ಸರ್ ನೀವು ಎಲ್ಲರಿಗೂ ಏಕವಚನದಲ್ಲಿ ಮಾತನಾಡುವುದು ನಿಮ್ಮ ಅನುಭವಕ್ಕೆ ಸರಿ ಹೋಗಲ್ಲ
@ShivaDK-dv7dt3 жыл бұрын
50 percent 40 percent commission thakodoore bharata desha da yalla prajegalu Bibodu
@madhukarrpoojary43573 жыл бұрын
ಸರ್ ಎಲ್ಲಾ ಪಕ್ಷದ ರಾಜಕಾರಣಿಗಳು ಚುನಾವಣೆಯ ಮೊದಲು ಲಕ್ಷಗಟ್ಟಲೆ ಆದಾಯ ತೋರಿಸುತ್ತಾರೆ ಐದು ವರ್ಷದ ಮತ್ತೊಂದು ಚುನಾವಣೆಯಲ್ಲಿ ಕೋಟಿಗಟ್ಟಲೆ ಆದಾಯ ತೋರಿಸುತ್ತಾರೆ ಇಲ್ಲಿ 5ವರ್ಷದಲ್ಲಿ ಎಲ್ಲಿಂದ ದುಡಿದು ತಂದ್ರು ಸರ್ ಕೋಟಿಗಟ್ಟಲೆ ಹಣ ಇಲ್ಲಿಯಾರು ಹರಿಶ್ಚಂದ್ರರು ಸರ್. ಸರ್ ಇಲ್ಲಿ ಯಾರಿಗೆ ಏನು ಬೇಕಾದ್ರೂ ಕಟುವಾಗಿ ಟೀಕಿಸಲಿ ಏಕವಚನ ಬೇಡ ಅಂತ ನನ್ನ ಅನಿಸಿಕೆ