Yogaraj Bhat Part - 1 Fun Conversation with ಭಟ್ರು | Heroineಗೆ ಚಡ್ಡಿ ಹಾಕ್ಸೋದ್ ಯಾಕೆ?

  Рет қаралды 219,328

Keerthi ENT Clinic

Keerthi ENT Clinic

Күн бұрын

🎙️Fun Conversation with ಭಟ್ರು | Heroineಗೆ ಚಡ್ಡಿ ಹಾಕ್ಸೋದ್ ಯಾಕೆ?
Get ready to dive into a hilarious and insightful exclusive interview with none other than the master of wit himself, Yogaraj Bhat! Join us as we embark on a rollercoaster ride of laughter and enlightenment, exploring the mind of one of the most renowned figures in the world of comedy and filmmaking.
‪@PancharangiAudio‬
#yogarajbhat #keerthientclinic #mungarumale #kannadasongs #drama #paramathma #kannadalyrics #puneethrajkumar #kannadadirector #kannadamovies #kannadawriter #yogarajbhatmovie #kannadainterviews #dramakannadmovie #yash #radhikapandit #kannadafuninterview #kannadafunnyvideos #yograjbhtafuninterview #candidconversation #celebrityshow #chowka #arjunjanya #kannadafuninterview
Subscribe to my channel - / @keerthientclinic
-----------------------------
About me
ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
Hello everyone, It's me Keerthi Narayana.
Welcome to my official KZbin channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
Follow me on
Facebook - bit.ly/FB_Keer...
Instagram - bit.ly/Insta_K...
Instagram - bit.ly/Insta_K...
****Association with TrendLoud****
Facebook: / trendloud
Instagram: / trendloud
Twitter: / trendloud

Пікірлер: 173
@SumanthRaj-y3f
@SumanthRaj-y3f Ай бұрын
ಕಿಡ್ನಿ ಫ್ಯೇಲೂರ್ ಆಗೋ ಟೈಮಲ್ಲಿ ಲವ್ ಫ್ಯೇಲೂರ ಅಂತ ಕೇಳ್ತಾರೆ ಜನ 😜 ನನ್ ಕೆಲ್ವೊಂದ್ ಕವಿತೆಗಳ್ನ ಓದ್ದೋರು ಭಟ್ರು ನೆನ್ಪಾಗ್ತಾರೆ ಅಂತಾರೆ ಆಗ ಯದ್ವಾ ತದ್ವಾ ಖುಷಿ ಆಗುತ್ತೆ. ಬಹುತೇಕ ಭಟ್ರು ಥರಾನೆ ಮಾತಾಡೋದು ನಾನು ತಲೆಗ್ ಏಟ್ ಬಿದ್ದಂಗೆ 😂 ತುಂಬಾ ಸಿಮಿಲಾರಿಟಿಸ್ ಇದೆ ಅವ್ರಿಗು ನಂಗು ನಾನ್ ಕೂಡ ಯಾವ್ ಪ್ರಶ್ನೆಗು ನೇರವಾಗ್ ಉತ್ರ ಹೇಳೋದೆ ಇಲ್ಲ 🙊 ಆ ಮೇಲೆ ನಾನು ಯಾವ್ ಹೀರೋ ನೋಡಿನು ಸಿನ್ಮಾಗೋದ್ ಇತಿಹಾಸ ಇಲ್ಲ. ಭಟ್ರ ಸಿನ್ಮಗಳ್ ಮಾತ್ರ ಮಿಸ್ಮಾಡ್ತಿರ್ಲಿಲ್ಲ ಆ ಮಟ್ಟಿಗೆ ಖುಷಿ ಅವ್ರ್ ಸಿನ್ಮಾ ಅಂದ್ರೆ. ಆದ್ರೆ ಇತ್ತೀಚೆಗೆ ಮೊದ್ಲುನ್ ಸಿನ್ಮಾಗಳ್ ಥರ ಮಾಡ್ತಿಲ್ಲ ಅವ್ರು ಅದೇ ಬೇಜಾರು 😑 ನಾನು ಫಸ್ಟ್ ಟೈಮ್ ಕನ್ನಡ ಫ್ರಭದಲ್ಲಿ ನನ್ ಕವಿತೆ ಪ್ರಕಟ ಆದಾಗ ಭಟ್ರು ಥರಾನೆ ಯದ್ವಾ ತದ್ವಾ ಖುಷಿಪಟ್ಟಿದ್ದೆ ❤ ಲವ್ಯೂ ಭಟ್ರೆ..
@madhukn4239
@madhukn4239 5 ай бұрын
ನಿಮ್ಮ ಪ್ರಶ್ನೆಗಳಿಗೂ ಸಲಾಂ ಹಾಗೆ ಭಟ್ರು ಉತ್ತರಕ್ಕೂ ಸಲಾಂ, ತುಂಬಾನೇ ಚೆನ್ನಾಗಿರುತ್ತೆ ನಿಮ್ ಎಲ್ಲಾ ಸಂದರ್ಶನಗಳು.
@KeerthiENTClinic
@KeerthiENTClinic 5 ай бұрын
Thank youu
@RavindragkRavindragk
@RavindragkRavindragk Ай бұрын
ನಮ್ಮದೂಂದು ಆಸೆ ಸೂರಿ ಸರ್ ಥರ ಸಿನಿಮಾ ನಾ ನೀವು ಮಾಡಿ ನಿಮ್ ಥರ ಸಿನಿಮಾ ಅವರು ಒಂದು ಮಾಡಬೇಕು ಅಂತ ಆಸೆ
@pbspbs84
@pbspbs84 2 ай бұрын
ಭಟ್ರೆ ಯಾಕೋ ಮೀಸೆ ಜಾಸ್ತಿ ತಿರುವತಾ ಇದೀರಿ ಯಾಕ್ರೀ, ಏನೋ ವಿಷೇಶ ಇದೆಯಾ ಸರ್?
@ashokhmmarigoudar450
@ashokhmmarigoudar450 5 ай бұрын
ಭಟ್ರ ಮಾತೆ ಚಂದ ಅಲಾ
@KeerthiENTClinic
@KeerthiENTClinic 5 ай бұрын
😍
@ravipravip8096
@ravipravip8096 2 ай бұрын
ನಿಮ್ಮ ಮನಿ ಕುಂದಾಪುರ
@srikanth_kamath
@srikanth_kamath 5 ай бұрын
ಭಟ್ಟರ ಹಾಡುಗಳಲ್ಲಿ ಬರುವ "ಪ್ರಶ್ನೆ"ಗಳ ಬಗ್ಗೆ ಕೇಳಿದ ನಿಮ್ಮ ಪ್ರಶ್ನೆ ಮತ್ತು ಅದಕ್ಕೆ ಭಟ್ಟರ ಉತ್ತರ - ಎರಡೂ ಬಹಳ ಇಷ್ಟ ಆಯಿತು
@bharathraj02
@bharathraj02 5 ай бұрын
ನೀವೊಂತರ 'ಪಿಲಾಸಫಿಕಲ್ ಗೈಡರ್' ಭಟ್ರೇ.. ಬದುಕಿನ ಮಜಲುಗಳನ್ನು ಹಾಸ್ಯಭರಿತವಾಗಿ ಸೂಕ್ಷ್ಮವಾಗಿ ಮಾತಾಡ್ತೀರ.. ನಿಮ್ಮ ಮಾತುಗಳ ಕೇಳವುದೇ ಕರ್ಣಾನಾಂದ 😍🥰..
@sureshraj3842
@sureshraj3842 5 ай бұрын
ಭಟ್ಟರಿಗೆ ಮಾತು ಹೇಳಿಕೊಡಬೇಕಾ 😂😂💐💕
@praveenkalasa
@praveenkalasa 5 ай бұрын
"ಕನಸಲಿ ತುಂಬಾ ಕೆಟ್ಟಿರುವೆನು ನಿನ್ನನು ಕೇಳದೆ" good observation... You just nailed it...miss appu sir
@KeerthiENTClinic
@KeerthiENTClinic 5 ай бұрын
Thank youu
@kumarhiremath7877
@kumarhiremath7877 5 ай бұрын
ಅದ್ಭುತ HD 😂😂😂 ಇಬ್ಬರು ಅಂತ್ಯಂತ ತಲೆ ಕೆಟ್ಟೋರು ಕೂಡಿದ್ರೆ ಇಂತಹ ಇಂಟರ್ವ್ಯೂ ಬರೋಕೆ ಸಾಧ್ಯ...😍😍
@KeerthiENTClinic
@KeerthiENTClinic 5 ай бұрын
Haha
@pushpajayaram2121
@pushpajayaram2121 4 ай бұрын
@@KeerthiENTClinic batra counter suppper
@naveengnin8836
@naveengnin8836 4 ай бұрын
😊😊😊😅😮😢😢😢😊😊😅😮
@maruthih1850
@maruthih1850 3 ай бұрын
😊
@malinimysore6978
@malinimysore6978 5 ай бұрын
ಇದು ಯಾಕ್ ಇಷ್ಟ ಆಯ್ತು ಗೊತ್ತ..,........ ಇಂಟರ್ವ್ಯೂ ತುಂಬಾ ನೀವಿಬ್ರು ಎಂಜಾಯ್ ಮಾಡ್ತಾ ಇದ್ರಲ್ಲಾ ಅದಕ್ಕೇ...... ಸಂತೋಷ ಸಾಂಕ್ರಾಮಿಕ...... ನಾವೂ enjoy ಮಾಡಿದ್ವಿ & waiting for next episide...... ಹೊಸ ಸಂವತ್ತ್ಸರ ದ ಶುಭಾಶಯಗಳು..... ಒಳಿತಾಗಲಿ... 🌹🌹
@KeerthiENTClinic
@KeerthiENTClinic 5 ай бұрын
Thank youuuu 🙏🏻🙏🏻
@Darshan4990
@Darshan4990 5 ай бұрын
ಅದ್ಬುತ ಭಟ್ರೆ. ಮುಂಗಾರು ಮಳೆ is all time fav. Galipata all time watachle movie. ಪರಮಾತ್ಮ a cult 👍
@swamy-vm7mx
@swamy-vm7mx 3 ай бұрын
Brother nim sense of humour thumba ishta agatte nange......
@mithunappu8404
@mithunappu8404 5 ай бұрын
200% maja kottri waiting for part 2 sir😂😂
@KeerthiENTClinic
@KeerthiENTClinic 5 ай бұрын
Thank youu n ya this weekend
@Mahantesh416
@Mahantesh416 5 ай бұрын
All time favorite song ಸೌಂದರ್ಯ ಸಮರ ಸವಿದವನೆ ಅಮರ ....
@siddarthk4302
@siddarthk4302 2 ай бұрын
ನಾನು ತುಂಬಾ ಎಂಜಾಯ್ ಮಾಡಿದ್ದೀನಿ ನಿಮ್ಮ ಪ್ರೆಶ್ನೆಗಳು ಮಾತ್ರ ಸೂಪರ್😂😂
@Parashivaiah
@Parashivaiah 2 ай бұрын
ಯೋಗರಾಜ ಭಟ್ರೇ ನಿಮ್ಮ ಹೆಸರಿನಲ್ಲಿ ಇದೆ, ನಿಮ್ಮ ಯೋಗಕ್ಕೆ ನೀವೇ ರಾಜ ಅದೇ ಯೋಗರಾಜ ಭಟ್ರು, ನಿಮ್ಮ ಮಾತುಗಳಲ್ಲಿ ಬಹಳ ಕಾಮಿಡಿಯಿದೆ, ಆದರೆ ಅಷ್ಟೇ ಅರ್ಥವು ಇದೆ
@naveenkumarar2661
@naveenkumarar2661 5 ай бұрын
Hilarious interview. Both of you have ultimate sense of humor. I am your big fan Bhatre :)
@KeerthiENTClinic
@KeerthiENTClinic 5 ай бұрын
Thank youu
@majunathmaruthistore6311
@majunathmaruthistore6311 4 ай бұрын
Sumaru 20 varshagalastu hinde nanna lekana kavana joke galu kannada praba, prajavani, sudha, vajayakarnataka patikegalalli prakatavaguttiddavu... Aa kushi maja ne bere... E kushi nanagobbanige agtitta... ? ! Anta doubt ittu... Now bhattara maatu keli ma ttastu kushi aytu.. Kannada praba ge 25 varshagala munde anno kalamge haasya lekanagalanna barita idde.. Anita manjunath hesarinalli.. aasaktharige nenapirabahudu... ( Naana name kaaranakke nannannu mahile endu bhavisi purush abhmaniyobba patra baredidda..!?)
@nirmalaramkumar3224
@nirmalaramkumar3224 5 ай бұрын
ಮಕ್ಕಳು ಮಾಡ್ಬೇಡಿ ದೊಡ್ಡೋರು ಆಗ್ತಾರೆ ದೊಡ್ಡೋರು ಆಗ್ಬೇಡಿ ಮಕ್ಳು ಬೈತಾರೆ ಎಪಿಕ್ 😅💕
@kannada-allinonemedia6376
@kannada-allinonemedia6376 4 ай бұрын
100% + 100% = 200% entertainment 😂
@jayannacrmpm1912
@jayannacrmpm1912 5 ай бұрын
ನಾನು ಇದುವರೆಗೂ ನೋಡಿದ ಬೆಸ್ಟ್ ಎಪಿಸೋಡ್ ಕೀರ್ತಿ ಯವರೇ ಎಷ್ಟು ಆಗುತ್ತೋ ಅಷ್ಟು ಜಾಸ್ತಿ ಎಪಿಸೋಡ್ ಮಾಡಿ ಭಟ್ರು ಬಗ್ಗೆ
@KeerthiENTClinic
@KeerthiENTClinic 5 ай бұрын
Thank youu
@rao433
@rao433 5 ай бұрын
Wonderful interview. Anchor is effortlessly witty. Pls number the episodes.
@aravindkatta5705
@aravindkatta5705 4 ай бұрын
I was privileged to meet Yogaraj Sir in Hyderabad Airport during Sep-2022. I also wrote a poem about him in quick time and showed it to him. He appreciated my writing with a smile. Totallu it was a lifetime memory for me 🎉.. He is true artist by heart and soul. Thanks to Keerthi ENT for such a heartful engaging interview.
@KeerthiENTClinic
@KeerthiENTClinic 4 ай бұрын
Thank you
@lavanyajkramu.
@lavanyajkramu. 5 ай бұрын
ನಮಗೂ ಸಿಕ್ಕಾಪಟ್ಟೆ ಖುಷಿಯಾಗ್ತಿದೆ ❤ ಭಟ್ರು ಜೊತ್ಗೆ ನಮ್ ಡಾಕ್ಟ್ರು ನೋಡಿ.... spontaneity twins 🫀
@KeerthiENTClinic
@KeerthiENTClinic 5 ай бұрын
Hehe thank you 🙏🏻
@pramods6980
@pramods6980 5 ай бұрын
Egooo nammma gurugallu avru... Ellondhu yekalavyaa avrigey naavgallu... Direction shaaapa antha helidhru... Adhu namghu thattidey adastu begaa yellaughuskondu avraa kaaligey bilo program na bega hakolthivi...💐💕 superb ent with bhattru boss B-BOSS... interview awesome
@nageshpoojari358
@nageshpoojari358 5 ай бұрын
ಭಟ್ರುಗೆ ಒಂದು ಪ್ರಶ್ನೆ ಸಾದ್ಯವಾದರೆ ಮತ್ಯಾವಗಾದ್ರು ಕೇಳಿ. ಭಟ್ರ ನಿರ್ದೇಶನದ ಸಿನಿಮಾದಲ್ಲಿ ಹಂಸಲೇಖದ ಸಂಗೀತ ಬರುವ ಸಾದ್ಯತೆ ಇದೆಯಾ ಅಂತ ಅನ್ನೋದು.
@AnilKumar-my5jl
@AnilKumar-my5jl 5 ай бұрын
ಯೋಗರಾಜ್ ಸರ್.... ತುಂಬಾ ವೇದಾಂತ ಹೇಳೋಕೆ ಹೋಗ್ತೇರ ನಿಮ್ಮ ಸಿನಿಮಾ ಲೀ ರಿಯಾಲಿಟಿ ಏನ್ ಅಂದ್ರೆ ಅರ್ಧ ಜನರಿಗೆ ಅರ್ಥ ನೇ ಆಗಲ್ಲ
@kirangowdac3531
@kirangowdac3531 5 ай бұрын
ತಿಳುವಳಿಕೆ ಕಮ್ಮಿ ಇರ್ರೋ ಜನರಿಗೆ ಇವರ ವಿಚಾರ ಅರ್ಥ ಆಗಲ್ಲ 😂😂
@darshansr1099
@darshansr1099 5 ай бұрын
ಗಾಳಿಪಟ ಫಿಲ್ಮ್ re-release maadsi
@manjunatha5a
@manjunatha5a 5 ай бұрын
Howdu, howdu, howdu. ❤
@harshithprasad.s642
@harshithprasad.s642 5 ай бұрын
6:45 Charger connect maadi. and the amount of laughter from keerthi shows how big a fan you are of bhattru.
@KeerthiENTClinic
@KeerthiENTClinic 5 ай бұрын
Hahaha 🙏🏻 ryt
@ganeshprasad7345
@ganeshprasad7345 4 ай бұрын
Dream to see yograj bhat and HR Ranganath in a single frame. I hope you can do it
@bidibasava3112
@bidibasava3112 3 ай бұрын
Yoooooo ಯಪ್ಪಾ 😂😂😂😂😂😂😂😂😂😂😂😂😂 ಸಾಕಾಯ್ತು 👌🏻👌🏻👌🏻
@dryogeshshetty
@dryogeshshetty 5 ай бұрын
ಕನ್ನಡ ಪದಗಳ ಜೊತೆ ಕುಂಟೇ ಬಿಲ್ಲೇ ಆದ್ಬುಟ್ರು ನಮ್ಮ ಯೋಗರಾಜ ಭಟ್ರು
@sureshhegde7316
@sureshhegde7316 5 ай бұрын
ಭಟ್ರೇ.... ಬಗೇಲಿ ಹವ್ಯಕ ಭಾಷೆಯಲ್ಲಿ ಬರೇರಿ ❤❤❤
@Kashyap_km
@Kashyap_km 5 ай бұрын
Saar next ಜಯಂತ್ ಕಾಯ್ಕಿಣಿ ಅವರನ್ನ ಅಡ್ಮಿಟ್ ಮಾಡ್ಕಳಿ😂😂
@raviHonnalli-hx6mb
@raviHonnalli-hx6mb 5 ай бұрын
Ent clinic alva😂
@Kashyap_km
@Kashyap_km 5 ай бұрын
@@raviHonnalli-hx6mb tappaytu anna, nammana hodibedi anna...😅😂
@maheshaktdy
@maheshaktdy 2 ай бұрын
Super Bhatru.......😂
@sharanappagowdakaramudi7046
@sharanappagowdakaramudi7046 4 ай бұрын
ಉತ್ತರ ಕರ್ನಾಟಕದ ಹೆಮ್ಮೆಯ ಸುಪುತ್ರ ❤🎉❤
@vrdp787
@vrdp787 5 ай бұрын
Hiii Bhatre... BBK 10 TRP King 🤴 namm Aane 🐘💝Vinay 🌹🌹🌹🌹🌹🌹🌹🌹🌹🌹 na haakond ond movie maadi, please...., 🙏🙏🙏🙏🙏🙏
@Gurukrupa91
@Gurukrupa91 19 күн бұрын
Neene produce madbidu Guru
@prakashchandramn9991
@prakashchandramn9991 5 ай бұрын
Batru karnatakadha hemmey innu swalpa sierias aagi direction maadudhrey shure he is jeenias
@manikantama3189
@manikantama3189 2 ай бұрын
ಭಟ್ಟರ ಮಾತೆ ಚೆಂದ ನಿಮ್ಮ ಧ್ವನಿ ಕೇಳಿದ್ರೇನೆ ಸಂತೋಷ
@pkn6633
@pkn6633 4 ай бұрын
ಕೀರ್ತಿ ಅವರು ಯೋಗರಾಜ್ ಭಟ್ ರ die hard Fan ಅನಿಸುತ್ತೆ.☺️
@maheshnurfriend
@maheshnurfriend 17 күн бұрын
ನಿಮ್ಮ ಬರವಣಿಗೆಯ ಕೌಶಲ್ಯವೂ ತುಂಬಾ ಚೆನ್ನಾಗಿದೆ... ನಿಮ್ಮ ಅಭಿಮಾನಿ
4 ай бұрын
Dr Bro jote ondu matu kate ನಡೆಸಿ ಅಣ್ಣಯ್ಯ
@animeseries4513
@animeseries4513 5 ай бұрын
Imagine if ambrish anna was alive and visit's ENT clinic😍🔥
@KeerthiENTClinic
@KeerthiENTClinic 5 ай бұрын
🙏🏻🙏🏻🙏🏻
@sunilbpadadappanavar4598
@sunilbpadadappanavar4598 5 ай бұрын
Nin anchoring super ❤
@KeerthiENTClinic
@KeerthiENTClinic 5 ай бұрын
Thank youu
@RVBKannada
@RVBKannada 5 ай бұрын
You deserve More subscribes....❤🎉
@KeerthiENTClinic
@KeerthiENTClinic 5 ай бұрын
Thank youu
@channabasavabhadravathi7056
@channabasavabhadravathi7056 5 ай бұрын
Wonderful interview. Ollolle questions and crazy answers
@YashavanthdYashavanthd
@YashavanthdYashavanthd 2 ай бұрын
E N T ಅಂದ್ರೆ ಏನು ಸರ್
@vrs-bornforarts9030
@vrs-bornforarts9030 5 ай бұрын
ಮುಗುಳುನಗೆಯೇ ನೀ ಹೇಳು? Question mark😄
@harshavardhanmp2031
@harshavardhanmp2031 5 ай бұрын
Nice Interview just felt the sound quality from the guest microphone was not up to the standards, when a guest of high caliber is interviewed his every word matters and has to be heard by viewers with great interest and enthusiasm but unfortunately sound gets muffled and bassy and the subject was moving too much with microphone hence lots of added disturbance
@KeerthiENTClinic
@KeerthiENTClinic 5 ай бұрын
Sure..thanks for the feedback.. will rectify
@harshavardhanmp2031
@harshavardhanmp2031 5 ай бұрын
@@KeerthiENTClinic 🙏🙏🙏✌️🙌
@wanderer2149
@wanderer2149 5 ай бұрын
YB is a brand since 2006❤
@jagadeshh2152
@jagadeshh2152 3 ай бұрын
6sala nodtirodu
@manjucm3101
@manjucm3101 3 ай бұрын
Artha poorna maatu
@chandramoulirr8557
@chandramoulirr8557 5 ай бұрын
ಇಬ್ಬರು ಪ್ರತಿಭಾವಂತರ ಚರ್ಚೆ ಅದ್ಭುತ
@firststeps6640
@firststeps6640 5 ай бұрын
Wt s grt attitude namm bhatru du.....RGV thara highly talented but grounded❤
@gopalashetty3592
@gopalashetty3592 5 ай бұрын
his films songs sound like peom.
@pramodmb4155
@pramodmb4155 3 ай бұрын
Bhatru nam gurugalu...
@harshithprasad.s642
@harshithprasad.s642 5 ай бұрын
Rapid Rashmi is coming. Buckle up buddy!
@KeerthiENTClinic
@KeerthiENTClinic 5 ай бұрын
Let her come..even I like her content..she is senior & gud friend of mine.. ಅವರ channellu ನೋಡಿ..ನಮ್ ಚಾನಲ್ಲೂ ನೋಡಿ..
@harshithprasad.s642
@harshithprasad.s642 5 ай бұрын
@@KeerthiENTClinic Yeah sure just meant try being a bit more regular bro! Love your content. ATB
@trippy127
@trippy127 5 ай бұрын
Super super sir , Nim dedication , Nim creativity extraordinary, Pakka future(in no time) Nalli 2Million subscribers agtare nimge❤❤
@KeerthiENTClinic
@KeerthiENTClinic 5 ай бұрын
Thank youu..thumba khushi aaythu 🙏🏻
@trippy127
@trippy127 5 ай бұрын
@@KeerthiENTClinic All the Best Sir, I never commented previously, Your videos made me to do it
@KeerthiENTClinic
@KeerthiENTClinic 5 ай бұрын
@@trippy127 oh..thank you...
@KIRIKTECH
@KIRIKTECH 5 ай бұрын
waiting for next episode 😍🤩
@KeerthiENTClinic
@KeerthiENTClinic 5 ай бұрын
This weekend 🙏🏻
@AshrayGiri
@AshrayGiri 5 ай бұрын
ನೀವು ಇಬ್ಬರೂ ಒಳ್ಳೆಯ ಮನರಂಜನಾತ್ಮಕ ಕ್ಷಣ ಕಳೆದದ್ದು ನೋಡಿ ಬಾಳ ಖುಷಿ ಆಯ್ತು ನೋಡ ರಿ ಸರ್.,
@KeerthiENTClinic
@KeerthiENTClinic 5 ай бұрын
Thanks
@sudarshan3274
@sudarshan3274 5 ай бұрын
Part 2 ಬರ್ಲಿ ಬೇಗ 😂😂
@jaggusanmani6639
@jaggusanmani6639 5 ай бұрын
Namdu Haveri Huli filters less discussion 😍😍
@SK_Designs24
@SK_Designs24 5 ай бұрын
Mr.Keerthi you look handsome day by day ❤
@KeerthiENTClinic
@KeerthiENTClinic 5 ай бұрын
Hahahaha thanks.. ( shy feeling)
@santhoshs8308
@santhoshs8308 5 ай бұрын
Try in tv channel for anchoring.. nice as tv anchor
@SaichamarajuSaichamaraju-qm3ct
@SaichamarajuSaichamaraju-qm3ct 2 ай бұрын
ನಿರ್ದೇಶಕ ಯೋಗರಾಜ್ ಭಟ್ ನಿರಂತರ ಸೋಲು, ಆದರೆ ಸಾಹಿತಿಯಾಗಿ ಇನ್ನೂ ಚಾಲ್ತಿ
@VS25686
@VS25686 5 ай бұрын
Nce interview, waiting fr nxt episode, Jayant Kaikini avarna na interview madi its my request..
@ashwinidinesh1257
@ashwinidinesh1257 5 ай бұрын
Entha wisdom and knowledge person
@GireeshTMTM-le7xr
@GireeshTMTM-le7xr 5 ай бұрын
neevibbaru Kannadada swabhimani kannadigaru Kannadada horatagararu jai kannada 🔥
@KeerthiENTClinic
@KeerthiENTClinic 5 ай бұрын
ನೀವೂ ಕೂಡ..
@Raghavendra777
@Raghavendra777 5 ай бұрын
ಅತಿ ನಿರೀಕ್ಷೆ 😂😂😂
@sunilbadiger5132
@sunilbadiger5132 5 ай бұрын
Jaldii nodbekuu
@raviHonnalli-hx6mb
@raviHonnalli-hx6mb 5 ай бұрын
Bhatru nam 🎉 hemme ,, jolly boy Nam batru, thanks to ent tund haikla savasa😂
@lohithwhatsupstutusmelody9824
@lohithwhatsupstutusmelody9824 5 ай бұрын
I am big fan of yograj sir ❤
@jaishkaalu7344
@jaishkaalu7344 2 ай бұрын
Estu saari nodidaru bejaar aagade iruva episode
@yashurocz
@yashurocz 3 ай бұрын
16:30 background alli bird 🐦 sound ayte.... Adna swalpa avoid madidre channagirtittu
@658maheshhegde3
@658maheshhegde3 5 ай бұрын
E channel yaake only 35k subscribers idare?😢
@yahsuyashuu2267
@yahsuyashuu2267 Ай бұрын
ಪ್ರೇಮ ಫೇಲಾಗಲ್ಲ. ಪ್ರೇಮಿ ಫೇಲಾಗ್ತಾನೆ?
@sowbhagyacm7919
@sowbhagyacm7919 5 ай бұрын
Bhattara introduction editing super Keerthi sir
@KeerthiENTClinic
@KeerthiENTClinic 5 ай бұрын
Thank youu 🙏🏻
@Saraswathi-b9d
@Saraswathi-b9d 5 ай бұрын
Paramaathmamovie,songsalaosuper.
@rajashekarachar6367
@rajashekarachar6367 5 ай бұрын
7:18 DILOGUE.......👌ಅವ್ನು.. ಹುಟ್ಟಿಸ್ತಾನೆ ಹುಟ್ಟಬೇಕು... ಬೆಳೆಸ್ತಾನೆ ಬೆಳಿಬೇಕು... ಹೋಗೆ ಹಾಕ್ತಾನೆ ಹಾಕೋಬೇಕು...
@maumahe1863
@maumahe1863 5 ай бұрын
Next episode yavaga bro ❤❤❤
@KeerthiENTClinic
@KeerthiENTClinic 5 ай бұрын
This weekend
@HarsHa-gr8zy
@HarsHa-gr8zy 5 ай бұрын
Keerthi bandu yograj but ra tamma na maga irbeku ....😂😂😂
@KeerthiENTClinic
@KeerthiENTClinic 5 ай бұрын
Hahaha😊
@hhpatil_ybtfan
@hhpatil_ybtfan 5 ай бұрын
Plz nam bhtru bagge maadida aa promo na seperate aagi upload maadi ....
@KeerthiENTClinic
@KeerthiENTClinic 5 ай бұрын
Haha Sure thanks
@manjunathv640
@manjunathv640 5 ай бұрын
Bhatre bhatre bhatre 😂🎉 from Yash fans 🎉
@gulabitalkiescreations7781
@gulabitalkiescreations7781 5 ай бұрын
ಒಳ್ಳೆ ಸಮಾಗಮ 😂😂😂😂😂 ಭಟ್ರು ent
@shashikumar-pd3mw
@shashikumar-pd3mw 4 ай бұрын
ಕನಸಲಿ ತುಂಬಾ ಕೆಟ್ಟಿರುವೆನೆಂದರೆ ಸ್ವಪ್ನ ಸ್ಖಲನ ಎನ್ನಬಹುದೇ
@SILENTOCEAN65
@SILENTOCEAN65 5 ай бұрын
Next part baga bidu guruuu
@jagadeshh2152
@jagadeshh2152 2 ай бұрын
Batre est sala nam mana geltira
@JnanaPrakash-b2n
@JnanaPrakash-b2n 5 ай бұрын
Part 2 haku guru
@shrikantashigli3737
@shrikantashigli3737 4 ай бұрын
Bro battarage nivu yestu respect kodata edira anta nivu kayi katti matadodarali gotatage
@a.s.shridattaaigal777
@a.s.shridattaaigal777 5 ай бұрын
1st comment
@vinuthads3849
@vinuthads3849 5 ай бұрын
ಅದ್ಭುತ ❤
@akarshraghupathy899
@akarshraghupathy899 5 ай бұрын
Part 2 upload madrappo
@Vittal-s8l
@Vittal-s8l 3 ай бұрын
ಟಿ ಟಿ ಆಡ್ ಕುಂತ್ರ
@siddukhanapur6099
@siddukhanapur6099 5 ай бұрын
Philosophy ❤❤❤
@96praveen
@96praveen 2 ай бұрын
Nadedaduva vishvakosha.. bhatru ❤
@swamysunamiswamysunami8505
@swamysunamiswamysunami8505 5 ай бұрын
🥰
@jaggusanmani6639
@jaggusanmani6639 5 ай бұрын
Benki ❤
@RaviSavant-y7t
@RaviSavant-y7t 5 ай бұрын
❤ 𝓱𝓲. 𝓐𝓷𝓪𝓪.
@KeerthiENTClinic
@KeerthiENTClinic 5 ай бұрын
Hello
@nagarajscorer
@nagarajscorer 3 ай бұрын
ಅಣೆಕಟ್ಟು ಅಲ್ಲ ಭಟ್ಟರೆ, ಪಾತಿ
Will A Guitar Boat Hold My Weight?
00:20
MrBeast
Рет қаралды 257 МЛН
SHAPALAQ 6 серия / 3 часть #aminkavitaminka #aminak #aminokka #расулшоу
00:59
Аминка Витаминка
Рет қаралды 2 МЛН
Every parent is like this ❤️💚💚💜💙
00:10
Like Asiya
Рет қаралды 16 МЛН
Will A Guitar Boat Hold My Weight?
00:20
MrBeast
Рет қаралды 257 МЛН