🌹ಅಣ್ಣಾರೆ ಈ ಹಾಡು ಯಷ್ಟು ಅದ್ಭುತ ಅಂದರೇ ಹೇಗೆ ಹೇಳಬೇಕು ಏನಂತ ಹೇಳಬೇಕು ಏನೂ ಹೇಳಲಾರದವನಾಗಿ ನನ್ನ ಹೆತ್ತವರನ್ನು ನೆನಪಿಸ್ಕೊಂಡು ಮನಸ್ಸಿಗೆ ಸಮಾಧಾನ ಆಗುವವರೆಗೂ ಅಷ್ಟೇ ಅಲ್ಲಾ ಹೆತ್ತವರ ಆತ್ಮಕ್ಕೆ ನನ್ನ ಕಣ್ಣೀರ ಹನಿ ಶಿವನ ಗಂಗೆಯಷ್ಟು ಪವಿತ್ರವಾದ ಪರಶಿವನು ಸದಾಕಾಲ ಅವೆರಡು ಆತ್ಮಕ್ಕೆ ಚಿರಕಾಲ ನಿರಂತರವಾಗಿ ದೇವರು ಕೊಡಲೆಂದು ಮನಸಾರೆ ಹಾಡಿ ಹರಶುವೆನು. ಆದರೇ ಮಕ್ಕಳಿಗೂ ಅರ್ಥ ಆಗುವಂತ ಅದಭೂತ ವಾದ ಹಾಡನ್ನು ತಪ್ಪದೇ ಯೋಚನೆ ಮಾಡಿ ಹಾಡಿ ಕಲಿಸಿರಿ ಮರೆಯಬೇಡಿರಿ. ನಮ್ಮ ಊರು. ರಾಣೇಬೆನ್ನೂರ. ಹಿರೇಬಿದರಿ. ಹಾವೇರಿ. ಜಿಲ್ಲಾ. ಯಡವಟ್ಟು ಮಕ್ಕಳಿಗಾಗಿ. ಹೇಳಲೇಬೇಕು. ಆ ಸರಸ್ವತಿ ತಾಯಿ ಇದಕ್ಕೂ ಹೆಚ್ಚಿನ ಬುದ್ದಿ ಕೊಡಲೆಂದು. ತುಂಬು ಹೃದಯದಿಂದ ಹಾಡಿ ಹರಾಸುತ್ತೇನೆ. ಮರೆಯಬೇಡಿರಿ.🌹ನಮಸ್ತೆ 🙏ನಮಸ್ತೆ 🙏🌹ನಮೋನಮಃ 🌹
@veeracharimb913Күн бұрын
ವೀರಾಚಾರಿ. M. ಬಡಿಗೇರ. ಇವರ ಬೇಡಿಕೆ ಕೋರಿಕೆನು ಹೌದು ಯಸ್ವಂತ. ಬಡಿಗೇರವ್ರೆ. ಮರೀಬೇಡಿರೆಂದು ಮತ್ತೊಮ್ಮೆ ಕೇಳಿಕೊಳ್ಳುತೇನೆ
@SidduHiremath-s8nКүн бұрын
👌🏼👌🏼👌🏼👌🏼👌🏼
@virupakshayyakalaburgimath6770Күн бұрын
Super anna
@PanchakshariPanchakshari-e5yКүн бұрын
Super 🎉❤
@SidduSavitha-b3eКүн бұрын
❤❤❤
@brswami5895Күн бұрын
🙏🙏ohm shree guru Basavalingaynamh🙏
@ParavinaDundasiКүн бұрын
🙏🙏🙏🙏🙏👌😭 miss you amma
@shankarpatil6998Күн бұрын
I like yash music❤
@nimna_raaghu2 күн бұрын
Who is after sa re ga ma pa
@SushilaTiligol2 күн бұрын
Madegjai
@nagendrachakangaddr26832 күн бұрын
Super sir
@harshareddy77562 күн бұрын
I love this song ❤❤❤❤❤❤ Fsther and mother great always ❤
ಅತ್ಯುತ್ತಮ ಸಾಹಿತ್ಯ, ರಾಗ ತಾಳ ಸಂಗೀತ ಸಂಯೋಜನೆ ಮತ್ತು ಹಾಡುಗಾರಿಕೆ ನೀಡಿದ ಸಕಲ ಕಲಾವಿದರಿಗೆ ಅಭಿನಂದನೆಗಳು ಮತ್ತು ವಂದನೆಗಳು. 🙏🙏
@SHANKARAGOUDBIRADAR-h1y4 күн бұрын
ಸಿದ್ದಲಿಂಗ ಮಹಾರಾಜರ ಇನ್ನು ಹಲವು ಹಾಡುಗಳು ನಿಮ್ಮ ಧ್ವನಿಯಲ್ಲಿ ಮೂಡಿಬರಲಿ ಅವಶ್ಯವಾಗಿ ಕಕ್ಕಳಮೇಲಿಯಲ್ಲಿ ನಡೆದ 63ನೇ ಮಂಟಪದಲ್ಲಿ ಹಾಡಿದ ಹಾಡುಗಳು ❤
@yashmusicyashwantbadiger4 күн бұрын
ಧನ್ಯವಾದಗಳು ಸರ್
@IshwarRustanpuri4 күн бұрын
🎉❤
@KedarlingHiremath-ic4ek4 күн бұрын
Super song
@user-sh7zm6op6d5 күн бұрын
🙏🎉🎉🎉🎉
@basavarajaraja49655 күн бұрын
ತುಂಬಾ ಅದ್ಭುತವಾಗಿ ಆಡಿದಿರಾ ಸರ್🎉
@MallanagoudaPatil-l8c5 күн бұрын
Om shree kalburig sharanabeswer
@siddaroodmagadum43615 күн бұрын
ಎಂಥ ಅದ್ಭುತ ಪದಗಳು ಸರ್ ನಿಮ್ಮ ಗಾಯನಕ್ಕೆ ಮನಸೋತೆ ಸರ್ ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಇನ್ನಷ್ಟು ಗೀತೆಗಳನ್ನು ಹಾಡಿ
@sandhyashreesandhyashree72725 күн бұрын
🙏🙏🏻💐💐🙏🏻🙏❤❤💐💐
@shivalingayyaswamy22676 күн бұрын
ಅತ್ಯದ್ಭುತ ಗಾಯನ ಸರ್ ಇದನ್ನು ಕರೋಕೆ ಆಗಿ ಕಳಿಸಿ ಸರ್
@shivalingayyaswamy22676 күн бұрын
ಅದ್ಭುತ ಗಾಯನ ಸರ್ ಇನ್ನು ಭಗವಂತ ನಿಮಗೆ ಹೆಚ್ಚು ಹೆಚ್ಚು ಜ್ಞಾನ ಸಂಗೀತ ಶಾರದೆ ನಿಮ್ಮ ನಾಲಿಗೆ ಮೇಲೆ ಇಂತಹ ಜಾನಪದ ಕೇಳಲು ನಮಗೆ ತುಂಬು ಹೃದಯದಿಂದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಇಂತ ಗೀತೆಗಳನ್ನು ಆದಷ್ಟು ಬೇಗ ಉಣಬಡಿಸಿದ ನಿಮಗೆ ಭಗವಂತ ಆಯುಷ್ಯ ಆರೋಗ್ಯ ಸಕಲ ವನ್ನು ಕರುಣಿಸಲಿ
@yashmusicyashwantbadiger5 күн бұрын
ತುಂಬಾ ತುಂಬಾ ಧನ್ಯವಾದಗಳು ಸರ್
@shivsharankalshetty12286 күн бұрын
Beautiful song !
@budyappagowda23726 күн бұрын
Super voice songs.. S
@PrabhugoudPatil-n8q6 күн бұрын
❤ ಅದ್ಭುತ ಗಾಯನ
@ಹುಲಿಗೆಮ್ಮದೇವಿ6 күн бұрын
ಸೂಪರ್ ಸರ್
@mahanteshkariholi11116 күн бұрын
🙏🙏🙏🙏
@onlineeducation-p2p6 күн бұрын
👌🙏🙏🙏
@amarayyahiremath59877 күн бұрын
This song made me look back my childhood village life. Very good Song