😍🥰 ಹಗ್ಗದ ಮೇಲೆ ಹುಡುಗಿ ನಡಿತಾ ಇದೆ ಅಲ್ವಾ ಎಷ್ಟು ಡೇಂಜರ್ ಪಾಪ ಕೆಲವರನ್ನು ನೋಡಿದರೆ ಬೇಜಾರಾಗುತ್ತೆ ಆದರೆ ಹೊಟ್ಟೆಪಾಡು ಏನು ಮಾಡಕ್ಕಾಗಲ್ಲ ಕಾರ್ತಿಕೋತ್ಸವ ಸೂಪರ್ ಕಲರ್ ಫುಲ್ ಆಗಿದೆ ಸಿಸ್ಟರ್❤❤❤❤🙏🙏🙏🙏 ಸೂಪರ್ ಸಿಸ್ಟರ್
@manjunathhonnungar227710 күн бұрын
ಸುಪರ್ 👌👌
@Srujanaswarnak8311 күн бұрын
ಪುಟ್ಟ ❤ ಬೈಕಲ್ ಹೇಗೆ ಕೂತಿದ್ದಾನೆ ನಡುವೆ ಹುಷಾರು ವಿಡಿಯೋ ಮಾಡಬೇಕಾದರೆ ಪಾಪು ಕಡೆ ಗಮನ ಇರಲಿ😊 ಅಷ್ಟೊತ್ತಿನಲ್ಲಿ ಹೋಗ್ತಾ ಇದ್ದೀರಾ ಅದು ಸಂಜೆ 6:00 ಗಂಟೆಗೆ ಲೇಟ್ ಆಗ್ಲಿಲ್ವಾ ಸಿಸ್ಟರ್