ಯೇಸು ಕರೆಯುತಿಹರು | Yesu Kareyuthiharu | Kannada Christian Song

  Рет қаралды 135,832

The Messianic Kingdom

The Messianic Kingdom

Күн бұрын

Пікірлер: 40
@leemarose7309
@leemarose7309 Ай бұрын
Jesus bless me with good health, I feel unable to do any work and getting tired, please be with me and grant me good health 🙏🙏🙏
@AnthonyDennis-v8b
@AnthonyDennis-v8b 3 ай бұрын
ಯೇಸುವೇ ಸ್ತೋತ್ರ 🙏✝️🙏
@chavirochir9038
@chavirochir9038 2 жыл бұрын
Please give me soulvation jesus christ ✝️🙏🙏🙏🙏🙏
@manjulanj7319
@manjulanj7319 3 жыл бұрын
Deva ashu, ashu Deva astto janmada punnyada palaho nanadu, antha pavitra athamaho ninadu 🔯💐👏😌
@akshayaakshu6057
@akshayaakshu6057 2 жыл бұрын
So beautiful song thank you for giving this song I feel better now song listen 😘😍❤️😍
@adbhuthashakti3548
@adbhuthashakti3548 2 жыл бұрын
ಮನಮುಟ್ಟುವ ಗಾಯನ ಎಲ್ಲರಿಗೂ ಇಷ್ಟ ಆಗಿದೆ
@gayithrishimoga2683
@gayithrishimoga2683 3 жыл бұрын
Thank you Jesus 🙏 I love you Jesus 🙏❤️❤️ Amen ❤️ Amen ❤️ Amen ❤️🙏
@hanamanthgoudapatil1322
@hanamanthgoudapatil1322 3 жыл бұрын
Jesus save my life Jesus blessing your life praice the lord
@winsonchrist3676
@winsonchrist3676 4 жыл бұрын
ಮನ ಮುಟ್ಟುವ ಗಾಯನ.. ಸುಂದರವಾದ ವಾದ್ಯ ಸಂಯೋಜನೆ.. 😊😊😊
@themessianickingdom9775
@themessianickingdom9775 5 жыл бұрын
ಯೇಸು ಕರೆಯುತಿಹರು ನಿನ್ನನ್ನೇ ಕರೆಯುತಿಹರು ನಿನ್ನ ಭಾರವನ್ನೆಲ್ಲ ತಾನೊತ್ತು ರಕ್ಷಿಸಲು ಯೇಸು ಕರೆಯುತಿಹರು ಯೇಸು ಕರೆಯುತಿಹರು ನಿನ್ನನ್ನೇ ಕರೆಯುತಿಹರು ನಿನ್ನ ಭಾರವನ್ನೆಲ್ಲ ತಾನೊತ್ತು ರಕ್ಷಿಸಲು ಯೇಸು ಕರೆಯುತಿಹರು ಮನನೊಂದು ಹೋದ ವೇಳೆ ಮನಶ್ಶಾಂತಿ ಕೊಡುವರು ಯೇಸು ಮನನೊಂದು ಹೋದ ವೇಳೆ ಮನಶ್ಶಾಂತಿ ಕೊಡುವರು ಯೇಸು ಸಂಕಟಗಳು ಬಂದಾಗ ನಿನ್ನ ಸಂಗಡ ಅವರಿದ್ದು ಸಂತಸವ ನೀಡಿ ಹರಸುವರು ಸಂಕಟಗಳು ಬಂದಾಗ ನಿನ್ನ ಸಂಗಡ ಅವರಿದ್ದು ಸಂತಸವ ನೀಡಿ ಹರಸುವರು ಯೇಸು ಕರೆಯುತಿಹರು ನಿನ್ನನ್ನೇ ಕರೆಯುತಿಹರು ನಿನ್ನ ಭಾರವನ್ನೆಲ್ಲ ತಾನೊತ್ತು ರಕ್ಷಿಸಲು ಯೇಸು ಕರೆಯುತಿಹರು ಸಕಲ ರೋಗವನ್ನು ಗುಣಪಡಿಸುವ ವೈದ್ಯರು ಯೇಸು ಸಕಲ ರೋಗವನ್ನು ಗುಣಪಡಿಸುವ ವೈದ್ಯರು ಯೇಸು ಸೋಲಲ್ಲ ಜಯ ಕೊಡಲು ಬಾಳಲ್ಲಿ ಬಲ ಕೊಡಲು ಶ್ರೀ ಯೇಸು ನಿನ್ನನ್ನು ಕರೆಯುತಿಹರು ಸೋಲಲ್ಲ ಜಯ ಕೊಡಲು ಬಾಳಲ್ಲಿ ಬಲ ಕೊಡಲು ಶ್ರೀ ಯೇಸು ನಿನ್ನನ್ನು ಕರೆಯುತಿಹರು ಯೇಸು ಕರೆಯುತಿಹರು ನಿನ್ನನ್ನೇ ಕರೆಯುತಿಹರು ನಿನ್ನ ಭಾರವನ್ನೆಲ್ಲ ತಾನೊತ್ತು ರಕ್ಷಿಸಲು ಯೇಸು ಕರೆಯುತಿಹರು ಭಯದಲ್ಲಿ ನೀ ನಡುಗಿರಲು ಧೈರ್ಯವ ನೀಡುವರೇಸು ಭಯದಲ್ಲಿ ನೀ ನಡುಗಿರಲು ಧೈರ್ಯವ ನೀಡುವರೇಸು ಏಕಾಂಗಿಯಾಗಿ ನೀ ನೊಂದ ವೇಳೆ ಎಂದೆಂದೂ ಜೊತೆಗಿದ್ದು ಪ್ರೀತಿಸುವರು ಏಕಾಂಗಿಯಾಗಿ ನೀ ನೊಂದ ವೇಳೆ ಎಂದೆಂದೂ ಜೊತೆಗಿದ್ದು ಪ್ರೀತಿಸುವರು ಯೇಸು ಕರೆಯುತಿಹರು ನಿನ್ನನ್ನೇ ಕರೆಯುತಿಹರು ನಿನ್ನ ಭಾರವನ್ನೆಲ್ಲ ತಾನೊತ್ತು ರಕ್ಷಿಸಲು ಯೇಸು ಕರೆಯುತಿಹರು ಪಾಪವ ಕ್ಷಮಿಸುವರು ಶಾಪವ ನೀಗುವರು ಪಾಪವ ಕ್ಷಮಿಸುವರು ಶಾಪವ ನೀಗುವರು ದುಶ್ಚಟವ ದುರ್ಗುಣವ ನಿನ್ನಿಂದ ನೀಗಿ ಬಿಡುಗಡೆಯ ಬಾಳನ್ನು ಕರುಣಿಸುವರು ದುಶ್ಚಟವ ದುರ್ಗುಣವ ನಿನ್ನಿಂದ ನೀಗಿ ಬಿಡುಗಡೆಯ ಬಾಳನ್ನು ಕರುಣಿಸುವರು ಯೇಸು ಕರೆಯುತಿಹರು ನಿನ್ನನ್ನೇ ಕರೆಯುತಿಹರು ನಿನ್ನ ಭಾರವನ್ನೆಲ್ಲ ತಾನೊತ್ತು ರಕ್ಷಿಸಲು ಯೇಸು ಕರೆಯುತಿಹರು ಯೇಸು ಕರೆಯುತಿಹರು
@vijaylakamapur8575
@vijaylakamapur8575 5 жыл бұрын
The Messianic Kingdom I
@manjulanj7319
@manjulanj7319 3 жыл бұрын
Nanage darege akaashadinda elidubanudu hodugore kottithu Christmas indina dina dream nalli hagalu kanachinalli🤩
@joyfrancis6726
@joyfrancis6726 4 жыл бұрын
Praise the Lord Jesus I love you Jesus🙏
@keshavapoojary4530
@keshavapoojary4530 3 жыл бұрын
Wonderful songs by br.lijo
@DivyaDivya-fi2vk
@DivyaDivya-fi2vk 7 ай бұрын
Price the lord
@AntoNy-jm2dw
@AntoNy-jm2dw 5 жыл бұрын
Jesus Christ saves our family 💜💜💜🙏🙏🙏🙌🙌🙌
@themessianickingdom9775
@themessianickingdom9775 5 жыл бұрын
Jesus is with you, by your side now and forever. Praise Jesus!
@chandrappakaple6793
@chandrappakaple6793 5 жыл бұрын
Chandrappa Dcl supar
@PrabhuG-y2x
@PrabhuG-y2x 9 ай бұрын
super song❤❤
@kumar7665
@kumar7665 4 жыл бұрын
You can go on listening continuously what a great relief to mind n soul. Thanks. Praise the Lord.
@syonsyon6019
@syonsyon6019 3 жыл бұрын
Excellent 👍❤️❤️
@ushalucky8679
@ushalucky8679 2 жыл бұрын
Amen✝️❤️
@gracyanil599
@gracyanil599 4 жыл бұрын
Wow lovely song ❤️💕 I love you appa 🙏❤️💕 we praise you
@hrpatil1040
@hrpatil1040 3 жыл бұрын
Beauty full song Super vice Lijo.. bro Jesui is my Life Praice the Lord
@harishahari4720
@harishahari4720 4 жыл бұрын
God is jesus amen
@mohanbadiger8709
@mohanbadiger8709 5 жыл бұрын
Jesus is my life Jesus blessings all you praice the Lord
@themessianickingdom9775
@themessianickingdom9775 5 жыл бұрын
Praise Jesus.
@robertvilsonrobi5291
@robertvilsonrobi5291 4 жыл бұрын
Amen
@shiningstar995
@shiningstar995 5 жыл бұрын
Praise the lord
@themessianickingdom9775
@themessianickingdom9775 5 жыл бұрын
Praise Jesus!
@savitamadiwal1436
@savitamadiwal1436 4 жыл бұрын
Praise the lord
@anthonybalaraj6976
@anthonybalaraj6976 5 жыл бұрын
Yesuve sorry Appa. I am sorry JESUS..........................
@alexmaniangattu7811
@alexmaniangattu7811 3 жыл бұрын
Thank you very much for this life filling song. Especially for giving full Kannada lyrics. Waiting for more such. I want to teach kids. I hope the Lord wants me to do a kids ministry
@thresharamesh2616
@thresharamesh2616 Жыл бұрын
🙏🙏💐💐🙏🙏
@josephvinodkumar1106
@josephvinodkumar1106 5 жыл бұрын
Thank you for the best song collections.... God bless you
@neelkantgouda3910
@neelkantgouda3910 2 жыл бұрын
I am bilew in jijas
@JRAMESH9785
@JRAMESH9785 10 ай бұрын
😂😂😂😂😂😂😂😂❤❤❤❤❤❤❤❤❤
@SapnaChadnavar
@SapnaChadnavar 9 ай бұрын
Amen
@josephvinodkumar1106
@josephvinodkumar1106 5 жыл бұрын
Thank you for the best song collections.... God bless you
@themessianickingdom9775
@themessianickingdom9775 5 жыл бұрын
Thank you so much. It means a lot. God bless you too. Praise Jesus.
KANNADA GOSPEL MASHUP 2022 | VOL -01 | KANNADA CHRISTIAN SONGS.
20:28
ದುಃಖದ ಭಾರವು | Dhukhadha Bharavu | Kannada Christian Song
8:03
Арыстанның айқасы, Тәуіржанның шайқасы!
25:51
QosLike / ҚосЛайк / Косылайық
Рет қаралды 700 М.
BAYGUYSTAN | 1 СЕРИЯ | bayGUYS
36:55
bayGUYS
Рет қаралды 1,9 МЛН
Beat Ronaldo, Win $1,000,000
22:45
MrBeast
Рет қаралды 158 МЛН
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН
ಪ್ರಾರ್ಥಿಸು ನೀ / Prarthisu nee lyrics
8:00
All is well
Рет қаралды 3,3 МЛН
Aaradhane Ninage
10:46
Simon Moses - Topic
Рет қаралды 864 М.
KELI KELI JANARE ||LYRICS & SCENES - CHRISTMAS SONG
11:50
KIRAN CREATION
Рет қаралды 45 М.
Арыстанның айқасы, Тәуіржанның шайқасы!
25:51
QosLike / ҚосЛайк / Косылайық
Рет қаралды 700 М.