No video

ಭ್ರಷ್ಟಾಚಾರ | Brashtachara | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |

  Рет қаралды 95,306

Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ

Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ

Күн бұрын

ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah |
Part 1 of 2 - • ಭ್ರಷ್ಟಾಚಾರ | Brashtac...
Part 2 of 2 - • ಭ್ರಷ್ಟಾಚಾರ | Brashtac...
ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ನಿರ್ದೇಶನದ ಭ್ರಷ್ಠಾಚಾರ ಭಾಗ-2
Brashtachara A Play Directed by Master Hirannaiah Part-2
ನಟರತ್ನಾಕರ ಮಾ||ಹಿರಣ್ಣಯ್ಯನವರು ನಿರ್ದೇಶಿಸಿ ಕಾನ್ಸ್ಟೇಬಲ್ ವೀರಪ್ಪನಾಗಿ ನಟಿಸಿರುವ ಕೆ.ಹಿರಣ್ಣಯ್ಯ ಮಿತ್ರ ಮ೦ಡಲಿಯ ಹೆಮ್ಮೆಯ ನಾಟಕ ಭ್ರಷ್ಠಾಚಾರ.. ಈ ನಾಟಕದಲ್ಲಿ ಬಾಬೂ ಹಿರಣ್ಣಯ್ಯ ದಪೇ಼ದಾರ್ ಮುರಾರಿಯಾಗಿ ತ೦ದೆ ಮಗನ ಕಾನ್ಬಿನೇಷನ್ ನಾಟಕ ಇದಾಗಿದೆ... ನಾಟಕದ ಪ್ರತಿ ಮಾತು ಸನ್ನಿವೇಷ ಹಾಸ್ಯಭರಿತ ಹಾಗೂ ಪೋಲೀಸ್ ಇಲಾಖೆಯ ಭ್ರಷ್ಟತೆಗೆ ಹಿಡಿದ ಕನ್ನಡಿಯಾಗಿದೆ.. ರಾಜ್ಯ, ರಾಷ್ಟ್ರ, ಹಾಗೂ ಅ೦ತರ ರಾಷ್ಟ್ರಮಟ್ಟದಲ್ಲಿ ಅವರಿಗೆ ಕೀರ್ತಿತ೦ದ ಈ ನಾಟಕವನ್ನ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ಮ೦ಡಲಿಯ ಸದಸ್ಯರೊ೦ದಿಗೆ ಪ್ರಸ್ಥುತ ಪಡಿಸಿದ್ದಾರೆ.. ಅವರ ನೆನಪಲ್ಲಿ ಈ ಪ್ರಯತ್ನವನ್ನ ನನ್ನ KZbin Channel ಮೂಲಕ ನೀಡುತ್ತಿದ್ದೇನೆ.. ನೋಡಿ ಆನ೦ದಿಸಿ,, ಇಷ್ಟವಾದಲ್ಲಿ Subscribe ಮಾಡಿ ನಿಮ್ಮವರೊ೦ದಿಗೆ Share ಮಾಡಿ ನಮ್ಮನ್ನು ಹರಸಿ..
.
.
.
.
.
.
.
.
.
.
.
.
.
.
.
.
.
.
.
#BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government

Пікірлер: 31
@user-yn7uf9vp1t
@user-yn7uf9vp1t 2 ай бұрын
Super 👭👭🧑‍🤝‍🧑👭👭👭👭🧑‍🤝‍🧑👌👌
@beautifulworld9565
@beautifulworld9565 3 күн бұрын
My favourite evergreen drama
@swamys4017
@swamys4017 Жыл бұрын
ನಮ್ಮ ಮಾಸ್ಟರ್ ಹಿರಣಯ್ಯ ನಮ್ಮ ಕನ್ನಡದ ಹೆಮ್ಮೆ.
@KosunageshKolegodu
@KosunageshKolegodu 12 күн бұрын
Very nice sri
@bonsaikarnataka5551
@bonsaikarnataka5551 2 жыл бұрын
ನಾ ಸಣ್ಣಾಂವ ಇದ್ದಾಗಿಂದನೂ ಶ್ರೀ ಹಿರಣ್ಣಯ್ಯ ಅಜ್ಜಾರ ಮಾತು ನಾಟಕ ಕೇಳತಾನೇ ಬಂದೇನಿ, ಅಂತಹ ಹರಿತವಾದ ಮಾತು ಅವರದ್ದು, ಈ ವೀಡಿಯೋ ಹಾಕಿದ್ದಕ್ಕೆ ತುಂಬಾ ಧನ್ಯವಾದಗಳು.. 🙏🙏
@baabuhirannaiah5204
@baabuhirannaiah5204 2 жыл бұрын
ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ, ಅಭಿಮಾನಕ್ಕೆ
@baabuhirannaiah5204
@baabuhirannaiah5204 2 ай бұрын
ಧನ್ಯೊಸ್ಮಿ ರೀ ಸರ..
@ramaiahsubbaiah
@ramaiahsubbaiah 2 ай бұрын
I have been seeing 60 years. I am Kannadiga Cannot Type Kannada. Greatest Artist has No Words Describe.
@baabuhirannaiah5204
@baabuhirannaiah5204 2 ай бұрын
ನಿಮ್ಮ ಪ್ರೀತಿಗೆ ಅಭಿಮಾನಕ್ಕೆ ನೂರು ಶರಣು .. ಆ ಪ್ರೀತಿ ಅಭಿಮಾನಕ್ಕೆ ಭಾಷ್ಯ ಅಗತ್ಯವೇ ಇಲ್ಲ ಸಾರ್..
@gururajmcd1697
@gururajmcd1697 Жыл бұрын
One of my all time favourite sir.
@rajivnsvlogs
@rajivnsvlogs 3 жыл бұрын
ಬಹಳ ದಿನಗಳಿಂದ ಕಾಯುತ್ತಿದ್ದೆ ಧನ್ಯವಾದಗಳು ಸರ್
@mandyakavan8554
@mandyakavan8554 3 жыл бұрын
ಬಾಬು ಸರ್ ಮತ್ತು ಹಿರಣಯ್ಯ ಸರ್ ನಟನೆ ಅಧ್ಬುತ
@baabuhirannaiah5204
@baabuhirannaiah5204 3 жыл бұрын
ಧನ್ಯವಾದಗಳು ,, ನಿಮ್ಮ ಪ್ರೀತಿಗೆ ಸಾಟೀ ಉಂಟೇ?
@gknaghashreegk
@gknaghashreegk Жыл бұрын
👌👌👌👌👌👌👌🎉🎉🎉🎉
@irannamurgod5591
@irannamurgod5591 3 жыл бұрын
ಅದ್ಬುತ ನಾಟಕಗಳನ್ನು ನೋಡಲು ಅವಕಾಶ ಕಲ್ಪಿಸಿದ್ದೀರಿ ಸರ್ ..ತುಂಬಾ ಧನ್ಯವಾದಗಳು
@nithinkumarganadakotya4706
@nithinkumarganadakotya4706 Жыл бұрын
ಅದ್ಬುತ ನಾಟಕ ❤️
@kirankumarrc2054
@kirankumarrc2054 2 жыл бұрын
ಕರ್ನಾಟಕ ನಾಟಕ ಇತಿಹಾಸದಲ್ಲಿ ನಟರತ್ನಾಕರ, ದಿವಂಗತ ಮಾಸ್ಟರ್ ಹಿರಣ್ಣಯ್ಯ ನವರ ಸ್ಥಾನ ತುಂಬುವರು ಮತ್ತೊಬ್ಬರಾರು ಇಲ್ಲ ಅದ್ಭುತ ನಟನೆ 🙏👌
@baabuhirannaiah5204
@baabuhirannaiah5204 2 жыл бұрын
ನಿಮ್ಮ ಅಭಿಮಾನಕ್ಕೆ ಶರಣು ಶರಣಾರ್ಥಿ
@MaheshMahesh-sg8om
@MaheshMahesh-sg8om Жыл бұрын
P
@manjunathkrishnappa9944
@manjunathkrishnappa9944 10 ай бұрын
MY FRVT ಹಿರಣ್ಣಯ್ಯ APPAJI
@krishnasr8679
@krishnasr8679 3 жыл бұрын
Exalent sir thank you so much sharing the beautiful plays 😍😍😍🙏🙏🙏🙏🙏
@narendrababuts2307
@narendrababuts2307 2 жыл бұрын
Aqqqqq1
@jayalaxmiabhaykumar5103
@jayalaxmiabhaykumar5103 10 ай бұрын
👌👌👌
@gameinkannada1854
@gameinkannada1854 3 жыл бұрын
This part is Super. sir....
@baabuhirannaiah5204
@baabuhirannaiah5204 3 жыл бұрын
Thanks 🙏
@ssprams
@ssprams 3 жыл бұрын
Super Drama @babuhirannaiha sir, please upload Mettu swamy Mahime
@baabuhirannaiah5204
@baabuhirannaiah5204 3 жыл бұрын
Yes sir
@mohitehunsurmohite8101
@mohitehunsurmohite8101 3 жыл бұрын
ನ್ನಾನ
@mohitehunsurmohite8101
@mohitehunsurmohite8101 3 жыл бұрын
ರಂಗಾಭೂಮಿ ನಾಟಕ ಕಲೆ ಅಮರ. ಇಂದಿನ ಯುವಕರಿಗೆ ಅವಕಾಶ ಮಾಡಿಕೊಡಿ.
@krishnasr8679
@krishnasr8679 3 жыл бұрын
Sir please post more plays sir
@baabuhirannaiah5204
@baabuhirannaiah5204 3 жыл бұрын
Yes 👍
ಭ್ರಷ್ಟಾಚಾರ  | Brashtachara | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |
1:36:55
Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ
Рет қаралды 190 М.
Joker can't swim!#joker #shorts
00:46
Untitled Joker
Рет қаралды 40 МЛН
Секрет фокусника! #shorts
00:15
Роман Magic
Рет қаралды 29 МЛН
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 12 МЛН
Чёрная ДЫРА 🕳️ | WICSUR #shorts
00:49
Бискас
Рет қаралды 6 МЛН
ಪಶ್ಚಾತಾಪ | Paschatapa | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |
1:15:44
Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ
Рет қаралды 513 М.
ಮಕ್ಮಲ್ ಟೋಪಿ | Makmal Topi | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |
1:11:28
Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ
Рет қаралды 454 М.
Nadu Beedhi Narayana 1
57:18
Jayakumar Davanagere, H.K.Reddy - Topic
Рет қаралды 39 М.
ಮಕ್ಮಲ್ ಟೋಪಿ | Makmal Topi | Part 1 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |
1:23:13
Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ
Рет қаралды 587 М.
ಲ೦ಚಾವತಾರ  |  Lanchavatara | Part 2 of 2 | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ  |
1:17:14
Baabu Hirannaiah . Babu Hirannaiah. ಬಾಬು ಹಿರಣ್ಣಯ್ಯ
Рет қаралды 213 М.
Joker can't swim!#joker #shorts
00:46
Untitled Joker
Рет қаралды 40 МЛН