ಇಲ್ಲಿನ ವಿಷಯ ಗಮನಾರ್ಹವೇ ಸೆಲ್ಫಿ ತೆಗೆದಿರುವುದು ಅವರ ತಪ್ಪು.... ಕಲಾವಿದರು ಅವರೇ ಮೊಬೈಲ್ ಹಿಡಿದು ರಂಗದ ಎದುರು ಸೆಲ್ಫಿ ತೆಗೆದಿದ್ದರೆ ಇಲ್ಲಿನ ದ್ರಶ್ಯ ತಪ್ಪು ಎಂದು ಪರಿಗಣಿಸಬಹುದಿತ್ತು... ಇಲ್ಲಿ ಕಲಾವಿದರ ತಪ್ಪಿಲ್ಲ ಅಭಿಮಾನಿಗಳ ಈಡೇರಿಕೆಯನ್ನು ಬಗೆಹರಿಸುವುದು ತಪ್ಪಲ್ಲ... ಇಲ್ಲೊಂದು ಸೂಕ್ಷ್ಮವಾಗಿ ಅಲೋಚಿಸಬೇಕಾದ ವಿಷಯವಿದೆ ಅಭಿಮಾನಿಗಳು ಸೆಲ್ಫಿ ತೆಗೆಯುವಾಗ ಅದನ್ನು ಧಿಕ್ಕರಿಸಿ ಹೋದರೆ ಎಲ್ಲರ ಎದುರು ಆ ವ್ಯಕ್ತಿಗಳಿಗೂ ಅವಮಾನ ಅಲ್ಲದೆ ಅವಮಾನವನ್ನು ಅನುಭವಸಿದವನಿಗೆ ಆ ಕಲಾವಿದನ ಬಗೆಗೆ ಜಾಪ್, ಎನ್ನುವಂಥ ಮನೋಭಾವ ಮನಸಿಗೆ ಬಂದು ಬಿಡುತ್ತದೆ... ಎಲ್ಲಿಯೂ ಅಭಿಮಾನಿಗಳಿಗೂ ನೋಯಿಸದೆ ಇರಬೇಕು.. ನನ್ನ ಈ ಮಾತಿನಿಂದ ಬೇಸರ ವಾಗಿದ್ದರೆ ಕ್ಷಮೆಯಿರಲಿ
@ಯಕ್ಷತಾರೆಯರು3 жыл бұрын
ಸೆಲ್ಫಿ ತೆಗೆಯುವಲ್ಲಿ ಕಲಾವಿದರ ತಪ್ಪಿಲ್ಲ... ಪ್ರೇಕ್ಷಕರ(ಅಭಿಮಾನಿ) ಒತ್ತಾಯದ ಮೇರೆಗೆ ತೆಗೆದ ಫೋಟೋ.. ಸೂಕ್ಷ್ಮವಾಗಿ ಗಮನಿಸಿ
@yashodakulai27274 жыл бұрын
Aye er mare manasike,selfie deppuve ayeg a janata Patra mugi bk podu deidoli athe selfie ,jnchina onji itunda yav atada mariyadi deppere,enkalna urudu mini atunda Mande dartudva ayena