Thank you Jesus for all the blessings for My family
@rashmipoojari39054 ай бұрын
Nan tande kuda iste krooriyaagidda, nan hetta taayi jeevna, nam jeevna ee tara kanneralle kaledidvi😭😭😭😭😭😭
@suchithraharish77274 ай бұрын
Nam appanu ege madidru.... Nam amma jivanu alumadidru so nan jivananu appa alumadidru 😢😢😢😢
@vijaybagade46592 ай бұрын
@@suchithraharish7727 ಕುಡುಕ ಚಟಗಾರರು ಇದ್ರೆ ಹಾಗೆ ರೀ ನಮ್ಮಪ್ಪನು ನಾವು ಸಣ್ಣವರಿದ್ದಾಗ ಬಿಟ್ಟು ಹೋಗಿದ್ದ ಆ ನಂತರ ಬಂದು ಪ್ರತಿದಿನವೂ ಜಗಳ ಕಿರಿಕಿರಿ ಹೊಡೆದಾಡಲು ಬರ್ತಿದ್ದಾ ಈಗ ನಾನು ದುಡಿದು ಮದುವೆಯಾಗಿದ್ರು ಮದುವೆಯಾದ ಹೊಸತರಲ್ಲೇ ನಮ್ಮ ಗಂಡ ಹೆಂಡತಿ ನಡುವೆ ಜಗಳ ಹಚ್ಚಿ ನನ್ನಿಂದ ತನ್ನ ಸೊಸೆಯನ್ನೇ ಬೇರೆ ಮಾಡಿದ
@akhilaadil58964 ай бұрын
Good morning sir ❤
@Karunadu...Karnataka____-oh3zt4 ай бұрын
Namaste divaruuu namaste divaruuu namaste
@ShailaVb-u9c4 ай бұрын
Hi anna❤❤
@thippeshksrtcthippesh17534 ай бұрын
🎉
@mangalganesh51154 ай бұрын
Namaste sonu sir
@LucyDsouza-f5o4 ай бұрын
Sad 😭
@poojashree36484 ай бұрын
ನಾನು ಅನುಭವಿಸಿ ಅನುಭವಿಸಿ ಈಗ ಮಕ್ಕಳ ಜೊತೆ ಆರಾಮಾಗಿ ಇದ್ದಿನ್ನಿ ಆದ್ರೆ ನನಗೆ 80 ಲಕ್ಷ ಸಾಲ ಇದೆ ನನ್ನ ಗಂಡ ಇಷ್ಟು ಭಾರ ಹೊರಿಸಿ ಹೋಗಿದ್ದಾನೆ
@pinaki10414 ай бұрын
80 lakhs?? Hege loan pay madutheera
@rgv34973 ай бұрын
ಅಯ್ಯೋ 80 ಲಕ್ಷ ಹೇಗೆ ತೀರಿಸೋದು??
@pubgplayer85762 ай бұрын
ಮೆಟ್ಟಲ್ಲಿ ಹೊಡಿರಿ 😡😡😡
@vijaybagade46592 ай бұрын
ಅಲ್ಲ ರೀ ನಿಮ್ಮ ಗಂಡ ಕೋಟಿಗಟ್ಟಲೇ ಸಾಲ ಮಾಡೋಕೆ ಏನ್ರೀ ಕಾರಣ
@nethradaya64904 ай бұрын
Bhagavantha
@JagadeeshKL-s3x4 ай бұрын
Namaste anna
@radharadha37384 ай бұрын
Hi Anna.
@ashas53604 ай бұрын
Good morning sir🙏🙏🙏🙏👌👌❤️
@hariprasadh88982 күн бұрын
Anna
@mahanteshpatil22584 ай бұрын
ಸರ್ ಇವರ ಕಥೆ ಇವಾಗಿನ ಹೆಣ್ಣು ಮಕ್ಕಳಿಗೆ ಒಂದು ಫಾಟ. ಎರಡು ದಾರಿ ಇದೆ
@mkanilkumar7484 ай бұрын
Omg
@YallalingNaik-n6n4 ай бұрын
Hi sir
@hemesh-u7j4 ай бұрын
Hlanna
@shakunthalapoojary62714 ай бұрын
Yedde mlpad dever eeren Sir
@pinaki10414 ай бұрын
Yencha ullar. Ovvu ooru irena .
@AmrutKhenkar3 ай бұрын
😂😂🙏🙏
@K_CHAKRAVARTHY_B.R4 ай бұрын
ಇವಳು ಹೇಳಿರೋದು ಇವಳ ಕಥೆನ ಇಲ್ಲ ಅಕ್ಕ ಪಕ್ಕದ ಮನೆಯವ ಕಥೆನ... ಇವಳು ಹೇಳಿದ್ದು ನಾನು ಮಾತ್ರ ಗ್ರೇಟ್ ಅಂತಾ ನನ್ನ ಗಂಡ ಸಂಪೂರ್ಣವಾಗಿ ಸರಿ ಇಲ್ಲ ಅಂತಾ. ಮಕ್ಕಳು ಹೇಳಿದ್ದಲ್ಲ ಇವಳೇ ಸೃಷ್ಟಿ ಮಾಡಿಕೊಂಡು ಹೇಳಿರುವ ಹೇಳಿರುವುದು ಅಷ್ಟೇ, ನಾವು ದಡ್ಡರಲ್ಲ. ಒಟ್ಟನಲ್ಲಿ ಇವಳಿಗೆ ಸ್ವತಂತ್ರ ಬೇಕು ಗಂಡ ಬೇಡ. ಮುಂದೆ ಮಕ್ಕಳು ಬೇಡ ಅಷ್ಟೇ.ಏಕೆ ಇವಳ ಅಪ್ಪ ಇವಳ ಅಮ್ಮನಿಗೆ ತಪ್ಪು ಇದ್ರೆ ಎರಡು ಇಕ್ಕೆ ಇಲ್ವಾ.ಇವಳು ಅವರ ಮನೆಗೆ ಹೋಗುತ್ತಿಲ್ಲ ಅಂದ್ರೆ ಇವಳು ಆ ರೀತಿ ಇರೋದಕ್ಕೆ ಬಯಸುತ್ತಿದ್ದಾಳೆ 😡.ಮುಂದೆ ಇನ್ನೊಬ್ಬ ನೋಡಿಕೊತ್ತಾಲೆ ಅಷ್ಟೇ. ಆ ಎರಡು ಹೆಣ್ಣು ಹುಡುಗಿರ ಜೀವನ ಜಿಂದಿ ಅಷ್ಟೇ. ಈ ಕಾಲದಲ್ಲಿ ಹೆಂಗಸರನ್ನ ನಂಬೋಕ್ಕೆ ಹೋಗಲ್ಲೇ ಬಾರ್ದು. ಅಯ್ಯೋ ಅಂದ್ರೆ ಅವರ ಕರ್ಮ ನಮಗೆ ಸುತ್ತಿಕೊಳ್ಳುತ್ತೇ.