tiktok
01:10
BeatboxJCOP
Рет қаралды 67 МЛН