Рет қаралды 265
Bathing powder ingredients
ಮೈಸೂರ್ ಬೆಳೆ
ಕಡಲೆಬೇಳೆ
ಹಸಿರು ಕಾಳು
ಅಕ್ಕಿ
ಗುಲಾಬಿ
Benefits
Red dal / ಮೈಸೂರ್ ಬೆಳೆ
Red lentils contain antioxidants that can lighten skin tone and help with anti-aging.
Kadale bele/ ಕಡಲೆ ಬೇಳೆ
ಕಡಲೆಬೇಳೆ ಹಿಟ್ಟಿನಿಂದ ಅನೇಕ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ತಜ್ಞರು ತಿಳಿಸುತ್ತಾರೆ. Besan Flour Benefits for Face: ಮನೆಯಲ್ಲಿಯೇ ದೊರೆಯುವ ಕಡಲೆಬೇಳೆ ಹಿಟ್ಟಿನಿಂದ ಹಲವು ರೀತಿಯ ತ್ವಚೆಯ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಜೊತೆಗೆ ಡ್ಯಾಂಡ್ರಫ್ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಹಸಿರು ಕಾಳು
ಹೆಸರು ಕಾಳು ಯಾವುದೇ ಬಗೆಯ ತ್ವಚೆಗೆ ಸೂಕ್ತವಾಗಿದೆ ಹಾಗೂ ತ್ವಚೆಯನ್ನು ತಂಪಾಗಿರಿಸಿ ಚರ್ಮದ ಒಳಭಾಗದಲ್ಲಿ ಕೀವು ತುಂಬಿಕೊಳ್ಳದಂತೆ, ತನ್ಮೂಲಕ ಮೊಡವೆಗಳಾಗದಂತೆ ತಡೆಯುತ್ತದೆ. ಹೆಸರು ಕಾಳನ್ನು ಮೊದಲು ನುಣ್ಣಗೆ ಅರೆದು ತಣ್ಣನೆಯ ಹಸಿ ಹಾಲು, ಗುಲಾಬಿ ನೀರು ಅಥವಾ ಕುಡಿಯುವ ನೀರಿನೊಂದಿಗೆ ಬೆರೆಸಿ ನೇರವಾಗಿ ಮುಖಲೇಪದ ರೂಪದಲ್ಲಿ ಹಚ್ಚಬಹುದು.
ಅಕ್ಕಿ
ನೀವು ಅಕ್ಕಿ ಹಿಟ್ಟನ್ನು (Rice Flour) ಬಳಸಿ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಅಕ್ಕಿ ಹಿಟ್ಟು ಅನೇಕ ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ಅಕ್ಕಿ ಹಿಟ್ಟು, ಫೆರುಲಿಕ್ ಆಸಿಡ್ ಮತ್ತು ಒರಿಜನಾಲ್ನಂತಹ ಉತ್ಕರ್ಷಣ ನಿರೋಧಕ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ. ಹಾನಿಕಾರಕ ಯುವಿ ವಿಕಿರಣದಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಸೂರ್ಯನ ಹಾನಿಯನ್ನು ಕಡಿಮೆ ಮಾಡುತ್ತದೆ.
🌹 ಗುಲಾಬಿ
ನಿಮ್ಮ ತ್ವಚೆ ಒರಟಾಗಿದ್ದರೆ ಗುಲಾಬಿ ದಳದ ಎಣ್ಣೆಯ ಮಸಾಜ್ ಮಾಡುವುದರಿಂದ ತ್ವಚೆ ಮೃದುವಾಗುವುದು, ಅದರಲ್ಲೂ ಸೆನ್ಸಿಟಿವ್ ತ್ವಚೆಯವರಿಗೆ ಈ ಎಣ್ಣೆಯ ಮಸಾಜ್ ತುಂಬಾನೇ ಒಳ್ಳೆಯದು.