I tried this taste was superb aunty... U always show healthy recipes.. Keep going.
@SRSettysKitchenКүн бұрын
@@aishwarya7461 tq
@usharani79282 күн бұрын
Superb 🤝🙏
@SRSettysKitchen2 күн бұрын
@@usharani7928 ಧನ್ಯವಾದಗಳು 🙏
@dilsewithsuman75122 күн бұрын
ತುಂಬಾ ಚೆನ್ನಾಗಿ ಮತ್ತು ಸರಳ ಸುಲಭವಾಗಿ ಮಾಡಬಹುದು ಎಂದು ತೋರಿಸ ಕೊಟ್ಟಿದ್ದೀರಿ ಧನ್ಯವಾದಗಳು 🙏 ಆದರೆ ೩೬೫ ಬತ್ತಿಯ ದೀಪ ಬೆಳಗಿಸ ಬೇಕು ಅಲ್ವಾ ಆದರೆ ಅದರ ನಡುವೆ ಒಂದು ಹೂ ಬತ್ತಿ separate ಇಡುವುದರಿಂದ 365 ಬತ್ತಿ ದೀಪ ಹಚ್ಚಿ ದ ಹಾಗಾಗುವುದಿಲ್ಲ ಅಲ್ಪ 365 ಎಳೆಗಳನ್ನು ಸೇರಿಸಿ ಒಂದು ಬತ್ತಿ ಮಾಡಬೇಕು . clarify my confusion .🙏😊
@SRSettysKitchen2 күн бұрын
@@dilsewithsuman7512 ಬತ್ತಿ ಹಗಲಿ ಪ್ರದರ್ಶನ ಆಗಲಿ ಹೆಚ್ಚಿಸಿ ಮಾಡಿದರೆ ಒಳ್ಳೆಯದು, ಹೂಬತ್ತಿ ಹಚ್ಚೋದು ತಪ್ಪಲ್ಲ ನೀವು ಹಚ್ಚಬಹುದು, ನನ್ ಚಾನೆಲ್ ಅಲ್ಲಿ ಇನ್ನೊಂದು ವಿಧಾನದಲ್ಲಿ ಹಾಕಿದ್ದೀನಿ ಅದನ್ನು ಕೂಡ ನೋಡಿ ನಿಮಗೆ ಯಾವುದು ಅನುಕೂಲ ಮಾಡಿ ಧನ್ಯವಾದಗಳು 🙏
@vinutamsanu11834 күн бұрын
For how many days it will sustain Mam? If we keep it in fridge, how many days it will remain fresh?
@SRSettysKitchen4 күн бұрын
@@vinutamsanu1183 15 days madam
@luckychay14894 күн бұрын
ಹಿತ್ತಾಳೆ ದೀಪ ಎಲ್ಲಿ ಸಿಗುತ್ತದೆ
@SRSettysKitchen4 күн бұрын
@@luckychay1489 ಮಲ್ಲೇಶ್ವರಂ ರಾಯರ ಮಠದಲ್ಲಿ ಸಿಗುತ್ತೆ
@luckychay14894 күн бұрын
ದೀಪ ಎಲ್ಲಿ ಸಿಗುತ್ತೆ
@SRSettysKitchen2 күн бұрын
@@luckychay1489 ರಾಯರ ಮಠ ಮಲ್ಲೇಶ್ವರಂ ಬೆಂಗಳೂರಲ್ಲಿ
@ananthalakshmi10254 күн бұрын
2nd type is easy.
@SRSettysKitchen4 күн бұрын
@@ananthalakshmi1025 ok tq
@ananthalakshmi10254 күн бұрын
Very nice.
@SRSettysKitchen4 күн бұрын
@@ananthalakshmi1025 tq
@jyothid64114 күн бұрын
Low voice Voice hechu madi
@SRSettysKitchen4 күн бұрын
@@jyothid6411 ok👍
@lavanyareddy25425 күн бұрын
Tq
@shailajaa.p75095 күн бұрын
What to do with the rice after Pooja
@SRSettysKitchen5 күн бұрын
@@shailajaa.p7509 ದೇವಸ್ಥಾನಕ್ಕೆ ಕೊಡಬಹುದು ಅಥವಾ ಹಸು ಗಾದ್ರು ಕೊಡಬಹುದು
@madhurijeet35227 күн бұрын
I too make it,but my gurus tell 365,bit long wicks.🌿
@sahanark91377 күн бұрын
Thanks mam 😊
@renukashivakumar57978 күн бұрын
Super madam
@jayashreepatil12748 күн бұрын
👌👌👌👌👌
@SRSettysKitchen8 күн бұрын
@@jayashreepatil1274 tq🙏
@sumav61748 күн бұрын
👌👌
@vimalaseetharam64038 күн бұрын
Tumba chennagede
@SRSettysKitchen8 күн бұрын
@@vimalaseetharam6403 tq
@vijisathish77308 күн бұрын
Super madam
@shantad3179 күн бұрын
Wow bayalli neeru barthiday 👌🏻👌🏻👌🏻🌺❤️
@SRSettysKitchen9 күн бұрын
@@shantad317 ತುಂಬಾ ರುಚಿಯಾಗಿರುತ್ತದೆ ಒಂದ್ಸಲ ಟ್ರೈ ಮಾಡಿ
@SRSettysKitchen9 күн бұрын
@@shantad317 ತುಂಬಾ ರುಚಿಯಾಗಿರುತ್ತದೆ ಒಂದ್ಸಲ ಟ್ರೈ ಮಾಡಿ
@SRSettysKitchen8 күн бұрын
@@shantad317 tq
@padmava38710 күн бұрын
Very nice and simple also thanks for sharing
@SRSettysKitchen10 күн бұрын
@@padmava387 tq
@seemaagarwal399211 күн бұрын
Nice
@SRSettysKitchen11 күн бұрын
@@seemaagarwal3992 tq
@rekhaayush104611 күн бұрын
Nanu appartment ಇರೋದು ಮನೆಯ ಒಳಗೆ ತುಳಸಿ ಪೂಜೆ ಮಾಡಿ ದಿಪ ಹೆಚ್ಚಬಹುದು
@sudhan37111 күн бұрын
ನಮಸ್ತೆ 🙏🙏🙏
@SRSettysKitchen11 күн бұрын
@@sudhan371 tq, 🙏
@SriLakshmi-d5c12 күн бұрын
🙏
@SRSettysKitchen12 күн бұрын
@@SriLakshmi-d5c tq🙏
@nagendramma12 күн бұрын
ಹೆಂಡತಿ ಊರಿಗೆ ಹೋಗಿದ್ದಾಗ ಗಂಡ ಒಬ್ಬರೇ ಹಚ್ಚಬಹುದಾ ತಿಳಿಸಿ ಮೇಡಮ್🙏🏻
@SRSettysKitchen12 күн бұрын
@@nagendramma ಹೆಂಡತಿ ಹೆಸರು ಹೇಳಿ ಹಚ್ಚಬಹುದು ಆದರೆ ಹೆಂಡ್ತಿ ಹಚ್ಚಿದರೆ ಒಳ್ಳೆಯದು