I praise you my lord Jesus my love, I am the choosen one, you purchased me with your blood and gave me the place of your daughter, I give you all the honour, glory and praise to you alone abba father, amen amen hallelujah
@srih701Күн бұрын
ಯೇಸುವೇ ನೀವೂ ಕಲ್ವರೀ ಶಿಲುಬೆಯಲ್ಲಿ ನಮಗಾಗಿ ರಕ್ತ ಸುರಿಸಿ ನಮ್ಮನ್ನು ಪಾಪದಿಂದ ಬಿಡಿಸಿ ನಿಮ್ಮ ಮಗನಾಗಿ ಸ್ವೀಕರಿಸಿದಕ್ಕಾಗಿ ನಿಮಗೆ ಕೋಟಿ ಕೋಟಿ ಸೋತ್ರಗಳು...ನೀವೇ ನಮ್ಮ ದೇವರೂ ನಿಮಗೆ ವಂದನೆಗಳು ಅಮೆನ್ ಅಮೆನ್ ದೇವರ ನಾಮಕ್ಕೆ ಮಹಿಮೆ..thank you God for talking with... praise the lord ayya...
@vinodinipatil9673Күн бұрын
Amen..amen, Hallelujah, Praise to our Lord Jesus always, Lord, thank You for choosing me as Your child, I will obey You and live for You all the days of my life, Amen🙏🏻🙏🏻
ಪ್ರೈಸ್ ಲಾಢ ಪಾಷ್ಟರ 🙏 🙏 ಯೇಸು ಕ್ರಿಸ್ತನ ನಾಮಕ್ಕೆ ಸ್ತೋತ್ರವಾಗಲಿ ಆಮೆನ್ ಹಾಲೆಲೂಯ ಆಮೆನ್ ಯೇಸುವೇ ನಿಮಗೆ ವಂದನೆ ಪರಿಶುದ್ಧ ಆತ್ಮನೇ ನಿಮಗೆ ಸ್ತೋತ್ರ ಇಮಾನ್ ವೆಲ್ನನ್ನೆ ನಿಮಗೆ ಸ್ತೋತ್ರ ✝️✝️⛪✝️✝️⛪✝️✝️⛪✝️✝️⛪✝️✝️⛪✝️✝️⛪
@rameshramram3330Күн бұрын
ನನ್ನ ತಂದೆಯೇ ನನ್ನ ದೇವರೇ ನನ್ನನ್ನು ನಿಮ್ಮ ಸ್ವಕೀಯ ಜನರಾಗಿ ಆರಿಸಿಕೊಂಡು ನನ್ನನ್ನು ನಂಬಿ ನೀವು ಕೊಟ್ಟ ಸೇವೆಯನ್ನು ನಂಬಿಗಸ್ತ ನಾಗಿ ಮಾಡಿ ನಿಮ್ ಚಿತ್ತವನ್ನು ಮಾಡುವಂತೆ ಸಹಾಯ ಮಾಡಿ ನಮ್ಮ ರಕ್ಷಕನಾದ ಯೇಸು ಕರ್ತನ ನಾಮದಲ್ಲಿ ಬೇಡುತ್ತೇನೆ ತಂದೆಯೇ ಆಮೆನ್ ಆಮೆನ್ ಆಮೆನ್... 🙏🙏🙏❤️❤️❤️🙏🙏🙏
👁️JESUS🤝❤️ is Good God 🙏🛐 AMEN AMEN AMEN AMEN AMEN AMEN AMEN 🙏🛐
@Sonu-lw9bgКүн бұрын
Yesappa nanna jeevithanni Van adbhut Avenue Nadi Deva please😢😢😢😢
@MallikarjunMyКүн бұрын
Parise the lord paster 🎉 God bless you ❤ I love you Jesus 💘 amen ❤ haleluya 🎉♥️🌹🙏 beautifulmassge
@tingusinghtingusingh9635Күн бұрын
Amen
@shamsonsbКүн бұрын
Praise the lord🙌
@chandanhalyal89213 сағат бұрын
✝️🛐 ಯೇಸು ನಾಮಕ್ಕೆ ಕೋಟಿ ಸ್ತೋತ್ರ ದೇವರು ನನ್ನ ಗಂಡನಿಗೆ ಒಳ್ಳೆಯ ಆರೋಗ್ಯವನ್ನು ಕೊಡು ದೇವರೇ ನನ್ನ ಗಂಡನಿಗೆ ನನ್ನ ಮೇಲೆ ಪ್ರೀತಿ ವಿಶ್ವಾಸವು ಬರಬೇಕಪ್ಪಾ ದೇವರೇ ಯೇಸು ಸ್ವಾಮಿ ನನ್ನನ್ನು ಹೆಚ್ಚಾಗಿ ಪ್ರೀತಿ ಗೌರವದಿಂದ ನಾನು ಕೂಡ ನನ್ನ ಗಂಡ ನನ್ನನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳಬೇಕು ಯೇಸುವಿನ ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆ ನಿಮಗೆ ಆಶೀರ್ವಾದ ಮಾಡಿರಿ ✝️🛐👩❤️👨👏🏻🙏🏻🤚🏻🤝✝️🛐👩❤️👨👏🏻🙏🏻🤚🏻🤝✝️🛐
@KavyaMP-qd3ub15 сағат бұрын
Praise the lord Jesus Christ thank you Jesus Christ 🙏😭 he kastadalli nanna paaru madi Yesappa please 🥺🙏 Appa sahaya madi thappu edhe kshamsi appa edh one photo Nasha madi Yesappa 😭😭😭😭😭 Nimmanne nambidini appa yesappa nimge koti koti sthotra yesappa alailoya alailoya Amen
@prakruthipureayurvedha6033Күн бұрын
amen amen amen 🙏 ❤hallelujah praise the lord SBS thank you jesus 😊☺️💫✨ devarige sotra sotra sotra amen ❤
@nirmala28nirmala28-qf7gdКүн бұрын
*❤️🩵💖💗💚🤍🤎🩷💜💛🧡💞💘💝♥️Jesus Thank You Father Haleluya ನಿಮ್ಮ ದೇವರಾದ ಯಹೋವನು ನಿಮ್ಮನ್ನೇ ಸ್ವಕೀಯ ಜನವಾಗುವುದಕ್ಕೆ ಆದುಕೊಂಡನು ಎಂದೂ ಹೇಳಿದಿರೆ ನಮ್ಮನ್ನೇ ನಿಮ್ಮ ಮಕ್ಕಳಗುವಂತೆ ಮಾಡಿದಿರೆ ಅಪ್ಪ ಸಭೆ ಕುಟುಂಬ ಬಿಸಿನೆಸ್ ತಂದೆ ತಾಯಿ ಅಕ್ಕ ನನ್ನನ್ನು ಭಾವ ನಮ್ಮೆಲ್ಲರನ್ನು ಆಶೀರ್ವಾದ ಮಾಡು ಎಲ್ಲ ತಪ್ಪು ಕ್ಷಮಿಸಿ ಒಪ್ಪಿಸುವೆ ನನ್ನ ಇಷ್ಟಾರ್ಥಗಳನ್ನು ನೆರವೇರಿಸು ಯೇಸುವಿನ ನಾಮದಲ್ಲಿ ಆಮೆನ್ ಆಮೆನ್💘💘💞🧡💛🩷🤎🤍💚💗💖🩵❤️*
@sanjaykadalagi1233Күн бұрын
Praise the lord Jesus good morning 🌅🌄🌅🌄🌅🌄🌅
@pradeepsv6678Күн бұрын
Yesuvina namadali namage ella olithaguvudu shubhavaguvudu amen
PRAISE THE LORD JESUS BR Thank you for your support To pray to our YESAPPA AMEN
@roopabylappa1280Күн бұрын
Very beautiful promise brother thanks for giving me about today's promise. ಧರ್ಮೋಪದೇಶಕಾಂಡ 7:6 ಯಾಕಂದರೆ ನೀನು ನಿನ್ನ ದೇವರಾದ ಕರ್ತನಿಗೆ ಪರಿಶುದ್ಧ ಜನವೇ; ನಿನ್ನ ದೇವರಾದ ಕರ್ತನು ನಿನ್ನನ್ನು ಭೂಮಿಯ ಮೇಲಿರುವ ಎಲ್ಲಾ ಜನಗಳೊಳಗಿಂದ ತನಗೆ ಸ್ವಕೀಯ ಜನವಾಗುವ ಹಾಗೆ ಆರಿಸಿಕೊಂಡಿ ದ್ದಾನೆ. Naavu aarisikollapattavaru yaavudakkaagi endare swantha janaraagi nammannu aarisikondaru naanu yesuvige swantha Jana endu arike Maadi helabeku naanu yesuvige swantha endu . Devara naamakke sthothra vaagali. Hallelujah. Praise the Lord. Thank you. Very good morning brother have a great day 🙏🙋💐❤️🙌🎄🎁🛐🌴🔥😭🙏✝️🙏
Amen ✝️🙏 Glory to God Jesus Amen Amen ✝️🙏 Praise the lord Jesus ✝️🙏 Lord Jesus thanks for today's blessing Amen Amen ✝️🙏 Please pray for my family and children for their feature Amen Amen ✝️🙏 Please pray for Manipur Amen Amen ✝️🙏
ಯೇಸಪ್ಪ ನಿಮಗೆ ಯಾವಾಗಲೂ ಮಹಿಮೆ ಉಂಟಾಗಲಿ 🙏ಆಮೆನ್ ಆಮೆನ್ 🙏🙏
@chandanhalyal89213 сағат бұрын
ಯೇಸು ನಾಮಕ್ಕೆ ಕೋಟಿ ಸ್ತೋತ್ರ ದೇವರು ನನ್ನ ಪಾಪವನ್ನು ಕ್ಷಮಿಸಿ ದೇವರು ನನ್ನ ಮಗನಿಗೆ ಒಳ್ಳೆ ಜ್ಞಾನವನ್ನು ಕೊಡುವ ದೇವರೇ ಗಣಿತ ವಿಷಯದಲ್ಲಿ ಸಹಾಯವನ್ನು ಮಾಡಿರುವ ದೇವರು ಅವನಿಗೆ ಗಣಿತ ವಿಷಯದಲ್ಲಿ ನೀವು ಓದಲು ಸಹಾಯವನ್ನು ಮಾಡಿದರೆ ಗಣಿತ ವಿಷಯದ ಗಣಿತ ವಿಷಯವು ಚೆನ್ನಾಗಿ ಓದಬೇಕು ಯೇಸುವಿನ ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆ ಆಮೆನ್ ಆಮೆನ್ ✝️🛐🙇🏻♂️📖📝🙏🏻👏🏻🤚🏻🤝✝️🛐🙇🏻♂️📖📝👏🏻🤚🏻🙏🏻🤚🏻✝️🛐
@sapnamaben1516Күн бұрын
Victory in the vlood of Jesus.. Hallejuah.. Thank you lord Amen Amen Amen
@anupraj7228Күн бұрын
ಆಮೆನ್ 🙏 ದೇವರ ನಾಮಕ್ಕೆ ಸ್ತೋತ್ರ
@fathima_9386Күн бұрын
PRAISE THE LORD MY APPA I AM YOUR CHILES YOU ARE MY APPA YOU SAVED ME I AM SO HAPPY IN MY LIFE 👏
💐🙏🌹praise the Lord 🌹 halleluai halleluai halleluai 💐💐💐Lord I like it 🙏💐🌹I Love ❤️ You Jesus Christ 🙏 🙏🙏🙏🙏🙏🙏🌹🌹🌹🌹🌹🌹🌹thank you Israel our Lord 🌹🙏🌹🙏🌹🙏Thank You 🙏 🌹 Man of God 🌹🌹🌹🌹🌹🌹🌹Shalom 🙏🙏🙏🙏🙏🙏🙏
Praise and thank You Lord for a wonderful inspiring message in the Mighty Name of Jesus. Amen Hallelujah 🙏🙌🙌🙌🙌🙌♥️♥️♥️♥️♥️ Praise the Lord Brother 🙌
@PreetiMirgajiКүн бұрын
Amen amen 🙏 thanks you so much jesus 🙌🙏
@amalamary1934Күн бұрын
🌹 Praise the lord yesappa 🌹🙏🙏
@shiningstarsforchrist1857Күн бұрын
Amen Amen Amen
@alicesoans9442Күн бұрын
Praise the Lord brother thank you Jesus Amen Amen Hallelujah
@JothyJothy-vz7czКүн бұрын
ಯೇಸುವೆ ಸ್ತೋತ್ರ ಯೇಸುವೆ ವಂದನೆ ಹಲಲೂಯಾ ಹಲಲೂಯಾ ಅಪ ಪ್ರತಿನಿತ್ಯವು ನಿಮ್ಮನ್ನು ಹುಡುಕುತ್ತಾ ನಾವು ಪ್ರಾರ್ಥನೆಯನ್ನು ಮಾಡುತ್ತಾ ಆಶೀರ್ವಾದ ಮಾಡು ತಂದೆಯೇ ದೇವರಾತ್ಮ ನಿಮ್ಮ ಬಲ ಯಾವಾಗಲೂ ನಮ್ಮ ಮೇಲೆ ಇರಲಿ ತಂದೆಯೇ ನೀವು ನಮ್ಮನ್ನು ಕಾಪಾಡುಂದೆಯೇ ಕಷ್ಟದ ಇಕ್ಕಟ್ಟಿನಿಂದ ನಮ್ಮನ್ನು ಬಿಡಿಸು ತಂದೆಯೇ ನಿಮಗೆ ಕೋಟಿ ಕೋಟಿ ಕೋಟಿ ಕೋಟಿ ನಮನಗಳು ತಂದೆಯೇ ಆಮೆನ್❤❤❤❤❤ ಆಮೆನ್❤❤❤❤❤ ಆಮೆನ್❤❤❤❤❤ ಆಮೆನ್❤❤❤❤❤ 🙏🙏🙏🙏🙏🙏🙏🙏 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@MindenTajКүн бұрын
Praise the lord Jesus 🙏 thank u father my lord Jesus 🙏 amen amen amen hallelujah hallelujah hallelujah
Amen prise the lord Amen thank you Jesus Christ amen 🎉❤🎉❤❤🎉❤🎉🎉❤❤🎉❤
@ashokjkudtalkar3860Күн бұрын
Thank you JESUS ✝️ Praise the LORD JESUS ✝️ಪರಿಶುದ್ದಾತ್ಮನೇ ಪರಲೋಕದ ತಂದೆಯೇ ಅದ್ಬುತ ಚಮತ್ಕಾರಗಳನ್ನು ಮಾಡುವ ಸರ್ವಶಕ್ತ ಚಿರಂಜೀವಿಯಾದ ಯೇಸುವೇ ಸ್ತೋತ್ರ ✝️ ಕರ್ತನೇ ಇವತ್ತು ನನ್ನ ಹೆಂಡತಿ ನಂದಿನಿಗೆ breast tumor operation ಇದೆ ಯಾವುದೇ ರೀತಿಯ ತೊಂದರೆಯಾಗದಂತೆ ಚೆನ್ನಾಗಿ ನೋಡಿಕೊಳ್ಳುವಂತೆ ಯೇಸುವೇ ಸ್ತೋತ್ರ ✝️ ಯೇಸು ರಕ್ತಕ್ಕೆ ಜಯ ✝️ ಯೇಸುವೇ ಆರಾಧನೆ ✝️ ಹಲೆಲುಯ ಹಲೆಲುಯ ✝️ ಅಮೆನ್ 🛐🛐🛐🛐🛐
@ashokjkudtalkar386021 сағат бұрын
Thank you JESUS ✝️ Praise the LORD JESUS ✝️ಪರಿಶುದ್ದಾತ್ಮನೇ ಪರಲೋಕದ ತಂದೆಯೇ ಅದ್ಬುತ ಚಮತ್ಕಾರಗಳನ್ನು ಮಾಡುವ ಸರ್ವಶಕ್ತ ಚಿರಂಜೀವಿಯಾದ ಯೇಸುವೇ ಸ್ತೋತ್ರ ✝️ ಯೇಸು ರಕ್ತಕ್ಕೆ ಜಯ ✝️ ಯೇಸು ರಕ್ಷಕ ಯೇಸುವೇ ಆರಾಧನೆ ✝️ ಹಲೆಲುಯ ಹಲೆಲುಯ ✝️ ಅಮೆನ್ 🛐🛐🛐🛐🛐
@ArogyaSwamy-yk3srКүн бұрын
Praise the lord Amen dear brother prayer madi nama family gagi Nanage BP SUGAR Heart problem body pain Ede Ella Rogagalanu yesuvina namadali Guna hondalu prayer madi Amen nanu nimagoskara prarthane madutene Amen
@venkateshky6802Күн бұрын
Parise the Lord Amen🙏🙏🙏 Amen🙏🙏🙏 Amen🙏🙏🙏 Amen🙏 ⛪✝️🛐👨👩👧👦🙏🏽
@anasuyapremakumari76316 сағат бұрын
Praise the Lord Amen I'm very grateful to God my son is recovering now amen I'm very happy stothra swamy amen.