ತುಂಬಾ ತುಂಬಾ ಧನ್ಯವಾದಗಳು ರಾಯರೇ! ನಿಮ್ಮ ಸಂಗ್ರಹದಲ್ಲಿ ಇರುವ ಇನ್ನಷ್ಟು ರಸಮಯ ಪ್ರಸಂಗಗಳನ್ನು ಒಂದೊಂದಾಗಿ ಹೀಗೆಯೇ ಪ್ರಕಟಪಡಿಸುತ್ತಾ ಯಕ್ಷಾಭಿಮಾನಿಗಳನ್ನು ರಂಜಿಸುತ್ತಾ ಇರಿ. ನಮಸ್ಕಾರಗಳು!
@VijayKumar-dx5yd5 жыл бұрын
ಇದು ಅದ್ಭುತ ತಾಳಮದ್ದಳೆ. ಉಳಿದ ಪಾತ್ರಕ್ಕೆ ಹೋಲಿಕೆ ಮಾಡಿದರೆ, ಕೃಷ್ಞಾರ್ಜುನರ ಮಾತುಕತೆ ಸ್ವಲ್ಪ ಕಡಿಮೆಯಾಯಿತು.ಇದರಿಂದ ಕೊನೆಯಲ್ಲಿ ತಾಳಮದ್ದಳೆ ಬೇಗ ಮುಗಿದ ಹಾಗಾಯಿತು. (ಇದು ನನ್ನ ಅನಿಸಿಕೆ ಮಾತ್ರ)
@kckarkera7 жыл бұрын
ರಂಗನಾಥ ರಾಯರೇ, ಧನ್ಯ ಧನ್ಯ, ಇನ್ನೂ ಕೇಳಲಿಕ್ಕೆ ಬಹಳ ಉಂಟು ಆದರೆ ಕೇಳಿದ ಸ್ವಲ್ಪ ಭಾಗವೇ ಬಹಳ ಖುಷಿಕೊಟ್ಟಿತು. ತುಂಬ ಧನ್ಯವಾದಗಳು.
@karthikudupa54754 жыл бұрын
Tumba Chennagide!! Awesome, thanks a lot for sharing this gem. Prabhakara Joshi mattu Sundar Rao avara jodi keluvudakke tumba chennagiruttade.
@ashokaacharyaulepady90537 жыл бұрын
Thank you very much for uploading..Maambaadi Subrahmanya Bhat 👌Chipparu Krishnayya Ballal👍👌💐