ಅಮ್ಮಣ್ಣಯರ ಲಯ ಸೂಪರ್ 👍 ರಸರಾಗ ಚಕ್ರವರ್ತಿ ಬಿರುದು ಕೊಟ್ಟದ್ದಕ್ಕೆ ಸಾರ್ಥಕ ವಾಯಿತು
@sgpathimanu92756 ай бұрын
ಗಾನದ ನಿಜವಾದ ಔತಣ ಯಕ್ಷಗಾನದಲ್ಲಿಯೇ ಇದೆ. ಏಕೆಂದರೆ., ಅಲ್ಲಿ ಅದೆಷ್ಟೋ ಗಾಯಕರು ನಿಜಕ್ಕೂ ಗಂಧರ್ವರೇ ಸರಿ. ಇದು ನಮ್ಮ ಹೆಮ್ಮೆ...
@manjunathshetty7380 Жыл бұрын
ನಿಮ್ಮ ಕಾಲದಲ್ಲಿ ನಮಗೆ ನಿಮ್ಮ ಇಂಥ ಅದ್ಭುತ ರಾಗ ಕೇಳೋಕೆ ಆ ದೇವಾ ಅನುಗ್ರಹ ಇಟ್ಟಾನಲ್ಲ, ಆ ದೇವರಿಗೆ ನನ್ನ ಮೊದಲ ಪ್ರಾಣಾಮಗಳು ❤🙏🙏🙏🙏🙏🙏🙏
@BRBala11 ай бұрын
ಆಹಾ ಎಂತಹ ಅದ್ಭುತ ಭಾಗವತಿಕೆ! ಕೇಳುತ್ತಲೇ ಇರುವ ಅನಿಸುತ್ತದೆ!! ದಯವಿಟ್ಟು ವಿವರಣೆಗಳಲ್ಲಿ ರಾಗ ಮತ್ತು ತಾಳಗಳ ವಿವರವನ್ನೂ ನೀಡಿದರೆ ಯಕ್ಷಗಾನ ಆಸಕ್ತರಿಗೆ ಅನುಕೂಲ ಆಗುವುದು.
@sudheerbirvakavya604011 ай бұрын
ಭಾಗವತಿಕೆಗೆ ಮೊದಲ ಹೆಸರೇ ದಿನೇಶ್ ಅಮ್ಮಣ್ಣಾಯಾ ❤
@user-ce4gu3dr6wАй бұрын
Super 😊
@yogishyogish8652 Жыл бұрын
🙏🙏🙏ಆಹಾ 👌👌ಸೂಪರ್ 👍👍👍ಅದೇನು ಭಾವನೆ 👌👌👌👌ಕೋಟಿ ನಮನಗಳು 🙏🙏🙏🙏
@chandrahasashetty6457 Жыл бұрын
Absolutely amazing exalent lovely sweet fantastic bhagavathike by Gana kogile Rasa raga chakravarthy Sri M Dinesh Ammannaya 🙏🙏 God gifted melodies voice very nice 👍👍❤️❤️
@nagarajaps9111 Жыл бұрын
Very very good programme of Mr Ammannarayaru
@sridhart.v722911 ай бұрын
Ee Gayana keli Enu Matadalu barutilla ,Avismaraniya Gayana .🙏🙏
@sujansujivittla831 Жыл бұрын
no words to say❤️❤️🙏🙏🙏🙏
@shalinin6397 Жыл бұрын
Super 👌
@sridhart.v722911 ай бұрын
Ee Kanta Sirige yaaru Saati illa , Abhootha poorva Gayana 🙏🙏
@jagannathashetty380811 ай бұрын
Super
@dikshithshetty529810 ай бұрын
❤❤
@venugopalbhat1167 Жыл бұрын
🙏🙏
@rajeevashetty6966 ай бұрын
❤❤❤❤❤❤❤❤❤❤❤❤❤❤❤❤❤❤❤❤❤
@rppradeep75 Жыл бұрын
👌🙏
@Laxmi-zl6hj11 ай бұрын
Legend
@shivaramprabhu8562 Жыл бұрын
🙏🚩
@santhoshshetty6473 Жыл бұрын
Santois
@ganeshkaje6641 Жыл бұрын
Apoorva sotthu
@chethanrai7885 Жыл бұрын
Gana Gandharva
@ravimdk531911 ай бұрын
🙏👌👌👍❤️🥰🥰🙏
@srirambhatkm80211 ай бұрын
32ವರ್ಷ ಗಳ ಹಿಂದಕ್ಕೆ ಅಮ್ಮಣ್ಣಾಯ ರು ನನ್ನನ್ನು ಕೊಂಡುಹೋದರು. ನಾನು ಈ ಆಟ ವನ್ನು 32ವರ್ಷ ಹಿಂದೆ ಪೆರ್ಲ ದಲ್ಲಿ ನೋಡಿದ್ದೇನೆ ಆಹಾ ಆಹಾ 😂😂❤