ಸಪೋಟ ಗೆ ಗೂಟಿ ಕಸಿ ಮಾಡಿದ್ದು, ಈ ವಿಡಿಯೋಲಿ ತೋರಿಸಿದ್ದೆ. kzbin.info/www/bejne/jYSwpqJvirxro5Y
@veenabhaskar28452 күн бұрын
So@@LifeatPatikkalFarmssorry bro nange mango treenta helidange aitu 2 gida adre 1 Gida kodthira price estunta heli o kna🙏❤
@jagadeeshkulal84552 күн бұрын
ಎಡೆ ಗಿಡ ನೆಡಲು ಯಾವ ತಳಿ ಸೂಕ್ತ ಹಳೆ ಮರಕೆ ಎಷ್ಟು ವಯಸ್ಸು ಆಗಿರಬೇಕು ಸರ್
@LifeatPatikkalFarms2 күн бұрын
ನಮ್ಮಲ್ಲಿ ಹೆಚ್ಚಾಗಿ ಊರ ತಳಿ ನಾಟಿ ಮಾಡಿದ್ದು, 12 ವರ್ಷ ಆದ್ಮೇಲೆ better
@jagadeeshkulal84552 күн бұрын
Thank you sir
@shripadhegde35782 күн бұрын
ಒಳ್ಳೆಯ ಮಾಹಿತಿಗಳು ಧನ್ಯವಾದಗಳು
@LifeatPatikkalFarms2 күн бұрын
ಧನ್ಯವಾದಗಳು
@manjunathask93092 күн бұрын
Megnisium sulfate rate
@LifeatPatikkalFarms2 күн бұрын
25kg ಬ್ಯಾಗ್ ಗೆ Rs.450
@manjunathask93092 күн бұрын
What is the use of MA. SulPate. How much time use in a year .what is quantity per time
@manjunathask93092 күн бұрын
Spre gun video aki
@LifeatPatikkalFarms2 күн бұрын
ಈ ಎರಡು ವಿಡಿಯೋಲಿ ಸ್ಪ್ರೇ ಗನ್ ಬಳಕೆ ಮಾಡುವ ಬಗ್ಗೆ ಮಾಹಿತಿ ಇದೆ ಸರ್ kzbin.info/www/bejne/pnTXgomdYrSiaKc kzbin.info/www/bejne/fZLVqolqfbhlidE ಮುಂದಿನ ಸ್ಪ್ರೇ ಗೆ ಬಳಸುವಾಗ ವಿಡಿಯೋ ಮಾಡ್ತೇನೆ.
ಇಲ್ಲ, ನಾವು Hitech dhoti, Balasubramanya, Bangalore. ಅವರಿಂದ ಖರೀದಿ ಮಾಡಿದ್ದು. Total Rs.77000 agide. Same bill ತೋಟಗಾರಿಕೆ ಗೆ ಕೊಡ್ಬೇಕು, 50% ಸಬ್ಸಿಡಿ ಹಣ 2 ತಿಂಗಳಲ್ಲಿ ನಮ್ಮ ಅಕೌಂಟ್ ಗೆ ಬರುತ್ತೆ.
@bhavith.p24083 күн бұрын
ದೋಟಿಗೆ ಸಬ್ಸಿಡಿ apply ಮಾಡಲು ಅದರ ಬಿಲ್ ಬೇಕಲ್ವಾ ಸರ್
@LifeatPatikkalFarms3 күн бұрын
Yes ,beku.. ನಾವು ಖರೀದಿ ಮಾಡಿದ ವರ್ಷ ಹಾಗು ಸಬ್ಸಿಡಿ ಪಾಸ್ ಆದ ವರ್ಷ ಒಂದೇ ಇರಬೇಕು.
@bhavith.p24083 күн бұрын
ನಾವು ದೋಟಿ purchase ಮಾಡಿದ್ದೇವೆ ಸಬ್ಸಿಡಿಗೆ apply ಮಾಡ್ಬೇಕಷ್ಟೆ @@LifeatPatikkalFarms
@guruprasadacharya40534 күн бұрын
Nandu 3 year adikea sasi gay 1kg npk kotidea 300 kodlikea eetu.. yenu madud
@LifeatPatikkalFarms4 күн бұрын
ಒಮ್ಮೆ ಕೊಡುವಾಗ್ಲೇ 1kg NPK ಕೊಟ್ಟಿದಿರ?
@yamunagaonkar72735 күн бұрын
ನಿಮ್ಮಲ್ಲಿ ಮಂಗ ಇಲ್ವಾ
@LifeatPatikkalFarms5 күн бұрын
ಜಾಸ್ತಿಯಾಗಿ ಇಲ್ಲ
@kartikhegde86645 күн бұрын
Magnesium sulphate hako reason enu benifits enu!?
@praveenk4825 күн бұрын
Nandu same question
@LifeatPatikkalFarms5 күн бұрын
ಮಳೆಗಾಲ ಮುಗಿದಮೇಲೆ ಸೋಗೆ ಹಳದಿ ಬಣ್ಣದಿಂದ ಇದ್ರೆ, ಪೋಷಕಾಂಶದ ಕೊರತೆ, ಮೆಗ್ನೀಸಿಯಮ್ ಸಲ್ಫೇಟ್ ಹಾಕುವುದರಿಂದ ಸರಿ ಹೋಗುತ್ತೆ. ಹಾಗೆ ಮುಂದೆ ಕೊಡುವ NPK fertilizer uptake ಪ್ರಮಾಣ ಜಾಸ್ತಿ ಇರುತ್ತೆ ಅಂತ ಅಭಿಪ್ರಾಯ.
@raghavendragm68584 күн бұрын
ಕರಾವಳಿ ಮಲೆನಾಡಿನಲ್ಲಿ ಮಳೆಯ ಕಾರಣದಿಂದ ಶೀತ ಕ್ಕೆ ಗಿಡಗಳಿಗೆ ಸ್ವಲ್ಪ ಹೀಟ್ ಕೂಡ ನೀಡತ್ತೆ megnasium sulphate....
@Rajesh-zf9nl5 күн бұрын
Subsidy scheme bagge?
@LifeatPatikkalFarms5 күн бұрын
ನಿಮ್ಮ ಪ್ರಶ್ನೆ ಸರಿ ಅರ್ಥ ಆಗಿಲ್ಲ sir, ದೋಟಿ ya ಸಬ್ಸಿಡಿ ಬಗ್ಗೆ ತೋಟಗಾರಿಕೆ ಇಲಾಖೆಯಲ್ಲಿ ವಿಚಾರಿಸಬಹುದು.
@SubramanayaHegde5 күн бұрын
ಮೆಗ್ನೀಷಿಯಂ ಸಲ್ಫೇಟನ್ನು ವರ್ಷಕ್ಕೆ ಎರಡು ಸಲ ಕೊಡ್ತೀರಾ ?ಎಲೆಚುಕ್ಕಿ ರೋಗ ಕಡಿಮೆ ಆಗುತ್ತಾ?ವೀಡಿಯೋ ಚೆನ್ನಾಗಿದೆ.
@LifeatPatikkalFarms5 күн бұрын
ಹೌದು ಸರ್
@vidyalakshmip5 күн бұрын
👌
@LifeatPatikkalFarms5 күн бұрын
@@vidyalakshmip thank You
@Nandesh.ANandu8 күн бұрын
Fish manure ನಾವು ಇವರ ಕೈಯಿಂದ ತಕೊಂಡು ಎರಡು ವರ್ಷದಿಂದ ಹಾಕ್ತಾ ಇದ್ದೇವೆ .ಕ್ವಾಲಿಟಿ ಮತ್ತು ರಿಸಲ್ಟ್ ಚೆನ್ನಾಗಿದೆ
@prakashcoelho82008 күн бұрын
ನಾನು ಕೂಡ ಈ ಮೀನಿನ ಗೊಬ್ಬರವನ್ನು ಹಾಕಿದೇವೆ ರಿಸಲ್ಟ್ ಚೆನ್ನಾಗಿ ಇದೆ .
@shashankb46619 күн бұрын
Dolomite release is very slow. For instant result sunna/ kummaya is recommended heli heltavu
@LifeatPatikkalFarms9 күн бұрын
Yes adikku..but jor male ippa time li hakule granules olledu..
@ankush.k.kudhva58909 күн бұрын
Fish manure ge bag ge estu
@LifeatPatikkalFarms9 күн бұрын
ಮೇ ತಿಂಗಳಲ್ಲಿ ಖರೀದಿ ಮಾಡಿದ್ದು, 50kg Bag Rs.770
@srinathmn18729 күн бұрын
Spray gun mahethene ella?sorry E reethe madabeda pl
@LifeatPatikkalFarms9 күн бұрын
ಸರ್, ಈ ವಿಡಿಯೋ ಲೀ ಕಡಿಮೆ ಬೆಲೆಗೆ ಸ್ಪ್ರೇ ಗನ್ ಖರೀದಿ ಬಗ್ಗೆ ಹೇಳಿದೀನಿ. ನಮ್ಮ ಚಾನೆಲ್ ನ ಎಲ್ಲಾ ವಿಡಿಯೋ ನೋಡಿದ್ರೆ ನಿಮ್ಗೆ ಕೆಲವೊಂದು ಮಾಹಿತಿಗಳ ಮುಂದುವರಿದ ಭಾಗ ಮುಂದಿನ ವಿಡಿಯೋ ಲೀ ಇರುತ್ತೆ. ಕೃಷಿ ಕೆಲಸ ಮಾಡ್ತಾ ವಿಡಿಯೋ ಮಾಡ್ತೀನಿ, ಅದ್ರಿಂದ ಎಲ್ಲಾ ಮಾಹಿತಿ ಒಂದೇ ವಿಡಿಯೋ ಲೀ ತಿಳಿಸೋಕೆ ಸಾಧ್ಯ ಇಲ್ಲ. ಸ್ಪ್ರೇ ಗನ್ ನ ಟ್ರಯಲ್ ವಿಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ. kzbin.info/www/bejne/fZLVqolqfbhlidE Foliar Spray using New Spray gun : kzbin.info/www/bejne/pnTXgomdYrSiaKc
@sharankumarbt2729 күн бұрын
Bro ನಿಮ್ ವಾಯ್ಸ್ ಸ್ವಲ್ಪ ಕ್ಲಾರಿಟಿ ಬೇಕು ವಿಡಿಯೋ ಇನ್ನು ಚೆನ್ನಾಗಿ baratte
@LifeatPatikkalFarms9 күн бұрын
Next video da sari agutte..thanks for your advice🥰🙏
@hrshreenivasa50399 күн бұрын
👍
@LifeatPatikkalFarms9 күн бұрын
🥰🙏
@santhoshkumarn14129 күн бұрын
ತರಕಾರಿ ಬೀಜಗಳು ಕೊಡುತ್ತೀರ ಸರ್
@LifeatPatikkalFarms9 күн бұрын
Last season du kaali agide sir, innu e varshada tarakari seeds ready agbekaste
@santhoshkumarn14128 күн бұрын
Ok sir@@LifeatPatikkalFarms
@VijaykumarVijaykumar-cq7zf9 күн бұрын
Spray gun book madide barlilla
@LifeatPatikkalFarms9 күн бұрын
Yava tara booking madidri neevu? First ge estimate request madbeku..amele company customer care da nimge payment madoke details send madtare. Payment admele 'India Post' through dispatch adaga receipt na photo send madtare. Send madi 7-10 working days li reach agutte. Avru send madiro tracking number na use madi...kelage kottiro link li search madidre Order madiro item yelli tanka reach agide anta nodbodu. www.indiapost.gov.in/_layouts/15/dop.portal.tracking/trackconsignment.aspx
@ShyamK-sp3rz9 күн бұрын
Sir gobbarada rate estu mate avara number kodi
@LifeatPatikkalFarms9 күн бұрын
Avra jote ne matadi sir, naavu May tingalalli tarsidvi. Avaga Rs.770 per bag. Contact no: 87480 35573
@vkurstories9 күн бұрын
Sir nammali kaalu menasige haladiroga matthu soragu roga bandide bordo matthu metalaxyl spray kottiddeve aadru control agthilla bere enadru upaya idea thilisi please
@LifeatPatikkalFarms9 күн бұрын
Onderadu ballige Metalaxyl + Blitox ಸ್ಪ್ರೇ ಕೊಟ್ಟು ನೋಡಿ.
@mallikarjunadm47889 күн бұрын
ಬಾಲ್ಕ ಫರ್ಟಿಲೈಜರ್ ನೀರಲಿ ಕರಗಿಸಿ ಕೊಡೋದ್ . ನಾನು ಟ್ರೇ ಮಾಡ್ಬೇಕುಅಂಥ ಇದೆ ಆಗಲಿಲ್ಲ . ನೀವು ಮಾಡಿ ಬೇಗ ವಿಡಿಯೋ ಹಾಕಿ.