Mem nammaneli nevu helida hage thumba kasta idy mam ganda auto odusthary badige maneliddivi ella mosa madthary nambike droha madthary janru ena madodu heli mam
@pushpahn4102 жыл бұрын
ನಮಸ್ಕಾರ ಗೌರಿ ಅಮ್ಮ . ನನ್ನ ಹೆಸರು ಪುಷ್ಪ. ಕೊಟ್ಟಿರೊ ದುಡ್ಡು, ಬಂಗಾರ ನನಗೆ ವಾಪಸ್ ಕೊಡುತಿಲ್ಲ. ಇವತ್ತು, ನಾಳೆ ಅಂತ ದಿನ ಹೇಳುತಿದಾರೆ. ದಯವಿಟ್ಟು ನಾನು ಏನು ಮಾಡಿದರೆ ಫಲ ಸಿಗುವುದು.