ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedv
@KeerthiENTClinic8 күн бұрын
ಅಷ್ಟಾಗಿ ಏನೂ ಸಾಧಿಸದ ನನ್ನನ್ನು ಸಂದರ್ಶಿಸದ್ದಕ್ಕಾಗಿ ಧನ್ಯವಾದಗಳು. ಪರಮ್ ಸರ್, ಇನ್ನು ತುಂಬಾ ಒಳ್ಳೇದಾಗ್ಲಿ.. ಈ ಮೂಲಕ ಇನ್ನೂ ಸ್ವಲ್ಪ ಜನರಿಗೆ ನನ್ನ ಹಾಗು ನನ್ನ ವಾಹಿನಿ ಪರಿಚಯ ವಾಗುವ ಅವಕಾಶವಾಯ್ತು. ಶುಭ ಹಾರೈಕೆಗಳನ್ನು ಕಮೆಂಟ್ ಮಾಡಿರೌರಿಗೂ, ನಮ್ಮ ಕೀರ್ತಿ ENT clinic ನೋಡುಗರಿಗೂ ಇನ್ನೊಂದ್ಸಲಿ ಧನ್ಯವಾದಗಳು.
@madhusudhanchokure8 күн бұрын
Many time while driving car I listen to your channel , very different program and entertaining. All the best sir 🙏 hats off to your family to trust you and support you when you said you have to quit job and do something new. Very rare any family will support
@Abhiiii-0001-p8g7 күн бұрын
Thank you ,ನೋಡ್ತಾ ಇರಿ keerthiEntclinc ಆರೋಗ್ಯಕ್ಕೆ ಒಳ್ಳೆಯದು😂
@seasonalfruit16737 күн бұрын
ಕೀರ್ತಿ ಗೆ ನಮ್ಮ ಸಪೋರ್ಟ್ ಇದೆ beginning ಇಂದ
@TRAVELERBORNTOWIN5 күн бұрын
I keep listening while driving, KZbin become Radio for me😅
@ArunKumar-jk5pq5 күн бұрын
Great job Keerthi. You have a great sense of humor!
@veenanagamani89318 күн бұрын
ತುಂಬಾ ಖುಷಿಯಾಯ್ತು ಪರಮ್ ಅವರೆ... Proffessional jealousy ಎಲ್ಲಾ ಕಡೆ iಇರತ್ತೆ ಅಂತ ಗೊತ್ತು.... ಆದರೆ ಅದನ್ನು ಮೀರಿ ನೀವು ಇನ್ನೊಂದು You tube ಚಾನೆಲ್ ನಡೆಸ್ತಾ ಇರೋರನ್ನ interview ಮಾಡಿದೀರ. ನೀವೂ ಬೆಳೆದು ಇನ್ನೊಬ್ಬರನ್ನು ಬೆಳಸ್ತಾ ಇರೋ ನಿಮ್ಮನ್ನು ನೋಡಿ ನಿಮ್ಮ ಮೇಲಿನ ಅಭಿಮಾನ ಜಾಸ್ತಿ ಆಯ್ತು.
@satyaprakashgs28139 күн бұрын
ಕೀರ್ತಿ ನಿಮ್ಮ ವಿಡಿಯೋಗಳು ಅದ್ಭುತವಾಗಿದೆ. ಅಭಿನಂದನೆಗಳು 💐💐👍👍
@mdchethan9 күн бұрын
Clarity with fun in keerthi’s talk is something unique.
@padmasatyanarayana47698 күн бұрын
ನಾನು ಕೀರ್ತಿ ENT clinic ಸಂದರ್ಶನ ನೋಡ್ತೀನಿ. ತುಂಬಾ ಚೆನ್ನಾಗಿರುತ್ತೆ. ಪರಂ ಅವರೇ ನೀವು ಕೀರ್ತಿ ಅವರನ್ನು ಸಂದರ್ಶನ ಮಾಡಿದ್ದು ತುಂಬಾ ಸಂತೋಷವಾಯ್ತು. ನಿಮಗೆ ಹಾಗು ಕೀರ್ತಿ ಅವರಿಗೆ ಧನ್ಯವಾದಗಳು..🎉🎉
@KeerthiENTClinic7 күн бұрын
Thank you 🙏🏻
@roopa22219 күн бұрын
Hai sir nanu ನಿಮ್ಮ ಚಾನಲ್ subscriber and ಕೀರ್ತಿ ent clinic subscriber 2 ಚಾನಲ್ super agidhe
@sujathavenugopal57422 күн бұрын
You are correct sir ....we don't have patience to watch long time interviews.....nice you will makes it in to parts.....by the way I'm your subscriber😊
@MahantheshMahanthesh-nx7tc9 күн бұрын
ನಮಸ್ಕಾರ ಪರಮ ಸರ್ ಜೈ ಕಲಾಮಾದ್ಯಮ 🎉🎉
@mahalakshmimah9 күн бұрын
ENT clinic na multispeciality madbek ankondidini😅😂
@Calligraphy_sign_8 күн бұрын
Keerthi ENT Fan sar nanu
@UmaDevi-th5de8 күн бұрын
Keerthi anna talent super. Nim interviews nodidvi anna
@ArunKumar-jk5pq5 күн бұрын
Important point is 21:42. Well said Keerthi. This applies to all jobs at all levels.
@gayathrigv80033 күн бұрын
Good luck Keerthi🎉 We will be waiting for more videos from your channel
@simbatheking778 күн бұрын
Work ethics👌🏽
@prempowerstar90068 күн бұрын
ಒಳ್ಳೆದಾಗಲಿ ಕೀರ್ತಿ ಅಣ್ಣ 🙏🏼
@rangswamypujar50879 күн бұрын
ಸೂಪರ್ ಕೀರ್ತಿ ಸರ್ 🥰😅
@animeseries45139 күн бұрын
Keerti is always best
@mahalakshmimah9 күн бұрын
I started watching your videos from Ganesh Karanth sir's interview😊
@jayalakshmis93379 күн бұрын
Keerthi please don't change you have the potential to be the face of kannada KZbin soon
@sridhara.nagalikarsridhara28159 күн бұрын
ಕೀರ್ತಿ ಅವರ ಇಂಟರ್ ವ್ಯೂವ್ ಲಿ ಯೋಗರಾಜ್ ಭಟ್ಟರ ಸಂದರ್ಶನ ಹೈಲೈಟ್
@seasonalfruit16737 күн бұрын
👎
@sridhara.nagalikarsridhara28157 күн бұрын
@seasonalfruit1673 ಯಾಕಪ್ಪಾ
@seasonalfruit16735 күн бұрын
@@sridhara.nagalikarsridhara2815 ಯೋಗರಾಜ್ ಭಟ್ರು ಸಂದರ್ಶನ ಅಷ್ಟು ಚೆನ್ನಾಗಿ ಅನ್ನಿಸಲಿಲ್ಲ. ಡಿಂಪಿ ದಿವ್ಯ ಮತ್ತೆ ಜಾನವಿ ಸಂದರ್ಶನ ಚೆನ್ನಾಗಿತ್ತು. ಶಿವಣ್ಣ ಜೊತೆ ಮಾತ್ರ ವರ್ಸ್ಟ್. ಕೀರ್ತಿ ತಮಾಷೆ ಶಿವಣ್ಣನಿಗೆ ಕ್ಯಾಚ್ ಆಗ್ಲಿಲ್ಲ. ಯೋಗರಾಜ್ ಅವರದು ಓಕೆ ಶಿವಣ್ಣ ಗೆ compare ಮಾಡಿದ್ರೆ. ಗುರು ಪ್ರಸಾದ್ ಮತ್ತೆ ನಾ ಸೋಮಶೇಖರ್ ಅವರದು ಸೂಪರ್ ಆಗಿತ್ತು.
@markandeshwaragoudapatil85349 күн бұрын
Keerthi avre your interview method is really good and we can watch your videos by sitting next to our family and gaining knowledge. And I only subscribed to your channel for the first video and I think you had 50-100 range of subscribers at that time.
@KeerthiENTClinic8 күн бұрын
Oh that's cool . Thanks for your support.. keep supporting.khushi aaythu.
@youtubeuser53727 күн бұрын
very matured person. hard to find anchor like him. people like anushree with full cringy acting vetting more hype than she deservs. dude your hardwork pays 1day. Try to do normal videos as well since many people (gues) wont take sarcasism easily. so apart from fun plz do normal interview as well for channel engagement
🏠🙏...., ಒಳ್ಳೆಯ ಆಕ್ಟಿವ್ ಇರುವ ವ್ಯಕ್ತಿ ಸರ್., ಪ್ರತಿಭಾನ್ವಿತ ಪ್ರತಿಭೆ ಪರಮ ಸರ್ ಕೀರ್ತಿ ಸರ್ ನಿಮ್ಮ ಇಬ್ಬರ ಅಭಿಮಾನಿ ಬಳಗ ಸರ್., ದೇವರ ಕೃಪಾಶೀರ್ವಾದ ಸದಾ ಕಾಲ ನಿಮ್ಮೊಂದಿಗೆ ಇರಲಿ ಎಂದು ಪ್ರಾರ್ಥಿಸುವ ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ ಸರ್., ಒಳ್ಳೆಯದಾಗಲಿ
@GopiVenkataswamy-x2n9 күн бұрын
I'm also one of the Subscriber Respected Keerthi Sir yes I saw Respected Saptami Ma 'am it was very nice Even Nataranga Rajesh family also nice.i also requested to increase the duration time .U R Very different in interview.Tysm for ur precious time Respected Keerthi Sir love from Mysuru 🌹🙏♥️💯
@KeerthiENTClinic8 күн бұрын
Thank you 🙏🏻
@sunami56959 күн бұрын
Vatal naganna interview super
@SumathaS-ih6dc9 күн бұрын
Super sir ❤
@UmaDevi-th5de8 күн бұрын
Innu thumba mathadbekithu anna.
@ushadevi71659 күн бұрын
You’re right please don’t do more then 30 minutes like other KZbin people
@kumarramu41034 күн бұрын
Ent., ಅಂದ್ರೆ ಎಂಟರ್ಟೈನ್ಮೆಂಟ್ ಅಂತ😊😅😂😂😂
@Sandeshsandesh-r7j8 күн бұрын
15:32 chindi
@Crazyvillagegames9 күн бұрын
Keeerthiiiiiiiiiii❤❤❤❤❤❤❤
@shivajimarathi6823Күн бұрын
💐👌
@ManjulaManjula-vn9sc9 күн бұрын
Sir Vijay tims Vijaya Lakshmi avara interview madi dayavittu avaru tumba risk togondu video madtare viws agtilla
@mimicryvijay69239 күн бұрын
E N T ವಿಭಿನ್ನ ನಿರೂಪಣೆ
@mahesham-t1u8 күн бұрын
1:07 👌👌
@renukagrandhi18856 күн бұрын
Interview some achieveiers in different filled like software and small business ideas
@udaykumar.b92709 күн бұрын
💛❤️
@abhishekkp2454Күн бұрын
Ede confidence erli bere level g hogtira
@DamodarKv-mk1ws9 күн бұрын
❤❤❤❤❤
@divyakskalligundi37189 күн бұрын
He do very good interview it was funny I liked Niranjan despandey and his wife
@prabha.r.g12988 күн бұрын
Dr bro interview madi
@jayanthrao41019 күн бұрын
Keerthi sir neevu BBK ge hogi
@fseekl9 күн бұрын
interview with Rapid rashmi
@Nabhu9 күн бұрын
Movie review bagge sakathagi helidri, nanu ankonthidde ivare ondu movie madi thorsbidu ankonthidde
@bhagyalakshmi87179 күн бұрын
ಮನುಷ್ಯ ಜೋಲಿಗೆ ಹಾಕಿಕೊಂಡು ಬೇಡಿದರೂ ಭಿಕ್ಷೆ ಹಾಕಿಕೊಳ್ಳದೇ ಬೇಡಿದರೂ ಭಿಕ್ಷೆ. ಇದ್ದದಕ್ಕೆ ತೃಪ್ತಿ ಪಡ್ಬೇಕು. ಅದೇ ಜೀವನ ಅಲ್ವಾ
@seasonalfruit16737 күн бұрын
ಪರಂಗೆ ಸರಿಯಾಗಿ ಕೊಟ್ಟ ಕೀರ್ತಿ. ಯಾರ್ಯಾರನ್ನೋ ಇಂಟರ್ವ್ಯೂ, ಅದನ್ನೇ ಕೇಳಬಾರದು, I understand ಇಬ್ಬರದ್ದೂ ಇಂಟರ್ವ್ಯೂ ಥೀಮ್ ಬೇರೆ ಬೇರೆ ಅಂತ. But still ಪರಂ ಗೆ ಒಂದು suggestion or advice ಅಗತ್ಯ ಇದೆ ಇವಾಗ. His path is not good compared to earlier.