ಅದ್ಭುತ ಎಪಿಸೋಡ್ ರಮೇಶ್ ಸರ್. ಇವತ್ತು ನಿಜ್ಜಕ್ಕೂ ಆ ಸ್ಥಾನಕ್ಕೆ ಕಳೆ ಬಂತು. ಅಮ್ಮ ನೀವು ಯಾವಾಗಲೂ ಸಂತೋಷವಾಗಿರಿ.❤❤❤❤
@nagavenishetty30506 ай бұрын
ಅದ್ಭುತ ವೀಕೆಂಡ್ ವಿತ್ ರಮೇಶ್ ಪ್ರೋಗ್ರಾಂ. ಶ್ರೇಷ್ಠ ವ್ಯಕ್ತಿಗಳ ಪರಿಚಯ ಮಾಡಿಸಿದಕೆ ರಮೇಶವರಿಗೆ ಧನ್ಯವಾದಗಳು.
@rudreshss5356 ай бұрын
😂😅😅😅😅😅
@ashokbiradar28506 ай бұрын
,
@swamykkote34446 ай бұрын
ZZaa@£@@rudreshss535
@ABPujar6 ай бұрын
\\aqqa@@rudreshss535
@shivprakashaghalli85855 ай бұрын
1😊😊@@rudreshss535
@nandeeshcpcp7345 Жыл бұрын
ನಿಜ ವಾಗಲು ಇಂತಹ ಕಲಾವಿದೆ ಪಡೆದ ಕನ್ನಡ ನಾಡೆ ಧನ್ಯ 🙏🙏🙏👍👍
@anandmjamadar32406 ай бұрын
ನಿಮ್ಮ ವೈಯಕ್ತಿಕ ಜೀವನ ನೋಡಿ ಬಾಳ ನೋವಾಯಿತು ಅಮ್ಮ ನೂರು ಕಾಲ ಸುಖವಾಗಿ ನಗು ನಗುತ ಇರಿ ದೇವರು ನಿಮ್ಮನ್ನು ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ❤
@shashankshashank3263 Жыл бұрын
ನಿಜವಾಗಿಯೂ ಬಿ. ಜಯಶ್ರೀ ಅಮ್ಮ. ಅಪ್ರತಿಮ ಕಲಾವಿದೆ. ದೇವರು ಅವರಿಗೆ ಒಳ್ಳೆಯದು ಮಾಡಲಿ.
@SURYA-oc2cc6 жыл бұрын
ಕಲಾವಿದರ ಬದುಕು ದುರಂತದಲ್ಲೇ ಮುಗಿದುವೋಗುತ್ತದೆ ಆದರೆ ಸಮುದ್ರದ ಅಲೆಗಳನ್ನೇ ಈಜಿ ಬಂದ ತಾಯಿ ನೀವು ಕಲಾವಿದರಿಗೆ ಗುರುಗಳಾಗಿದ್ದೀರಿ ನಿಮಗೆ ಧನ್ಯವಾದಗಳು ತಾಯಿ. ಬದಿಕಿನಲ್ಲಿ ನಿಮ್ಮ ಕಾಲಿಗೆ ನಮಸ್ಕರಿಸಬೇಕು ಅನಿಸುತ್ತದೆ
@veeranagappathopanna67275 ай бұрын
ಅದ್ಭುತ ಕಂಠದ ಗಾಯಕಿ , ಅಭಿನಯ ಶಾರದೆ , ಗಾನ ವಿಶಾರದೆ, ಯಾವ ಪ್ರಶಸ್ತಿ ಪುರಸ್ಕರಗಳೂ ಕಡಿಮೆಯೇ .❤🎉
@omshriaadishaktichamundesh1887 Жыл бұрын
ಅದ್ಭುತ ಅಮೋಘ ಅನಂತ ಅಮ್ಮ ನಿಮ್ಮ ಪಾತ್ರಗಳು ತುಂಬಾ ವಿಶೇಷ ವಿಶೇಷತೆಯಲ್ಲಿ ವಿಶೇಷ ತುಂಬಾ ಹೃತ್ಪೂರ್ವಕವಾದ ಧನ್ಯವಾದಗಳು ನಮಸ್ತೆ ನಮಸ್ತೆ ನಮಸ್ತೆ ಬಿ ಜಯಶ್ರೀ ಅಮ್ಮ
@jhothiuallgaddi1582 Жыл бұрын
ಅಮ್ಮಾ ನಿಮ್ಮ ಜೀವನ ಬಹಳ ಅಪರೂಪವಾದದ್ದು.ನೀವು ಒಂದು ದೇವರ ಮಗಳು ಅಂತಾ ಅನಿಸುತ್ತದೆ.kannada film industry grete singer.wonderful journey. Love you amma.
@chieftainr2b5646 жыл бұрын
what an inspiring life..., what an extraordinary voice..., take a bow... ಗುಬ್ಬಿ ರಂಗಭೂಮಿ ಗರಡಿಯ ಮಗಳು.. ಗುಬ್ಬಿ ರಂಗಭೂಮಿ ಕುಲತಿಲಕ... ಸಾವಿರದ ಶರಣವ್ವ.. ರಂಗಭೂಮಿ ತಾಯಿ.. ಸಾವಿರದ ಶರಣವ್ವ.. ಬಿ ಜಯಶ್ರೀ ತಾಯಿ..
@geethakumar58005 ай бұрын
ಅದ್ಭುತ ವ್ಯಕ್ತಿಯ ಆಯ್ಕೆ. ಜಯಶ್ರೀ ಅಮ್ಮನ ಜೀವನಗಾತೆ ಕೇಳುತ್ತಿದ್ದರೆ ಕಣ್ಣುಗಳಿಂದ ಎರಡು ಹನಿಯಾದರು ನೀರು ಜಿನುಗುವುದು ಖಂಡಿತ. ನಿಮ್ಮ ಜೀವನ ಅನೇಕರಿಗೆ ಸ್ಫೂರ್ತಿ ಅಮ್ಮ❤🙏
@rajubannur54766 ай бұрын
ಜಯಕ್ಕ ನೀವು👌💐🙏, ಕನ್ನಡಾಂಬೆಯ ಅಪರೂಪದ ರತ್ನ ನಿಮ್ಮ ನಟನೆ ಮತ್ತು ಗಾಯನ ಅಂದರೆ ನನಗೆ ತುಂಬಾ ಇಷ್ಟ
@vijayalakshmisrinivasan91316 жыл бұрын
What an ocean of talents, hats off to you!.... the already beautiful kannada becomes even more beautiful when you speak, sing and act. It is unfortunate that we can not witness the theater shows as much as we wish to.... felt sad that the interview ended so soon.
@amareshpgoudar99345 ай бұрын
ನಮ್ಮ ಅಮ್ಮ ಬಿ ಜಯಶ್ರೀ ಅವರು ಅಧ್ಭುತ ಕಂಠ ಅಭಿನಯ ಕಲಾವಿದೆ ಅಮ್ಮ ನಿಮ್ಮ ಪಾದಕ್ಕೆ ನಮಸ್ಕಾರಗಳು💐🙏
@umeshkulagod37 Жыл бұрын
ಬಿ ಜಯಶ್ರೀ ಅಮ್ಮ ಸೂಪರ್ ವಾಯ್ಸ್ ಕನ್ನಡ ಫಿಲಂ ಇಂಡಸ್ಟ್ರಿ ಸೂಪರ್ ಹೀಟ್ ರಂಗಭೂಮಿ ಕಲಾವಿದೆ my favourite actor
@sudhag850610 ай бұрын
Qc)
@sudhag850610 ай бұрын
Q
@umeshkulagod3710 ай бұрын
@@sudhag8506 yen halu sir
@subrahmanyahegde56495 ай бұрын
ಈ ಕಾರ್ಯಕ್ರಮ ಐದು ವರ್ಷಗಳ ಹಿಂದಿನದು ಆದರೂ ಈಗಲೂ ಇಷ್ಟಪಟ್ಟು ನೋಡಬೇಕು ಅನಿಸುತ್ತದೆ. ಅವರ ಜೀವನದಲ್ಲಿ ಚಿಕ್ಕ ವಯಸ್ಸಿನಲ್ಲಿ ನಡೆದ ದುರ್ಘಟನೆಗಳನ್ನು ಕೇಳಿದರೆ ನಮಗೇ ಮನಸ್ಸು ಕುದಿಯುತ್ತದೆ.
@RajaRajeshwari-pl5bk6 ай бұрын
Hatss off u madom nimma avattina avamanave nimge daari Deepa aagide hennu manasu patre ella saadistale anta reali great madom
@shivashivaram77666 ай бұрын
100 times I relax with is magical voice especially kourava song
@nagarajahadapad61934 ай бұрын
46 min what a voice.... ಕಿನ್ನರಿ ಅಗ್ಯಳೋ ಕೈಯಾಗ❤🎉 ಮತ್ತೇ ಮತ್ತೇ ಅದೇ ಕೇಳುವ ಆಸೆ ....ಸಾವಿರದ ಶರಣು...ತಾಯೆ..❤
@nandesha18899 ай бұрын
ಕನ್ನಡ ಚಿತ್ರರಂಗ ಮತ್ತು ರಂಗಭೂಮಿಯ ಅಪ್ರತಿಮ ಅದ್ಭುತ ಪ್ರತಿಭೆ. ಜಯಶ್ರೀ ಅಮ್ಮ.. ಹಲವು ಕಷ್ಟಗಳ ನಡುವೆಯೂ ರಾಷ್ಟ್ರ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ಪಡೆಯುವ ಮಟ್ಟಿಗೆ ಬೆಳೆದು ಎಲ್ಲರಿಗೂ ಸ್ಪೂರ್ತಿ ಯಾಗಿದ್ದೀರಾ ಅಭಿನಂದನೆಗಳು ಅಮ್ಮ... ಕಂಚಿನ ಕಂಠ ಕನ್ನಡ ಚಿತ್ರರಂಗದ ಮತ್ತೊಂದು ಕೊಡುಗೆ.. 👌🏻👌🏻🙏🏻🙏🏻
@WilliamJebamalaiJ6 ай бұрын
O my god. She's really sarasvathy. Love you❤ ma. .
@punithkumar63304 ай бұрын
Yeppa devre yestu novu anubavisida jeeva idu oh nanna karule kittu bandange aythu 😭 jayshree amma ❤💐🙏🏻 nanna necchina episode mind- blowing hatts off ramesh arvind sir jayashree amma very srtong lady hatts off amma very inspirational ❤
@AnusuyaCM-fp3le5 ай бұрын
Super 👌 jiy ಮೇಡಂ ನಿಮ್ಮ ಸಾಧನೆ 🙏🙏💓💓💐💐
@anandmjamadar32405 ай бұрын
ನಿಮ್ಮ ವೈಯಕ್ತಿಕ ಜೀವನ ನೋಡಿ ಬಹಳ ನೋವಾಯಿತು ಅಮ್ಮ ನೂರು ಕಾಲ ಸಂತೋಷ ನೆಮ್ಮದಿ ಸುಖವಾಗಿ ಬಾಳಿ ದೇವರು ನಿಮ್ಮನ್ನು ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ❤❤
@shankaregowda6126 ай бұрын
Very finu. Rameshnna
@trsureshtrs1650 Жыл бұрын
ಆ ದೇವರು ಒಳ್ಳೇದ್ ಮಾಡ್ಲಿ ಜಯಶ್ರೀ ಅಮ್ಮ..
@rajgopalm146 ай бұрын
ದೇವರು ನಿಮಗೆ ಒಳ್ಳೆಯದು ಮಾಡಲಿ
@gitakatti28106 ай бұрын
🙏🙏🙏🙏🙏🙏🙏😘
@gitakatti28106 ай бұрын
🙏🙏🙏🙏🙏🙏
@AkshathaPatil-e8q6 ай бұрын
We can't forget her voice for madhavi and jayaprada's all kannada movies❤❤
@swarnagowda85616 ай бұрын
ಅಮ್ಮ ನಿಮ್ಮ ವಾಯ್ಸ್ ನಿಜವಾದ ಸರಸ್ವತಿ ಗಾನಕೊಗಿಲೆ ಜಯಶ್ರೀ ಮೇಡಂ ನಿಮ್ಮ ಜೀವನ ಗಂಡನಿಂದ ನೀವು ಪಟ್ಟ ಕಷ್ಟ ನನಗೆ ಅತ್ತಿರವಾಯ್ತು ಮೇಡಂ 🙏🙏🙏🙏🙏🙏🙏🌹🌹🌹🌹🌹🌹🌹❤️❤️❤️❤️
@Justforfun-k9e5 ай бұрын
Nimma singing, iwattigu keltivi - one of the favorite song - "Avalyavalo nakku" -Kourava ❤
@uahaashok5237 Жыл бұрын
I do only to B jayashree amma 🙏🙏🙏🙏🙏yastu namaskara madidru kademe ne thayi nimage.
@chaitrakalasannavar2455 ай бұрын
❤❤ Amma super
@karanamsagarmurthy63545 ай бұрын
What a wonderful singing in north karnataka style.
@radhaj43505 ай бұрын
ಉಮಾಶ್ರಿಗಿಂತಲು ಜಯಶ್ರಿಅಮ್ಮನ ನಟನೆ ತುಂಬಾ ಅಬ್ದುತ ನಟನೆ
@AnuRadha-xe3nl Жыл бұрын
Best the best episode sir🥰🥰🥰
@lightup22116 ай бұрын
❤❤❤❤ಕೆಲವು ಕಾದಂಬರಿಗಳಿಗೆ ಜೀವ ತುಂಬಿದ ಮಾಹಾತಾಯಿ
@bhuvaneshwarilali5488Ай бұрын
ಹೃದಯ ಸ್ಪರ್ಶಿ ಮನ ತುಂಬಿದ ಅದ್ಭುತ ಕಾರ್ಯಕ್ರಮ ಧನ್ಯವಾದಗಳು,
@puttaraju-e6e5 ай бұрын
Sushma madam unique character ...respect for her ❤
@ManjulakcManju-wm2gq6 ай бұрын
Great jayadhri amma tq God bless you ma 🙏🙏we proud of you you are dimond our karnataka
@neelamnimmi42525 ай бұрын
Idu nijwaglu heart touching episode 😢😢
@harishkumargskumar4619 Жыл бұрын
She deserves national award🎉❤
@RoopaSathish-27106 ай бұрын
Great story of your life journey 👏
@vittalpoojar20885 ай бұрын
ಅದ್ಬುತ ನಟನೆ and ಅದ್ಬುತ ಕಂಠ 🙏
@dechubopaiah25466 ай бұрын
A fantastic drama n good singer I have seen her program at Chowdaiah hall ! ❤
@pushpavathamma847524 күн бұрын
Hats off to you Jayasree Mam Your acting while dancing is marvelous --Pushpa Ramesh from GSI
@nagabhushana26195 ай бұрын
Salute to your strength and talent Jayashree madam... Great inspiration for all of us ❤❤❤
@chethanrai8182Ай бұрын
ಅದ್ಭುತವಾಗಿ ಎಪಿಸೋಡ್ ಮೂಡಿಬಂದಿದೆ ರಮೇಶ್ ಸರ್, ಜಯಶ್ರೀ ಅಮ್ಮನಿಗೆ ದೇವರು ಇನ್ನಷ್ಟು ಆರೋಗ್ಯ ಕೊಡಲಿ, ರಂಗಭೂಮಿ ಯ ಅನರ್ಗ್ಯ ರತ್ನ ಅವರು,❤
@ashashenoy46776 ай бұрын
God bless you Jayashree Amma 🙌❤️
@ashakini59464 ай бұрын
great lady she deserve it all awards great singer car car song 🎉🎉🎉ನಾಗಮಂಡಲ also good combination with mandya ramesh super movie
@lilavathihiremath57006 ай бұрын
ಜಯಶ್ರೀ ಹೆಸರೇ ಹೇಳುವಂತೆ ಯಾವಾಗಲು ಎಲ್ಲದರಲ್ಲೂ ಜಯವಾಗಿರಿ
@lilavathihiremath57006 ай бұрын
ಗುಬ್ಬಿ ವೀರಣ್ಣ ಬಿ ಜಯಮ್ಮ ಇವ್ರ ಹೆಸರು ನಮ್ಮೂರಲ್ಲಿ ಇದೆ ಜಯಶ್ರೀ ಅಮ್ಮ ಕೂಡ ಗುಬ್ಬಿ ಮನೆತನ ಎಂದಾಗ ಫುಲ್ ಖುಷಿ 👌🏼👌🏼👌🏼ಅಮ್ಮ
@ani_mightart5 ай бұрын
Love you ma'am. ❤❤ I'm really soo inspired about you. ❤
@prathapt51945 ай бұрын
Kannadada muttu❤
@NithinsupekarRao-dd8sg5 ай бұрын
Super medam ❤
@PallavipalluPallavipallu-ps8rv2 ай бұрын
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
@kpshwetha48045 ай бұрын
Sir nange B jayashree madam tumba esta .... Avra voice , avra saralate ge Nana Fida agidene..... Love you amma
@Krishnakrishna-oy5db6 ай бұрын
❤ ನನ್ನ ಕಡೆಯಿಂದ B ಜಯಶ್ರೀ ಅವರಿಗೆ ನನ್ನ ನಮನಗಳು 🙇♀️🥰
@rakeshmn1270 Жыл бұрын
She has volcano in her heart...so inhuman way men in her life treated her at different stages...
@drmeenakiran87336 ай бұрын
She is a LEGEND ❤🎉❤.. SANDALWOOD NEEDS SUCH TALENTS ALWAYS AND MUST Encourage SUCH DEPTH ARTISTS
@manojc25magadi6 жыл бұрын
Amma you are ultimate, please bless me if you feel like
@mg8568 Жыл бұрын
ಸರ್ ದ್ವಾರಕೀಶ್ ಸರ್ ಅವರ ವಿಡಿಯೋ ಅಪ್ಲೋಡ್ ಮಾಡಿ ಸರ್ 🙏🙏🙏
@sureshsahukar5314 Жыл бұрын
Love you maa...your vaice is terrific ....ma..
@sushma.04 Жыл бұрын
She deserves a national award
@rajalakshmi3041 Жыл бұрын
I am sooo happy to see her confidence I am in very hard face of my life I lost my son and husband but after seeing this i feel courage
@adrianneil92166 ай бұрын
@@rajalakshmi3041very sad may God give u courage bear this pain God bless you 🙏
@shankarguru78656 ай бұрын
0:07 0:07 0:07 0:07 I have 0:07 in a while 0:07 0:07 0:07 you will have 0:07 0:07 you 0:07 in class at this 0:07 😅 0:07 😅@@rajalakshmi3041
@vinaykumarn98855 ай бұрын
@@rajalakshmi3041god bless you. Be strong
@NidlingappaGs2 ай бұрын
❤ hu by @@rajalakshmi3041
@ThePoornaChandra Жыл бұрын
Madam your voice gives goosebumps everytime ❤
@ranjanranjan2434 Жыл бұрын
50:05 to 55:00 no body can do like her🙏🏻❤️
@alphabot44526 ай бұрын
U SHOULD NOT BE SORRY AT ALL U ARE ROCK STAR 🌟 U WILL EVER BE REMEMBERED 🙏🕉️🇮🇳⭐️🌹🌷