Пікірлер
@bsumauma7428
@bsumauma7428 4 күн бұрын
Plse reply how much fees and deposit we should pay
@RkantharajR
@RkantharajR 6 күн бұрын
Sir please give the adress and phone no
@shashirekha8771
@shashirekha8771 7 күн бұрын
Est aagutthe antha kooda thilisi
@chidanandakb9012
@chidanandakb9012 10 күн бұрын
Sevasramma dalli thumba annukulagallu erruvadrinda nannu dhampathi sametha bandu join agabrkendu thirmanisirutheve ❤❤
@chandrashekarl5750
@chandrashekarl5750 10 күн бұрын
Address and phone no pl
@shivammapriya2451
@shivammapriya2451 11 күн бұрын
Plzz sir nim number naa namge send madi saku alle ella elthivi
@shivammapriya2451
@shivammapriya2451 11 күн бұрын
Sir namdu chitradurga illi vayasadoruna yaro bitti ogidare avruna nodoku agthilla adike avrge en beko aduna kotivi adre avruna niv madthiro help ge avrunu navu join madbeku anode nam ase agide
@shivammapriya2451
@shivammapriya2451 11 күн бұрын
Sir nimdu number send madii
@shivammapriya2451
@shivammapriya2451 11 күн бұрын
Hii
@GeethaH-s9n
@GeethaH-s9n 13 күн бұрын
ದುಡ್ಡು ಕೇಳ ಆಶ್ರಮ
@HmAshok
@HmAshok 14 күн бұрын
Hii sir
@rekham9367
@rekham9367 15 күн бұрын
ಸರ್ ನಮ್ಮ ಅಮ್ಮನಿಗೆ 68ವರ್ಷ. ನಾವು ಇಬ್ಬರು ಹೆಣ್ಣು ಮಕ್ಕಳು. ನಮ್ಮ ಮನೇಲಿ ನಮ್ಮ ಅಮ್ಮ ಬರೋಹಾಗಿಲ್ಲ. ಗಂಡ ಮಗ ಇಬ್ಬರು ಇದಾರೆ. ಆದ್ರೂ ಅವ್ರು ನಮ್ಮ ಅಮ್ಮನ್ನ ತುಂಬಾ ಹೀನಾಯ ವಾಗಿ ನಡ್ಸ್ಕೊತಾರೆ. ನಮ್ಮ ಅಮ್ಮನಿಗೆ ಸಾಯೋ ವಯಸ್ಸಲ್ಲಿ ನೆಮ್ಮದಿಬೇಕು. ನಮ್ಮ ಅಮ್ಮ ತುಂಬಾ ಒಳ್ಳೆವರು. ಅದಿಕ್ಕೆ ಯಾರಿಗೂ ಬೇಡ ಆಗಿದ್ದಾರೆ. ನಮ್ಮ ಅಮ್ಮ ಇವತ್ತಿಗೂ ಯಾರಿಗೂ ಕೆಟ್ಟದ್ದು ಬಯಸಿಲ್ಲ. ಪ್ಲೀಸ್ ಸರ್ ನಿಮ್ ಅಡ್ರೆಸ್ ಕೊಡಿ ನಮ್ಮ ಅಮ್ಮನ ಕರ್ಕೊಂಡು ಬಂದು ಸೇರಿಸ್ತೀವಿ. ಅವ್ಳು ಅಲ್ಲಾದ್ರೂ ನೆಮ್ಮದಿಯಾಗಿ ಇರ್ಲಿ.
@jungification
@jungification 16 күн бұрын
ವಿಡಿಯೋವನ್ನು ನೋಡಿದೆ ಎಲ್ಲಾ ಸೌಲಭ್ಯಗಳು ತುಂಬಾ ಚೆನ್ನಾಗಿದೆ ಪ್ಲೀಸ್ ದಯವಿಟ್ಟು ಇದರ ಅಡ್ರೆಸ್ ಅನ್ನು ಕಳಿಸಿ ಕೊಡಿ ಜೊತೆಗೆ ಫೋನ್ ನಂಬರ್
@vanamalagkbhat9472
@vanamalagkbhat9472 17 күн бұрын
ಹಿರಿಯ ಜೀವಗಳಿಗೆ ಆಶ್ರಯ ನೆಮ್ಮದಿ ಒಳ್ಳೆ ಆಹಾರ ಸಮ ವಯಸ್ಕರ ಸಹವಾಸ ಇಷ್ಟು ಇದ್ದರೆ ಸಾಕು ಅಲ್ಲವೇ
@chanduaacharya3771
@chanduaacharya3771 18 күн бұрын
How to join process pls send me
@renukambas667
@renukambas667 18 күн бұрын
Address thilisi pl.
@subbaraomysoreputtanniahpu7370
@subbaraomysoreputtanniahpu7370 19 күн бұрын
U r really grt ..mem God bless U
@chandrappachandrappa2144
@chandrappachandrappa2144 19 күн бұрын
Paid oldagehome tell me sir
@manjegowdaml1469
@manjegowdaml1469 21 күн бұрын
Pl. Infn contact no.
@krishnamurthy9705
@krishnamurthy9705 21 күн бұрын
ಇಷ್ಟೊಂದು ಜನರು ಹಣಕಾಸಿನ ಬಗ್ಗೆ ಕೇಳುತ್ತಿದ್ದಾರೆ. ಯಾಕೆ ಯಾರೊಬ್ಬರೂ ಮಾಹಿತಿ ಕೊಡುತ್ತಿಲ್ಲ. ಕೊಟ್ಟರೆ ಅನುಕೂವಾಗುತ್ತದೆ
@Basavaiah-i8w
@Basavaiah-i8w 24 күн бұрын
,
@chandramohan8778
@chandramohan8778 24 күн бұрын
Thanks for information for old age home pls add pH no for contacting.
@vanitamohite5065
@vanitamohite5065 24 күн бұрын
Super 👍👍
@nelamangalasridhar1406
@nelamangalasridhar1406 26 күн бұрын
Pl how much cost for couples, per moth independent cottages. Can i except the information from the management soon.
@sureshjain5991
@sureshjain5991 26 күн бұрын
Shulka heli and Age limit parkin son pt tamma kelasa tave madikollutteve pls heli
@sowminiravindran5875
@sowminiravindran5875 27 күн бұрын
Phone no. Please
@rangaswamyrangaswamy3703
@rangaswamyrangaswamy3703 27 күн бұрын
ಸರ್ ಪ್ರತಿ ತಿಂಗಳ ಖರ್ಚು ಎಷ್ಟು ತಿಳಿಸಿ ದಯಮಾಡಿ
@rangaswamyrangaswamy3703
@rangaswamyrangaswamy3703 27 күн бұрын
ಸರ್ ನನಗೆ 62 ವರ್ಷ ತಿಂಗಳಿಗೆ ಎಷ್ಟು ಖರ್ಚು ತಮ್ಮ ನಂಬರ್ ಕೊಡಿ
@shobhamj3890
@shobhamj3890 28 күн бұрын
Bb😂super
@jaggiswamey8932
@jaggiswamey8932 28 күн бұрын
Om.Santhi.Any Body can come And join.
@sivanadasivanada...nijawaa6764
@sivanadasivanada...nijawaa6764 29 күн бұрын
Nimma moblle number kodi please.,
@murulimuruli9575
@murulimuruli9575 Ай бұрын
ದಯವಿಟ್ಟು ಅಲ್ಲಿ ಬರುವ ಖರ್ಚು ವೆಚ್ಚ ದ ಮಾಹಿತಿ ಕೊಡಿ ನಮಗೆ ಅದರ ಅವಶ್ಯ ಕಥೆ ಇದೆ
@vasanthisr407
@vasanthisr407 Ай бұрын
ದಯವಿಟ್ಟು ತಿಂಗಳಿಗೆ ಎಷ್ಟು ಕಟ್ಟಬೇಕು ಎಂದು ತಿಳಿಸಿ. ಎಲ್ಲಾ ಇದು ಇದೆಲ್ಲ ಗೊತ್ತಿಲ್ಲ ದೇವರಿಗೆ ನಮ್ಮಿಂದ ಸಹಾಯ ವಾದಂತೆ ಆಗತೆ .ದಯವಿಟ್ಟು ತಿಳಿಸಿ
@shivarambhat-kn8ob
@shivarambhat-kn8ob Ай бұрын
Kindly.letme.know.about.expenses.per.month.and.deposit.for.75.year.old
@PushpaKumari-ir5uz
@PushpaKumari-ir5uz Ай бұрын
ಎಷ್ಟು ದುಡ್ಡು ಕಟ್ಟಬೇಕು ತಿಂಗಳು ಅಂತ ತಿಳಿಸಿದ್ರೆ ತುಂಬಾ ಅನುಕೂಲ ಆಯ್ತಾಯ್ತು
@NerellaChinnaPullaiah
@NerellaChinnaPullaiah Ай бұрын
Pl show ph no address monthly yearly payments
@vijayapg5005
@vijayapg5005 Ай бұрын
Yava jaathiyavaradaru barabahudha aryavysnavaru Matra barabeka thilici
@hildadsouza9757
@hildadsouza9757 Ай бұрын
I think it should. Be free of charge specially for poor people
@ramachandraiah7794
@ramachandraiah7794 Ай бұрын
Ashtondu vruddhasramagalive. Yaavudoo duddilladavarige praveshada bagge thilisodilla antha kaanisuththe
@mohammedusman584
@mohammedusman584 Ай бұрын
Good Job Madam
@shylajasharma5365
@shylajasharma5365 Ай бұрын
Neevu Reyali grate👏
@shivakumarn5396
@shivakumarn5396 Ай бұрын
ಹಲೋ ಸರ್ ನಿಮ್ಮ ನಂಬರ್ ಸೆಂಡ್ ಮಾಡಿ
@AshokS-wk2bd
@AshokS-wk2bd Ай бұрын
Advance.estu.kodbeku.mathu.prathi.month.estu..kodbeku.udupi.plese.thilsi
@sadashivabhat8637
@sadashivabhat8637 Ай бұрын
ಒಂಟಿ ಜೀವನ ನಡೆಸುವುದಕ್ಕಿಂತ ಇದು ಬಹಳ ಉತ್ತಮ.
@bhatsubramanya1683
@bhatsubramanya1683 Ай бұрын
Pl.let me know fees
@user-kz1wu1lw3v
@user-kz1wu1lw3v Ай бұрын
ಇಲ್ಲಿ ಹಣ ಕಟ್ಟ ಬೇಕು ತಿಳಿಸಿ
@nagalathasharma4509
@nagalathasharma4509 Ай бұрын
ನಾನು ಬರಬೇಕು ಅನಿಸುತ್ತೆ ದಯವಿಟ್ಟು ತಿಂಗಳ ಶುಲ್ಕ ಎಷ್ಟು ಪಾವತಿಸ ಬೇಕು ಅಂತ ತಿಳಿಸಿ 🙏
@bgnandi147
@bgnandi147 Ай бұрын
Sir send your mobile number ❤
@bhagavanthrao5277
@bhagavanthrao5277 Ай бұрын
How much monthly payments please inform sir
@tharavathykt484
@tharavathykt484 Ай бұрын
Sir.Shanthidama vriddashrama ellide heli.Nanu serabekendiruvenu