ಒಂದು ಗೀತ ಸಂಗೀತವಾದಾಗ ಮಾತ್ರವೇ ಅದರ ಇಂಪು ಶ್ರವಣದ ಮೂಲಕ ಹೃದಯಕ್ಕೆ ರವಾನೆಯಾಗುತ್ತದೆ! ಈ ಮಿತ್ರವರಂದಕ್ಕೆ ಧನ್ಯವಾದಗಳು.
@premayt2999 Жыл бұрын
ಮಧುರವಾದ ಧ್ವನಿ ಮತ್ತು ಸಂಗೀತ ಸಂಯೋಜನೆ
@shankhumotivation8657 Жыл бұрын
ಅದ್ಬುತ ಸಾಹಿತ್ಯ ಮತ್ತು ಗಾಯಕಿ marvellous ಆ ಭಗವಂತ ರೋಮಾಂಚನ ಧ್ವನಿ ಕೊಟ್ಟಿದ್ದಾನೆ 🌿
@panchus89742 жыл бұрын
G s ಶಿವರುದ್ರಪ್ಪ ಅವರ ಕೃತಿಯನ್ನು ಸುಂದರವಾಗಿ ಹಾಡಿದ ರಾಗಿಣಿ ಭಟ ಮತ್ತು ನಮ್ಮ ನೆಚ್ಚಿನ ಗಣೇಶ ದೇಸಾಯಿ ಅವರಿಗೆ ಅಭಿನಂದನೆಗಳು🙏💐
@goutamnakhate54612 жыл бұрын
ಗಣೇಶ್ ದೇಸಾಯಿ ರವರ ಅದ್ಭುತವಾದ ಸಂಗೀತ ಸಂಯೋಜನೆ ... ಹಾಡುಗಾರಿಕೆ.... ಹಾಡು ಸಹ ವಾರೆ ವ್ಹಾ...
@akshataghanti53644 жыл бұрын
ಅದಮ್ಯ ಶಾಂತ ಭಾವ , ನಿಮ್ಮ ದನಿ ಕೇಳುತ್ತಲೇ ಇರಬೇಕೆನಿಸುತದೆ ಸತತವಾಗಿ... ♥️♥️♥️♥️
@Suraagini4 жыл бұрын
ಧನ್ಯವಾದಗಳು .. :) ನಿಮ್ಮ ಮಾತು ನಮಗೆ ಇನ್ನಷ್ಟು ಸ್ಫೂರ್ತಿ ತಂದಿದೆ ..ನಿಮ್ಮ ಬೆಂಬಲ ಹೀಗೆ ಇರಲಿ ..:)keep listening :) Please do share with your friends and subscribe for more updates :)
@chakravarthy.Sudarshana2 жыл бұрын
ಮಂತ್ರ ಮುಗ್ಧಗೊಳಿಸುವ ಗಾಯನ , ಅದ್ಭುತ ರಾಗಸಂಯೋಜನೆ..ಕನ್ನಡ ಸುಗಮ ಸಂಗೀತಕ್ಕೆ ಚಲನಶೀಲತೆ ನೀಡುವ ಎಲ್ಲಾ ಲಕ್ಷಣಗಳು..ಈ ತಂಡಕ್ಕಿದೆ.
@KannadaComposer7 ай бұрын
Wow! What a beautiful composition by Ganesh Desai ji. Very well sung Ragini Bhat.
@santoshkumarsbmultipletale1896 Жыл бұрын
I heard this song three years ago 💕 I remembered this song again and now I am listening,, ಅತ್ಯಂತ ಸುಮಧುರವಾದ ಸಂಗೀತ ಮನಸ್ಸಿಗೆ ಹಿತ ನೆಮ್ಮದಿ ಶಾಂತಿ ಉಂಟು ಮಾಡುವಂತ ಸಂಗೀತ ಮತ್ತೆ ಕೇಳಬೇಕು ಎನ್ನುವಂತಹ ಹಾಡು...Good lyrics music singing.. 💕.....Listening to this song reminds one of life's bitter and sweet events... ❤️v
@aftabrahaman14282 жыл бұрын
Beautiful lyrics by Sri Shivarudhrappa . Beautifully composed 🎷and beautifully sung . What a voice mam. Good 😍😍
@Gowrishbhagwat7 жыл бұрын
ಸುಂದರ ಸಂಯೋಜನೆ, ಮಧುರ ಗಾಯನ... ಅದ್ಭುತ ಎಲ್ಲರ ಪರಿಶ್ರಮದ ಫಲ...👌👌 ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯಶಸ್ಸು ನಿಮ್ಮದಾಗಲಿ...
@Suraagini7 жыл бұрын
ಧನ್ಯವಾದಗಳು ತಮ್ಮ ಹಾರೈಕೆಗೆ ..:)
@santhoshkumar.j76885 жыл бұрын
ಅದ್ಭುತ ಸಾಹಿತ್ಯ...😘 ಅತ್ಯದ್ಭುತ ಗಾಯನ.... 👌👌👌 ಕೇಳಿ ಮನಪುಳಕಗೊಂಡಿತು....😍😍
@Suraagini5 жыл бұрын
ಧನ್ಯವಾದಗಳು.:) ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)
@BHARATARAJSHIRUR2 жыл бұрын
ಅಧ್ಭುತವಾದ ಗಾಯನ ..❤️ ಅಧ್ಬುತ ರಾಗ ಸಂಯೋಜನೆ .....👍 ಮತ್ತು ಸುಂದರವಾದ ಗಾಯಕಿಯರು..
@Kavyashreem.pKavya-mr5ds10 ай бұрын
Adbhuta sahitya...estu sari kelidaru matte matte kelabeku anta anisida hadu❤
@Malnad_hudgi_uk_hudga5 жыл бұрын
ಎಂಥ಼ಃ ಅದ್ಭುತವಾದ ಸಾಲುಗಳು,.... ನಿಮ್ಮ ಮಧುರವಾಧ ಕಂಠ ಮತ್ತು ಅಭಿವ್ಯಕ್ತ, ಹಾಡಿನ ಮಾಧುರ್ಯವನ್ನು ಇನಸ್ಟ್ ಹೆಚಿಸಿದೆ 🌏
@kalleshkallu28515 жыл бұрын
👌👌👌
@Suraagini5 жыл бұрын
ನಿಮ್ಮ ಅಭಿಮಾನದ ಮಾತಿಗೆ ಧನ್ಯವಾದಗಳು.:) ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)
@kalleshkallu28515 жыл бұрын
@@Suraagini ತುಂಬಾ ಚೆನ್ನಾಗಿ ಹಾಡಿದ್ದೀರಾ... ನಾನು ಒಂದೆರಡು ಕವನ ಗಳನ್ನು ಬರೆದಿದ್ದೇನೆ, ನಿಮ್ಮ ಧ್ವನಿಯಲ್ಲಿ ಕೇಳಬೇಕು. ಹಾಡುವಿರಾ????
@ManuManu-gu1up5 жыл бұрын
Sushmitha shetty nija alva
@ManuManu-gu1up5 жыл бұрын
Sushmitha shetty Hwdu
@bhimashappakgn72293 жыл бұрын
ಮನಸ್ಸಿಗೆ ಮುದ ನೀಡುವ ಇಂತಹ ಅದ್ಭುತ ಹಾಡುಗಳನ್ನು, ಇನ್ನೂ ಹೆಚ್ಚೆಚ್ಚು ಕೇಳುವ ಆಸೆ ನಮ್ಮದು, ಧನ್ಯವಾದಗಳು
@Suraagini3 жыл бұрын
ಧನ್ಯವಾದಗಳು :) Please subscribe to the channel for more updates :)ನಿಮ್ಮ ಸ್ನೇಹಿತರಿಗೂ ಹಾಡನ್ನು ಶೇರ್ ಮಾಡಿ :)
@lakkannamg12832 жыл бұрын
I bow down to composer&singers😍😍😍
@abhishek.kad.93abhishek945 жыл бұрын
ತುಂಬಾ ಚೆನ್ನಾಗಿ ಹಡಿದ್ದೀರಿ ಮೇಡಂ ನಿಮ್ಮ ಕಂಠಕ್ಕೆ ಧನ್ಯವಾದಗಳು .
@Suraagini5 жыл бұрын
ನಿಮ್ಮ ಅಭಿಮಾನದ ಮಾತಿಗೆ ಧನ್ಯವಾದಗಳು.:) ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)
@drmvenkateshvenkatesh70384 жыл бұрын
"ಹಾಡಿದ್ದೀರ" √√√√√√
@drmvenkateshvenkatesh70384 жыл бұрын
"ಹಾಡಿದ್ದೀರಿ" √√√√√√
@rajashekharkarajagi92874 жыл бұрын
RAGINI IS THE PERFECT BLEND OF ANGELIC VOICE AND ETHEREAL BEAUTIFULNESS !
@sureshk7690 Жыл бұрын
ಹಣೆಗೆ ಬಿಂದಿ ಇದ್ದಿದ್ದರೆ ಇನ್ನಷ್ಟು ಮೆರಗಿರುತ್ತಿತ್ರು..
@satyaprakashgs28134 жыл бұрын
ನನ್ನ ಇಳಿ ವಯಸ್ಸಿನಲ್ಲೂ ನನಗೂ ಪ್ರೀತಿ ಎಂದರೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಅದ್ಬುತ ಗಾಯನ.ಅರ್ಥಪೂರ್ಣ ಕವನ.💐💐💐💐🙏🙏🙏
@Suraagini4 жыл бұрын
ಧನ್ಯವಾದಗಳು.:) ನಿಮ್ಮ ಸ್ನೇಹಿತರಿಗೂ ಹಂಚಿ :) ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..Thanks :)
@u44472 жыл бұрын
ಈ ಪ್ರತಿಭೆಗಳು ನಿಜಕ್ಕೂ ಕರ್ನಾಟಕಕ್ಕೆ ಹೆಮ್ಮೆ ಅನಿಸುತ್ತೆ. 🙏
@soumyavinay65404 жыл бұрын
ಮನಸಿಗೆ ಮುದ ನೀಡುವ ಸಾಲುಗಳು...ಇನ್ನೊಮ್ಮೆ ಕೇಳಬೇಕೆನಿಸುವ ನಿಮ್ಮ ಧ್ವನಿ..ಅದ್ಭುತವಾಗಿದೆ..... 😍
@Suraagini4 жыл бұрын
ಧನ್ಯವಾದಗಳು.:) ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)
@manjupradeep14234 жыл бұрын
ಅಧ್ಬುತವಾದ ಗೀತೆ ದಿನ ಬೆಳಗ್ಗೆ ಕೇಳುತ್ತೇನೆ....
@manojmk71195 жыл бұрын
Nice voice and wonderful lyrics all the best from #dboss #darshan fan #jaidboss
@hariprasaduday77874 жыл бұрын
ಆಹಾ! ಈ ಹಾಡು ಎಷ್ಟು ಸಾರಿ ಕೇಳಿದರೂ ಸಾಲುತ್ತಿಲ್ಲ. ಎಂಥಹ ಮಧುರವಾದ ಧ್ವನಿ! ರಾಗ ಸಂಯೋಜನೆ , ಸಂಗೀತ ಎಲ್ಲವೂ ಅದ್ಬುತವಾಗಿ ಮೂಡಿಬಂದಿದೆ. ಈ ತಂಡದ ಎಲ್ಲಾ ಕಲಾವಂತರಿಗೂ ನನ್ನ ಧನ್ಯವಾದಗಳು. ಶುಭವಾಗಲಿ.
@Suraagini4 жыл бұрын
ಧನ್ಯವಾದಗಳು :) ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)
Thank you so much 😍 Please do subscribe the channel for more updates and nimma friends ge share Madi 😊
@sujayanarula39135 жыл бұрын
Sweet melodious voice, beautifully composed and sung😃👏🏼😍
@shyamalabhat635 Жыл бұрын
👌👌👌👌👌 ಅಧ್ಭುತ ಕಂಠ 💐
@VenkateshVenkatapur4 жыл бұрын
super
@naveenkumartr4 жыл бұрын
ಕನ್ನಡ ಸಾಹಿತ್ಯ ಮತ್ತು ಸಂಗೀತ ಕ್ಕೆ ಹೊಸ ಆಯಾಮ ಕೊಡಲು ಹೊರಟಿರುವ ನಿಮ್ಮ ಪ್ರಯತ್ನ ಕ್ಕೆ ನನ್ನ ಅಭಿನಂದನೆಗಳು
@ganeshkurses92664 жыл бұрын
ಎಂತ ಅಧ್ಭುತ ಸಾಲುಗಳು. ಎಷ್ಟು ಚಂದ ಸಂಯೋಜನೆ ಅಷ್ಟೇ ಅದ್ಭುತ ಗಾಯನ. ಕೇಳಿ ಮನದ ದುಗುಡ ಎಲ್ಲ ದೂರಾಯ್ತ. ನಿಮಗೆ ನಮನ
@Suraagini4 жыл бұрын
ನಿಮ್ಮ ಮಾತಿಗೆ ಧನ್ಯವಾದಗಳು.:) 🙏ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)
@veereshreddy9105 жыл бұрын
Super song super singer.sweet voice good luck all team
@vrushabhams74384 жыл бұрын
ನಿಮ್ಮ ಭಾವಗೀತೆ ಕೇಳಿ ,,,ನಮ್ಮ ಮನಸ್ಸು ಖುಷಿಯಾಗಿದೆ,,,,ಅದ್ಬುತ ....super
@mnneha411511 ай бұрын
ಸದಾ ನನ್ನ ಮೆಚ್ಚುಗೆಯ ಹಾಡಿದು...❤
@chethanshetty3654 жыл бұрын
ಅದ್ಭುತ ರಾಗ ಸಂಯೋಜನೆ👌👌
@pradeepathreya5 жыл бұрын
ಅದ್ಭುತ ಸಂಗತಿಗಳು ....ಸಾಗರದಲೆಗಳ ರೀತಿ ಸಹಜ ಸುಂದರವಾಗಿ ಹೊರಹೊಮ್ಮಿದೆ. ಭಾವಗೀತೆಗೆ ಹೇಳಿಮಾಡಿಸಿದ ಕಂಠಸಿರಿ .....
@mittu_the_parrot5 жыл бұрын
ತುಂಬಾ ಸುಂದರವಾದಹಾಡು....ನಿಮ್ಮ ಮಧುರವಾದ ದನಿಯಲ್ಲಿ ಕೇಳಲು ಇಂಪಾಗಿದೆ.......ಹೊಸ ಪ್ರಯತ್ನಕ್ಕೆ ಯಶಸ್ಸು ಸಿಗಲಿ.....
@Suraagini5 жыл бұрын
Thank you so much :)
@girishav5054 жыл бұрын
ಶ್ಲಾಘನೀಯ ಕಾರ್ಯ... ಅಮೋಘ ಸಂಗೀತ... ಮುಂದುವರಿಯಲಿ
@anjalis56425 жыл бұрын
ಸುಮಧುರ ಗೀತೆ 👌👌👌
@ayyappax53154 жыл бұрын
Hi
@gangabwalikar28066 жыл бұрын
G.s shivarudrappa avru bareda yalla haadugalu nang tumbba ishta avar haadige nivu jeeva thunbidira. No words. very nice................. video & singing
@Suraagini5 жыл бұрын
Tumba dhanyavadagaLu..Nimma matu namage innashtu spoorti..Please do share and subscribe for more updates..:)
@suneelhebbale5 жыл бұрын
💜❤ Super lines➖ Sister👭/bro...!! . Thank you sir and This video channel. I love India 🇮🇳 I love Indians
@ಮಲೆನಾಡಸಿರಿತೀರ್ಥಹಳ್ಳಿ-ಟ7ಗ3 жыл бұрын
superb,
@malathib9614 жыл бұрын
Surya, chandra, chikke balaga, maathaadadhe thirugive...what a deep meaning. The balaga is immersed in purest feeling of love that they have no time to explain or even to talk. If they have turned away, it means, manuja, just be....just be yourself. Be conscious of who you are and merge with the universe. Their NO RESPONSE in itself is a huge response. Beautiful rendition. Hats off to you madam.
@Suraagini4 жыл бұрын
Woah..! Amazing..❤️ What an analogy..! Loved it..😊 So true, words fall short to express love.. Thank you so much for sharing such thoughtful lines..❤️🙏
@raajub54354 жыл бұрын
ಸುಮದುರವಾದ ಸಂಗೀತ ಅದ್ಭುತವಾಗಿ ಹಾಡಿದಿರ ಮೆಡಮ್ ಸೂಪರ್
@navinshivbeer8085 жыл бұрын
ಮಳೆ ನಿಂತರೂ ಮಳೆ ಹನಿ ಇನ್ನೂ ಎಲೆಗಳನ್ನು ಅಂಟಿಕೊಂಡಿರುವುದು, ಸಮುದ್ರ ಉಪ್ಪು ಅಂತ ಗೊತ್ತಿದ್ರು ಸಿಹಿ ನೀರಿನ ನದಿ ಸಮುದ್ರವನ್ನು ಸೇರುವುದು. ವಾವ್ ಎಂಥ ಅದ್ಭುತ ಬರವಣಿಗೆ.......🖤
@Suraagini5 жыл бұрын
ಧನ್ಯವಾದಗಳು.. :) ಅದೇ ನಮ್ಮ ಕನ್ನಡ ಭಾಷೆಯ ಸೊಗಡು .! ಇನ್ನು ಹೆಚ್ಚಿನ ಹಾಡಿಗೆ ಚಾನೆಲ್ subscribe ಮಾಡಿ..ನಿಮ್ಮ ಸ್ನೇಹಿತರಿಗೂ ಹಂಚಿ :) Thanks :)
Thank you so much for your sweet words :) Nimmantha sahitya Hagu sangeeta asaktara preethi matugale innashtu spoorthi namage..:) please do subscribe and share with your friends :)
@knparthasarathi16884 жыл бұрын
Outstanding singing and hats off to lyrics written by great poet raastrakavi g s s
@Suraagini4 жыл бұрын
Thank you so much :) keep listening :) Please do share with your friends too :)
@bharathbm29205 жыл бұрын
Mind-blowing...very nice to hear...thanks to the whole team.
@Suraagini5 жыл бұрын
Thanks :) Please do subscribe the channel for more updates and share with your friends:)