ನಿಂದೆ ನಿನಗ ತಿಳಿದಿಲ್ಲೊ ಖೋಡಿ ಸಾಹಿತ್ಯ ಶ್ರೀ ಪ್ರಭು ಬಿರಾದಾರ ಹಿಕ್ಕನಗುತ್ತಿ ಹಿರಿಯ ಪಶು ಪರೀಕ್ಷಕರು. ಸಿಂದಗಿ ವಾದ್ಯ ಸಂಯೋಜನೆ ಶ್ರೀ ಸಿದ್ದಯ್ಯಸ್ವಾಮಿ ಜವಳಿ (ಡಿ) ಕಲಬುರಗಿ ಗಾಯಕರು ಶ್ರೀ ಯಶವಂತ ಬಡಿಗೇರ ಸಿಂದಗಿ
Пікірлер: 67
@dr.b.g.bhavibhavi868Күн бұрын
ಅತ್ಯುತ್ತಮ ಸಾಹಿತ್ಯ, ರಾಗ ತಾಳ ಸಂಗೀತ ಸಂಯೋಜನೆ ಮತ್ತು ಹಾಡುಗಾರಿಕೆ ನೀಡಿದ ಸಕಲ ಕಲಾವಿದರಿಗೆ ಅಭಿನಂದನೆಗಳು ಮತ್ತು ವಂದನೆಗಳು. 🙏🙏
@jagadishkumasagi.bajanapad941528 күн бұрын
ಎಷ್ಟು ಸಾರಿ ಕೇಳಿದರು ಕೇಳಬೇಕು ಅನಸ್ತಾ ಇದೆ. ಸಾಹಿತ್ಯ ಅದ್ಭುತ. ಸಂಗೀತ ಸಂಯೋಜನೆ ಅದ್ಭುತ. ಗಾನ ಕೋಗಿಲೆಗೆ 🙏🙏🙏🙏
@yashmusicyashwantbadiger27 күн бұрын
ತುಂಬಾ ಧನ್ಯವಾದಗಳು ಸರ್
@sangannahosur-u6w23 күн бұрын
ಸಾಹಿತ್ಯ ಮತ್ತು ಗವಾಯಿ ಯವರಿಗೆ ಅನಂತ ನಮಸ್ಕಾರಗಳು
@PampapathiA-r4f13 күн бұрын
Super song, brother. Again and again lisen to this song. Very good melodyes.
@jagadishkumasagi.bajanapad9415Ай бұрын
ಯಾವ ಪದಗಳಿಂದ ಹೊಗಳಲಿ ಇರ್ವರನ್ನು. ಸಾಹಿತ್ಯ ಕ್ಕೊ. ಮಧುರವಾಗಿ ಹಾಡಿದ ಗಾನ ಕೋಗಿಲೆಗೋ ಅದ್ಭುತ 👌👌👌❤️❤️
@yashmusicyashwantbadigerАй бұрын
ಧನ್ಯವಾದಗಳು ಸರ್
@AnilSsasnekar15 күн бұрын
Super ri yashavanth badager
@bhaggyjalawadi748919 күн бұрын
ವಾರೆವ್ಹಾ ಅದ್ಭುತ ಸಾಹಿತ್ಯ,ಸುಂದರ ಗಾಯನ....ನಿಖರ ತತ್ವ ಪದ..
@siddusishyada194710 күн бұрын
ಸೂಪರ್ ಐತಿ ಸಾಹಿತ್ಯ🎉
@prabhu.biradar455Ай бұрын
ನನ್ನ ಮತಿ ಶಕ್ತಿಗೆ ನಿನ್ನ ಶ್ರುತಿ ಶಕ್ತಿ ನೀಡಿ ಮನ ಗೆದ್ದಿರುವಿ ಯಶ್ವಂತ್....ಅನಂತ ಕೃತಜ್ಞತೆಗಳು...
@yashmusicyashwantbadigerАй бұрын
ಧನ್ಯವಾದಗಳು ಸರ್...
@SidhuSutarАй бұрын
❤❤
@jabbarrkhan1656Ай бұрын
Yashwant Anna is Amezing singer...❤❤❤❤ Super duper voice Annaji..👌👌👌👍👍👍👍👍👍👍👍👍👍