ತುಂಬಾ ಚೆನ್ನಾಗಿ ಹೇಳಿಕೊಡ್ತಾ ಇದೀರಾ ಮೇಡಂ ಈ ರೀತಿ KZbin ನಲ್ಲಿ ಯಾರೂ ಸಹ ಹೇಳಿಕೊಟ್ಟಿದ್ದು ನಾನು ನೋಡಿಲ್ಲ , ಎಂತಹವರಿಗಾದರೂ ಸಹ ಸುಲಭವಾಗಿ ಅರ್ಥ ಆಗುತ್ತೆ, ಧನ್ಯವಾದಗಳು. ನಾನು ನಿಮ್ಮ ಹತ್ತಿರ ಒಂದೆರಡು blouse ಹೊಲೆಸಿಕೊಳ್ಬೇಕು ಅದಕ್ಕೆ ನೀವು ಬೆಂಗಳೂರಿನಲ್ಲಿ ಯಾವ area ದಲಿ ಇರೋದು ಹೇಳಿ please
@vfashionns10 ай бұрын
ನನ್ ಹತ್ರ ಬ್ಲೌಸ್ ಸ್ಟಿಚ್ ಮಾಡಿಸಿಕೊಳ್ಳುವುದಕ್ಕಿಂತ ನೀವು ಅದೇ ಅಮೌಂಟ್ ಕ್ಲಾಸಿಕ್ ಜಾಯಿನ್ ಆದ್ರೆ ಪರ್ಫೆಕ್ಟ್ ನಂತರನೇ ಬ್ಲೌಸ್ ಹೊಲಿಯುವುದನ್ನು ನೀವು ಕಲಿಬಹುದು ಥಿಂಕ್ ಮಾಡಿ ಬಟ್ ನಾನ್ ತುಂಬಾ ಬಿಜಿ ಇದ್ದೀನಿ ನನಗೆ ಎರಡು ತಿಂಗಳು ಮುಂಚೆನೇ ಕೊಟ್ಟಿರುವಂತ ಬಟ್ಟೆಗಳು ಸ್ಟಾಕ್ ಇದೆ ಸಾರಿ
@pushpahs726110 ай бұрын
@@vfashionns ನಾವೂ ಸಹ ಬೆಂಗಳೂರಿನಲ್ಲಿ ಇರೋದ್ರಿಂದ ( Ramamurthy nagar near K. R pura) ನೀವು ನಮ್ಮ area ಗೆ ಹತ್ತಿರ ಇದ್ರೆ ನಿಮ್ಮ ಹತ್ತಿರ stitch ಮಾಡಿಸಬಹುದು ಅಂತ ಕೇಳ್ದೆಅಷ್ಟೆ it's ok
@laxmana-gb7xd10 ай бұрын
Super ede video
@rajeshwarikusugal89479 ай бұрын
Explain tunbha chanagi helikotiri. ಅರ್ಥ ಆಗೋವಂಗೆ ಹೇಳ್ತೀರಾ.
@RxShiva-u8o10 ай бұрын
Hi akka 😊
@KamalaKamala-b5p10 ай бұрын
,😘😘
@shanthalakshmi191010 ай бұрын
ತುಂಬಾ ಚೆನ್ನಾಗಿ ಅರ್ಥ ಆಗೋ ತರ ಹೇಲ್ಕೊಟ್ಟಿದ್ದಿರ ತುಂಬಾ ಧನ್ಯವಾದಗಳು .❤😊
@ShashikalaSamarth10 ай бұрын
Are you in Bangalore reply me mam
@vfashionns10 ай бұрын
ಎಸ್ dear
@ShashikalaSamarth10 ай бұрын
Mam are you in Bangalore
@vfashionns10 ай бұрын
Yes
@sujatahegde61807 ай бұрын
lu
@Vasantha18410 ай бұрын
ಮೇಡಂ ನಿಮ್ಮ ಫೋನ್ ನಂಬರ್ ಸ್ಕ್ರೀನ್ ಮೇಲೆ ಶೋ ಆಗಿಲ್ಲ ಪ್ಲೀಸ್ ನಿಮ್ಮ ನಂಬರ್ ಕಾಮೆಂಟ್ ಮಾಡಿ. ನಾನು ಆನ್ಲೈನ್ ಕ್ಲಾಸ್ ಜಾಯಿನ್ ಆಗಬೇಕು ಪ್ಲೀಸ್ ನಂಬರ್ ಸೆಂಡ್ ಮಾಡಿ
@vfashionns10 ай бұрын
7483940874 only watsup
@shobham584410 ай бұрын
Thank you medam niv heliddu gottaytu ondu blouse est holudru sholder drop agtide ee sala try madi nodtini medam adru sari aglilla andre mesarment kodtini heg tagobeku anta helri medam