Пікірлер
@beautifulworld9565
@beautifulworld9565 3 күн бұрын
My favourite evergreen drama
@snenterprisesbangalore9885
@snenterprisesbangalore9885 4 күн бұрын
Hi Sir this is prashanth aps...🙏🙏🙏🙏
@beautifulworld9565
@beautifulworld9565 6 күн бұрын
My favourite and evergreen series ❤❤
@prashanthp747
@prashanthp747 12 күн бұрын
Extraordinary talent
@KosunageshKolegodu
@KosunageshKolegodu 13 күн бұрын
Very nice sri
@girishdk5010
@girishdk5010 13 күн бұрын
ಅದ್ಭುತ 😂👏🏽🙏🏽👌🏽👌🏽👌🏽👌🏽😀
@beautifulworld9565
@beautifulworld9565 13 күн бұрын
Evergreen drama Upload nadubeedi narayana video drama also
@LaxminarayanaHebbarsringeri
@LaxminarayanaHebbarsringeri 16 күн бұрын
ರಾಜಕೀಯದಲ್ಲಿರುವ 90 ಪ್ರತಿಶತ ರಾಜಕಾರಣಿಗಳು ಸಮಾಜಸೇವೆಗಾಗಿ ರಾಜಕಾರಣ ಮಾಡುವುದಿಲ್ಲ. ಈಗಿನ ಸಂದರ್ಭದಲ್ಲಿ ನ್ಯಾಯವಾಗಿ ಇರುವವರು ರಾಜಕಾರಣ ಮಾಡಲು ಸಾಧ್ಯವೇ ಇಲ್ಲ ಅನ್ನುವ ಮಟ್ಟಿಗೆ ಅದು ಕೆಟ್ಟಿದೆ. ಬಹುತೇಕ ಎಲ್ಲ ರಾಜಕಾರಣಿಗಳು ಕೋಟ್ಯಾಧೀಶ್ವರರು ಆಗಿದ್ದಾರೆ. ನಮ್ಮೆಲ್ಲರ ಸರಕಾರದ ಹಣವನ್ನು ತಿಂದು ತೇಗಿದ್ದಾರೆ.
@LaxminarayanaHebbarsringeri
@LaxminarayanaHebbarsringeri 16 күн бұрын
ರಾಜಕೀಯದಲ್ಲಿರುವ 90 ಪ್ರತಿಶತ ರಾಜಕಾರಣಿಗಳು ಸಮಾಜಸೇವೆಗಾಗಿ ರಾಜಕಾರಣ ಮಾಡುವುದಿಲ್ಲ. ಈಗಿನ ಸಂದರ್ಭದಲ್ಲಿ ನ್ಯಾಯವಾಗಿ ಇರುವವರು ರಾಜಕಾರಣ ಮಾಡಲು ಸಾಧ್ಯವೇ ಇಲ್ಲ ಅನ್ನುವ ಮಟ್ಟಿಗೆ ಅದು ಕೆಟ್ಟಿದೆ. ಬಹುತೇಕ ಎಲ್ಲ ರಾಜಕಾರಣಿಗಳು ಕೋಟ್ಯಾಧೀಶ್ವರರು ಆಗಿದ್ದಾರೆ. ನಮ್ಮೆಲ್ಲರ ಸರಕಾರದ ಹಣವನ್ನು ತಿಂದು ತೇಗಿದ್ದಾರೆ.
@LaxminarayanaHebbarsringeri
@LaxminarayanaHebbarsringeri 16 күн бұрын
ಮಾಸ್ಟರ್ ಹಿರಣ್ಣಯ್ಯ ಅವರು ನಾಟಕಗಳ ಮೂಲಕ ಸಮಾಜ ಸುಧಾರಣೆಗೆ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ.
@LaxminarayanaHebbarsringeri
@LaxminarayanaHebbarsringeri 16 күн бұрын
ಅಂದಿನಿಂದ ಇಲ್ಲಿವರೆಗೂ ರಾಜಕೀಯದಲ್ಲಿ ಭ್ರಷ್ಟಾಚಾರಗಳು ತಾಂಡವಾಡುತ್ತಿವೆ
@SureshS-tl8xs
@SureshS-tl8xs 20 күн бұрын
೧೯೮೪ ರಲ್ಲಿ ಅಕಸ್ಮಾತಾಗಿ ಸ್ನೇಹಿತನ ಮನೆಯಲ್ಲಿನ ಟೇಪ್ ರೆಕಾರ್ಡ್ನಲ್ಲಿ ಕೇಳಿದ ಮೊದಲ ನಾಟಕ ಪಶ್ಚಾತ್ತಾಪ! ಇಂದೂ ನನ್ನ ಅತ್ಯಂತ ನೇಚಿನ ನಾಟಕ: ಸ್ನೇಹಿತರ ಜೊತೆ ಕೊಡಿ ಈ ನಾಟಕ ಆಡಿದ್ದು ಉಂಟು. ಒರಿಜಿನಲ್ ನಾಟಕದಲ್ಲಿನ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ಸಾಹುಕಾರನ ಪಾತ್ರ ಮಾತ್ರ ಮರೆಯಲು ಸಾಧ್ಯವಿಲ್ಲ. ಅವರ ಹೆಸರುಗಳು ತಿಳಿಸಿ. ನಿಮ್ಮ ತಂದೆಯನ್ನು ನಿಮ್ಮ ಆಶೀರ್ವಚನದ ಚೌಡಯ್ಯ ಕಾರ್ಯಕ್ರಮಕ್ಕೆ ಬಂದು ನಮಸ್ಕರಿಸಿ ಆಶೀರ್ವಾದ ಪಡೆದು ಹತ್ತಿರದಿಂದ ನೋಡಿದ್ದು ಸಂತೋಷ. ಆ ಕಾರ್ಯಕ್ರಮದಲ್ಲಿ Gangavathi ಪ್ರಾಣೇಶ್ ಮತ್ತು ಮಹಾಮಣಿ ಕೊಡ ಮಾರುವೇಷದ ಹಾಗೆ ಬಂದು ನನ್ನ ಪಕ್ಕ ಕುಳಿತು ಹೋಗಿದ್ದು ನನಗು ಅಚ್ಚರಿ. ಮಾಸ್ಟರ್ ಹಿರಣ್ಣಯ್ಯ ಮತ್ತು ಕುಟುಂಬ ಅಂದ್ರೆ ಕನ್ನಡಿಗರ ಹೆಮ್ಮೆ. ಮುಂದುವರೆಯಲಿ ಕಲಾ ಸೇವೆ. 🙏🙏🙏
@VinodVinod-il2op
@VinodVinod-il2op 20 күн бұрын
💐👌💐
@KosunageshKolegodu
@KosunageshKolegodu 21 күн бұрын
Very fine sir
@user-ds5hf2zv1l
@user-ds5hf2zv1l 22 күн бұрын
Erana nenu begabane
@user-ds5hf2zv1l
@user-ds5hf2zv1l 22 күн бұрын
❤❤❤
@yeshwantraogoldsmith4077
@yeshwantraogoldsmith4077 28 күн бұрын
SuparcomididramamastarHiranayya❤❤
@kkumar-xr3dz
@kkumar-xr3dz Ай бұрын
Poverty , illiteracy, ignorance are the property of Indian politicians 😂😂😂😂😂
@tejuchinni4237
@tejuchinni4237 Ай бұрын
🙏ಸ್ವಾಮಿ ಹಿರಾಣ್ಣಯ್ಯ ನವರೇ ನಿಮ್ಮ ನಾಟಕ ದಲ್ಲಿ ಎಂಥ ಒಳ್ಳೆ ಸಂದೇಶ ಕೊಡ್ತಾ ಇದಿರಾ 👌
@shivammagkushi2351
@shivammagkushi2351 Ай бұрын
We proud to having Hirannayya
@chandrashekharpatil9682
@chandrashekharpatil9682 Ай бұрын
He Man 🙏✅🍾💕
@santsang3420
@santsang3420 2 ай бұрын
karnataka nija suputra hirannayya ❤❤❤
@user-ot1gt2vm8w
@user-ot1gt2vm8w 2 ай бұрын
ನನ್ನ ಹೃದಯ ಪೂರ್ವಕ ವಂದನೆಗಳು
@tejuchinni4237
@tejuchinni4237 2 ай бұрын
ಮಾಸ್ಟರ್ ಹಿರಣ್ಣಯ ನವರ ನಾಟಕ ತುಂಬಾ ಸೂಪರ್ 👌🙏
@geethag.s2298
@geethag.s2298 2 ай бұрын
ಹಿಂದಿನ ನೆನಪುಗಳು ಮರುಕಳಿಸುತ್ತಿದೆಇಂಥ ಹಾಸ್ಯ ನೋಡಿ ನಕ್ಕು ಎಷ್ಟು ದಿವಸಗಳu ಆಯ್ತು.
@ShivaKumar-iy3ki
@ShivaKumar-iy3ki 2 ай бұрын
Super 👍🙏🙏🙏🙏🙏🙏
@krishnas3075
@krishnas3075 2 ай бұрын
Next episode release date
@deepikadeepu6498
@deepikadeepu6498 2 ай бұрын
ಈ ನಾಟಕ ನಾನು ಚಿಕವಳ್ಳು ಇದಾಗ ನಮ್ಮ ಊರಿನ ಗಣಪತಿ ಫಂಕ್ಷನ್ ಆಲ್ಲಿ ಇಟ್ಟಿದ್ದರು ತುಂಬಾ ಚೆನ್ನಾಗಿ ಇತ್ತು. ನಕ್ಕು ನಕ್ಕು ಸಾಕಾಗಿತ್ತು. ಆಗ ಜೋಕ್ ಅನಿಸ್ತಾ ಇತ್ತು. ಈಗ ನಮ್ ದೇಶ ಪರಿಸ್ಥಿತಿ ಅರ್ಥ ಆಗುತ್ತೆ. ಕೆಲವು ವಿಷಯದಲ್ಲಿ ಈಗಲೂ ಅದೇ ತರ ಇದೆ.
@user-yn7uf9vp1t
@user-yn7uf9vp1t 2 ай бұрын
Super 👭👭🧑‍🤝‍🧑👭👭👭👭🧑‍🤝‍🧑👌👌
@ramaiahsubbaiah
@ramaiahsubbaiah 2 ай бұрын
I have been seeing 60 years. I am Kannadiga Cannot Type Kannada. Greatest Artist has No Words Describe.
@baabuhirannaiah5204
@baabuhirannaiah5204 2 ай бұрын
ನಿಮ್ಮ ಪ್ರೀತಿಗೆ ಅಭಿಮಾನಕ್ಕೆ ನೂರು ಶರಣು .. ಆ ಪ್ರೀತಿ ಅಭಿಮಾನಕ್ಕೆ ಭಾಷ್ಯ ಅಗತ್ಯವೇ ಇಲ್ಲ ಸಾರ್..
@shivasujailjgdraj945
@shivasujailjgdraj945 2 ай бұрын
🙏🙏🙏
@SunilsMusic-zg9pk
@SunilsMusic-zg9pk 2 ай бұрын
ರಾಜ್ಯದ ಮಂತ್ರಿಗೆ ನೂರಾರು ಕೋಟಿ ಕೇಂದ್ರ ಮಂತ್ರಿಗೆ ಸಾವಿರಾರು ಕೋಟಿ ಖಜಾನೆ ಲೂಟಿ ನಂಗೂ ನಿನಗೂ ಲಂಗೋಟಿ.. 😂😂😂
@SrinivasSannidi
@SrinivasSannidi 2 ай бұрын
Sir you please re start stage show s
@baabuhirannaiah5204
@baabuhirannaiah5204 2 ай бұрын
ಅಗತ್ಯ ಮಾಡುತ್ತೇನೆ.. ನಿಮ್ಮ ಅಭಿಮಾನಕ್ಕೆ ಶರಣು
@vasudevakulakarni918
@vasudevakulakarni918 3 ай бұрын
ಸೂಪರ್ ಸರ್
@YogeshgowdaYogeshgowda-hv6tr
@YogeshgowdaYogeshgowda-hv6tr 4 ай бұрын
ಗ್ರೇಟ್ ಆಕ್ಟರ್.
@manjunathbhat3736
@manjunathbhat3736 4 ай бұрын
👌👌👌👌👌
@GiniMathu
@GiniMathu 4 ай бұрын
ನಿಮ್ಮ. ಹನಿ ಕೇಕ್ ಕಿರು ಚಿತ್ರದ ಬಗ್ಗೇ ನನ್ನ ಚಾನೆಲ್ ಆದ ಇದೇ "ಗಿಣಿ ಮಾತು" ವಿನಲ್ಲಿ ರಿವ್ಯೂ ವೀಡಿಯೊ ಮಾಡಿದ್ದೇನೆ.... ಸಿನಿಮ ತಂಡದವರಿಗೆ ಇದು ತುಂಬ ಮುಖ್ಯ ವೀಡಿಯೊ.... ನೋಡಿರಿ
@natarajabn6550
@natarajabn6550 4 ай бұрын
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉
@ಕ.ಲ.ಶ್ರೀ
@ಕ.ಲ.ಶ್ರೀ 5 ай бұрын
Sir, Super one Drama and also super acting of both you and your father and all artists of your team ❤🙏🙏🙏
@baabuhirannaiah5204
@baabuhirannaiah5204 4 ай бұрын
ಧನ್ಯವಾದ ನಿಮ್ಮ ಅಭಿಮಾನಕ್ಕೆ
@user-yl3fe4sh3h
@user-yl3fe4sh3h 5 ай бұрын
super
@SandeepKumar-kf9nh
@SandeepKumar-kf9nh 5 ай бұрын
26:15
@shivaswamy6392
@shivaswamy6392 5 ай бұрын
ಮಾಸ್ಟರ್ ಹಿರಣ್ಣಯ್ಯ ಮಿತ್ರ ಮಂಡಳಿ ನಾಟಕಗಳನ್ನು ಇಂದು ಮಾಧ್ಯಮಗಳಲ್ಲಿ ಪ್ರದರ್ಶನ ಮಾಡುವುದು ಅತ್ಯಂತ ಯೋಗ್ಯವಾಗಿದೆ .
@naveenkengal3863
@naveenkengal3863 5 ай бұрын
Nija helthini en guru ing madidare beku inthavu andru yaru madalla inge nijakku thumba kushi aythu en natakagalu ivu thumba chanagi ide
@shrinivasapandurangi130
@shrinivasapandurangi130 5 ай бұрын
Superb acting by MR.HIRANIYA SIR
@haleshkumar.k1150
@haleshkumar.k1150 5 ай бұрын
Sir, Please Upload Nadu beedhi narayana Nataka
@prabhuraj8151
@prabhuraj8151 5 ай бұрын
ನಿಮ ತಂದೆಯನ್ನು ಎಷ್ಟು ಮಿಸ್ ಮಾಡ್ಕೋತೀರಾ ಸರ್ ?
@prabhuraj8151
@prabhuraj8151 5 ай бұрын
ಬಾಬು ಸರ್‌ ❤
@prabhuraj8151
@prabhuraj8151 5 ай бұрын
ಸರ್ ಕೆಲವೊಂದು ಪದಗಳನ್ನು ಮ್ಯೂಟ್ ಮಾಡಿ ನಮಗೆ ಬೇಸರ ಉಂಟುಮಾಡಿದ್ದೀರಾ ಸರ್
@siddarthsiddalingaih4303
@siddarthsiddalingaih4303 6 ай бұрын
ಹಿರಣ್ಣಯ್ಯನವರ ಸಾರ್ಥಕ ಜೀವನ 🙏🙏🙏
@prabhuraj8151
@prabhuraj8151 5 ай бұрын
ಅಂತವರ ನಾಟಕಗಳನ್ನು ನೋಡಿ ನಮ್ಮ ಜನ್ಮ ಸಾರ್ಥಕವಾಹಿತು ಅಂತಹ ಹೇಳಿ.