ಯೂಟ್ಯೂಬ್ ಬಗ್ಗೆ ನಿಮಗಿರುವ ಎಲ್ಲಾ ಪ್ರಶ್ನೆಗೆ ಉತ್ತರ ಭಾಗ್ಯ ಟಿವಿಯ ಗಿರೀಶ್ ಅವರಿಂದ |YouTube Q&A |

  Рет қаралды 5,161

Suma Food In Kannada

Suma Food In Kannada

Күн бұрын

You tube Q & A With Bhagya Tv GIrish .All aboout You Tube Q & A In Kannada .
ನಮಸ್ಕಾರ ವೀಕ್ಷಕರೆ ಈ ದಿನದ ವಿಡಿಯೋದಲ್ಲಿ ಭಾಗ್ಯ ಟಿವಿಯ ಗಿರೀಶ್ ಸರ್ ಅವರು ನಮ್ಮ ಚಾನೆಲ್ ನಲ್ಲಿ ಸಂದರ್ಶನ ನೀಡಿದ್ದಾರೆ. ಅವರು ಯುಟ್ಯೂಬ್ ನ ಬಗ್ಗೆ ಸಾಕಷ್ಟು ಮಾಹಿತಿಯನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ ಹಾಗೂ ಅವರ ಅನುಭವವನ್ನು ಕೂಡ ನಮ್ಮ ಜೊತೆ ತಿಳಿಸಿದ್ದಾರೆ. ಈ ವಿಡಿಯೋ ಸಾಕಷ್ಟು ಜನರಿಗೆ ಉಪಯೋಗ ಆಗುತ್ತದೆ ಎಂದು ಭಾವಿಸಿದ್ದೇನೆ . ಹೊಸದಾಗಿ ಯಾರಾದರೂ ಯೂಟ್ಯೂಬ್ ಅನ್ನು ಪ್ರಾರಂಭಿಸಬೇಕು ಅಂದುಕೊಂಡಿದ್ದರೆ ಇಲ್ಲ ಈಗಾಗಲೇ ಯೂಟ್ಯೂಬ್ ಚಾನೆಲ್ ಅನ್ನು ಶುರು ಮಾಡಿದ್ದರೆ ಮನಸ್ಸಿನಲ್ಲಿ ಯೂಟ್ಯೂಬ್ ಬಗ್ಗೆ ಸಾಕಷ್ಟು ಗೊಂದಲಗಳಿರುತ್ತವೆ ಈ ವಿಡಿಯೋ ನಿಮ್ಮ ಎಲ್ಲಾ ಗೊಂದಲಗಳಿಗೂ ಉತ್ತರ ನೀಡುತ್ತದೆ, ಯೂಟ್ಯೂಬ್ ನ ಬಗ್ಗೆ ನಿಮ್ಮಲ್ಲಿರುವ ಪ್ರಶ್ನೆಗಳಿಗೆ ಈ ವಿಡಿಯೋ ಉತ್ತರ ನೀಡುತ್ತದೆ ದಯವಿಟ್ಟು ಇಷ್ಟೊಂದು ಉಪಯುಕ್ತ ಮಾಹಿತಿ ಇರುವ ವಿಡಿಯೋವನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ . ನಮ್ಮ ಚಾನೆಲ್ ಗೆ ಸಂದರ್ಶನ ನೀಡಿದ ಭಾಗ್ಯ ಟಿವಿಯ ಗಿರೀಶ್ ಅವರಿಗೆ ಧನ್ಯವಾದಗಳು .
ಈ ವಿಡಿಯೋದಲ್ಲಿ ಗಿರೀಶ್ ರವರನ್ನು ಕೇಳಲಾಗಿರುವ ಪ್ರಶ್ನೆಗಳು .
1) ಯೂಟ್ಯೂಬ್ ಅಂದರೆ ನಿಮ್ಮ ಪ್ರಕಾರ ಏನು
2) ಹೊಸದಾಗಿ ಬರುತ್ತಿರುವ ಯೂಟ್ಯೂಬರ್ಸ್ ಗೆ ಏನು ಹೇಳ್ತೀರಾ .
3) ಹೊಸದಾಗಿ ಯಾರಾದರೂ ಚಾನೆಲ್ ಕ್ರಿಯೇಟ್ ಮಾಡುತ್ತಿದ್ದಾರೆ ತುಂಬಾ ಡೌಟ್ ಇರುತ್ತೆ ಯಾವ ಚಾನೆಲ್ ಮಾಡಬೇಕು ಅಂತ ಅವರಿಗೆ ಏನು ಹೇಳ್ತೀರಾ .
4) ಈ ಫೀಲ್ಡ್ ನಲ್ಲಿ ಪೇಷನ್ಸ್ ಎಷ್ಟು ಮುಖ್ಯ .
5) ಮೋನಿಟೈಸೇಷನ್ ಗೆ ಎಷ್ಟು ದಿನಗಳವರೆಗೆ ವೇಟ್ ಮಾಡಬಹುದು .
6) ಇಷ್ಟು ದಿನ ಆದರೂ ಮಾನಿಟೈಸೇಷನ್ ಆನ್ ಆಗಲಿಲ್ಲ ಅಂದರೆ ಏನು ಮಾಡಬೇಕು .
7) ಸ್ಟಾರ್ಟಿಂಗ್ ಸ್ಟೇಜ್ ನಲ್ಲಿ ವೀವ್ಸ್ ತುಂಬಾ ಕಡಿಮೆ ಇರುತ್ತೆ ಆಗ ಯಾವ ರೀತಿ ಚಾನೆಲ್ ನ ಮುನ್ನಡೆಸಬೇಕು .
8) ಮಾನಿಟೈಸೇಷನ್ ಗೆ ಹೇಗೆ ಅಪ್ಲೈ ಮಾಡಬೇಕು.
9) ಸಕ್ಸೆಸ್ಫುಲ್ ಕ್ರಿಯೇಟರ್ ಆಗಬೇಕು ಅಂದರೆ ನಿಮ್ಮ ಪ್ರಕಾರ ಏನು ಮಾಡಬೇಕು .
10) ಎಷ್ಟು ದಿನಕ್ಕೊಮ್ಮೆ ವಿಡಿಯೋ ಹಾಕಿದರೆ ಒಳ್ಳೆಯದು .
11) ಚಾನಲ್ನಲ್ಲಿ ಏನಾದರೂ ಪ್ರಾಬ್ಲಮ್ ಆದರೆ ಯಾವ ರೀತಿ ಕಾಂಟ್ಯಾಕ್ಟ್ ಮಾಡಬೇಕು .
12) ಕಾಫಿ ರೈಟ್ ಕಂಟೆಂಟ್ ಬಗ್ಗೆ ಏನು ಹೇಳ್ತೀರಾ .
13) ಕಾಫಿ ರೈಟ್ ಸ್ಟ್ರೈಕ್ ಬಂದರೆ ಏನು ಮಾಡಬೇಕು .
14) ಕಾಫಿ ರೈಟ್ ಸ್ಟ್ರೈಕ್ ಬರದೇ ಇರೋ ಆಗೆ ಯಾವ ರೀತಿ ಮುನ್ನೆಚ್ಚರಿಕೆ ತಗೋಬೇಕು .
15) ಕಾಪಿ ರೈಟ್ ಸ್ಟ್ರೈಕ್ ಬಂದರೆ ವಿಡಿಯೋ ಡಿಲೀಟ್ ಮಾಡಬಹುದಾ .
16) ವಿಡಿಯೋ ಕ್ಲಾರಿಟಿ ಹೇಗಿರಬೇಕು .
17) ವಿಡಿಯೋ ಎಡಿಟಿಂಗ್ ಗೆ ಬಿಗಿನರ್ಸ್ ಗೆ ಯಾವುದಾದರೂ ಆಫ್ ಸಜೆಸ್ಟ್ ಮಾಡ್ತೀರಾ .
18) ಯೂಟ್ಯೂಬ್ ನಲ್ಲಿ Thumbnail ಎಷ್ಟು ಮುಖ್ಯ .
19) Thumbnail ಹೇಗೆ ಕ್ರಿಯೇಟ್ ಮಾಡಬೇಕು .
20) Thumbnail ಚೇಂಜ್ ಮಾಡಬಹುದಾ .
21) ಹಳೇ ವಿಡಿಯೋಸ್ ಗೆ ವೀವ್ಸ್ ಇಲ್ಲ ಅಂದರೆ ಅದನ್ನು ಯಾವ ರೀತಿ ಪ್ರಮೋಟ್ ಮಾಡಬಹುದು .
22) ವಿಡಿಯೋ ಶೂಟಿಂಗಿಗೆ ಯಾವುದು ಬೆಸ್ಟ್ ಫೋನ್ ಅಥವಾ ಕ್ಯಾಮೆರಾ .
23) ನೀವು ಯಾವುದನ್ನು ಸಜೆಸ್ಟ್ ಮಾಡ್ತೀರಾ .
24) ವಿಡಿಯೋ ಶೂಟಿಂಗಿಗೆ ಏನೆಲ್ಲಾ ಎಕ್ವಿಪ್ಮೆಂಟ್ಸ್ ಬೇಕಾಗುತ್ತೆ .
25) ಡಿಸ್ಕ್ರಿಪ್ಶನ್ ಬಗ್ಗೆ ಏನಾದರೂ ಹೇಳ್ತೀರಾ .
26) ಹೊಸದಾಗಿ ಚಾನೆಲ್ ಸ್ಟಾರ್ಟ್ ಮಾಡುತ್ತಿರುವವರಿಗೆ ನಿಮ್ಮ ಸಲಹೆ .
27) ಯೂಟ್ಯೂಬ್ ನಲ್ಲಿ ನಿಮ್ಮ ಜರ್ನಿ ಹೇಗಿತ್ತು ಈಗ ಹೇಗಿದೆ .
28) ಟೆಕ್ ಬಗ್ಗೆ ನೀವು ತುಂಬಾ ತಿಳಿದುಕೊಂಡಿದ್ದೀರಾ ನೀವು ಏಕೆ ಟೆಕ್ ಚಾನೆಲ್ ಸ್ಟಾರ್ಟ್ ಮಾಡಿ ಹೊಸದಾಗಿ ಕಲಿಯುವವರಿಗೆ ಸಹಾಯ ಮಾಡಬಾರದು .
Thank You Girish Sir by giving this Interview and sharing your all experience with us. This Video would help for all You Tubers.
#Bhagyatvkannada #bhagyatvrecipes #sumafoodinkannada

Пікірлер: 29
@leelukitcheninkannada
@leelukitcheninkannada Жыл бұрын
Very useful video tq so much mam
@SumaFoodInKannada
@SumaFoodInKannada Жыл бұрын
Welcome 😊
@SuperSamarth23
@SuperSamarth23 Жыл бұрын
Thank you Suma avare, olleya mahiti🙏
@SumaFoodInKannada
@SumaFoodInKannada Жыл бұрын
Welcome 😊
@Suresh-wd5up
@Suresh-wd5up Жыл бұрын
mam nimma house alli Hall matte kitchen ge partition madidiralla rafters inda adu estu adi agala ide mam(total 7 rafters nu sersi width est ide )heli mam plssss
@Suresh-wd5up
@Suresh-wd5up Жыл бұрын
mam i am ur channel subsriber pls tell mamm🙏🙏🙏🙏🙏🙏
@assanarmohideen1072
@assanarmohideen1072 Жыл бұрын
Madam pls refer the plan engineer
@Francis-pn8rn
@Francis-pn8rn Жыл бұрын
Mam nimma house Alli hall and kitchen ge partition madidiralla rafters nalli adu total 8 rafters inda est width Alli madsiddira pls heli mam .🙏🙏🙏
@nakulcgowda2312
@nakulcgowda2312 Жыл бұрын
Hi
@bashajavali4471
@bashajavali4471 Жыл бұрын
Tumbha olle video madom... 😊aduge mane inda next kuri mheke shed kadena nim nade😊😁😜
@SumaFoodInKannada
@SumaFoodInKannada Жыл бұрын
Yes 🤣
@bashajavali4471
@bashajavali4471 Жыл бұрын
Madom nimge hege samparka madodu navu...
@gangadharpullasi2044
@gangadharpullasi2044 Жыл бұрын
Hi madam
@SumaFoodInKannada
@SumaFoodInKannada Жыл бұрын
Hi
@kalavathic5269
@kalavathic5269 Жыл бұрын
Nice information sir n very useful once show me how to edit n upload vedio in simple way
@prameela312
@prameela312 Жыл бұрын
Good information sir tq
@shruthiprakash623
@shruthiprakash623 Жыл бұрын
Very useful info.. Thank you for sharing!
@SumaFoodInKannada
@SumaFoodInKannada Жыл бұрын
Thank you 😊
@alamelutalamelut2440
@alamelutalamelut2440 Жыл бұрын
Sai Ram Mam. could u pls tell me the total cost of 700 sqr feet built house
@Rangoli_Mane
@Rangoli_Mane Жыл бұрын
Thank you for sharing the information super sir Sir voice is very nice Ee video madi thumbha help aythu ellarigu thank you ma'am
@SumaFoodInKannada
@SumaFoodInKannada Жыл бұрын
Welcome 😊
@radhasmartkannadachannelradha
@radhasmartkannadachannelradha Жыл бұрын
Super information 👌👌👌👌❤️👌👌
@SumaFoodInKannada
@SumaFoodInKannada Жыл бұрын
Thank you 😊
@assanarmohideen1072
@assanarmohideen1072 Жыл бұрын
Madam pls share planning engineer number
@sdnagamma2020
@sdnagamma2020 Жыл бұрын
Super mam
@SumaFoodInKannada
@SumaFoodInKannada Жыл бұрын
Thank you so much 😊
@kushikush2356
@kushikush2356 Жыл бұрын
@@SumaFoodInKannada please paint colour or code number provide madi
1ОШБ Да Вінчі навчання
00:14
AIRSOFT BALAN
Рет қаралды 6 МЛН
小丑和白天使的比试。#天使 #小丑 #超人不会飞
00:51
超人不会飞
Рет қаралды 44 МЛН
Modus males sekolah
00:14
fitrop
Рет қаралды 21 МЛН
17 September 2024
10:47
Ayesha Islamic Quran center
Рет қаралды 23
1ОШБ Да Вінчі навчання
00:14
AIRSOFT BALAN
Рет қаралды 6 МЛН