ಒಂದು ಸಮಯದಲ್ಲಿ ಶಿವರಾಮ ಜೋಗಿ ಮತ್ತು ಶ್ರೀಧರ ಭಂಡಾರಿ ಅವರ ಜೋಡಿ ಮುಂಬೈಯಲ್ಲಿ ಬಹಳ ಪ್ರಸಿದ್ಧಿ ಪಡೆದಿತ್ತು.
@shankarshetty48202 ай бұрын
Jaya jaya jaya jaya jaya shri ram Seetharam
@vinodshetty67974 ай бұрын
ಕೋಟಿ ಚೆನ್ನಯ ದ ಚೆನ್ನಯ ಪಾತ್ರ ಅದ್ಬುತ..ತುಳು ನಾಡ ಸಿರಿ ಯ ,ಸಿರಿಯ ಸಹೋದರ
@yogishyogish8652 Жыл бұрын
🙏ಅಮೋಘ ಅದ್ಭುತ ಕಲಾವಿದ ಶಿವರಾಮ್ ಜೋಗಿ ಅವರು 👍👍👍ಅವರ ಎಷ್ಟೋ ವೇಷ ನೋಡಿದ್ದೇನೆ 👏👏ಗಂಭೀರವಾದ ಮಾತುಗಳು 🙏ಪ್ರತಿ ಮಾತುಗಳು ದೇವರು ಮೆಚ್ಚುವಂತಹದು 👏👏ಏನೇನೂ ಕಪ್ಪು ಚುಕ್ಕೆ ಬಾರದ ರೀತಿಯ ನಡತೆ 🙏🙏🙏4 ಗೋಪಾಲಕೃಷ್ಣರ ಮಾರ್ಗದರ್ಶನದಲ್ಲಿ ಪಳಗಿದ ಜೋಗಿ ಅವರು ನಿಜ್ವಾಗ್ಲೂ ಗೋಪಾಲಕೃಷ್ಣ ದೇವರ ಅನುಗ್ರಹ ಹೊಂದಿರುವ ಕಲಾವಿದ 👏👏👏ಅವರಿಂದ ಇನ್ನೂ ಅನೇಕ ವರ್ಷ ಕಲಾ ಸೇವೆ ಮುಂದುವರಿಯಲಿ 👏👏ದೇವರು ಸಂಪೂರ್ಣವಾಗಿ ಅನುಗ್ರಹಿಸಲಿ 🙏🙏🙏🙏ಅಮರ ಶಿಲ್ಪಿಯ ಕಲ್ಕುದನ ಪಾತ್ರ 👌👌ಪುತ್ತೂರು ಶ್ರೀಧರ ಭಂಡಾರಿ ಹಾಗೂ ಜೋಗಿ ಅವರ ಜಮದಗ್ನಿ ಮತ್ತು ಭಾರ್ಗವ ಜತೆ ವೇಷ 👍👍ಅಬ್ಬಾ.... ಬೆಂಕಿ ಬಿರುಗಾಳಿ 👍👍.... 🙏🙏🙏🙏🙏🙏
@ramakrishnab7275 Жыл бұрын
ನನ್ನ ಬಾಲ್ಯದ ಸಮಯ ಸುಮಾರು ಹತ್ತು ಕಿ ಮೀ ನಡೆದು ಶ್ರೀ ಶಿವರಾಮ ಜೋಗಿ ಅವರ ವೇಷ ನೋಡಲು ಹೋಗಿದ್ದೆ ಅವರ ಕಂಚಿನ ಕಂಠ ನನಗೆ ತುಂಬಾ ಇಷ್ಟ ಅವರ ಕುಮಾರ ರಾಮ ಬಹಳ ಇಷ್ಟ ಆಗಿದೆ
@BhaskarPoojary-g2g Жыл бұрын
Best kalavida super speech shivarama Jogi
@BShivaramaShetty Жыл бұрын
ಕಡುಗಲಿ ಕು ಮಾರ ರಾಮ
@vishwanathshetty8499 Жыл бұрын
Superkalavidashivaramjogiallthabest
@ravipoojary2277 ай бұрын
ನೀವು ಕನ್ನಡಲ್ಲಿ ಮಾತಾಡಿದ್ರೆ ಎಲ್ಲರಿಗು ಖುಷಿಯಾಗುತ್ತೆ
@SudarshanBolar9 ай бұрын
🙏🏻👌🏻💐
@sharathshetty292 Жыл бұрын
Voice super super ಕಲಾವಿದ ❤️❤️❤️❤️
@vishwanathsalian8276 Жыл бұрын
Kumara rama kumaravishnuvardhana veerakalkuda jamadhagni rithuparna guliga indrajithu kamsa and shankara alva in tulnadasiri chadrasena inpapannavijaya allure masterpiece