ಎಂಥಾ ಕಂಠ ಶಿರಿ....ಅದೃಷ್ಟವಂತರು sir ನೀವು..... ದೇವರಿಂದ ವರ ಪಡೆದು ಬಂದವರು..... ಅರ್ಹ ವ್ಯಕ್ತಿ ನೀವು....... ಉತ್ತಮ ಸಂಸ್ಕಾರ ವಂತರು...
@seethanandashetty3140 Жыл бұрын
PATLA SATHISH SHETTY BROUGHT YAKSHAGANA ANOTHER LEVEL, DUE TO HIM ONLY YOUNG GENERATION ATTRACTED SO MUCH TO YAKSHAGANA, NOW YAKSHAGANA IS AT WORLD LEVEL. APART FROM THIS HE IS A GREAT PERSON IN HELPING FOR YAKSHAGANA ARTISTS, GOD BLESS HIM TO HELP THE NEEDIES FOREVER.
@mariadsouza5342 Жыл бұрын
I am a big fan of yours sir Mr Patla. Hats off to you and so proud. Good luck. God be with you always. Keep going...🙏👍🌹💐 God bless
@sureshbolinjadka Жыл бұрын
Supper Shathishanna. ನಿಮ್ಮ ಅಭಿಮಾನಿ ನಾನು. ದೇವರು ನಿಮಗೆ ಆರರೋಗ್ಯ ಐಶ್ವರ್ಯ ಆಯಸ್ಸು ಕೊಡಲಿ.
@BhuvaneshThumbe8 ай бұрын
Super sathish anna voice ❤🙏🙏🙏
@panchashreeayurveda14 Жыл бұрын
Nanna bavishyada Gurugalu patla Sathish Anna❤️🙏
@riyarammusicworld9710 Жыл бұрын
Proud of you Sir 🌹❤️
@sooryanarayana9078 Жыл бұрын
ಸೂಪರ್ ಸತೀಶಣ್ಣ. ದೇವ್ರು ಒಳ್ಳೆದು ಮಾಡ್ಲಿ.
@krishnasalian8326 Жыл бұрын
ಕಲಾವಿದರ ಕಾಮಧೇನು ಪಟ್ಲ ಸರ್...❤️
@narayanshetty56809 ай бұрын
Congratulations Satheeshanna keepit up all the great works
@librarygfgcbettampady4384 Жыл бұрын
Great Human Being.......................
@mohammadalich6564 Жыл бұрын
Keep up all your good works. I do remember myself, when I was studying in St. Lawrence school. I usually looking at you all the times.
@naveendsouza7829 Жыл бұрын
Great sir 👌
@kavithas83828 ай бұрын
Great sir
@avinashshetty2154 Жыл бұрын
❤❤❤👏👏👏
@arvindhprakashnaik1566 Жыл бұрын
ಸೂಪರ್ ಸರ್
@shettynaveen231 Жыл бұрын
Great ❤❤❤❤
@kgopalakrishnakollamogaru6600 Жыл бұрын
Goodbleess sir
@vyshwanara Жыл бұрын
ನನ್ನ ಅತ್ಯಂತ ನೆಚ್ಚಿನ ವೇಷಧಾರಿ .. ಈಗಲೂ ಅಂಥಹಾ ಬಣ್ಣದ ವೇಷಗಳ ಕಾಲ ಮುಗಿಯಿತೇನೋ ಎಂದು ಕೆಲವೊಮ್ಮೆ ಬೇಸರ ಪಡುತ್ತೇನೆ .. ಬಣ್ಣದ ಸುಬ್ರಾಯ ನವರು .. ನನ್ನ ಬಾಲ್ಯದಲ್ಲಿ ದೇವಿ ಮಹಾತ್ಮೆ ಹೆಚ್ಚಾಗಿ ಆಗುತ್ತಿರಲಿಲ್ಲ .. ಆಗಲೂ ಪ್ರತಿವರ್ಷ ಎಲ್ಲಾದರೂ ಹೋಗಿ ಅವರ ಒಂದು ಮಹಿಷಾಸುರ ಪಾತ್ರವನ್ನು ನೋಡುವುದು ನಮ್ಮ ಕಾರ್ಯಕ್ರಮ .. ಅವರು ರಂಗಕ್ಕೆ ಪ್ರವೇಶಿಸಿದರೆ ಸಾಕಿತ್ತು .. ದೈತ್ಯ ಅಂದರೆ ಏನು ಎಂಬುದರ ಅನುಭವ ವಾಗುತ್ತಿತ್ತು .. ಇಂತಹ ಕಲಾವಿದರ ಜೀವನದ ಇನ್ನೊಂದು ಮಗ್ಗುಲಿನ ಕುರಿತು ಕೇಳಿ ತುಂಬಾ ವ್ಯಥೆಯಾಯಿತು 🙏 ಯಕ್ಷಗಾನದ ಸೇವೆಯಲ್ಲಿ ಪಟ್ಲ ರಿಗೆ ಇನ್ನೂ ಹೆಚ್ಚಿನ ಶಕ್ತಿ ಬರಲಿ ಎಂದು ದೇವಿಯಲ್ಲಿ ಪ್ರಾರ್ಥನೆ 🙏
@rohinijagadeesh5505 Жыл бұрын
.
@MrSatish301 Жыл бұрын
Not only a wonderful Yakshagana bhagavata,he is also a great person.God bless you Satish.
@KamalakshaSpoojary8 ай бұрын
Super voice anna
@ashokadevadiga44077 ай бұрын
God bless you sir🙏 nimma abimani sir 🥰
@narayanshetty7490 Жыл бұрын
Best human being
@frankmaninde3989 Жыл бұрын
ಕೊನೆಯ ತನಕ ಓದಿ.! Why most people like ( Historical) mythological YakshaGana song & play !? The simple answer is- 1) power of storyline ( ಕಥಾ ಶಕ್ತಿ) 2) Written skill of the Prasanga Karta, which is mostly a masterpiece with great knowledge of epics, music, dance & dialogues. ( ಪ್ರಸಂಗ ಕರ್ತನಲ್ಲಿಯ ವೇದ-ಉಪನಿಷತ್- ಪುರಾಣ ಕಥೆಗಳ ಜ್ಞಾನ, ಸಂಗೀತ, ಭಾಷೆ, ನೃತ್ಯ ಕಲೆಗಳ ಸಾಧನೆ) * ಯಕ್ಷಗಾನ ನಿಂತಿರುವುದೇ ಪೌರಾಣಿಕ ಕಥೆಗಳ ಮೇಲೆ ಅದಕ್ಕಾಗಿಯೇ 30- 40 ವರ್ಷಗಳ ಹಿಂದೆ (ನಾವು ಕಾಲೇಜು ಓದುತ್ತಿರುವಾಗ) ಎಲ್ಲಾ ಮೇಳಗಳ title ಗಳು "ದಶಾವತಾರ ಯಕ್ಷಗಾನ ಮಂಡಳಿ" ಅಂತ ಇರ್ತಾ ಇತ್ತು. ಈಗ ಹಾಗಿಲ್ಲ ಬಿಡಿ, ದಶಾವತಾರ ಬಿಟ್ಟು, ಮಹಾ ಅವತಾರದ (ಸಿನಿಮಾ ಕಥೆಗಳ) ಪ್ರಸಂಗಗಳು ಶುರುವಾಗಿದೆ..!! ಆದರೆ ಬಯಲಾಟದ ಮೇಳಗಳು ಇಂದೀಗೂ ದಶಾವತಾರ ಯಕ್ಷಗಾನ ವಾಗಿಯೇ ಉಳಿದಿದ್ದು ಸಂತೋಷಕರ ವಿಷಯ. ಮಹಾಭಾರತದ ಕಥೆಗಳು ಯಕ್ಷಗಾನಕ್ಕೆ ಹೇಳಿ ಮಾಡಿಸಿದ್ದು, ಯಕ್ಷಗಾನ ನೂರ್ಕಾಲ ಉಳಿಯಲು ಮಹಾಭಾರತದ ಕಥೆಗಳು ಆಧಾರ ಎಂದರೆ ತಪ್ಪಾಗಲಾರದು. ಇವರ ಕಲಾಸೇವೆ ಮತ್ತು ಕಲಾವಿದರ ಸೇವೆ ಶ್ಲಾಘನೀಯ. ವಂದನೆಗಳೊಂದಿಗೆ 🙏
@chaithushettigar1322 Жыл бұрын
My favorite sathishanna 😍🥰
@rakshikuriyadi10118 ай бұрын
God blessed ❤
@sathishpoojary3498 Жыл бұрын
Great bhagavatha and great human being
@anusrs18 ай бұрын
ಯಕ್ಷದ್ರುವ ಸನ್ಮಾನ್ಯ ಶ್ರೀ ಸತೀಶ ಅಣ್ಣ ನಿಮಗೆ ನಮಸ್ತೆ , ನಿಮ್ಮ ಭಾಗವತಿಕೆ ನಾನು ದಿನಾಂಕ : 12/05/2024 ರಂದು ಕುಮಟಾದ ಹೊಳೆಗದ್ದೆಯ ನಮ್ಮ ದೇವಸ್ಥಾನದಲ್ಲಿ ನೋಡಿದ್ದಿನಿ . ವಾವ್. ಎಂಥಾ ಕಂಠ ಅಣ್ಣ ನಿಮ್ಮದು, ಮೊದಲು ಯೂಟೂಬ್ ನಲ್ಲಿ ಕೇಳ್ತಿದ್ದೆ, live ಅಗಿ ಕೇಳಿದ್ದು ಧನ್ಯನಾದೆ ಅಣ್ಣ. ಮತ್ತೆ ಮತ್ತೆ ನಿಮಗೆ ಶ್ರೇಷ್ಠ ಯಶಸ್ಸು ನಿಮಗೆ ಸಿಗಲಿ - ವಂದನೆಗಳು
@amithar821 Жыл бұрын
Super
@gajananabhat4484 Жыл бұрын
ಸತೀಶ ಅಣ್ಣಾ ❤️❤️❤️
@shankarnellyady Жыл бұрын
The best human being
@murulidharshridhar6420 Жыл бұрын
Spr🌹🔥🌹🎶
@dineshdevadiga9949 Жыл бұрын
Dever eren masth yedde malpodu Jai Hind Jai Yakshagana 🙏
@krdevendraagumbe3440 Жыл бұрын
ಹೌದು ಯಾಕ್ಸ್ ಗಾನ ದವರಿಗೆ ಮನೆ ಇಲ್ಲ ಎಷ್ಟು ಸುಂದರವಾಗಿ ಹಾಡುತ್ತಾರೆ ಕುಣಿಯುತ್ತಾರೆ, ಕೇಲೋ.... ಟೆಂಟ್ ಹಾಕಿ ಮಲಗುತ್ತಾರೆ, ಮುಂದೆ... ಪೂರ್ಣ ಓದಿ ಬರೆಯುತ್ತೆನಿ 👍🙏🙏👌🏼
@GovindaNaik-d9f Жыл бұрын
Best wishes Sir
@exploringlifewithcam589 Жыл бұрын
wooooow pentastic Real Heroes program organized by Namma TV channel. Hats off to you Sathish Anna. You are our proud. I am the biggest fan of you Anna. Thank you.😊
ಮಾನವೀಯ ಮೌಲ್ಯಗಳು ಇರುವ ಮಾತುಗಳನ್ನು ಆಡಿದ್ದಾರೆ ಹಾಗೆಯೇ ಬದುಕಿದ ಸತಿಶನ್ನ, ಜಗನ್ಮಾತೆ ಆರೋಗ್ಯವನ್ನು ಕಾಪಾಡಲಿ .ಹಾಗೆಯೇ ನಿತಿನ್ ಸಾಲ್ಯಾನ್ ನಿಮ್ಮ ಮಾತಿಗೊಂದ್ ಸಲಾಂ 🙏🙏🙏💞
@nithinb525 Жыл бұрын
Thank you sir😇🙏
@NammaKudlaNews24x7 Жыл бұрын
thank you🙂
@prathvirajsurathkal4963 Жыл бұрын
Super ❤️❤️
@shyamushyamu4602 Жыл бұрын
My favorite sir yanu arena abhimani sir.. Moked Salomelu... 🙏🙏🙏
@virupakshibarkir488410 ай бұрын
🙏🌹SUPERPATLAR, SIR🌹🙏
@harishpoojary3616 Жыл бұрын
👌👌👌
@haribrsat3164 Жыл бұрын
,,supr interview
@nithinb525 Жыл бұрын
Thank you❤🙏
@NammaKudlaNews24x7 Жыл бұрын
thank you🙂
@pprajvithrai7320 Жыл бұрын
Once a king! Always a king! Patla❤
@priya-ib6ul Жыл бұрын
Good program... Nice nice top intrw 🌷🙏 Legand patla sathishanna😍🚩
@NammaKudlaNews24x7 Жыл бұрын
thank you 🙂
@nithinb525 Жыл бұрын
Thank you 😇🙏
@adarshshettypatla8557 Жыл бұрын
Yenklena ಪರ್ಮೆ 💕
@techoecho2812 Жыл бұрын
Patlare 🙏🙏🙏🙏
@santhoshshetty6737 Жыл бұрын
ವಾಯ್ಸ್ ಡಿಸ್ಟರ್ಬೆನ್ಸ್ ಇಲ್ಲದೆ ,ಸ್ಟುಡಿಯೋದೊಳಗಿಂದ ಧ್ವನಿಯಂತೂ ...🔥🔥🔥🔥
@yashwaternet3016 Жыл бұрын
Sathish patla is a down to earth person 🙏
@sathwikk9287 Жыл бұрын
Thank you for namma kudla a nd bhagavathare
@NammaKudlaNews24x7 Жыл бұрын
thank you🙂
@mohenimoheni6711 Жыл бұрын
Super..Super..wow..wow..🙏🌷👌👌👌👌👌👌👌👌👌👌👌👌👌👌👌👌👌👌👌
@mohenimoheni6711 Жыл бұрын
Thank you..sir..
@NammaKudlaNews24x7 Жыл бұрын
thank you🙂
@kiranacharyakiran7650 Жыл бұрын
❤❤❤❤💐💐💐💐
@dineshdevadiga9949 Жыл бұрын
🙏
@vamansalian61655 ай бұрын
Hi 8:46 satish , s patla❤😂🎉😢😮😅
@ಕರಾವಳಿಸೊಬಗು Жыл бұрын
ತಮ್ಮ ಗಾನಮಾಧುರ್ಯದ ಮೂಲಕ ಜನಮನಸೆಳೆದ ಅಪರೂಪದ ಅಗ್ರಗಣ್ಯ ಭಾಗವತರು ಅತ್ಯಂತ ಪರಿಶ್ರಮದ ಮೂಲಕ ಪ್ರಸಿದ್ಧಿ ಪಡೆದು ತಮ್ಮ ಅಭಿಮಾನಿಗಳಿಂದ ಯಕ್ಷಗಾನದ ಪೋಷಕರಿಂದ ಯಕ್ಷರಂಗದ ಅಶಕ್ತ ಕಲಾವಿದರಿಗಾಗಿ ಪಟ್ಟ ಫೌಂಡೇಶನ್ ಮೂಲಕ ನೆರವಾಗುತ್ತಿರುವ ಹಗಲಿರುಳೆನ್ನದೆ ಯಕ್ಷಗಾನ ಕಲೆ ಹಾಗೂ ಕಲಾವಿದರಿಗಾಗಿ ದುಡಿಯುತ್ತಿರುವ ಅಪರೂಪದ ಸರಳ ಸಜ್ಜನಿಕೆಯ ಭಾಗವತರು ನಮ್ಮ ನೆಚ್ಚಿನ ಪಟ್ಲ ಸತೀಶ್ ಶೆಟ್ಟಿ ಅವರು ಶುಭವಾಗಲಿ
@ashwathk9184 Жыл бұрын
🙏🙏🙏👍👍
@rahulanchanphotography.1409 Жыл бұрын
🥰😍😍
@NammaKudlaNews24x7 Жыл бұрын
Thank you all 😇🙏🙏
@sathishkdpr3099 Жыл бұрын
Sada sthitha prajnathe evaralli ede. Hagagi evaru yavathhu yashassinalliddare. 💖💖
@ushapoojary8517 Жыл бұрын
🙏❤️💐
@raghavendrashettigar818 Жыл бұрын
🙏🙏🙏🙏🙏🙏🌹🌹🌹🌹🌹🌹
@santhoshpoojary4696 Жыл бұрын
👌👌👌👌👌👌🙏🙏🙏🙏🙏🙏🙏🙏
@dhanyak1442 Жыл бұрын
100 percent true aa deviye aa situation korna. Apunav pura eddege
@priyankayaksha1691 Жыл бұрын
Sueperbagavathike
@darshanbirwaz1139 Жыл бұрын
Namma bhramari jagadambike durgaparameshwari iren sada kala kapadondupad
@maheshpoojaryamtoor6900 Жыл бұрын
Yedde program BT unden namma tulu based malthudunda yedde