ನಾವು ಬೇರೆ ಥರ ಮಾಡ್ತಿದ್ವಿ....ಇದು ತುಂಬ ಸರಳವಾಗಿ ಕಲಿಸಿದೀರಾ....ಚೆನ್ನಾಗಿದೆ...ಧನ್ಯವಾದಗಳು
@SRSettysKitchen19 күн бұрын
@@ManoramaHejmadi ಧನ್ಯವಾದಗಳು 🙏
@mangalagowri892922 күн бұрын
Tumbaa chennagi short n sweet aagi heliddira, thanks. Kelavaru eledu eledu chewing gum Tara heli besara baritte. Tumbaa saralavaagi tilisiddira❤you amma🎉
@SRSettysKitchen22 күн бұрын
@@mangalagowri8929 thank you
@SumangalaSumangalasham18 күн бұрын
Yes correct ❤
@geethachandru447018 күн бұрын
ವಿದ್ಯಾ ಸರಸ್ವತಿ, ನಿಮಗೆ ಶುಭವಾಗಲಿ
@dilsewithsuman75122 күн бұрын
ತುಂಬಾ ಚೆನ್ನಾಗಿ ಮತ್ತು ಸರಳ ಸುಲಭವಾಗಿ ಮಾಡಬಹುದು ಎಂದು ತೋರಿಸ ಕೊಟ್ಟಿದ್ದೀರಿ ಧನ್ಯವಾದಗಳು 🙏 ಆದರೆ ೩೬೫ ಬತ್ತಿಯ ದೀಪ ಬೆಳಗಿಸ ಬೇಕು ಅಲ್ವಾ ಆದರೆ ಅದರ ನಡುವೆ ಒಂದು ಹೂ ಬತ್ತಿ separate ಇಡುವುದರಿಂದ 365 ಬತ್ತಿ ದೀಪ ಹಚ್ಚಿ ದ ಹಾಗಾಗುವುದಿಲ್ಲ ಅಲ್ಪ 365 ಎಳೆಗಳನ್ನು ಸೇರಿಸಿ ಒಂದು ಬತ್ತಿ ಮಾಡಬೇಕು . clarify my confusion .🙏😊
@SRSettysKitchen2 күн бұрын
@@dilsewithsuman7512 ಬತ್ತಿ ಹಗಲಿ ಪ್ರದರ್ಶನ ಆಗಲಿ ಹೆಚ್ಚಿಸಿ ಮಾಡಿದರೆ ಒಳ್ಳೆಯದು, ಹೂಬತ್ತಿ ಹಚ್ಚೋದು ತಪ್ಪಲ್ಲ ನೀವು ಹಚ್ಚಬಹುದು, ನನ್ ಚಾನೆಲ್ ಅಲ್ಲಿ ಇನ್ನೊಂದು ವಿಧಾನದಲ್ಲಿ ಹಾಕಿದ್ದೀನಿ ಅದನ್ನು ಕೂಡ ನೋಡಿ ನಿಮಗೆ ಯಾವುದು ಅನುಕೂಲ ಮಾಡಿ ಧನ್ಯವಾದಗಳು 🙏
@raghusetty541022 күн бұрын
Excellent explanation mam make more videos on this