ಈ ತಪ್ಪಿಂದ ದೋಟಿಯ ಸಬ್ಸಿಡಿ ಹಣ ಬರಲ್ಲ | ಯಾವ ಪೋಷಕಾಂಶ ಬಳಕೆ ಮಾಡ್ತಾ ಇದ್ದೇವೆ | Farming | Agriculture Video |

  Рет қаралды 2,870

Life at Patikkal Farms

Life at Patikkal Farms

Күн бұрын

ಹಲೋ...ಹೊಸ ವಿಡಿಯೋ ಜೊತೆ ನಿಮ್ಮ ಮುಂದೆ...ತಪ್ಪದೇ ನೋಡಿ..ಚಾನೆಲ್ ನ subscribe ಮಾಡಿ.
.
.
.
We are available On
WhatsApp : 8951492680
Instagram : www.instagram....
Facebook : www.facebook.c...
.
.
.
.
#arecanutfarming #agriculture #farming
.
.
.
.
.
ಕಾಳು ಮೆಣಸು ಕ್ಲೀನಿಂಗ್ ಮಷೀನ್ ವಿಡಿಯೋ:
• ಒಣ ಕಾಳು ಮೆಣಸನ್ನು ಸುಲಭವ...
.
.
.
ಮನೆಯಲ್ಲೇ ತಯಾರಿಸಿ ಬ್ಯಾಟರಿ ಸ್ಪ್ರೇಯರ್
• ನಮ್ಮಲ್ಲಿ ತೋಟಕ್ಕೆ ಔಷಧಿ ...
.
.
.
ನಮ್ಮ ಇನ್ನೊಂದ್ KZbin Channel :
/ @vlogwithprajna
.
.
.
#blackpepper#pepper#pepperfarming#peppercultivation#agriculture#agricultureindia#agriculturevideo#agrilife#agrolife#arecanut#arecanutfarming#dripirrigation#dripirrigationsystem#karavalikarnataka#farming#villagelife#diml#dailyvlog#kannadavlogs#kannadavlogger

Пікірлер: 17
@bhavith.p2408
@bhavith.p2408 3 күн бұрын
ದೋಟಿಯ ಒಂದು ಪಾರ್ಟ್ ಕಂಪನಿಯವರೇ ಕಳಿಸಿದ್ದ? ಎಷ್ಟು ರೇಟ್?
@LifeatPatikkalFarms
@LifeatPatikkalFarms 3 күн бұрын
ಇಲ್ಲ, ನಾವು Hitech dhoti, Balasubramanya, Bangalore. ಅವರಿಂದ ಖರೀದಿ ಮಾಡಿದ್ದು. Total Rs.77000 agide. Same bill ತೋಟಗಾರಿಕೆ ಗೆ ಕೊಡ್ಬೇಕು, 50% ಸಬ್ಸಿಡಿ ಹಣ 2 ತಿಂಗಳಲ್ಲಿ ನಮ್ಮ ಅಕೌಂಟ್ ಗೆ ಬರುತ್ತೆ.
@guruprasadacharya4053
@guruprasadacharya4053 4 күн бұрын
Nandu 3 year adikea sasi gay 1kg npk kotidea 300 kodlikea eetu.. yenu madud
@LifeatPatikkalFarms
@LifeatPatikkalFarms 4 күн бұрын
ಒಮ್ಮೆ ಕೊಡುವಾಗ್ಲೇ 1kg NPK ಕೊಟ್ಟಿದಿರ?
@bhavith.p2408
@bhavith.p2408 3 күн бұрын
ದೋಟಿಗೆ ಸಬ್ಸಿಡಿ apply ಮಾಡಲು ಅದರ ಬಿಲ್ ಬೇಕಲ್ವಾ ಸರ್
@LifeatPatikkalFarms
@LifeatPatikkalFarms 3 күн бұрын
Yes ,beku.. ನಾವು ಖರೀದಿ ಮಾಡಿದ ವರ್ಷ ಹಾಗು ಸಬ್ಸಿಡಿ ಪಾಸ್ ಆದ ವರ್ಷ ಒಂದೇ ಇರಬೇಕು.
@bhavith.p2408
@bhavith.p2408 3 күн бұрын
ನಾವು ದೋಟಿ purchase ಮಾಡಿದ್ದೇವೆ ಸಬ್ಸಿಡಿಗೆ apply ಮಾಡ್ಬೇಕಷ್ಟೆ ​@@LifeatPatikkalFarms
@kartikhegde8664
@kartikhegde8664 5 күн бұрын
Magnesium sulphate hako reason enu benifits enu!?
@praveenk482
@praveenk482 5 күн бұрын
Nandu same question
@LifeatPatikkalFarms
@LifeatPatikkalFarms 5 күн бұрын
ಮಳೆಗಾಲ ಮುಗಿದಮೇಲೆ ಸೋಗೆ ಹಳದಿ ಬಣ್ಣದಿಂದ ಇದ್ರೆ, ಪೋಷಕಾಂಶದ ಕೊರತೆ, ಮೆಗ್ನೀಸಿಯಮ್ ಸಲ್ಫೇಟ್ ಹಾಕುವುದರಿಂದ ಸರಿ ಹೋಗುತ್ತೆ. ಹಾಗೆ ಮುಂದೆ ಕೊಡುವ NPK fertilizer uptake ಪ್ರಮಾಣ ಜಾಸ್ತಿ ಇರುತ್ತೆ ಅಂತ ಅಭಿಪ್ರಾಯ.
@raghavendragm6858
@raghavendragm6858 4 күн бұрын
ಕರಾವಳಿ ಮಲೆನಾಡಿನಲ್ಲಿ ಮಳೆಯ ಕಾರಣದಿಂದ ಶೀತ ಕ್ಕೆ ಗಿಡಗಳಿಗೆ ಸ್ವಲ್ಪ ಹೀಟ್ ಕೂಡ ನೀಡತ್ತೆ megnasium sulphate....
@Rajesh-zf9nl
@Rajesh-zf9nl 5 күн бұрын
Subsidy scheme bagge?
@LifeatPatikkalFarms
@LifeatPatikkalFarms 5 күн бұрын
ನಿಮ್ಮ ಪ್ರಶ್ನೆ ಸರಿ ಅರ್ಥ ಆಗಿಲ್ಲ sir, ದೋಟಿ ya ಸಬ್ಸಿಡಿ ಬಗ್ಗೆ ತೋಟಗಾರಿಕೆ ಇಲಾಖೆಯಲ್ಲಿ ವಿಚಾರಿಸಬಹುದು.
@yamunagaonkar7273
@yamunagaonkar7273 5 күн бұрын
ನಿಮ್ಮಲ್ಲಿ ಮಂಗ ಇಲ್ವಾ
@LifeatPatikkalFarms
@LifeatPatikkalFarms 5 күн бұрын
ಜಾಸ್ತಿಯಾಗಿ ಇಲ್ಲ
SHAPALAQ 6 серия / 3 часть #aminkavitaminka #aminak #aminokka #расулшоу
00:59
Аминка Витаминка
Рет қаралды 2,2 МЛН
Как мы играем в игры 😂
00:20
МЯТНАЯ ФАНТА
Рет қаралды 3,3 МЛН
Players vs Corner Flags 🤯
00:28
LE FOOT EN VIDÉO
Рет қаралды 80 МЛН
SHAPALAQ 6 серия / 3 часть #aminkavitaminka #aminak #aminokka #расулшоу
00:59
Аминка Витаминка
Рет қаралды 2,2 МЛН