ಸ್ವಂತ ಬಲದಿಂದಲೇ ಈ ಮಟ್ಟಕ್ಕೆ ಬೆಳೆದಿದ್ದೆ ಹೊರತು ತಂದೆಯ ಹೆಸರಿನಿಂದ ಬೆಳೆದಿಲ್ಲ ಜೈ ಯತ್ನಾಳ❤
@malla2212Ай бұрын
ಒಂದು ಪಕ್ಷ ಬಿಟ್ಟು ಇನೊಂದು ಪಕ್ಷ ಕ್ಕೆ ಬಂದು halamadudu
@sahebagoudbiradar4678Ай бұрын
@@malla2212kjp ಪಕ್ಷ ನೆನಪಿದೆಯಾ
@Kotresh1999Ай бұрын
@@malla2212BJP halagtirodu adjustment madorinda
@Kotresh1999Ай бұрын
ಯತ್ನಾಳ್ ಅವ್ರ್ ಬಗ್ಗೆ ಯಾರೆ ಏನೆ ಹೊಯ್ಕೊಳಿ ಅವ್ರ್ ನೇರ ನುಡಿಯೊ ಮನುಷ್ಯ ಅಧಿಕಾರ,ಸ್ಥಾನದ ಬಗ್ಗೆ ಯಾವತ್ತು ಯೋಚನೆ ಮಾಡೊರಲ್ಲ ಆಗಾಗಿ ಅವ್ರಿಗೆ ಜನಪ್ರಿಯ ನಾಯಕರಾಗಿ ಬೇಳ್ದಿರೊದು ಅವ್ರ್ ಸಿದ್ದಾ೦ತ, ಅಭಿವೃದ್ಧಿ ಕಾಯ೯ಗಳೆ ಅವರಿಗೆ ಅಶೀ೯ವಾದ ಮು೦ದಿನ ದಿನಗಳಲ್ಲಿ ಉನ್ನತ ಮಟ್ಟದಲ್ಲಿ ಇತಾ೯ರೆ