'Sudha's Kitchen' is a Kannada Veg Recipe Channel. "Health is Wealth", The taste is as important as food for health. In 'Sudha's Kitchen', we have a great deal of health and taste, and look for nutrition in the diet that we consume as well. We focus on traditional foods in 'Sudha's Kitchen'. We look forward to being innovative in traditional foods, making the old recipes memorable.
For inquiries contact -
[email protected] "ಆರೋಗ್ಯವೇ ಭಾಗ್ಯ" ಆರೋಗ್ಯಕ್ಕೆ ಆಹಾರ ಎಷ್ಟು ಮುಖ್ಯವೋ ರುಚಿಯು ಅಷ್ಟೇ ಮುಖ್ಯ. 'ಸುಧಾ'ಸ್ ಕಿಚನ್' ನಲ್ಲಿ ಆರೋಗ್ಯದ ಜೊತೆಗೆ ರುಚಿಗೆ ಪ್ರಾಮುಖ್ಯತೆ ಕೋಡುತ್ತೇವೆ ಮತ್ತು ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶ ಇರುವಂತೆ ನೋಡಿಕೊಳ್ಳುತ್ತೇವೆ. 'ಸುಧಾ'ಸ್ ಕಿಚನ್' ನಲ್ಲಿ ಸಾಂಪ್ರದಾಯಕ ಆಹಾರಕ್ಕೆ ಒತ್ತು ಕೊಡುತ್ತೇವೆ. ಸಾಂಪ್ರದಾಯಕದಲ್ಲಿ ಹೊಸತನ ಇರುವಂತೆ ನೋಡಿಕೊಳ್ಳುತ್ತೇವೆ, ಹಳೆಯ ಅಡಿಗೆಗಳನ್ನು ನೆನಪಿಸಿಕೊಳ್ಳುವಂತೆ ಮಾಡಲಾಗುವುದು.
ಸುಧಾ ಪ್ರಸನ್ನ