Рет қаралды 165
ಚಿ.ಪನ್ನಗ ಸೋಮಯಾಜಿಯ ಬ್ರಹ್ಮೋಪದೇಶದ ಪ್ರಯುಕ್ತ ಮನರಂಜನೆಗಾಗಿ ನಡೆದ ಯಕ್ಷಗಾನ ಪ್ರದರ್ಶನ ಕಂಸವಧೆ
ಸ್ಥಳ : ಶ್ರೀ ಶಂಕರ ಧಾರ್ಮಿಕ ಮಂದಿರ, ನೇರಳಕಟ್ಟೆ, ಕುಂದಾಪುರ
ಭಾಗವತರು : ಶ್ರೀ ರಾಘವೇಂದ್ರ ಭಟ್ ನಿಟ್ಟೂರು
ಮದ್ದಲೆ : ಶ್ರೀ ಸುಬ್ರಹ್ಮಣ್ಯ ಅಡಿಗ ಕಂಚಾರು
ಚಂಡೆ : ಶ್ರೀ ಗುರುರಾಜ ಐತಾಳ ತೊಟ್ಲಕಲ್ಲು
ಕಂಸ : ಶ್ರೀ ಕೇಶವ ಭಟ್ ನಾಗೂರು
ಅಕ್ರೂರ : ಶ್ರೀ ಸುಧೀಂದ್ರ ಉಡುಪ ಕದಳಿ
ಕೃಷ್ಣ : ಶ್ರೀ ಶಶಿರಾಜ ಸೋಮಯಾಜಿ
ಬಲರಾಮ : ಶ್ರೀ ಗಣೇಶ ಉಪಾಧ್ಯ ಮುಳ್ಳುಗುಡ್ಡೆ
ರಜಕ : ಶ್ರೀ ಕೃಷ್ಣಮೂರ್ತಿ ಅಡಿಗ ಕೊಡ್ಲಾಡಿ
ವೇಷಭೂಷಣ : ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ ಮೋರ್ಟು ಬೆಳ್ಳಾಲ