ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನ್ನುವ ಸಂಭಾಷಣೆ.. ರಮೇಶ ಭಂಡಾರಿಯವರ ಹಾಸ್ಯಪ್ರಜ್ಞೆ.. ಗೋಪಾಲ ಆಚಾರಿಯವರ ಸಮಯ ಪ್ರಜ್ಞೆ ಎರಡೂ ಈ ಪ್ರಸಂಗಕ್ಕೆ ಕಳೆ ತಂದಿದೆ
@mahalinganaik96055 жыл бұрын
ಗೋಪಾಲ ಆಚರಿಯವರ ಕೃಷ್ಣ ಮತ್ತು ರಮೇಶ್ ಭಂಡಾರಿಯವರ ದಾರುಕ amazing ಅತಿ ಅದ್ಭುತ ತುಂಬಾ ಸರ್ತಿ ನೋಡಿದ್ದೇನೆ ಇನ್ನು ನೀಡುವ ಅಸೆ ಇವರ ಇಬ್ಬರ ಸಂಭಾಷಣೆ ಸೂಪರ್ really great video
@sadashivabhat86373 жыл бұрын
ನೋಡಿದಷ್ಟು ಮತ್ತೆ ನೊಡಬೇಕು ಎನಿಸುತ್ತದೆ, ಉತ್ಕೃಷ್ಟ ಹಾಸ್ಯ.
@umeshhnaik83365 жыл бұрын
ನಾನು ಸಹ ಸುಮಾರು 20 ಬಾರಿ ವೀಕ್ಷಿಸಿದ್ದೆನೆ ಅಸ್ಟು ಚನಾಗಿದೆ ಪ್ರಸಂಗ.. ಭಂಡಾರಿ ಸರ್ ಅವರ ಅದ್ಬುತ ಹಾಸ್ಯ ನಟನೆ.
@sachinrmsachi4145 жыл бұрын
ತುಂಬಾ ಚನ್ನಾಗಿರುತ್ತದೆ ಯಕ್ಷಗಾನ ನಂಗೆ ತುಂಬಾ ಇಷ್ಟ ಆಯ್ತು
@ashokrao4344 жыл бұрын
No one equal to Ramesh Bhandari. . Yesterday today tomorrow Karnataka Ratna🙋
@umeshgpapu25766 жыл бұрын
ಈ ಯಕ್ಷಗಾನದ ವಿಡಿಯೊ 50ಬಾರಿ ನೂಡಿದ್ದೆನೆ ನಿನ್ನೂ ನೂಡಬೇಕು ಎನಿಸುತಿದೆ ಎಷ್ಟು ಬಾರಿ ನೂಡಿದರು ಬೆಸಾರ ಆಗೂದೆ ಇಲ್ಲಾ ಈ ಹಾಸ್ಯ ಇದರ ಹಿಂದಿನ ಹಾಸ್ಯ ನನ್ನ ಪ್ವೆವ್ರೇಟ್ ಈ ವೀಡಿಯಾ ಅಪ್ಲೂಡ್ ಮಾಡಿದಕ್ಕೆ ಧನ್ಯವಾದಗಳು👌👏👏👏
@pradeepshetty65375 жыл бұрын
I Love yakashagana
@shinyshivraj19125 жыл бұрын
Super
@shridharshetty17125 жыл бұрын
nanu kuda 20 sari nididdene
@gokulavideography67935 жыл бұрын
ನಿಮ್ಮ ಅಭಿಮಾನ ಆಸಕ್ತಿ ಕಲೆಯ ಮೇಲೆ ಸದಾ ಹೀಗೆ ಇರಲಿ. 🌹
@hucchraynaik35915 жыл бұрын
Umesh Papu j
@SanDeep-mz5ek4 жыл бұрын
50+ nodi video upload madike tunmba thunmba tq sir yakasganaa kalea yastu parbavee eirthea antha ei ondu video nodre goathu aagtha astu paripooran eithu so tq sir
@VarunKumar-dq7os3 жыл бұрын
Sir mast edhy sir Ramesh bandari sir nivu namgy nagisidakke nimage nanna nooru namana galu 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼