ಯಡಚರರಿಗೆ ಶುರುವಾಯಿತು ಭೇದಿ: ಜೈಲು,ಜುಲ್ಮಾನೆ .

  Рет қаралды 48,330

Ravindra Joshi Creations

Ravindra Joshi Creations

5 күн бұрын

ಯಡಚರರಿಗೆ ಶುರುವಾಯಿತು ಭೇದಿ: ಜೈಲು,ಜುಲ್ಮಾನೆ .
#MedhaPatkar
#SaketGokhale
#VKSaxena
#HadeepPuri
#LaxmiPuri
#NationalHeraldCase
#SoniaGandhi
#RahulGandhi
#ArvindKejriwal
#SanjaySingh
#RavindraJoshi
Join this channel to get access to perks:
/ @ravindrajoshicreation...
ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
UPI ID : ravindracreations@ybl
Support Us Through
PhonePe: 7760221668
GooglePay: 7760221668
PayTm: 7760221668
UPI ID : ravindracreations@ybl
Bank Details :
Ravindra Joshi
A/c no 54003684655
IFSC Code: SBIN0040289
State Bank Of India
Jayanagar Mysuru ,Karnataka
Join this channel to get access to perks:
/ @ravindrajoshicreation...

Пікірлер: 270
@yalpidoddayerrenna2182
@yalpidoddayerrenna2182 3 күн бұрын
ಅಭಿವೃದ್ಧಿಯನ್ನು, ಪರದೇಶದ ಹಣದ ಎಂಜಲಿಗಾಗಿ ತಡೆಹಿಡಿದ ವ್ಯಕ್ತಿಯನ್ನು ಶಾಶ್ವತವಾಗಿ ಜೈಲಿನಲ್ಲಿಡಬೇಕು
@maheshmysore8555
@maheshmysore8555 3 күн бұрын
ಕಾಂಗ್ರೆಸ್ ಪಕ್ಷ ಭಾರತದ ಜನತೆಗೆ ಇದನ್ನ..75ವರಷಳಿಂದ ಮಾಡುತ್ತಿದೆ
@madhavarao7470
@madhavarao7470 3 күн бұрын
ಸ್ವಾಮೀ,75 ವರ್ಷಗಳಿಂದ ಮುಕ್ರಿವಾದಿ ಕಾಂಗೀ ನಮ್ಮ ದೇಶವನ್ನು ಆಳುತ್ತ ಬಂದಿತ್ತು. ಈಗ ಕೆಲ ರಾಜ್ಯ ಗಳಲ್ಲಿ ಇನ್ನೂ ಜೀವಂತವಿ ದೆ. ನಮ್ಮ ಕೆಲ ಹಿಂದುಗಳಿ ಗೆ ಕಾಂಗೀ ಧೋರಣೆ ಅರ್ಥ ಇನ್ನೂ ಆಗಿಲ್ಲ , ಆಗುವುದೂ ಇಲ್ಲ . ಆದ್ರೆ ಭಾರತದ ಕೆಲ ಹಿಂದುಗಳು ಇನ್ನೂ ನಿದ್ರಾವಸ್ಥೆಯಲ್ಲಿ ಇದ್ದಾರೆ . ಮತ್ತು ಶಾಂತಿ ಬಾಂಧವರು ಮಾತ್ರ ಒಗ್ಗ ಟ್ಟಾಗಿ ಮತ ಚಲಾಯಿಸು ತ್ತಿದ್ದಾರೆ . ಹಿಂದುಗಳು ಒಟ್ಟಾಗುವುದೇ ಇಲ್ಲ. ಮುಂದೆ ಪರಿಣಾಮ ಏನು?
@lalitatellusaboutcountry861
@lalitatellusaboutcountry861 Күн бұрын
​@@madhavarao7470ಕೆಲ ಹಿಂದೂಗಳು ನಿದ್ರಾವಸ್ಥೆ ಅಲ್ಲಾ ಮೂರ್ಖ ರಾಗಿದ್ದಾರೆ. ಅಂತವರನ್ನು ಸರಿಪಡಿಸೋದು ಸಾಧ್ಯವೇ ಇಲ್ಲಾ. ಈಗ ಬಿಜೆಪಿ ಮಿತ್ರ ಪಕ್ಸಗಳನ್ನು ಬೆಂಬಲಿಸಿದ ಎಲ್ಲಾ ಹಿಂದೂಗಳು ಒಕ್ಕಟ್ಟಾಗಿ ಇದ್ದು ಅನ್ಯಾಯದ ವಿರುದ್ಧ ಪ್ರತಿಭಟಿಸುವವರನ್ನು ಬೆಂಬಲಿಸಬೇಕು 👍👍.
@noview...1679
@noview...1679 3 күн бұрын
ಗಲ್ಲು ಶಿಕ್ಷೆಯನ್ನು ನೀಡಬೇಕು ಇವಳಿಗೆ
@lalitatellusaboutcountry861
@lalitatellusaboutcountry861 Күн бұрын
ಈ ದೇಶದಲ್ಲಿ ಗಲ್ಲು ಶಿಕ್ಸೆ ಆಗೋದು ಸಾಧ್ಯವಿಲ್ಲ 🙄. ಈಕೆಗೆ ಜೀವಾವಧಿ ಜೈಲು ವಾಸ ಮಾಡಬೇಕಿತ್ತು. ಸಾಕೇತಗೆ ಸರಿಯಾಗಿ ಸಿಕ್ಸೆ ಆಗಿದೆ. ಇನ್ನು ಮಮತಾ ಬೇಗಂ ರಾಹುಲ್ ರಂತ ದ್ರೋಹಿಗಳಿಗೆ ಕಠಿಣ ಸಿಕ್ಸೆ ಕೊಡುವ ಕ್ರಮ ಕೈಕೊಳ್ಳಬೇಕು 👍😄. ಹೊಸ ಕಾನೂನು ಜಾರಿ ಕಾರ್ಯ ತೀವ್ರವಾಗಿ ಸರಿಯಾಗಿ ಆಗಲಿ ಎಂದು ಹಾರೈಸೋಣ 😄
@mruthyunjayasiddalingaiah7489
@mruthyunjayasiddalingaiah7489 3 күн бұрын
ಶರಣು ಶರಣಾರ್ಥಿ🙏ಶುಭ ದಿನ, ಹರ ಹರ ಮಹಾದೇವ🔱ಜೈ ಶ್ರೀ ರಾಮ🏹 ವಂದೇ ಮಾತರಂ🙏ಕಾಯಕವೇ ಕೈಲಾಸ 👍 ವಸುದೈವ ಕುಟಂಬಕಂ 🌍ಜೈ ಭಾರತಾಂಬೆ 🇮🇳
@srinivasast8333
@srinivasast8333 2 күн бұрын
👌👌👌👌
@ashokkumar-hp7bs
@ashokkumar-hp7bs 3 күн бұрын
ಇದಕ್ಕೇ ನಮ್ಮ ಹಿಂದಿನವರು ಹೇಳಿದ್ದು-"ಮಾಡಿದ್ದುಣ್ಣೋ ಮಾರಾಯ" ಎಂದು.
@jayalaxmi248
@jayalaxmi248 21 сағат бұрын
ಇವರು ಕೊನೆ ಆಗಲೇ ಬೇಕು jai shree ram. Ravana ಸಂಹಾರಕ್ಕೆ. ರಾಮ
@ashokshetty5854
@ashokshetty5854 3 күн бұрын
ಕಾನೂನು ಇನ್ನಷ್ಟು ಬಿಗಿಯಾಗ ಬೇಕು.
@shivannaparameswaraiah5188
@shivannaparameswaraiah5188 3 күн бұрын
ನಮ್ಮ ನ್ಯಾಯ ವ್ಯವಸ್ಥೆಯನ್ನು ಸರಿಪಡಿಸಬೇಕು.
@krishnappajagadeesh6530
@krishnappajagadeesh6530 3 күн бұрын
ಜೋಶಿಯವರೇ...ಈ ಹೊಸ ಕಾನೂನು ಸಮ್ಹಿತೆ ಗಳ ಬಗ್ಗೆ ಒಂದು ಪ್ರತ್ಯೇಕ ವಿಡಿಯೋ ಮಾಡಿ ನಿಮ್ಮ ಎಲ್ಲ ವೀಕ್ಷಕರಿಗೆ ಸಂಕ್ಷಿಪ್ತವಾಗಿ, ಅರ್ಥೈಸಿ. ಈ ವೀಡಿಯೊನ ಬಹಳ ಅವಶ್ಯಕತೆ ಇದೆ.
@user-cs1zn3bm4z
@user-cs1zn3bm4z 3 күн бұрын
ರವೀಂದ್ರ ಜೋಶಿ ಸರ್ ಬೆಳಗಿನ ವಂದನೆಗಳು ಶುಭೋದಯ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬಹುಮತ ಬಂದಿದ್ದರೆ ದೇಶ ಉಳಿತ ಇತ್ತ ಕಾಂಗ್ರೆಸ್ಸಿಗೆ ಬಹುಮತ ಬಂದಿದ್ದರೆ ಇಷ್ಟೊತ್ತಿಗೆ ದೇಶ ಅಲ್ಲೋಲ ಕಲ್ಲೋಲ ಆಗುತ್ತಿತ್ತು ಕಾಂಗ್ರೆಸ್ 99 ಬಂದು ಸಂಸತ್ತಿನಲ್ಲಿ ಅಧಿವೇಶನಕ್ಕೆ ಅಡ್ಡಿ ಪಡಿಸಿ ಕೋಲಾಹಲ ಮಾಡುತ್ತಿದ್ದಾರೆ ವಿರೋಧ ಪಕ್ಷದವರು ಜೈ ಶ್ರೀ ರಾಮ್ ವಂದೇ ಮಾತರಂ ಮಹಾಭಾರತ್ ಮಾತಾಕಿ ಜೈ ಜೈ ಹಿಂದ್
@TSS928
@TSS928 3 күн бұрын
True
@mrk6657
@mrk6657 3 күн бұрын
ಜೈಶ್ರೀರಾಮ್ ಶುಭೋದಯ
@shankarhr3619
@shankarhr3619 2 күн бұрын
ಸರ್ ನಿಮ್ಮಿಂದ ನಾವು ಬಹಳ ಮುಖ್ಯ ವಿಷಯಗಳನ್ನ ತಿಳ್ಕೋತೀವಿ 🙏
@m.vishweshwarasomayaji3849
@m.vishweshwarasomayaji3849 3 күн бұрын
ನಮ್ಮ ದುರ್ದೈವ ಒಂದು ಕೇಸ್ ಇತ್ಯರ್ಥಕ್ಕೆ ೨೩ ವರ್ಷ ಬೇಕೇ? 😂
@vinodgangolli4915
@vinodgangolli4915 2 күн бұрын
ಅಪ್ಡೇಟ್ ಮಾಡುವುದಕ್ಕೆ ಬಿಡಲ್ಲ ಮರೆಯ...ನಮ್ಮ ದೇಶದ ಜನರಿಗೆ ಬಿಟ್ಟಿ ಭಾಗ್ಯ ಮತ್ತೆ ರಾಹುಲ್ ಬಾಬ ರೀತಿಯಲ್ಲಿ ಸುಳ್ಳು ಹೇಳಿದರೆ ಸಾಕು ನಮ್ಮ ಕೆಲವು ಜನ ನಂಬಿ ಬಿಡುತ್ತಾರೆ.
@srikantask656
@srikantask656 3 күн бұрын
ಜೈ ಶ್ರೀರಾಮ್ ಜೈಹಿಂದ್
@narayananayak2482
@narayananayak2482 3 күн бұрын
ಭಾರತಕ್ಕೆ... ಶುಭೋದಯವಾಗಲಿ... ಧನ್ಯವಾದಗಳು.. ಜೋಷಿ ಸರ್..🎉🎉🎉🎉❤❤❤.
@jayashreeshanbhag2572
@jayashreeshanbhag2572 3 күн бұрын
🙏🏼🙏🏼🌹ಶುಭೋದಯ ಜೋಶೀಜೀ❤❤
@shantappabiradar6424
@shantappabiradar6424 3 күн бұрын
👌👌❤️ Jai shreeram ❤️ Jai modiji ❤️👌👌
@brajbover5314
@brajbover5314 3 күн бұрын
ಶುಭೊದಯ ಜೊಶಿಜಿ ಜೈ ಶ್ರೀ ರಾಮ.
@dr.ramachandrahosalli6120
@dr.ramachandrahosalli6120 2 күн бұрын
ಧನ್ಯವಾದ ಜೋಷಿಯವರೇ...ನಾನು ಕುಡ ಹೊಸ ಕಾನೂನಿನ ಬಗ್ಗೆ ತಿಳಿಯಲು ಉತ್ಸುಕನಾಗಿದೆನೆ
@ashalakshmi1798
@ashalakshmi1798 3 күн бұрын
Jai shree Ram
@user-ki1gf4wz8w
@user-ki1gf4wz8w 3 күн бұрын
SHUBHODAYA joshi ji 🙏
@sathyanarayanaupadh3458
@sathyanarayanaupadh3458 3 күн бұрын
ನ್ಯಾಷನಲ್ ಹೆರಾಲ್ಡ್ ಕೇಸ್ ಏನಾಯಿತು ತಿಳಿಸಿ ಸರ್
@madhavarao7470
@madhavarao7470 3 күн бұрын
ನ್ಯಾಷನಲ್ ಕೇಸಲ್ಲಿ ರೌಲ್ ವಿನ್ಸಿ , ಸೋಘಾಂಡಿ ಶೀಘ್ರ ಜೈಲು ಸೇರಿದ್ರೆ ಅದು ಭಾರತದ ಕೆಲ ಜನತೆಗೆ ಸಂ ದ ಜಯ .
@rgopalkrishna6555
@rgopalkrishna6555 3 күн бұрын
Good morning have great day sir❤
@prabhakaraa.n786
@prabhakaraa.n786 3 күн бұрын
Very good reporting, Joshini 🎉🎉🎉
@purushothamk.j6454
@purushothamk.j6454 3 күн бұрын
ಶುಭ ದಿನ ಶುಭೋದಯ ಸರ್ ತಮಗೆ
@nagavallis8425
@nagavallis8425 3 күн бұрын
ನಮಸ್ತೆ ಸರ್ ಶುಭೋದಯ.ಇಂತಹವರಿಗೆ ಯಾವ ಶಿಕ್ಷೆಯೂ ಕಡಿಮೆನೇ.
@parashuram2124
@parashuram2124 3 күн бұрын
Sir after 25 year's also not punishing our court. Don't have any guts, dhum on court
@manjunathagillur1549
@manjunathagillur1549 3 күн бұрын
Good morning sir 🌹🌹
@sarithas.4776
@sarithas.4776 3 күн бұрын
👌👌👌🙏
@kumarh2008
@kumarh2008 2 күн бұрын
Thanks!
@thippeswamylalgondur1845
@thippeswamylalgondur1845 3 күн бұрын
ಬೆಳಿಗ್ಗೆ ಬೆಳಿಗ್ಗೆ ಒಳ್ಳಯ ಸುದ್ದಿಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ಮಾನ್ಯ ರಾಹುಲ್ ಸಾಹೇಬರು ಸಂಸತ ನಲ್ಲಿ ಶಿವನ ಬಗ್ಗೆ ಮಾತನಾಡಿರುವುದು ಹಿಂದುಗಳಿಗೆ ಬಹಳಷ್ಟು ನೋವುಂಟಾಗಿದೆ. ಈ ಬಗ್ಗೆ ಆದಷ್ಟು ಹೆಚ್ಚಿನ ರೀತಿಯಲ್ಲಿ ಪ್ರತಿಭಟನೆ ಮಾಡುವಲ್ಲಿ ತಾವು ನೆರವು ನೀಡಬೇಕು. ಈ ಮೂಲಕ ಸಾಹೇಬರು ನಫರತ್ ಗೆ ಬಜಾರ್ ಮೆ ಫ್ಯಾರ್ ಬಾಟನ ಇದೇನಾ? ಅವರಿಗೆ ಧಮ್ ಇದ್ದಲ್ಲಿ ಶಾಂತಿಭಾಂಧವರ ಜಾತಿ ಬಗ್ಗೆ ಮಾತನಾಡಲಿ
@user-cr7lr4zz1s
@user-cr7lr4zz1s 3 күн бұрын
Dear Sir. Good wishes for concern for society.
@n.rnagaraju111
@n.rnagaraju111 2 күн бұрын
Dhanyavadagalu. Joshiji. JAI.MODHI jai Hind jai sriram jai jaiRam
@anilvarahamurthy4178
@anilvarahamurthy4178 3 күн бұрын
Jai shri ram 🙏SHUBHODAYA 🙏
@haricharan6573
@haricharan6573 3 күн бұрын
Jai Sri Rama
@sidrameshwarlingappa2821
@sidrameshwarlingappa2821 3 күн бұрын
Super sir
@TSS928
@TSS928 3 күн бұрын
Joshi sir doing good job by giving all current information
@AnilKulkarni-rd9dc
@AnilKulkarni-rd9dc 3 күн бұрын
🎉🎉🎉🎉🎉 good morning sir good morning sir
@vighneshwaranhupa4478
@vighneshwaranhupa4478 3 күн бұрын
Well said Good Morning Sir tq Jai Shree Ram
@user-ek4rp9ph4h
@user-ek4rp9ph4h 3 күн бұрын
ಜೋಶಿ ಸರ್, ಹೊಸ ಕ್ರಿಮಿನಲ್ ಕಾನೂನಿನ ಬಗ್ಗೆ ಸ್ವಲ್ಪ ಜಾಸ್ತಿ ತಿಳಿಸಿ.
@sridharrao1383
@sridharrao1383 Күн бұрын
ನಿಜಕ್ಕೂ ಶ್ಲಾಘನೀಯ ತೀರ್ಪು. ಇದರ ಬಗ್ಗೆ ಕೂಲಂಕುಷವಾಗಿ ತಿಳಿಸಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳು 🎉🎉
@neelakanthraoudagi623
@neelakanthraoudagi623 3 күн бұрын
Excellent joshiji💐💐
@VishwanathPai-xc1wh
@VishwanathPai-xc1wh 3 күн бұрын
🙏👌👍
@prasads.r8753
@prasads.r8753 Күн бұрын
Fantastic very good news sir
@parashuram2124
@parashuram2124 3 күн бұрын
Good morning sir
@angadisangamanath232
@angadisangamanath232 2 күн бұрын
Hat's off sir
@pinkusheela7535
@pinkusheela7535 2 күн бұрын
As Usual Excellent Information Sir Thank You Sooooooo Much Sir 🙏🏼
@ASK-ix1en
@ASK-ix1en 3 күн бұрын
Satya Meva Jayate 🙏
@gurumurthyh4235
@gurumurthyh4235 3 күн бұрын
Jai hind
@kusumiyer8119
@kusumiyer8119 3 күн бұрын
Nijwagiyu Satywagiyu Higagitta Sir Jai Raamrajy 👍👍👍🙏🙏🙏
@madhusudankulkarni9158
@madhusudankulkarni9158 Күн бұрын
ತೀರ್ಪುಗಾರರಿಗೆ ನ್ಯಾಯ ಪೀಠಕ್ಕೆ ಧನ್ಯವಾದಗಳು🎉
@sankappakshetty6377
@sankappakshetty6377 2 күн бұрын
Jaishreeram jaihind 🙏🌹
@surajs2157
@surajs2157 3 күн бұрын
Jai Hindustan
@damodaranaik8752
@damodaranaik8752 3 күн бұрын
Thanks sir
@ravikumarsagar5209
@ravikumarsagar5209 3 күн бұрын
🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
@sudhakarrangavittal6008
@sudhakarrangavittal6008 2 күн бұрын
Stampede in up very sad.omshanthi🙏🙏
@sujathaer1746
@sujathaer1746 3 күн бұрын
ಭಗವಾನ್ ಕ ಘರ್ ಮೇ.......🎉🎉🎉🎉🎉
@rameshgupta1483
@rameshgupta1483 2 күн бұрын
very good information thanks sir
@sunandadevi5048
@sunandadevi5048 2 күн бұрын
Very good news sir
@user-rh2pc5qz9d
@user-rh2pc5qz9d 2 күн бұрын
Thank you sir
@sudhakarrangavittal6008
@sudhakarrangavittal6008 2 күн бұрын
Opposition has no intention to participate in debate.ruckus.waste of time n money.God must save Bharat 🙏🙏
@vishwaniachar2581
@vishwaniachar2581 2 күн бұрын
Very good information Sir.
@venkatanarayanaraodesai377
@venkatanarayanaraodesai377 2 күн бұрын
ಮೊದಲು ಈ ನ್ಯಾಯಾಲಯಗಳನ್ನು ಪ್ರಕ್ಷಾಳನೆ ಮಾಡಬೇಕು
@manojpoojary437
@manojpoojary437 Күн бұрын
Good news
@sadanandaab3183
@sadanandaab3183 3 күн бұрын
Good speech
@kamakshishenoy8204
@kamakshishenoy8204 3 күн бұрын
All the case to be finished within six months ....then only these culprits get some fear about court case..... Jai Hind
@user-hu3rd2qg1j
@user-hu3rd2qg1j 3 күн бұрын
God sees the truth but waits
@susheelaganesan6052
@susheelaganesan6052 3 күн бұрын
Good morning joshi ji beta. ❤
@anjanavaidya
@anjanavaidya 2 күн бұрын
ಇಂಥವರಿಗೆಲ್ಲ ಜೀವಾವಧಿ ಶಿಕ್ಷೆ ಕೊಡಬೇಕು
@jagadishmn9460
@jagadishmn9460 2 күн бұрын
❤❤❤
@RajuRaju-eh4gz
@RajuRaju-eh4gz 3 күн бұрын
Thanks
@jithendramohanshetty8395
@jithendramohanshetty8395 2 күн бұрын
Justice delayed is justice denied
@user-sk6eu1fb5q
@user-sk6eu1fb5q Күн бұрын
ಜೈ ಹಿಂದ್. ಜೈಶ್ರೀರಾಮ್ 🙏🙏🙏🙏🙏
@maheshahunashimarad6883
@maheshahunashimarad6883 3 күн бұрын
Satesh Gokale subject is very interesting sir
@ganapatihegde4435
@ganapatihegde4435 3 күн бұрын
JaiSriRam
@ashokpatil3692
@ashokpatil3692 2 күн бұрын
Good morning Sir your message good 💯
@vasudevacharp698
@vasudevacharp698 3 күн бұрын
Jai Bharat good luck 🎉
@ankalyankumar6016
@ankalyankumar6016 2 күн бұрын
ಓಂ ನಮಃ ಶಿವಾಯ ಜೈ ಶ್ರೀ ರಾಮ್
@simondsouza201
@simondsouza201 3 күн бұрын
ಛೆ ಛೆ
@revannaprasad6977
@revannaprasad6977 3 күн бұрын
No 1 thieves RG & Sonia
@srinivasamr1945
@srinivasamr1945 3 күн бұрын
INDIAN COURT WILL PUNISH RIGHTNOW.OK SIR GM
@ramamohankp752
@ramamohankp752 2 күн бұрын
SIR, AFTER. TWENTY. FIVE. YEARS, WHAT. IS. THERE, IN. WHICH. MANNER. U R. FAVORATE. GOVT, GAVE. PUNSHMENT. TO. SRI. KASTURI. RANGAN. AVARU, HE IS. HONOURABLE, SCIENTEST, HE. MADE. MUCH. ENOUGH. SERVICE. TO OUR. NATION, BACHAVO. WHAT. SHE. DID..........
@arakesharakesh348
@arakesharakesh348 3 күн бұрын
Yes all the courts case bales given must be cleared within 90 days
@sangameshsajjan8086
@sangameshsajjan8086 2 күн бұрын
Dannyvada Joshi sir 🙏🌹🙏 Jai Sri Ram Jai Modiji Modiji maa ganga putra hai 🙏🌹🙏
@usharanimagadishamarao7640
@usharanimagadishamarao7640 2 күн бұрын
ಇವರಿಗೆ ಅಂದ್ರೆ ಅರ್ಥ ಮಾಡಿಕೊಂಡು ಹೇಳಿ, ಭೇದಿ ಯಾವಾಗ ಶುರು ಆಗಿ ಆಸ್ಪತ್ರೆಗೆ admit ಆಗಿ ಸಾಯೋ ಸ್ಥಿತಿ ಬರುತ್ತೆ???
@rskumar5143
@rskumar5143 2 күн бұрын
Good. Keep it up Sir.
@guruprasad-xg2xt
@guruprasad-xg2xt 3 күн бұрын
Joshi Sir, please make a elaborate video on the new laws which came into effect from 1st July 2024...
@kempegowdah4882
@kempegowdah4882 3 күн бұрын
👌👌👌👌👌👌👌
@ganapatibhat2026
@ganapatibhat2026 2 күн бұрын
very good. ❤
@prashanthkumarpai9388
@prashanthkumarpai9388 Күн бұрын
ಜೈ ಜೋಶಿ ಜೀ
@ambikadevims2157
@ambikadevims2157 2 күн бұрын
🙏Jai Bharath Matha.
@Prakash-oh2ko
@Prakash-oh2ko 3 күн бұрын
Namaskara sir 🌹🙏
@balakrishnan5089
@balakrishnan5089 3 күн бұрын
Yes sir supar jai modiji sir Annamalai sir jai BJP
@shridharkulkarni2028
@shridharkulkarni2028 3 күн бұрын
Please make video on Karnataka minorities appeasement politics
@rangeshrangu9811
@rangeshrangu9811 3 күн бұрын
Ji
@ashahirematt1866
@ashahirematt1866 2 күн бұрын
Good afternoon sir 🙏🙏
@muralidharbhat1497
@muralidharbhat1497 3 күн бұрын
Reforms also necessary for civil case too. I am fighting my civil case frm last 52 years.
@kumaranjayaseelan9065
@kumaranjayaseelan9065 3 күн бұрын
👌
@subrayanantbhat2302
@subrayanantbhat2302 2 күн бұрын
ಈ ಹಿಂದೆಆದ ಪ್ರಕರಣಕ್ಕೂ ಈ ತಿದ್ದುಪಡಿ ಅನ್ವಯಿಸುವುದೇ
@shivamurthy.s.g6593
@shivamurthy.s.g6593 2 күн бұрын
Good afternoon sir
@ponnappakm2479
@ponnappakm2479 3 күн бұрын
How many more years or decades are required to finalize National herald case sir. Is this is the rules, justice govt talking about ?
@cmhegde8380
@cmhegde8380 2 күн бұрын
ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನ ಮೊದಲು ಬದಲಿಸಬೇಕು
THEY made a RAINBOW M&M 🤩😳 LeoNata family #shorts
00:49
LeoNata Family
Рет қаралды 18 МЛН
Luck Decides My Future Again 🍀🍀🍀 #katebrush #shorts
00:19
Kate Brush
Рет қаралды 8 МЛН