Sir ನಿಮ್ಮ ನಗು ತುಂಬಾ ಚನ್ನಾಗಿ ಇದೆ sir. ನಮ್ಗ್ ಜಾಬ್ ಆಗಿಲ್ಲ ಅಂತ ನೋವು ನಮ್ಮ ಮನಸಲ್ಲಿ ಇದ್ರೂ ನಿಮ್ಮ ನಗು ನೋಡಿ ನಿಮ್ಮ ಮಾತು ಕೇಳಿ ಮತ್ತೆ ಓದಬೇಕು ಅನ್ನು ಹೊಸ ಹುರ್ಪು ತುಂಬುತ್ತೆ. ಧನ್ಯವಾದಗಳು ಗುರುಗಳೇ.. 😍
@sudharanibrani5227 Жыл бұрын
ನಿಜಕ್ಕೂ ನಿಮ್ಮ ಮಾತುಗಳು ಸ್ಫೂರ್ತಿದಾಯಕ ಸರ್......... ನಮಸ್ತೆ
@radhabairadha20102 жыл бұрын
ಹೀಗೆ ನೀವು ಮೋಟಿವ್ ಕ್ಲಾಸ್ ಮಾಡಿ sir ನೀವು ಯಾವತ್ತೂ ದೇವರೂ ನಮಗ್ ಯಾವತ್ತು....ನೀವು ಇನ್ನೂ ಎತ್ತರಕ್ಕೆ ನಿಮ್ಮ ಕೀರ್ತಿ ಬೆಳೆಯಲಿ ಎಂದು ಆಶಿಸುತ್ತೇನೆ... 🙏🙏🙏🙏🙏🙏 ನೀವೇ ನಮಗ್ ಎಲ್ಲಾ...ನಿಮ್ಮಿಂದ ನಾವು...ನಿಮ್ಮ ಋಣ ನಮ್ಮ ಮೇಲೆ ಬಹಳ ಇದೆ sir
@radhabairadha20102 жыл бұрын
Tq all
@ಉದಯಕುಮಾರಹುಡೇದ2 жыл бұрын
🙏🙏ಜ್ಞಾನ ಜಗತ್ತನ್ನು ಆಳುತ್ತದೆ 🙏🙏 ಎಂಬ ಮಾತು ಸತ್ಯ ಗುರೂಜೀ 🙏🙏
@KiranKumar-lp7li2 жыл бұрын
🙏🙏🙏ನಿಮ್ಮ ಈ ನಿಸ್ವಾರ್ಥ ಸೇವೆಗೆ ಶರಣು ಶರಣು ಶರಣಾರ್ಥಿ
@mahadevisunnur342 Жыл бұрын
ನೊಂದ ಮನಸುಗಳಿಗೆ. ನಿಮ್ಮ ನಗು ನಿಮ್ಮ ಮಾತುಗಳೇ ಧೈರ್ಯ ಮೆಟ್ಟಿಲುಗಳು ಗುರುಗಳೇ
@Bharatnagure-1234 ай бұрын
ಓದುವ ಮೂಲಕ ನಮ್ಮ ಜೀವನ ವನ್ನು ಬದಲಾವಣೆ ಮಾಡಿಕೊಳ್ಳವ ಒಂದು ಮುತ್ತಿನಂತ ಅವಕಾಶ ಸಿಕ್ಕಿದೆ ಸರ್ ಅದನ್ನ ಅಷ್ಟು ಸುಲುಭವಾಗಿ ಕಳೆದುಕೊಳ್ಳುವುದಿಲ್ಲ ✨🏆 ಸಾಧನೆ ಮಾಡೇ ಮಾಡುವೆ ಒಂದು ದಿನ 💬
@Naveen96482 жыл бұрын
ನನಗೆ ಅಕ್ಷರ ಜ್ಞಾನ ನೀಡಿದ ದೇವರು.... 🙏🏽🙏🏽🙏🏽🙏🏽
@PoojahanchaliPoojaSboos3 ай бұрын
🙏🙏 nijawad dnayna degul sir 🙏🙏 nivu bhavi bhavishya da spoorti sir 🙏🙏
@surekhauppar55512 жыл бұрын
ನನ್ನ ದೇವರು ಸರ್ ನೀವು ನಿಮ್ಮ ನಗು ಮುಖಾ ನೋಡೋದೇ ಒಂದು ಹಬ್ಬ ಸರ್ ಗುರುಗಳೇ ನೀವು ನಮ್ಮ ಬಾಳಿನಿ ಬೆಳಕು 🙏🙏🙏🙏🙏