YAKSHAGANA I ಪೆರ್ಲ ಜಗನ್ನಾಥ ಶೆಟ್ಟಿ PERLA JAGANNATHA SHETTY INTERVIEW ಯಕ್ಷ ಜೀವನದ ಪಯಣ..ನೀವು ನೋಡಿ...🙏

  Рет қаралды 40,650

Yakshagaana Natya

Yakshagaana Natya

Күн бұрын

Пікірлер: 163
@sooryanarayanasharma3940
@sooryanarayanasharma3940 3 жыл бұрын
ನಿಮ್ಮ ಸರಳತೆಗೆ, ಮುಕ್ತ ಮನಸ್ಸಿಗೆ 🙏 ನಿಮಗೆ ನಿಮ್ಮ ಮನೆಯವರಿಗೆ ಒಳ್ಳೆಯದಾಗಲಿ ಎಂದು ಬಯಸುವೆ.
@s.n.pofficial7124
@s.n.pofficial7124 3 жыл бұрын
ನನ್ನ ಇಷ್ಟದ ಕಲಾವಿದರು, ಚೌಕಿಗೆ ಹೋದರೆ ಚಂದದಿಂದ ಮಾತಾಡಿಸುವ ಸೌಮ್ಯ ಸ್ವಭಾವದ ಕಲಾವಿದರು 😍ಪೆರ್ಲ ಸರ್.. ನೈಜ ಜೀವನದಲ್ಲಿ ಎಷ್ಟೇ ಕಷ್ಟ ದುಃಖ ಇದ್ದರೂ, ರಂಗದಲ್ಲಿ ಮಾತ್ರ ಇವರ ಹುರುಪೆ ಬೇರೆ, ಯಾವ ವೇಷ ಇದ್ದರೂ ಅದನ್ನು ನಿರ್ವಹಿಸುವ , ನಿಮ್ಮ್ ಉತ್ಸಾಹಕ್ಕೆ ಅಭಿನಂದನೆ😍 ಯಾವಾಗ್ಲೂ ನಿಮ್ಮ ಅಭಿಮಾನಿ ಸರ್ 💐🙏🏻 Much lv❤️
@nareshshetty8090
@nareshshetty8090 3 жыл бұрын
God bless you 🙏🙏🙏
@bharathrajkjpthammu4184
@bharathrajkjpthammu4184 3 жыл бұрын
ತುಂಬಾ ಮೃದು ಮಾತಿನ ವೇಷಧಾರಿ. ಮತ್ತೆ ಅವರ ಆ‌ ಗಡಿಬಿಡಿಯ ನೃತ್ಯ ನನಗೆ ತುಂಬಾ ಇಷ್ಟ. ಮತ್ತೆ ಅವರು ನನ್ನ ಊರಿನವರೆ. ಆದ್ರೆ ಅವರನ್ನು ವೇಷವಲ್ಲದೆ ನೇರವಾಗಿ ನಿಜವಾಗಿಯೂ ನೋಡಿದ್ದು ಈಗ್ಲೆ ನಾನು. ಅವರ ದೇವೇಂದ್ರ ನ ಪಾತ್ರ ನನಗೆ ತುಂಬಾ ಇಷ್ಟವಾದದ್ದು.
@user-bx8sh1ry6u
@user-bx8sh1ry6u 3 жыл бұрын
ಧನಿಗಳ ಬಗೆಗಿನ ಹೃದಯ ದ ಮಾತು ತುಂಬಾ ಪ್ರಿಯ ಆಯ್ತು, ಕಲಾವಿದರ ಮೇಲೆ ಅಷ್ಟೊಂದು ಮೃದು ಧೋರಣೆ ಹೊಂದಿದ ಮತ್ತೊಬ್ಬನನ್ನು ನಾನು ಕಂಡಿಲ್ಲ ಧನಿಗಳ ಬಗೆಗೆ ಹೇಳಲು ಮಾತುಗಳು ಇಲ್ಲ
@shashidharshetty29
@shashidharshetty29 3 жыл бұрын
ತುಂಬಾ ಒಳ್ಳೆಯ ವೇಷಧಾರಿಗಳು ಹಾಗೂ ಅರ್ಥದಾರಿಯು. ಇವರಿಗೆ ದೇವರು ಒಳ್ಳೆಯದು ಮಾಡಲಿ 🙏🙏🙏
@shivaramabhat1631
@shivaramabhat1631 2 жыл бұрын
Bahala olle veshdharigalu. Avarige olleyadagali.
@shamashettyshetty7795
@shamashettyshetty7795 3 жыл бұрын
ಅಭಿನಂದನೆಗಳು ಸರ್ ನಿಮಗೆ ದೇವರು ಸಕಲ ಸೌಲಭ್ಯಗಳನ್ನು ಕೊಟ್ಟು ಕಾಪಾಡಲಿ.ಅದಷ್ಟು.ಬೇಗ.ನಿಮ್ಮ.ಆಭಿಲಾಷೆಯನ್ನು.ಈಡೇರಿಸಲಿ
@ravishettysuperkavyashree131
@ravishettysuperkavyashree131 3 жыл бұрын
ನಿಮ್ಮ ಯಕ್ಷ ಜೀವನದ ಮಜಲುಗಳನ್ನು ಎಳೆ ಎಳೆಯಾಗಿ ನಮ್ಮ ಮುಂದೆ ಬಿಚ್ಚಿಟ್ಟದಕ್ಕೆ ಧನ್ಯವಾದಗಳು ಸರ್... ನಿಮ್ಮ ಮೃದು ಮಾತಿನ ಜೊತೆಗೆ ನಿಮ್ಮ ಯಕ್ಷಗಾನದ ತುಣುಕುಗಳನ್ನು ವೀಕ್ಷಿಸಿದಾಗ ನನ್ನ ಥರ ಅದೆಷ್ಟೋ ಯಕ್ಷಾಭಿಮಾನಿಗಳಿಗೆ ಖುಷಿ ಆಗಿರುತ್ತೆ. ಆರ್ಥಿಕವಾಗಿ ಸಬಲವಾಗಿರುವವರು ನಿಮ್ಮಂಥ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮತ್ತೆ ಸಹಾಯ ಮಾಡಲಿ ಎಂಬುದೇ ನನ್ನ ಕೋರಿಕೆ. ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ
@laxminarayanabhat2369
@laxminarayanabhat2369 3 жыл бұрын
ಆಟಕ್ಕೆ ಎಷ್ಟು ಬೇಕೋ ಅಷ್ಟು ಕೊಟ್ಟೇ ಕೊಡುವ ಒಬ್ಬ ಅಚ್ಚುಕಟ್ಟಿನ ಕಲಾವಿದ 🙏🙏
@ashokaachu2231
@ashokaachu2231 3 жыл бұрын
ಶ್ರೀನಿವಾಸ ಕಲ್ಯಾಣ ದ . ಶ್ರೀನಿವಾಸ .ನನ್ನ ನೆಚ್ಚಿನ ಪಾತ್ರ 🙏🙏🙏 ಶುಭವಾಗಲಿ ಪೆರ್ಲ ಜಗನ್ನಾಥ ಶೆಟ್ಟಿ ಅವರಿಗೆ.🙏
@pabbnayak
@pabbnayak 3 жыл бұрын
ಕುಶ-ಲವ ಪ್ರಸಂಗ ಶ್ರೀರಾಮ ಮತ್ತು ಶ್ರೀನಿವಾಸ ಕಲ್ಯಾಣದ ವೆಂಕಟರಮಣ(ಶ್ರೀನಿವಾಸ) ಇಂದ್ರ ಇವರ ಪಾತ್ರಗಳು ಸೂಪರ್ ಅದ್ಭುತ ವಾಕ್ಚಾತುರ್ಯ.. ವೀಡಿಯೋ ಹಂಚಿಕೊಂಡದಕ್ಕೆ ಧನ್ಯವಾದಗಳು..
@jagannathshetty940
@jagannathshetty940 3 жыл бұрын
ನನ್ನನ್ನು ಮೆಚ್ಚಿ ಹರಸಿ. ಹಾರೈಸಿ. ಅಭಿನಂಧಿಸಿಧ. ಸರ್ವರಿಗೂ ನನ್ನ ಹೃಧಯ ಪೂರ್ವಕ ಧನ್ಯವಾದಗಳು.🙏🙏🙏
@yakshagaananatya2054
@yakshagaananatya2054 3 жыл бұрын
🙏
@shashidharshetty29
@shashidharshetty29 3 жыл бұрын
ತುಂಬಾ ಒಳ್ಳೆಯ ವೇಷಧಾರಿಗಳು ಹಾಗೂ ಅರ್ಥದಾರಿಯು ಹೌದು. ದೇವರು ಒಳ್ಳೆಯದು ಮಾಡಲಿ ಇವರಿಗೆ 🙏🙏🙏
@jayanthrai5562
@jayanthrai5562 3 жыл бұрын
ಜಗ್ಗಣ್ಣ ಬಹಳ ಚಂದ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯಿತು 🙏🙏🙏🙏
@VBhatAroli
@VBhatAroli 2 ай бұрын
ಸರಳ ವ್ಯಕ್ತಿತ್ವದ ಉತ್ತಮ ಕಲಾವಿದ. ಇಂತಹ ಉತ್ತಮ ಕಲಾವಿದರಿಗೆ ಸರಿಯಾದ ಸ್ಥಾನಮಾನ ಸಿಕ್ಕದಿದ್ದರೆ ನಿಜವಾಗಿಯೂ ಸರಿಯಲ್ಲ. ನಿಮ್ಮ ಅಂತರಾಳದ ವೇದನೆಯ ಮಾತು ತುಂಬಾ ಖೇದವನ್ನುಂಟು ಮಾಡಿತು. ಆ ರೀತಿ ಆಗಬಾರದಿತ್ತು. ಗೌರವಿಸದಿದ್ದರೂ ಅವಮಾನಿಸದಿದ್ದರೆ ಅದುವೇ ದೊಡ್ಡದು ನೀವು ಒಳ್ಳೆಯ ಕಲಾವಿದರೇ ಹೌದು. ನಾನು ಪೆರ್ಲ ಸಮಾಪದ ಶೇಣಿಯಲ್ಲಿರುವ ನವ ಜೀವ ಶಾಲೆಯ ನಿವೃತ್ತ ಅಧ್ಯಾಪಕ, ತುಂಬಾ ವೇದನಾ ಜನಕ ಜೀವನ, ಆದರೂ ಕಲೆಗೆ ಕೊಟ್ಟ ಬೆಲೆಗೆ ನಿಮಗೆ ಧನ್ಯವಾದಗಳು. ವೃದ್ಧಾಪ್ಯದ ಜೀವನವು ಸುಖಮಯವಾಗ ಲೆಂದು ಹಾರೈಸುತ್ತೇನೆ🎉🎉🎉🙏👍🪷
@yakshagaananatya2054
@yakshagaananatya2054 2 ай бұрын
🙏
@umashetty4057
@umashetty4057 3 жыл бұрын
Perla jaganatha shettra manadaala maathu tumba isttha aaitu avara sarala jeevana, maathugarike heart touching avarige dever aayushya Aarogya Bhagya kodali 👌👌👍👍🙏🏻🌹
@shivaprasad5423
@shivaprasad5423 3 жыл бұрын
ಶುಕ್ರಾಚಾರ್ಯರ ತಮ್ಮ ವೇಷ ತುಂಬಾ ಚೆನ್ನಾಗಿ ಮೂಡಿಬಂದಿದೆ ....
@msbhatbhat2277
@msbhatbhat2277 3 жыл бұрын
Uttama sarvangeena kalavida Perla Jagannatha Shetty .Nimma vesha namage innastu hechu varsha nodabeku. Nimge Shubhaharaikegalu 🙏
@balakrishna7193
@balakrishna7193 3 жыл бұрын
ನೈಜ ಕಲಾವಿದನ ನೋವಿನ ಕಥೆ.
@kavitharai5220
@kavitharai5220 3 жыл бұрын
Perla Jagannath Shetty😍 stay blessed bhava n healthy n happy forever 😍😍
@kumarsu83
@kumarsu83 3 жыл бұрын
Very decent artist... I am ur big fan sir...
@leelavathibhat6639
@leelavathibhat6639 24 күн бұрын
👌🏿👌🏿ಪ್ರತಿಭಾವಂತರು. ಅದ್ಭುತ ಕಲಾವಿದ ರು
@sanathkumar22
@sanathkumar22 2 жыл бұрын
You belong to a small minority of people who are dreamers, believers, thinkers and the doers. Keep inspiring us. All the best for a bright future. Wishing you the best for every step in your journey 💐💐
@shobhayacharya16
@shobhayacharya16 3 жыл бұрын
Paripoorna Kalavida Perla Jagannatha Shetru 🙏🙏🙏
@shridhanshettyshetty363
@shridhanshettyshetty363 3 жыл бұрын
Patla jagannath shetty kind hearted fantastic super artist. God bless you sir.
@shivashankararamachandrayy4950
@shivashankararamachandrayy4950 3 жыл бұрын
ಮಾರ್ಮಿಕ ಮಾತುಗಳು. ಉತ್ತಮ ಪಾತ್ರ ನಿರ್ವಹಣೆ. ಹಾಗೆಂದು ಸ್ಟಾರ್ ಕಲಾವಿದ ಎಂಬ ಹಣೆಪಟ್ಟಿ ಇಲ್ಲ. ಇಂತಹ ಒಳ್ಳೆಯ ಕಲಾವಿದನಿಗೆ ದೊರಕಿದ ಮಾನ ಸಮ್ಮಾನ ಸಾಲದು
@bhaskarmp5994
@bhaskarmp5994 3 жыл бұрын
ಉತ್ತಮ ಕಲಾವಿದರು. ನಾನು ದೊಡ್ಡ ಕಲಾವಿದ ಎಂಬ ಜಂಬವಿಲ್ಲ. ನನಗೆ ಇವರು ಮತ್ತು ಸಂಪಾಜೆ ಜಯಾನಂದ ಅವರು ಇಷ್ಟ. ಅಂದರೆ ಇತರರು ಇಷ್ಟ ಇಲ್ಲ ಎಂದಲ್ಲ.
@rathishetty5234
@rathishetty5234 3 жыл бұрын
Nimma kannada tumba ishta aaietu eginavara kannadadalli yeshtondu aangla shabdhave irutade tumba dhanyavadagalu nimage shreyassagali
@suresh.sperla1381
@suresh.sperla1381 3 жыл бұрын
ಉತ್ತಮ ಕಲಾವಿದ ಪೆರ್ಲ ಜಗನ್ನಾಥ ಶೆಟ್ರು
@govindab7325
@govindab7325 3 жыл бұрын
I have no words to please your Good art, i like yakshagana
@nageshkkinningar8548
@nageshkkinningar8548 2 жыл бұрын
ತುಂಬಾ ಸರಳತೆಯಿಂದ ಕಲಾಭಿಮಾನಿಗಳ ಮನಸನ್ನು ಗೆದ್ದ ಅದ್ಭುತ ಕಲಾವಿದ ನನ್ನ ಪ್ರೀತಿಯ ಕಲಾವಿದರಾದ ಜಗ್ಗಣ್ಣ 🙏🙏🙏🙏
@subramanyab4089
@subramanyab4089 2 жыл бұрын
A am great fan of Shri perla Jaganatha Shetty. He use to come to Bangaluru with Late Putturu Shridhara Bhandari. I was lucky to witness his memorable performances. May God bless him and his family.
@sandeeppai25
@sandeeppai25 2 жыл бұрын
ನೀವೊಬ್ಬರು ಯಕ್ಷಗಾನದ allrounder ಸರ್. ಯಾವುದೇ ಪಾತ್ರ ಕೊಟ್ಟರೂ ಬಹಳ ಚೆನ್ನಾಗಿ ಔಚಿತ್ಯಪೂರ್ಣವಾಗಿ ನಿರ್ವಹಣೆ ಮಾಡ್ತೀರಿ. ಶುಕ್ರನಂದನೆಯ ಶುಕ್ರಾಚಾರ್ಯ ಬಹಳ ಚೆನ್ನಾಗಿತ್ತು. ನಮಸ್ಕಾರ🙏🏻
@ramyashetty348
@ramyashetty348 3 жыл бұрын
💓💓
@sathishshettigar6756
@sathishshettigar6756 3 жыл бұрын
Tumba artabharitavada maatu, tumba dhanyadagalu perlaravare
@ramakrishnaacharya9829
@ramakrishnaacharya9829 3 жыл бұрын
Perla. Avare.nimma.Patra. nodidde. Prathama. Shukranandaeya. Shukracharya.tumba.uttama.nirvahane.badagina.shiriyara.manju.naik.avara.nenapaithu...🙏🙏🙏👌👌👌👌👌
@yogisimha8990
@yogisimha8990 3 жыл бұрын
He is Down to Earth. GOD BLESS HIM.
@krishnavasishtha6782
@krishnavasishtha6782 3 жыл бұрын
Beautiful nd humble presentation,God bless U.
@laxminarayanashetty3665
@laxminarayanashetty3665 15 күн бұрын
🙏🙏🙏 Jaganatha shettyyavare
@yshrinivasbhatbhat8837
@yshrinivasbhatbhat8837 2 жыл бұрын
Mysorali nimmannu mechidha navellaru nimma veshdha, arthagarbitha mathugarike, pathradga gathu nammellra mechikege pathradhvaru Nivobba mahane Kalavidha. Y Srinivas bhat & family members , shankra muta 2 nd cross. Mysore.
@mrindia6627
@mrindia6627 2 жыл бұрын
ಅತ್ಯದ್ಭುತ ಮಾತುಗಾರರು 🙏
@rameshtenkila8660
@rameshtenkila8660 3 жыл бұрын
ಅದ್ಭುತ ಕಲಾವಿದರು
@sunderpujari9523
@sunderpujari9523 2 жыл бұрын
I liked very much your vocabulary. You are one of the Great artist.
@anandabhat2508
@anandabhat2508 Жыл бұрын
ಒಳ್ಳೆಯ ಕಲಾವಿದರು. ಎಲ್ಲರಿಗೂ ಮರ್ಯಾದೆ ಕೊಟ್ಟು ಮಾತನಾಡುವವರು. ನಾನೊಬ್ಬ ಅವರ ಅಭಿಮಾನಿ
@manjunathrshetty8350
@manjunathrshetty8350 3 жыл бұрын
Nice life story sir, u r a fabulous 🥰❤
@sitarama3178
@sitarama3178 3 жыл бұрын
Reyle very great sir u God basing u inu bane yaksagankke Sir ur stores my like supper u
@360vlogz4
@360vlogz4 2 жыл бұрын
Aya Patra ke sariyagi jeevakale koduwanta Olle kalavida Annanivu...nimma e sandarshanavannu youtube nalli noduwaga tumbha kushi patwananu.... 🙏🏼 Matte dislike madi hodavrige devru Olle buddi kodle😭... nimma sadanege ondu 🙏🏼namana. 🙏🏼Sarwe jana sukinubawntu 🙏🏼
@prasadachar5644
@prasadachar5644 2 жыл бұрын
One of the star Yakshagana artist.
@yashwanthkotian6789
@yashwanthkotian6789 3 жыл бұрын
ಯಕ್ಷಗಾನದ ಚೌಕಟ್ಟಿನಲ್ಲಿ ಇದ್ದುಕೊಂಡು ಪ್ರೇಕ್ಷಕರ ಮನ ಗೆದ್ದ ಕಲಾವಿದ
@narayanshettey6558
@narayanshettey6558 3 жыл бұрын
Perla jaganath shetty yavaru nanna favorite artist
@shivaramakodmad4507
@shivaramakodmad4507 2 жыл бұрын
Super explanation. He said real fact
@bhoomikashetty6760
@bhoomikashetty6760 3 жыл бұрын
Doddappa 👌🥰🔥🔥
@nareshshetty8090
@nareshshetty8090 3 жыл бұрын
God bless you 🙏🙏🙏
@bhoomikashetty6760
@bhoomikashetty6760 3 жыл бұрын
🙏
@anooanup
@anooanup 2 жыл бұрын
Wonderful interview of Great artist sh. Perla Jaganath shetty. Was always searching for his interview without makeup. Thanks channel for broadcasting the same. Wishing very talented arist with special voice sh. Jaganath shetty more success and happiness in upcoming years . 🙏🙏🙏
@yakshagaananatya2054
@yakshagaananatya2054 2 жыл бұрын
👏
@chandrakshipurandara3925
@chandrakshipurandara3925 3 жыл бұрын
Yanna mokedha anna 🙏 yank iren anna panre masth kushi apundu. God bless u anna🙏
@user-ec8gv4uz5v
@user-ec8gv4uz5v 2 жыл бұрын
ಜನ ಮೆಚ್ಚಿದ ಕಲಾವಿದ 🙏
@VNK5490
@VNK5490 3 жыл бұрын
PERLA JAGANNATHA SHETRE...EER TULUNAD TOOTINA YAKSHA RATNOLED ONJI....DAIVA DEVER IREG NANALATH SHAKTI KORAD...IRENA SAMSAROGU ASHIRVADA MALPAD 🙏🏻🙏🏻🙏🏻
@ranjithshetty2702
@ranjithshetty2702 3 жыл бұрын
Good job jagana🙏🙏👌🇶🇦
@sharath.s6735
@sharath.s6735 3 жыл бұрын
🙏🙏🙏perla jagannathanna
@vivekrai8349
@vivekrai8349 2 жыл бұрын
Great artist sri perla
@govindab7325
@govindab7325 3 жыл бұрын
Best wishes
@yshrinivasbhatbhat8837
@yshrinivasbhatbhat8837 2 жыл бұрын
Nanu nimma abinayadha veshagalannu thumba mechuthene. Nimage Hardhika shubashyagalu.
@skandakatukukke6929
@skandakatukukke6929 3 жыл бұрын
ಓ,,,, ನೈಜವಾದ ಮಾತುಗಳು👌
@mns3356
@mns3356 3 жыл бұрын
ನಿಮ್ಮ ಮಾತು ಕೇಳಿ ಖುಷಿ ಆಯ್ತು
@basrursuresh8866
@basrursuresh8866 2 жыл бұрын
You are Excellent Actor Sir. God bless
@prameghatv8861
@prameghatv8861 10 ай бұрын
🙏🙏🙏🙏
@vishwabhat3579
@vishwabhat3579 2 жыл бұрын
Nimma sadhanege nammellara mechhugeyannu thoruttaa apaaravaada dhanyavadagalannu samarpane maadutteve...kaladeviyu nimage yellaa ishwaryagalannu karnisali yendu namma praarthane...
@reshmapadawal9351
@reshmapadawal9351 2 жыл бұрын
Olleya kalavidaru god bless you
@shraddhasvlog2368
@shraddhasvlog2368 3 жыл бұрын
My fv artist 🙏🙏🙏🙏
@monappabalila9128
@monappabalila9128 2 жыл бұрын
Favrit....I like ur voice sir
@jayal5618
@jayal5618 3 жыл бұрын
ಸಹ್ಋದಯಿ ಕಲಾವಿದ 👏👏👌👌👌
@shreekanthpatali1521
@shreekanthpatali1521 3 жыл бұрын
Supper
@sristi_shetty_k717
@sristi_shetty_k717 3 жыл бұрын
❤❤🙏🙏
@MadhusudhanMadhusudhan-mi4jr
@MadhusudhanMadhusudhan-mi4jr 11 ай бұрын
🙏
@shivaganathiganapathi7319
@shivaganathiganapathi7319 3 жыл бұрын
Perla jaganath shetty sir nimma kaleya melina nambike eanddu mareyalu saddyna guruji
@sristi_shetty_k717
@sristi_shetty_k717 3 жыл бұрын
Doddappa🙏❤👌👌❤
@navaneethshetty1532
@navaneethshetty1532 3 жыл бұрын
ಜಗನ್ನಾಥ ಶೆಟ್ಟಿಯವರ ಮನದಾಳದ ಮಾತು... ನಾಲ್ಕು ದಶಕದ ಯಕ್ಷರಂಗದ ಹಿನ್ನೋಟವೂ ಹೌದು... ನನ್ನ ಜೀವನ ಕಥೆ...ಒಳ್ಳೆಯ ಪರಿಕಲ್ಪನೆ.. ನಿರೂಪಕರಿಂದ ಪ್ರಶ್ನೆ ಕೇಳಿಸಿ ಉತ್ತರಿಸುವುದಕ್ಕಿಂತ ಹೇಳಬೇಕಾದದ್ದನ್ನು ಹೇಳುವ ಅವಕಾಶ... ಪೆರ್ಲದವರು ಮೇಳದ ಸವ್ಯಸಾಚಿ ವೇಷಧಾರಿ... ಯಾವಾಗಲೂ ಇವರ ವೇಷಕ್ಕೆ 60+ ಅಂಕಗಳು... ಪಾತ್ರಗೌರವ ಉಳಿಸಿಕೊಂಡು ಪ್ರಾಮಾಣಿಕಂ ರಂಗ ವ್ಯವಸಾಯ .... ಮಾಹಿತಿಯ ಕಣಜ.... ಸಹಕಲಾವಿದರಿಗೆ ರಂಗ ನಡೆ ತಿಳಿಸಿಕೊಡುವ ಪ್ರಬುದ್ದ ಕಲಾವಿದರ ಸಾಲಿನಲ್ಲಿ ಕಾಣಿಸಿಕೊಳ್ಳುವವರು... ಶುಭವಾಗಲಿ
@hareeshaseraje3323
@hareeshaseraje3323 3 жыл бұрын
Perla da hero 👍
@balakrishnakulal2862
@balakrishnakulal2862 3 жыл бұрын
Nimma manadaalada maathu keli manassige thumbaa novaayithu shetre
@mramesh5212
@mramesh5212 3 жыл бұрын
Super
@pratheeshrrai8407
@pratheeshrrai8407 3 жыл бұрын
❤️🥰🥰
@yadavapoojary623
@yadavapoojary623 Жыл бұрын
God bless you
@vinayasapalya4143
@vinayasapalya4143 2 жыл бұрын
ಪರಿಪೂರ್ಣ ಕಲಾವಿದ ಪೆರ್ಲ 👌🥰
@manjunathamanjunatha3548
@manjunathamanjunatha3548 2 жыл бұрын
ಯಕ್ಷಗಾನದ ಕಲಾವಿದ ರಗೆ ಬಗ್ಗೆ ಗಮನ ಹರಿಸಬೇಕು ಸರ್ಕಾರ .
@poojarirajesh5342
@poojarirajesh5342 3 жыл бұрын
🙏🙏🙏👌👌👍👍
@ganeshrai9677
@ganeshrai9677 2 жыл бұрын
🙏
@ShivaprasadD-ii5ek
@ShivaprasadD-ii5ek 10 ай бұрын
0:30 🙏🙏👍
@manjunathdas.lokalmovi82
@manjunathdas.lokalmovi82 2 жыл бұрын
ಸೂಪರ್ ವಾಯ್ಸ್
@ramya.s.6794
@ramya.s.6794 3 жыл бұрын
🙏🙏
@chaithrakatwat8180
@chaithrakatwat8180 3 жыл бұрын
🔥🔥😍
@ganeshkshetty3941
@ganeshkshetty3941 3 жыл бұрын
ಬಾರಿ ಪೊರ್ಲು 🙏
@shailajashetty4326
@shailajashetty4326 2 жыл бұрын
Porulda pathera kendu bari kushi Andu keep it up
@roopithshetty376
@roopithshetty376 3 жыл бұрын
👌🏻👌🏻😍
@sristi_shetty_k717
@sristi_shetty_k717 3 жыл бұрын
❤❤
@H.K.S226
@H.K.S226 Жыл бұрын
Nanu bahu mecchida kalavidaru ivaru❤❤❤❤
@vijayashetty0579
@vijayashetty0579 2 жыл бұрын
ಅರುವ ಮತ್ತು ರಂಗ ಭಟ್ಟರನ್ನು ಈ ವೇದಿಕೆಗೆ ಕರೆತನ್ನಿ
@anaghasteeltraders2009
@anaghasteeltraders2009 3 жыл бұрын
👌🙏🙏🙏👍
@narayanakl8312
@narayanakl8312 3 жыл бұрын
Jagannathanna 🙏🏼🙏🏼
@SarathSarath-gy8mt
@SarathSarath-gy8mt 2 жыл бұрын
🙏🙏🙏🙏🙏
@deepakacharya4878
@deepakacharya4878 2 жыл бұрын
🙏🙏🙏
@tharanathshettymadanthyar7333
@tharanathshettymadanthyar7333 3 жыл бұрын
Edde patera...jaganathanna.... Edde kalavide sir eer... Dever edde malpad...
@ranjithshetty2702
@ranjithshetty2702 3 жыл бұрын
Super 🙏🙏🙏
@shridhanshettyshetty363
@shridhanshettyshetty363 3 жыл бұрын
Perla jagannath shetty
@akshaybangera3863
@akshaybangera3863 2 жыл бұрын
Chennapa shetre always best Sir
王子原来是假正经#艾莎
00:39
在逃的公主
Рет қаралды 26 МЛН
Throwing Swords From My Blue Cybertruck
00:32
Mini Katana
Рет қаралды 11 МЛН
Самое неинтересное видео
00:32
Miracle
Рет қаралды 1,2 МЛН
YAKSHA ANUBHAVA |  K H DASAPPA RAI | ಕೆ ಎಚ್ ದಾಸಪ್ಪ ರೈ
1:21:19
王子原来是假正经#艾莎
00:39
在逃的公主
Рет қаралды 26 МЛН