ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🙏🙏THAN Q"'"SRI IDAGUNJI'"for presenting suuuuuper video. 🎥!!! ಶ್ರೀ ಶಂಭು ಹೆಗಡೆ ಪ್ರಾಥಸ್ಮರಣೀಯ ಯಕ್ಷಗಾನ ಕಲಾವಿದರು . ಮುತ್ತಿನಂಥ ಮಾತು.!! ಕೆರೆಮನೆ ಮೇಳ ಮಾಣಿಕ್ಯ ದಂತೆ ಶೋಭಿಸಲಿ 👍 ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವ ಗಾನಂ 🙏
@KrishnaMurthy-xt4by3 жыл бұрын
🙏🙏🙏🙏
@TheIdagunjiMela3 жыл бұрын
Thanks 🙏
@Rajaram-mr5bliss3 жыл бұрын
ಕಲಿತು ಕಲಾವಿದನಾಗಬೇಕು....ಎಂತಹ ಸುಂದರ ಹಾಗೂ ಅರ್ಥಪೂರ್ಣ ಮಾತು.
@TheIdagunjiMela3 жыл бұрын
ನಿಜ.ಧನ್ಯವಾದಗಳು 🙏
@bharatimayya6313 жыл бұрын
ಏನನ್ನಲಿ ಸರ್ ತಮ್ಮ ಪಾಂಡಿತ್ಯ ಕ್ಕೆ!!!!🙏🙏🙏🙏
@TheIdagunjiMela3 жыл бұрын
🙏🙏🙏🙏
@bharatimayya6313 жыл бұрын
ನಿಮ್ಮ ತೂಕದ ಮಾತುಗಳಿಗೆ ಧನ್ಯವಾದಗಳು ಸರ್..ಮರೆಯಲಾಗದ ಮಹಾನುಭಾವರು ನೀವು..ನಾವೆಲ್ಲಾ ನಿಮ್ಮ ಅರ್ಥಗರ್ಭಿತವಾದ ಭಾಷಣಕ್ಕಾಗಿಯೇ ಕಾದ ದಿನಗಳು ಎಷ್ಟೋ ಇವೆ..ಧನ್ಯವಾದಗಳು. ಶ್ರೀ ಶಂಭುಹೆಗಡೆಯವರನ್ನು ನಿಜವಾಗಿಯೂ ಈ ಕ್ಷಣದಲ್ಲಿ ನೋಡಿದ ಅನುಭವವಾಯ್ತು..🙏🙏