Super comedy k. R pete and Nayana combination jodi super
@kumarbharathi81934 жыл бұрын
ಶಿವುರಾಜ್ ಸುಪರ್ ಸ್ವಲ್ಪ ಬಾಳ ಓವರ್
@devarajchennur99115 жыл бұрын
ತೆಲುಗು ಜಬರ್ದಸ್ತ್ ಕಾಮೆಡಿಯಲ್ಲಿ ಚಮ್ಮಕ್ ಚಂದ್ರ ಸ್ಕಿಟ್ ಕಾಪಿ ಇದೆ. ಶಿವರಾಜ ನಿಮ್ಮಲ್ಲಿ ತುಂಬಾ ಪ್ರತಿಭೆ ಇದೆ ಸ್ವಮೇಕ್ ಮಾಡಿ.
@govindaswamy80077 ай бұрын
Super super comedy. 😊
@meenek003 жыл бұрын
ಜಗ್ಗೂ... ಹೆಣ್ಮಕ್ಕಳು ನೊಂದುಕೊಂಡರೆ ಶಾಪ ಅಂದ್ರಿ... ಕಪ್ಪು ಬಣ್ಣ ಹೆಣ್ಣು ಮಕ್ಕಳ ಮನಸ್ಸನ್ನು ಈ ರೀತಿ ತೋರಿದ್ದು... ಹಿಂಗೆ ಇದ್ಳು ಅಂತ ಹೀಯಾಳಿಕೆ ಮಾಡಿದ್ದು ಸರಿಯಿಲ್ಲ. ಸ್ತ್ರೀ ಮನದ ನಿಂದನೆ.