ಎಷ್ಟು ಸಾರಿ ಕೇಳಿದರು ಕೇಳಬೇಕು ಏನಿಸುವ ಅದ್ಭುತವಾದ ಸಾಲುಗಳು ಮೇಡಮ್ ❤❤❤
@yallammayallama63356 күн бұрын
👌👌
@harishkulal13 күн бұрын
❤ super
@chandragoudkusalapur696714 күн бұрын
I Love song very.nice
@gvmetrimetri415415 күн бұрын
👍💐👌
@gvmetrimetri415415 күн бұрын
💐👌
@AnaghaPatil-202416 күн бұрын
So beautifully sung mam ,both ❤❤
@vijayanaren4041Ай бұрын
Very very very melodious & mesmerizing song.❤❤❤❤❤❤
@gram1434Ай бұрын
ಅದ್ಬುತ ಸಾಹಿತ್ಯ ಸುಮಧುರ ಸಂಗೀತ ಅಹ್ಲಾದಕರವಾಗಿ ಇಬ್ಬರು ಗಾಯಕರೂ ಹಾದಿದ್ದಾರೆ
@NAYANABHAT-q4hАй бұрын
Daily 2_3 times
@mahadevappan3923Ай бұрын
ತುಂಬಾ ಸೊಗಸು🎉
@venkatachalarajeurs8038Ай бұрын
ಮೃಧು ಮಧುರ ಸುಶ್ರಾವ್ಯ
@marulasiddappanp11602 ай бұрын
Like it
@sheshadriv7672 ай бұрын
ಇಂದು ಕನ್ನಡ ರಾಜ್ಯೋತ್ಸವ ದಿನ..ಸುಮಾರು ನೂರಕ್ಕಿಂತಲೂ ಹೆಚ್ಚು ಕನ್ನಡ ಮಂದಿಗೆ ಈ ಹಾಡು ಕೇಳಿಸಿ ತಲೆ ತೂಗಿದ್ದಾರೆ
@m.kvagger46612 ай бұрын
This is the song which made me to float me in pleasant sky, wonder full Song with its meaningful say
@murthylakshmi44032 ай бұрын
ಯಾವ ರಾಗ edu
@sanathkumar-uh2lg2 ай бұрын
👌🏻👌🏻🎶🎵🎵🎵🎶🎶😊
@mohandevadiga91562 ай бұрын
Mind very peacfull❤
@mohandevadiga91562 ай бұрын
Adbutha ❤
@gurupadanisa25432 ай бұрын
❤
@gram14342 ай бұрын
ಲವ್ಲೀ singing ವಂಡರ್ಫುಲ್ music ಕಂಪೊಸಿಷನ್ best lyrics
@kolarnagaraj2 ай бұрын
Have been listening to this song so many times....feel like listening to this again and again. What a perfect rendering. Very melodious indeed ❤
@GangammaShivakumar2 ай бұрын
This song is very melodious.cool feeling, meaning good
@shamvics2 ай бұрын
ಭಾವಪೂರ್ಣ ಭಾವಗೀತೆ.
@krishnavenirps48342 ай бұрын
Very nice
@mohanrao78282 ай бұрын
Super.
@Ramalingu-gn6cl2 ай бұрын
ಸುಂದರ ಗಾಯನ, ಇನ್ನು ಹೆಚ್ಚು ಹೆಚ್ಚು ಮಂಕುತಿಮ್ಮ ನ ಸಾಹಿತ್ಯ ಗಳು ನಿಮ್ಮಿಂದ ಮೂಡಿಬರಲಿ 👍💐
@raghunathmr13 ай бұрын
ರಾಗವೆಂಬ ಹಾಲಿಗೆ ಭಾವದ ಸಕ್ಕರೆ ಬೆರೆತಾಗಲೇ ರಸಾನುಭವ
@muralidharsl3 ай бұрын
Waiting a lovely song 🥰
@JayakumarGV3 ай бұрын
ಭಾವ ತುಂಬಿದ ಹಾಡು... ಅಭಿನಂದನೆಗಳು 🎉🎉
@bhavyashreebharadwaj79403 ай бұрын
ರಾಗದಲೆಗೆ ಭಾವ ಬೆಸುಗೆ ಸೇರಿದೇ.....ಈ ಗೀತೆಗೆ....❤
@somaiahma29773 ай бұрын
Lyrics, composition, singing (voice, melody & emotion), videography ... everything about this song is excellent.
@sadanandashiriyara71283 ай бұрын
Raga samyojane is not good.
@lakshmies10193 ай бұрын
Suuuuuuuuuuuuuuuuuper. Ur songs realy touch to heart❤
@ChethanaChethana-c6x3 ай бұрын
Wow fantastic
@vasantkumar35323 ай бұрын
ಸುಮಧುರ ಗಾಯನ. ಕೇಳಿದಷ್ಟು ಮತ್ತು ಕೇಳಬೇಕೆನಿಸುತ್ತದೆ.
@thulasitanya8313 ай бұрын
Resenty nanu mankuthimma na kagga purchase madidene but oduvudakintha kalisi kondare it will be more powerful so ella kagga wannu odi athava hadi no problem but davittu madi because we have to carry this for next generation because age nanage gothilla how can I tell for others to read
@prameelar.b613 ай бұрын
Spr song spr singing
@SpdyRanger3 ай бұрын
ಪ್ರೀತಿ ಎಂದರೇನು ಎಂದು ನೀನು ನನ್ನ ಕೇಳಿದೆ! ನಾನು ಮಿಡುಕಿ ತಡಕಾಡಿದೆ, ಉತ್ತರ ಕೊಡಲಾರದೆ....!! ಪ್ರೀತಿ ಎಂದರೇನು ಹೇಳಿ ಆಕಾಶವ ಕೇಳಿದೆ.. ಸೂರ್ಯ ಚಂದ್ರ ಚಿಕ್ಕೆ ಬಳಗ ಮಾತಾಡದೆ ತಿರುಗಿವೆ.. ಪ್ರೀತಿ ಎಂದರೇನು..!? ಹೊಳೆಗಳೆಲ್ಲ ಕಡಲಿಗೋಡಿ ಅಪ್ಪಿಕೊಂಡು ಕರಗಿವೆ..!! ಮೋಡವೆಲ್ಲ ಕೆಳಗೆ ಸುರಿದು ನೆಲಕೆ ಮುತ್ತ ಒತ್ತಿವೆ. ಪ್ರೀತಿ ಎಂದರೇನು ಹೇಳಿ ಎಂತಾ ಪ್ರಶ್ನೆ ನಿನ್ನದೇ?? ಹತ್ತಿರ ಬಾ ಹೇಳುತೇನೆ ಹತ್ತಿರ ಬಾ ಬಾ ಹೇಳುತೆನೆ, ಇಳಿದು ನೋಡು ನನ್ನೆದೆ...🩵 - ಜಿ.ಎಸ್. ಶಿವರುದ್ರಪ್ಪ 😊
@shivanandakbadiger84693 ай бұрын
ಸಂಗೀತ ತುಂಬಾ ಚೆನ್ನಾಗಿದೆ... ಹೀಗೆ ಮುಂದುವರೆಯಲಿ ನಿಮ್ಮ ಪಯಣ
@neelaaasnl14813 ай бұрын
Super
@PriyaPriya-hg3yf3 ай бұрын
I keep listening to all yr songs Sir... I really like the way you present them... Do u take classes Sir I am interested
@MukeshBudagumpa3 ай бұрын
All time favorite song ❤❤❤
@parameshwarappas45563 ай бұрын
Ragsdale from this Jodi please
@MamathaMamatha-x9y3 ай бұрын
Super akka song ❤
@sripathik86033 ай бұрын
Very nice
@madhu123ification4 ай бұрын
I hate her singing. Because she is taking her fake high pitch voice. Bu I love his singing
@ramyan5584 ай бұрын
👌👌
@dhanapathih.k71034 ай бұрын
ಸೂಪರ್ ಸೂಪರ್ ಸೂಪರ್ ನಿಮ್ಮಿಬ್ಬರ ಇಂತಹ ಮಧುರವಾದ ಹಾಡುಗಳನ್ನು ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳುತ್ತಾ ಇರಬೇಕು ಅನಿಸುತ್ತದೆ ಹೀಗೆ ಹಾಡುತ್ತಾ ಇರಿ ನಿಮಗೆ ಒಳ್ಳೆಯದಾಗಲಿ