Рет қаралды 74,597
©YAKSHA SAMRAJYA -2022
ನಮ್ಮ ಚಾನಲ್ SUBSCRIBE ಮಾಡುವ ಮೂಲಕ ನಮ್ಮೊಂದಿಗೆ ಸೇರಿಕೊಳ್ಳಿ... ಪ್ರತಿ ವೀಡಿಯೋ ಗಳ ಸಂದೇಶ ತಮ್ಮನ್ನು ತಲುಪಲು Bell Button ಕ್ಲಿಕ್ ಮಾಡಿ.....
ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮತ್ತು ಇಂದಿನ ಪ್ರದರ್ಶನ ಗಳ ಸಮಗ್ರ ಚಿತ್ರಣವನ್ನು ಮುಂದಿನ ಯುವ ಪೀಳಿಗೆಗೆ ತೋರ್ಪಡಿಸುವ ಹಾಗೂ ಇಂದಿನ ಕಲಾವಿದರು ಅವರೊಳಗಿನ ಚೌಕಟ್ಟನ್ನು ಮುಂದಿನ ಪೀಳಿಗೆಗೆ ತೋರಿಸಲೋಸುಗ ಈ YAKSHA SAMRAJYA ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ನಮಲ್ಲಿ ಆಗುವಷ್ಟು ಪೂರ್ಣ ಯಕ್ಷಗಾನ - ಅದ್ಬುತ ಸನ್ನಿವೇಶಗಳು - ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ ನಿಮ್ಮದಾಗಬೇಕು...,
ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ... ನಿಮ್ಮ ಊರಿನಲ್ಲಿ ಅಥವಾ ಅಕ್ಕ ಪಕ್ಕದ ಊರಿನಲ್ಲಿ ಯಕ್ಷಗಾನ ಪ್ರದರ್ಶನ ಕಂಡರೆ ರಂಗಸ್ಥಳದ ಮುಂದೆಯೆ ಕೂತು ಯಕ್ಷಗಾನ ವೀಕ್ಷಿಸಿ.. ಕಲೆಯನ್ನು ಕಲಾವಿದರನ್ನು ಹುರಿದುಂಬಿಸಿ.. ಈ ಕಲೆಗೆ ಕಲಾವಿದರೆಷ್ಟು ಮುಖ್ಯವೋ ಅಷ್ಟೇ ಪ್ರೇಕ್ಷಕರು ಮುಖ್ಯ...
ತಮ್ಮಂತ ಹೃದಯ ಶ್ರೀಮಂತ ಪ್ರೇಕ್ಷಕರಿರಲು ಯಕ್ಷ ಸಾಮ್ರಾಜ್ಯದ ಇನ್ನಷ್ಟು ಧೀಮಂತ....
ಸಿರಿ ಯಕ್ಷಗಾನಂ ಗೆಲ್ಗೆ.... ಯಕ್ಷಗಾನಂ ಬಾಳ್ಗೆ
ವಿಶೇಷ ಕೃತಜ್ಞತೆಗಳು : ಮೇಳದ ಯಜಮಾನರು ಹಾಗೂ ಕಲಾವಿದರು ಮತ್ತು ಸಮಸ್ತ ಸಿಬ್ಬಂದಿ ವರ್ಗ....
Follow On Facebook :- / vishusshettigar
Facebook...
/ yaksha.vishwavani
INSTAGRAM:- / yakshavishwavani
KZbin Channel:- / @vishushettigarvlog
ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ KZbin ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
-
Any unauthorized copying, reproduction, republishing, uploading, downloading, transmitting or duplicating of any of the content is strictly prohibited.
©YAKSHA VISHWAVANI #yaksha_vishwavani #ಯಕ್ಷ_ವಿಶ್ವವಾಣಿ #ಯಕ್ಷ_ಸಾಮ್ರಾಜ್ಯ #Yaksha_samrajya #yaksha_vishwavani ಈ ಯಕ್ಷಗಾನ ಕಲೆಯ ಸಮಗ್ರ ದೃಶ್ಯಾವಳಿಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ತೋರ್ಪಡಿಸಲು ಮತ್ತು ಈ ಕಲೆಯ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ KZbin ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ, YAKSHA VISHWAVANI
ನಿಮ್ಮೂರಿನಲ್ಲಿ ಮತ್ತು ಅಕ್ಕ ಪಕ್ಕದ ಊರಿನಲ್ಲಿ ಯಕ್ಷಗಾನ ಪ್ರದರ್ಶನಗಳು ನೆಡೆದರೆ ಅಲ್ಲಿಗೆ ಹೋಗಿ ಪ್ರದರ್ಶನವನ್ನು ಚಂದಗಾಣಿಸಿಕೊಡಿ.. ಈ ಯಕ್ಷಗಾನ ಕಲೆಗೆ ಕಲಾವಿದರು ಎಷ್ಟು ಮುಖ್ಯವೋ ಹಾಗೆಯೇ ಕಲಾ ಪ್ರೇಕ್ಷಕರು ಅಷ್ಟೇ ಮುಖ್ಯ...
Any unauthorized copying, reproduction, republishing, uploading, downloading, transmitting or duplicating of any of the content is strictly prohibited.
YAKSHA VISHWAVANI bike tank bag amzn.to/2OuDSNW ಮನು ಹಂದಾಡಿ ಯವರ ಕುಂದಾಪ್ರ ಕನ್ನಡ ಹಾಸ್ಯ ಪಟಾಕಿಗೆ ಕುಂದ ಕನ್ನಡಿಗರು ದಿಲ್ ಖುಷ್....
Subscribe KZbin Channel
/ @vishushettigarvlog
ಕುಂದಾಪ್ರ ಕನ್ನಡ ದಿನಾಚರಣೆ ಬೆಂಗಳೂರಿನ ಬಂಟರ ಸಂಘದಲ್ಲಿ...
• ಯಕ್ಷಗಾನ ಆಸಾಡಿ ಅಮಾಸಿ ಅಗ... ಭಾಗ ೧
• ಯಕ್ಷಗಾನ ಆಸಾಡಿ ಅಮಾಸಿ ಅಗ... ಭಾಗ ೨
********************************************
ಕೃಷ್ಣಾರ್ಜುನದ್ ಹೆಕ್ಕಿತೆಗದ್ ಭಾಗು
• ಯಕ್ಷಗಾನ ಆಸಾಡಿ ಅಮಾಸಿ - ...
ಭಾಗವತ್ರ್... Vinay Rajeev
ಮದ್ಲಿ... ಅನಂತ್ ಪದ್ಮನಾಭ ಪಾಠಕ್
ಚಂಡಿ.... Aditya Kashyn
ಕೃಷ್ಣ... Prakash Mogaveer Kiradi
ಅರ್ಜುನ... ಸಂಜೀವ ಶೆಟ್ಟಿ ಅರೆಹೊಳಿ
********************************************
ಆಸಾಡಿ ಅಮಾಸಿ ಅಗಸ್ಟ್ ೦೧ - ಸಾನ್ವಿ ಶೆಟ್ಟಿ - ಚಂದ ಚಂದ ಕುಂದಾಪ್ರ ಕನ್ನಡ ಹಾಡು
• Video
********************************************
#Yaksha_Vishwavani #ಆಸಾಡಿ_ಅಮಾಸಿ